ದ್ವಾಪರಯುಗ ಹಿಂದೂ ಧರ್ಮದ ಗ್ರಂಥಗಳಲ್ಲಿ ವಿವರಿಸಲಾದ ನಾಲ್ಕು ಯುಗಗಳಲ್ಲಿ ಮೂರನೆಯದು. ಈ ಯುಗವು ತ್ರೇತಾಯುಗದ ನಂತರ ಮತ್ತು ಕಲಿಯುಗದ ಮೊದಲು ಬರುತ್ತದೆ. ಪುರಾಣಗಳ ಪ್ರಕಾರ ಈ ಯುಗವು ಕೃಷ್ಣನು ತನ್ನ ಶಾಶ್ವತ ನಿವಾಸಸ್ಥಾನವಾದ ವೈಕುಂಠಕ್ಕೆ ಮರಳಿದ ಕ್ಷಣಕ್ಕೆ ಮುಗಿಯಿತು.