ಲಂಕಾ - ಈಗಿನ ಶ್ರೀಲಂಕಾ ದೇಶವೆಂದು ನಂಬಲಾಗಿದೆ.

ಹಿಂದೂ ಮಹಾಕಾವ್ಯವಾದ ರಾಮಾಯಣದಲ್ಲಿ ಈ ಸ್ಥಳದ ಬಗ್ಗೆ ವ್ಯಾಪಕವಾದ ವಿಷಯವಿದೆ. ರಾಮನ ಎದುರಾಳಿಯಾದ ರಾವಣನು ಲಂಕಾ ದೇಶವನ್ನಾಳುತ್ತಿದ್ದನು ಎಂದು ರಾಮಾಯಣದಲ್ಲಿ ಹೇಳಲಾಗಿದೆ.

ಸೀತೆಯನ್ನು ಅಪಹರಿಸಿದ ರಾವಣನು, ಲಂಕಾದಲ್ಲಿನ ಒಂದು ಅಶೋಕವನದಲ್ಲಿ ಆಕೆಯನ್ನು ಬಂಧಿಸಿಟ್ಟಿದ್ದನು ಎನ್ನಲಾಗಿದೆ.

ಹನುಮಂತನು ಲಂಕಾದಲ್ಲಿನ ಪಟ್ಟಣವೊಂದಕ್ಕೆ ತನ್ನ ಬಾಲದ ಸಹಾಯದ ಮೂಲಕ ಬೆಂಕಿ ಹಚ್ಚಿದ್ದನು ಎಂದು ರಾಮಾಯಣದಲ್ಲಿ ವರ್ಣಿಸಲಾಗಿದೆ.

ರಾಮಾಯಣ ಮತ್ತು ಮಹಾಭಾರತ ಎರಡರ ಪ್ರಕಾರವೂ, ಶ್ರೀಲಂಕಾವನ್ನು ಮೂಲತಃ ಸುಮಾಲಿ ಎಂಬ ರಾಕ್ಷಸನು ಆಳಿದ್ದನು. ಉತ್ತರ ಕಾಂಡ ಪ್ರಕಾರ, ಶ್ರೀಲಂಕಾ ಮೂಲತಃ ದೇವರುಗಳಿಗಾಗಿ ದೈವಿಕ ವಾಸ್ತುಶಿಲ್ಪಿ ವಿಶ್ವಕರ್ಮ ನಿರ್ಮಿಸಿದ, ಆದರೆ ಸಹೋದರರು, ಮಲ್ಯವನ್ ,ಸುಮಲಿ ಮತ್ತು ಮಾಲಿ ವಶಪಡಿಸಿಕೊಂಡರು. ಸಹೋದರರು ವರ್ಷಗಳ ಆಳ್ವಿಕೆಯ ನಂತರ ಮತ್ತು ಸ್ವರ್ಗಕ್ಕೆ ದಾಳಿ ಮಾಡಿದರು. ಅಲ್ಲಿ ಅವರು ಹೀನಾಯವಾಗಿ ಸೋಲನ್ನು ಕಂಡರು.




ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |
"https://kn.wikipedia.org/w/index.php?title=ಲಂಕಾ&oldid=864408" ಇಂದ ಪಡೆಯಲ್ಪಟ್ಟಿದೆ