ಹಿಂದೂ ಪುರಾಣದಲ್ಲಿ, ಮಯ ಅಥವಾ ಮಯಾಸುರ ಅಸುರ, ದೈತ್ಯ ಮತ್ತು ರಾಕ್ಷಸ ಜನಾಂಗಗಳ ಒಬ್ಬ ಮಹಾನ್ ಪ್ರಾಚೀನ ರಾಜನಾಗಿದ್ದನು. ಅವನು ಅಧೋಲೋಕದ ಜನರ ಮುಖ್ಯ ವಾಸ್ತುಶಿಲ್ಪಿ ಸಹ ಆಗಿದ್ದನು. ಮಯಾಸುರನು ತನ್ನ ವಾಸ್ತುಶಿಲ್ಪೀಯ ಸಾಮರ್ಥ್ಯಗಳಿಗಾಗಿ ಹೆಸರುವಾಸಿಯಾಗಿದ್ದನು.

"https://kn.wikipedia.org/w/index.php?title=ಮಯಾಸುರ&oldid=1208047" ಇಂದ ಪಡೆಯಲ್ಪಟ್ಟಿದೆ