ಅಂಬರೀಶ್ ನಟನೆಯ ಚಲನಚಿತ್ರಗಳು

ಅಂಬರೀಶ್ ಕನ್ನಡ ಚಲನಚಿತ್ರಗಳಲ್ಲಿ ಪ್ರಧಾನವಾಗಿ ನಟಿಸಿದ ಭಾರತೀಯ ಚಲನಚಿತ್ರ ನಟ. ಕನ್ನಡ ಜೊತೆಗೆ, ಅವರು ತಮಿಳು, ಮಲಯಾಳಂ, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಟಿಸಿರುವ ಚಿತ್ರಗಳು

ಬದಲಾಯಿಸಿ
ದೊಡ್ಡ
ಸಂಖ್ಯೆ ವರ್ಷ ಚಿತ್ರದ ಹೆಸರು ಚಿತ್ರ ನಿರ್ಮಾಣ ಸಂಸ್ಥೆ ನಿರ್ದೇಶನ ನಿರ್ಮಾಪಕರು ಸಂಗೀತ ಛಾಯಗ್ರಹಣ
1 1972 ನಾಗರಹಾವು ಈಶ್ವರಿ ಪ್ರೊಡಕ್ಷನ್ಸ್ ಪುಟ್ಟಣ್ಣ ಕಣಗಾಲ್ ಎನ್.ವೀರಸ್ವಾಮಿ ವಿಜಯಭಾಸ್ಕರ್ ಚಿಟ್ಟಿಬಾಬು
1973 ಬಂಗಾರದ ಕಳ್ಳ ಮಹಾತ್ಮ ಪಿಚ್ಚರ್ಸ್ ಡಿ.ಶಂಕರ್ ಸಿಂಗ್ ಬಾಬು ಸತ್ಯಂ ಎಮ್.ಆರ್.ಕೆ.ಮೂರ್ತಿ
1973 ಸೀತೆಯಲ್ಲ ಸಾವಿತ್ರಿ ವಿಜಯಭಾರತಿ ವಾದಿರಾಜ್ ಜವಹರ್ ವಿಜಯಭಾಸ್ಕರ್ ಆರ್.ಎನ್.ಕೆ.ಪ್ರಸಾದ್
1975 ಮಹದೇಶ್ವರ ಪೂಜಾಫಲ ಮಹಾತ್ಮ ಪಿಚ್ಚರ್ಸ್ ಸಂಗ್ರಾಮ್ ಎಸ್.ವಿ.ರಾಜೇಂದ್ರಸಿಂಗ್ ಬಾಬು ಸತ್ಯಂ ಎಮ್.ಆರ್.ಕೆ.ಮೂರ್ತಿ
1975 ಶುಭಮಂಗಳ ರಘುನಂದನ್ ಇಂಟರ್ನಾಷನಲ್ ಪುಟ್ಟಣ್ಣ ಕಣಗಾಲ್ ರವೀ ವಿಜಯಭಾಸ್ಕರ್ ಎನ್.ಜಿ.ರಾವ್
1975 ಭಾಗ್ಯಜ್ಯೋತಿ ಶ್ರೀನಿಧಿ ಪ್ರೊಡಕ್ಷನ್ಸ್ ಕೆ.ಎಸ್.ಎಲ್.ಸ್ವಾಮಿ ಗೋಪಾಲ್-ಲಕ್ಶ್ಮಣ್ ವಿಜಯಭಾಸ್ಕರ್ ಬಿ.ಪುರುಶೋತ್ತಮ್
1975 ಒಂದೇ ರೂಪ ಎರಡು ಗುಣ ಭವ ಮೂವೀಸ್ ಎ.ಎಂ.ಸಮೀವುಲ್ಲ ಎ.ಎಮ್.ಸಮೀವುಲ್ಲ ಸಲೀಲ್ ಚೌಧರಿ ಜಾನಕೀರಾಮ್
1975 ದೇವರ ಕಣ್ಣು ಭಗವತಿ ಪ್ರೊಡಕ್ಷನ್ಸ್ ವೈ.ಆರ್.ಸ್ವಾಮಿ ಎಸ್.ಎನ್.ಪಾಲ್ ಟಿ.ಜಿ.ಲಿಂಗಪ್ಪ ಚಿಟ್ಟಿಬಾಬು
1976 ಹುಡುಗಾಟದ ಹುಡುಗಿ ಅಂಜುಗಮ್ ಪಿಚ್ಚರ್ಸ್ ಅಮೃತಮ್ ಸೆಲ್ವಂ ಎಮ್.ರಂಗರಾವ್ ಗಜೇಂದ್ರ ಮಣಿ
೧೦ 1976 ಕಥಾಸಂಗಮ ವರ್ಧಿನಿ ಆರ್ಟ್ಸ್ ಪುಟ್ಟಣ್ಣ ಕಣಗಾಲ್ ಸಿ.ಎಸ್.ರಾಜ ವಿಜಯಭಾಸ್ಕರ್ ಬಿ.ಎನ್.ಹರಿದಾಸ್
೧೧ 1976 ಹೊಸಿಲು ಮೆಟ್ಟಿದ ಹೆಣ್ಣು ಜಯಚಿತ್ರ ಪ್ರೊಡಕ್ಷನ್ಸ್ ವಿ.ಟಿ.ತ್ಯಾಗರಾಜನ್ ಟಿ.ಹೆಚ್.ರಾಮಮೂರ್ತಿ ಟಿ.ಜಿ.ಲಿಂಗಪ್ಪ ಆರ್.ಎನ್.ಕೆ.ಪ್ರಸಾದ್
೧೨ 1976 ಬಂಗಾರದ ಗುಡಿ ವೀನಸ್ ಮಹಿಜಾ ಪಿಚ್ಚರ್ಸ್ ಕೆ.ಎಸ್.ಆರ್.ದಾಸ್ ಸಿ.ಹೆಚ್.ಪ್ರಕಾಶರಾವ್ ಜಿ.ಕೆ.ವೆಂಕಟೇಶ್ ಎಸ್.ಎಸ್.ಲಾಲ್
೧೩ 1976 ಕನಸು ನನಸು ಆನಂದ ವಿಜಯ ಮೂವೀಸ್ ಅಮೃತಮ್ ಸಿ.ಡಿ.ಮೂರ್ತಿ ಎಮ್.ರಂಗರಾವ್ ರಮಣಿ ಭಾರದ್ವಜ್
೧೪ 1977 ಧನಲಕ್ಷ್ಮಿ ಯೋಗೀಶ್ ಫಿಲಂಸ್ ಎ.ಎಸ್.ಸತ್ಯನಾರಾಯಣ ಹೆಚ್.ಎನ್.ಮಾರುತಿ ಎಮ್.ರಂಗರಾವ್ ಜೆಡ್.ಎ.ಖಾನ್
೧೫ 1977 ನಾಗರಹೊಳೆ ವರುಣ ಪಿಚ್ಚರ್ಸ್ ಎಸ್.ವಿ.ರಾಜೇಂದ್ರಸಿಂಗ್ ಬಾಬು ಸಿ.ಹೆಚ್.ಬಾಲಾಜಿಸಿಂಗ್ ಸತ್ಯಂ ಪಿ.ಎಸ್.ಪ್ರಕಾಶ್
೧೬ 1977 ಮಾಗಿಯ ಕನಸು ಶ್ರೀನಿಧಿ ಪ್ರೊಡಕ್ಷನ್ಸ್ ಕೆ.ಎಸ್.ಎಲ್.ಸ್ವಾಮಿ ಗೋಪಾಲ್-ಲಕ್ಶ್ಮಣ್ ವಿಜಯಭಾಸ್ಕರ್ ಬಿ.ಪುರುಶೋತ್ತಮ್
೧೭ 1977 ಕಾಡ್ಗಿಚ್ಚು ಮಹೇಶ್ವರಿ ಫಿಲಂಸ್ ಎಸ್.ಆರ್.ಸಿಂಗ್ ಮೋಹಿನಿ ಪ್ರೊಡಕ್ಷನ್ಸ್ ಸತ್ಯಂ ಎಸ್.ಕೆ.ವರದರಾಜನ್
೧೮ 1977 ಮನಸ್ಸಿನಂತೆ ಮಾಂಗಲ್ಯ ಜೆ.ಜೆ.ಫಿಲಂಸ್ ಗಿರಿಬಾಬು ಬಿ.ಗಿರಿಬಾಬು ರಮೇಶ್ ನಾಯ್ಡು ಎ.ಎಸ್.ನಾರಾಯಣ
೧೯ 1977 ಮುಗ್ಧಮಾನವ ಗಿರಿಜಾಂಬ ಪ್ರೊಡಕ್ಷನ್ಸ್ ಕೆ.ಎಸ್.ಎಲ್.ಸ್ವಾಮಿ ಲಲಿತಮ್ಮ ವಿಜಯಭಾಸ್ಕರ್ ಬಿ.ಪುರುಶೋತ್ತಮ್
೨೦ 1977 ಚಿನ್ನಾ ನಿನ್ನ ಮುದ್ದಾಡುವೆ ಭವ ಮೂವೀಸ್ ಸಮೀವುಲ್ಲ ಎ.ಎಮ್.ಸಮೀವುಲ್ಲ ಸಲೀಲ್ ಚೌಧರಿ ಕೆ.ಜಾನಕೀರಾಮ್
೨೧ 1977 ಕುಂಕುಮ ರಕ್ಷೆ ಎಸ್.ಪಿ.ವಿ.ಮೂವೀಸ್ ಎಸ್.ಕೆ.ಅನಂತಾಚಾರಿ ಕೆ.ಎನ್.ಸುಬ್ಬಯ್ಯ ವಿಜಯಭಾಸ್ಕರ್ ಬಿ.ನಂಜಪ್ಪ
೨೨ 1977 ಬನಶಂಕರಿ ಗಜಲಕ್ಷ್ಮಿ ಚಿತ್ರಾಲಯ ರವಿ ಎಂ.ಪೀತಾಂಬರಮ್ ವಿಜಯಭಾಸ್ಕರ್ ಎಮ್.ಸಿ.ಶೇಖರ್
೨೩ 1978 ಕುದುರೆಮುಖ ಶ್ರೀ ಭಗವತಿ ಪ್ರೊಡಕ್ಷನ್ಸ್ ವೈ.ಆರ್.ಸ್ವಾಮಿ ವೈ.ಆರ್.ಸ್ವಾಮಿ ಟಿ.ಜಿ.ಲಿಂಗಪ್ಪ ಆರ್.ಚಿಟ್ಟಿಬಾಬು
೨೪ 1978 ಹಳ್ಳಿ ಹೈದ ಗಜೇಂದ್ರ ಪ್ರೊಡಕ್ಷನ್ಸ್ ಅಮೃತಮ್ ಗಜೇಂದ್ರಮಣಿ ಎಮ್.ರಂಗರಾವ್ ಗಜೇಂದ್ರ ಮಣಿ
೨೫ 1978 ಹಾವಿನ ಹೆಜ್ಜೆ [[]] ಮಣಿಮುರುಘನ್ ಲಲಿತಮ್ಮ ವಿಜಯಭಾಸ್ಕರ್ ಬಿ.ಪುರುಶೋತ್ತಮ್
೨೬ 1978 ಮುಯ್ಯಿಗೆ ಮುಯ್ಯಿ ಮೋಹನ್ ಮುರಳಿ ಪ್ರೊಡಕ್ಷನ್ಸ್ ವೈ.ಆರ್.ಸ್ವಾಮಿ ಪಿ.ಕೃಷ್ಣರಾಜ್ ಸತ್ಯಂ ಆರ್.ಮಧುಸೂದನ್
೨೭ 1978 ಸಿರಿತನಕ್ಕೆ ಸವಾಲ್ ರಾಯಲ್ ಪಿಚ್ಚರ್ಸ್ ಟಿ.ಆರ್.ರಾಮಣ್ಣ ಸಿ.ಡಿ.ಮೂರ್ತಿ ವಿಜಯಭಾಸ್ಕರ್ ಜೆ.ಜಿ.ಕೃಷ್ಣ
೨೮ 1978 ಪಡುವಾರಳ್ಳಿ ಪಾಂಡವರು ಕಣಗಾಲ್ ಕ್ರಿಯೇಷನ್ಸ್ ಪುಟ್ಟಣ್ಣ ಕಣಗಾಲ್ ಎಸ್.ಆರ್.ಪುಟ್ಟಣ್ಣ ಕಣಗಾಲ್ ವಿಜಯಭಾಸ್ಕರ್ ಮಾರುತಿರಾವ್
೨೯ 1978 ಅನುರಾಗ ಬಂಧನ ಬಿ.ಪಿ.ಫಿಲಂಸ್ ಗೀತಪ್ರಿಯ ಬಿ.ಪಿ.ಫಿಲಂಸ್ ರಾಜನ್-ನಾಗೇಂದ್ರ ಡಿ.ವಿ.ರಾಜಾರಾಮ್
೩೦ 1978 ಪ್ರತಿಮಾ ಎ.ಎಸ್.ಪ್ರೊಡಕ್ಷನ್ಸ್ ಸುಧೀರ್ ಮೆನನ್ ಸುದೀರ್ ಮೆನನ್ ಕನು ಘೋಶ್ ನಾರಾಯಣರಾವ್
೩೧ 1978 ಸ್ನೇಹ ಸೇಡು ಮಹಿಜಾ ಲಾಂಛನ ಕೆ.ಎಸ್.ಪ್ರಕಾಶರಾವ್ ಸಿ.ಹೆಚ್.ಪ್ರಕಾಶರಾವ್ ಎಸ್.ರಾಜೇಶ್ವರ ರಾವ್ ಎನ್.ಬಾಲಕೃಷ್ಣ
೩೨ 1978 ಕಿಲಾಡಿ ಜೋಡಿ ವಿ.ವಿ.ಇಂಟರ್ನಾಷನಲ್ ಎಸ್.ವಿ.ರಾಜೇಂದ್ರಸಿಂಗ್ ಬಾಬು ಕೆ.ವೆಂಕಟೇಶ್ ದತ್ ರಾಜನ್-ನಾಗೇಂದ್ರ ಪಿ.ಎಸ್.ಪ್ರಕಾಶ್
೩೩ 1978 ಅಮರನಾಥ್ ಶಿಲ್ಪ ಫಿಲಂಸ್ ಮಣಿಮುರುಘನ್ ನಜ್ರೆ ನಾರಾಯಣ್ ವಿಜಯಭಾಸ್ಕರ್ ಬಾಬುಲ್‌ನಾಥ್ ವಲ್ಕೆ
೩೪ 1978 ಬಲು ಅಪರೂಪ ನಮ್ ಜೋಡಿ ಶ್ರೀರಾಮ ಫಿಲಂಸ್ ಕೆ.ಜಾನಕಿರಾಮ್ ಜಾನಕೀರಾಮ್ ರಾಮಲಾಲ್ ಸೆಹರ ಜಾನಕೀರಾಮ್
೩೫ 1979 ಪ್ರಿಯಾ ಎಸ್.ಸಿ.ಟಿ.ಫಿಲಂಸ್ ಎಸ್.ಪಿ.ಮುತ್ತುರಾಮನ್ ಎಸ್.ಪಿ.ಮುತ್ತುರಾಮನ್ ಇಳಯರಾಜ ಬಾಬು
೩೬ 1979 ಸೀತ ರಾಮು ಮಧು ಆರ್ಟ್ಸ್ ಫಿಲಂಸ್ ವಿ.ಸೋಮಶೇಖರ್ ಎ.ಎಲ್.ಅಬ್ಬಯ್ಯ ನಾಯ್ಡು ಸತ್ಯಂ ಸುಧಾಕರ್ ದಾಸ್
೩೭ 1979 ಪಕ್ಕಾ ಕಳ್ಳ ಶಾಸ್ತ್ರಿ ಸಿನಿ ಅಸೋಷಿಯೇಟ್ಸ್ ವೈ.ಆರ್.ಸ್ವಾಮಿ ಸಿ.ವಿ.ಎಲ್.ಶಾಸ್ತ್ರಿ ಸಿ.ಹೆಚ್.ಸತ್ಯಂ ಆರ್.ಮಧುಸೂದನ್
೩೮ 1979 ಕಮಲ [[]] ಸಿ.ವಿ.ರಾಜೇಂದ್ರನ್ ಎನ್.ವಿ.ರಾಮಸ್ವಾಮಿ ಜಿ.ಕೆ.ವೆಂಕಟೇಶ್ ಆರ್.ಕೆ.ತಿವಾರಿ
೩೯ 1979 ಸವತಿಯ ನೆರಳು ಓಂ ಶಕ್ತಿ ಆರ್ಟ್ಸ್ ವೈ.ಆರ್.ಸ್ವಾಮಿ ಎಸ್.ಸುರೇಶ್ ಸತ್ಯಂ ಆರ್.ಮಧುಸೂದನ್
೪೦ 1980 ಧೈರ್ಯಲಕ್ಷ್ಮಿ ವಿಜಯವಾಣಿ ಕಂಬೈನ್ಸ್ ಗೋಪು ಕೆ.ಎಸ್.ಅಶೋಕ್ ಜಿ.ಕೆ.ವೆಂಕಟೇಶ್ ಎಮ್.ಜಿ.ಬೆಂಜಮಿನ್
೪೧ 1980 ವಜ್ರದ ಜಲಪಾತ ಜೆ.ಜೆ.ಫಿಲಂಸ್ ಬಂದರು ಗಿರಿಬಾಬು ಗಿರಿಬಾಬು ರಮೇಶ್ ನಾಯ್ಡು ಕೆ.ಜಾನಕೀರಾಮ್
೪೨ 1980 ಒಂದು ಹೆಣ್ಣು ಆರು ಕಣ್ಣು ಮಹಿಜಾ ಫಿಲಂಸ್ ವಿ.ಮಧುಸೂದನರಾವ್ ಸಿ.ಹೆಚ್.ಪ್ರಕಾಶರಾವ್ ಎಸ್.ರಾಜೇಶ್ವರ ರಾವ್ ಎಸ್.ಎಸ್.ಲಾಲ್
೪೩ 1980 ಸುಬ್ಬಿ ಸುಬ್ಬಕ್ಕ ಸುವ್ವಲಾಲಿ ರಮ್ಯ ಫಿಲಂಸ್ ಎನ್.ಎಸ್.ಧನಂಜಯ ಜಿ.ಸುಬ್ರಮಣ್ಯ ವಿಜಯಭಾಸ್ಕರ್ ಸಿ.ಎಸ್.ರವಿ ಕೊಟ್ಟಾರಕರಬಾಬು
೪೪ 1980 ನ್ಯಾಯ ನೀತಿ ಧರ್ಮ ನಾರಾಯಣಿ ಪ್ರೊಡಕ್ಷನ್ಸ್ ಎ.ಟಿ.ರಘು ವಿ.ಕೆ.ರಮೇಶ್ ಉಪೇಂದ್ರಕುಮಾರ್ ಬಾಬುಲ್‌ನಾಥ್
೪೫ 1980 ಮಿಥುನ ಗೋಪಾಲ್ ಕಂಬೈನ್ಸ್ ಮಾವಿನಕೆರೆ ರಂಗನಾಥನ್ ಮಾವಿನಕೆರೆ ವಿಜಯಭಾಸ್ಕರ್ ಟಿ.ಎಲ್ಲಪ್ಪ
೪೬ 1980 ಡ್ರೈವರ್ ಹನುಮಂತು ರಾಶಿ ಬ್ರದರ್ಸ್ ರವಿ ರಾಶಿ ಬ್ರದರ್ಸ್ ವಿಜಯಭಾಸ್ಕರ್ ಬಿ.ಪುರುಶೋತ್ತಮ್
೪೭ 1981 ಲೀಡರ್ ವಿಶ್ವನಾಥ್ ಪ್ರೀಮಿಯರ್ ಸಿನಿ ಟೆಕ್ನಿಕಲ್ ಮಣಿಮುರುಘನ್ ಅರ್ಮುಗಂ ವಿಜಯಭಾಸ್ಕರ್ ಬಿ.ಎನ್.ಕುಲಶೇಖರ್
೪೮ 1981 ರಂಗನಾಯಕಿ ಮಂಗಳ ಮೂವೀಸ್ ಪುಟ್ಟಣ್ಣ ಕಣಗಾಲ್ ಬಿ.ತಿಮ್ಮಣ್ಣ ಎಮ್.ರಂಗರಾವ್ ಎಸ್.ಮಾರುತಿರಾವ್
೪೯ 1981 ಅಂತ ಪರಿಮಳ ಆರ್ಟ್ ಪ್ರೊಡಕ್ಷನ್ಸ್ ಎಸ್.ವಿ.ರಾಜೇಂದ್ರಸಿಂಗ್ ಬಾಬು ಹೆಚ್.ಎನ್.ಮಾರುತಿ ಜಿ.ಕೆ.ವೆಂಕಟೇಶ್ ಪಿ.ಎಸ್.ಪ್ರಕಾಶ್
೫೦ 1981 ಮಹಾ ಪ್ರಚಂಡರು ಆದಿಶಕ್ತಿ ಕಂಬೈನ್ಸ್ ಜೋಸೈಮನ್ ಎಂ.ಕೃಷ್ಣ ಉಪೇಂದ್ರಕುಮಾರ್ ಹೆಚ್.ಜಿ.ರಾಜು
೫೧ 1981 ಭೂಮಿಗೆ ಬಂದ ಭಗವಂತ ಶ್ರೀ ಪರಾಶಕ್ತಿ ಪ್ರೊಡಕ್ಷನ್ಸ್ ಕೆ.ಎಸ್.ಎಲ್.ಸ್ವಾಮಿ ಎಸ್.ಪಿ.ವರದರಾಜ್ ಜಿ.ಕೆ.ವೆಂಕಟೇಶ್ ಬಿ.ಪುರುಶೋತ್ತಮ್
೫೨ 1981 ಸ್ನೇಹಿತರ ಸವಾಲ್ ಅಜಂತ ಕಂಬೈನ್ಸ್ ಕೆ.ಎಸ್.ಆರ್.ದಾಸ್ ಎ.ಆರ್.ರಾಜು ಸತ್ಯಂ ಎಮ್.ಸಿ.ಶೇಖರ್
೫೩ 1981 ಭಾರಿ ಭರ್ಜರಿ ಬೇಟೆ ಮಹಾತ್ಮ ಪಿಚ್ಚರ್ಸ್ ಎಸ್.ವಿ.ರಾಜೇಂದ್ರಸಿಂಗ್ ಬಾಬು ಎಸ್.ವಿ.ರಾಜೇಂದ್ರಸಿಂಗ್ ಬಾಬು ಇಳಯರಾಜ ಪಿ.ಎಸ್.ಪ್ರಕಾಶ್
೫೪ 1981 ಅವಳ ಹೆಜ್ಜೆ ವರಲಕ್ಷ್ಮಿ ಮೂವೀಸ್ ಭಾರ್ಗವ ಎನ್.ಸಿ.ಗಣೇಶ್ ರಾಜನ್-ನಾಗೇಂದ್ರ ಡಿ.ವಿ.ರಾಜಾರಾಮ್
೫೫ 1982 ಶಂಕರ್ ಸುಂದರ್ ವರುಣ ಫಿಲಂಸ್ ಎ.ಟಿ.ರಘು ಆರ್.ಎಫ್.ಮಾಣಿಕ್ ಚಂದ್ ಜಿ.ಕೆ.ವೆಂಕಟೇಶ್ ಕುಲಶೇಖರ್
೫೬ 1982 ಪ್ರೇಮ ಮತ್ಸರ ರವಿ ಸಿನಿ ಕ್ರಿಯೇಷನ್ಸ್ ಸಿ.ವಿ.ರಾಜೇಂದ್ರನ್ ವಿ.ರವಿಚಂದ್ರನ್ ಶಂಕರ್-ಗಣೇಶ್ [[]]
೫೭ 1982 ಮಾವ ಸೊಸೆ ಸವಾಲ್ ಪೂಂಬುಹಾರ್ ಪ್ರೊಡಕ್ಷನ್ಸ್ ಅಮೃತಮ್ ಎಸ್.ಸೆಲ್ವಂ ಸತ್ಯಂ ಗಜೇಂದ್ರ ಮಣಿ
೫೮ 1982 ಸ್ನೇಹದ ಸಂಕೋಲೆ ಶಾಸ್ತ್ರಿ ಸಿನಿ ಅಸೋಷಿಯೇಟ್ಸ್ & ಮುತ್ತು ಎ.ಕಾಶಿಲಿಂಗಮ್ ಎಂ.ರಾಜಗೋಪಾಲ್ ಜಿ.ಕೆ.ವೆಂಕಟೇಶ್ ಬಾಬುಲ್‌ನಾಥ್
೫೯ 1982 ಅಜಿತ್ ಪರಿಮಳ ಆರ್ಟ್ಸ್ ವಿ.ಸೋಮಶೇಖರ್ ಹೆಚ್.ಎನ್.ಮಾರುತಿ ಸತ್ಯಂ ಪಿ.ಎಸ್.ಪ್ರಕಾಶ್
೬೦ 1982 ಟೋನಿ ಚತುರ್ಭುಜ ಭಾರ್ಗವ ಮೋಹನ್ ಶರ್ಮ ರಾಜನ್-ನಾಗೇಂದ್ರ ಚಿಟ್ಟಿಬಾಬು
೬೧ 1982 ಖದೀಮ ಕಳ್ಳರು ರವಿ ಸಿನಿ ಕ್ರಿಯೇಷನ್ಸ್ ವಿಜಯ್ ವಿ.ರವಿಚಂದ್ರನ್ ಶಂಕರ್-ಗಣೇಶ್ ಚಿಟ್ಟಿಬಾಬು
೬೨ 1983 ತಿರುಗುಬಾಣ ಸಿಂಗ್ ಬ್ರದರ್ಸ್ ಕೆ.ಎಸ್.ಆರ್.ದಾಸ್ ಸಂಗ್ರಾಮ್ ಸಿಂಗ್ ಸತ್ಯಂ ಆರ್.ಮಧುಸೂದನ್
೬೩ 1983 ಆಶಾ ವರುಣ ಪ್ರೊಡಕ್ಷನ್ಸ್ ಎ.ಟಿ.ರಘು ಆರ್.ಎಫ್.ಮಾಣಿಕ್ ಚಂದ್ ಜಿ.ಕೆ.ವೆಂಕಟೇಶ್ ಎನ್.ಆರ್.ಕೆ.ಮೂರ್ತಿ
೬೪ 1983 ಜಗ್ಗು ಕಾವೇರಿ ಕಂಬೈನ್ಸ್ ವಿಜಯ ಗುಜ್ಜಾರ್ ಎಂ.ವಿ.ಗೋವರ್ಧನ್ ರಾಜನ್-ನಾಗೇಂದ್ರ ಕೆ.ಎಸ್.ಮಣಿ
೬೫ 1983 ಹೊಸ ತೀರ್ಪು ಎನ್.ವಿ.ಆರ್.ಪಿಚ್ಚರ್ಸ್ ಶಂಕರನಾಗ್ ಎಸ್.ವಿ.ರಾಮಸ್ವಾಮಿ ಜಿ.ಕೆ.ವೆಂಕಟೇಶ್ ರಂಗ
೬೬ 1983 ಅವಳ ನೆರಳು ರಾಜ ಮೂವೀಸ್ ಎ.ಟಿ.ರಘು ಮಾಗೇಹಳ್ಳಿ ಜಾಯ್ ಕೆ.ಎಸ್.ಮಣಿ
೬೭ 1983 ಚಕ್ರವ್ಯೂಹ ಈಶ್ವರಿ ಪ್ರೊಡಕ್ಷನ್ಸ್ ವಿ.ಸೋಮಶೇಖರ್ ಎನ್.ವೀರಸ್ವಾಮಿ ಶಂಕರ್-ಗಣೇಶ್ ಚಿಟ್ಟಿಬಾಬು
೬೮ 1983 ಮತ್ತೆ ವಸಂತ ರಾಧಾ ರವಿ ಫಿಲಂಸ್ ರವಿ ಬಿ.ವಿ.ರಾಧ ವಿಜಯಭಾಸ್ಕರ್ ಬಿ.ಪುರುಶೋತ್ತಮ್
೬೯ 1983 ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ ಕುರುಮರಿ ಫಿಲಂಸ್ ಅಮೃತಮ್ ವಿ.ಟಿ.ತ್ಯಾಗರಾಜನ್ ಸತ್ಯಂ ಟಿ.ಮುತ್ತು
೭೦ 1983 ಗೆಲುವು ನನ್ನದೇ ಮಹಾಲಕ್ಷ್ಮಿ ಮೂವಿ ಪ್ರೊಡಕ್ಷನ್ಸ್ ಎಸ್.ಎ.ಚಂದ್ರಶೇಖರ್ ಎಂ.ಕೃಷ್ಣ ಟಿ.ಜಿ.ಲಿಂಗಪ್ಪ ಪಿ.ವಿಜಯ್
೭೧ 1983 ಹಸಿದ ಹೆಬ್ಬುಲಿ [[]] ಎಸ್.ಎ.ಚಂದ್ರಶೇಖರ್ ವೆಂಕಟರಾಮ್ ಸತ್ಯಂ ವಿಜಯ್
೭೨ 1983 ಧರ್ಮಯುದ್ಧ ರಾಜಕಮಲ್ ಆರ್ಟ್ಸ್ ಎ.ಟಿ.ರಘು ಕೆ.ಸಿ.ಎನ್.ಚಂದ್ರಶೇಖರ್ ಶಂಕರ್-ಗಣೇಶ್ ಎನ್.ಆರ್.ಕೆ.ಮೂರ್ತಿ
೭೩ 1984 ಗಜೇಂದ್ರ ಗಜರಾಜ ಪಿಚ್ಚರ್ಸ್ ವಿ.ಸೋಮಶೇಖರ್ ವಿ.ಸೋಮಶೇಖರ್ ಜಿ.ಕೆ.ವೆಂಕಟೇಶ್ ಚಿಟ್ಟಿಬಾಬು
೭೪ 1984 ನಾನೇ ರಾಜ ಭರಣಿ ಫಿಲಂಸ್ ಸಿ.ವಿ.ರಾಜೇಂದ್ರನ್ ಎಂ.ಪಿ.ಶಂಕರ್ ಶಂಕರ್-ಗಣೇಶ್ ವಿ.ಕೆ.ಕಣ್ಣನ್
೭೫ 1984 ಗಂಡಭೇರುಂಡ ಅಂಜನಾದ್ರಿ ಪಿಚ್ಚರ್ಸ್ ಎಸ್.ವಿ.ರಾಜೇಂದ್ರಸಿಂಗ್ ಬಾಬು ಹೆಚ್.ಎನ್.ಮುದ್ದುಕೃಷ್ಣ ಸತ್ಯಂ ಪಿ.ಎಸ್.ಪ್ರಕಾಶ್
೭೬ 1984 ಒಂಟಿಧ್ವನಿ ಕಾವೇರಿ ಕ್ರಿಯೇಷನ್ಸ್ ಟಿ.ಎಸ್.ನಾಗಾಭರಣ ಎಂ.ವಿ.ಸುಬ್ರಮಣ್ಯ ಉಪೇಂದ್ರಕುಮಾರ್ ಕೆ.ಎಸ್.ಮಣಿ
೭೭ 1984 ಗುರುಭಕ್ತಿ ವರುಣ ಆರ್ಟ್ ಕೆ.ಎನ್.ಚಂದ್ರಶೇಖರ್ ಶರ್ಮ ಆರ್.ಎಫ್.ಮಾಣಿಕ್ ಚಂದ್ ಜಿ.ಕೆ.ವೆಂಕಟೇಶ್ ಎನ್.ಕೆ.ಸುರೇಶ್
೭೮ 1984 ಸಿಡಿಲು ಮಹಿಜಾ ಫಿಲಂಸ್ ಬಿ.ಸುಬ್ಬರಾವ್ ಪ್ರಕಾಶ್ ರಾವ್ ಸತ್ಯಂ ವಿಜಯರಾಜ್
೭೯ 1984 ಕಾಳಿಂಗ ಸರ್ಪ ಪರಿಮಳ ಪ್ರೊಡಕ್ಷನ್ಸ್ ಡಿ.ರಾಜೇಂದ್ರಬಾಬು ನಜ್ರೆ ನಾರಾಯಣ್ ರಾಜನ್-ನಾಗೇಂದ್ರ ಪ್ರಸಾದ್ ಬಾಬು
೮೦ 1984 ರೌಡಿ ರಾಜ ದಾಕ್ಷಾಯಿಣಿ ಮೂವೀಸ್ ಜೋಸೈಮನ್ ದಾಕ್ಷಾಯಿಣಿ ಮೂವೀಸ್ ಸತ್ಯಂ ಕುಲಶೇಖರ್
೮೧ 1984 ಮೂರುಜನ್ಮ ಶ್ರೀಧರ ಕೃಪ ಮೂವೀಸ್ ಭಾರ್ಗವ ಎಸ್.ಎನ್.ಪಾರ್ಥನಾಥ್ ರಾಜನ್-ನಾಗೇಂದ್ರ ಡಿ.ವಿ.ರಾಜಾರಾಮ್
೮೨ 1984 ಶಪಥ ಬೃಂದಾವನ್ ಪ್ರೊಡಕ್ಷನ್ಸ್ ಅಮೃತಮ್ ರಾಮನಾರಾಯಣ್ ಶಂಕರ್-ಗಣೇಶ್ ಎಮ್.ಕೆ.ವಿಶ್ವನಾಥ್
೮೩ 1984 ಒಂದೇ ರಕ್ತ ರಾಗಮಾಲಿಕ ಕಂಬೈನ್ಸ್ ಶ್ರೀ.ಕುಮಾರನ್ ತಂಬಿ ರಾಗಮಾಲಿಕ ಕಂಬೈನ್ಸ್ ರಾಜನ್-ನಾಗೇಂದ್ರ ವಿ.ಕರುಣಾಕರ್
೮೪ 1985 ಗೂಂಡಾಗುರು ರಾಮರಾಜ್ ಕಲಾಮಂದಿರ್ ಎ.ಟಿ.ರಘು ಎಸ್.ರಾಮನಾಥನ್ ಎಮ್.ರಂಗರಾವ್ ವಿ.ಕೆ.ಕಣ್ಣನ್
೮೫ 1985 ಧರ್ಮ ವೆಂಕಟಪದ್ಮ ಚಿತ್ರಾಲಯ ವಿಜಯ ಗುಜ್ಜಾರ್ ಇಂದಿರ ಸತ್ಯಂ ಬಿ.ಎನ್.ಹರಿದಾಸ್
೮೬ 1985 ಗುರು ಜಗದ್ಗುರು ವರುಣ ಆರ್ಟ್ಸ್ ಪ್ರೊಡಕ್ಷನ್ಸ್ ಎ.ಟಿ.ರಘು ಆರ್.ಎಫ್.ಮಾಣಿಕ್ ಚಂದ್ ಜಿ.ಕೆ.ವೆಂಕಟೇಶ್ ಎನ್.ಆರ್.ಕೆ.ಮೂರ್ತಿ
೮೭ 1985 ಆಹುತಿ ಪದ್ಮಾವತಿ ಕಂಬೈನ್ಸ್ ಟಿ.ಎಸ್.ನಾಗಾಭರಣ ಯು.ಎಸ್.ಸೂರ್ಯನಾರಾಯಣ್ ಎಮ್.ರಂಗರಾವ್ ವಿಜಯ್
೮೮ 1985 ಅಮರ ಜ್ಯೋತಿ ಪದ್ಮಾಲಯ ಆರ್ಟ್ಸ್ ಬಿ.ಸುಬ್ಬರಾವ್ ಎ.ವಿ.ಶೇಷಗಿರಿರಾವ್ ಸತ್ಯಂ ಪಿ.ಎನ್.ಸುಂದರಮ್
೮೯ 1985 ಶಭಾಶ್ ವಿಕ್ರಮ್ ದೇವಿ ಗಾಯತ್ರಿ ರೂಪಾಲಯ ರೇಣುಕಾಶರ್ಮ ಎಸ್.ವಿ.ಶ್ರೀಕಾಂತ್ ಜಿ.ಕೆ.ವೆಂಕಟೇಶ್ ಎಸ್.ವಿ.ಶ್ರೀಕಾಂತ್
೯೦ 1985 ದೇವರ ಮನೆ ಮಣಿ ಪದ್ಮ ಫಿಲಂಸ್ ಎ.ಟಿ.ರಘು ಆರ್.ಎಫ್.ಮಾಣಿಕ್ ಚಂದ್ ಕೆ.ಜೆ.ಜಾಯ್ ಎನ್.ಆರ್.ಕೆ.ಮೂರ್ತಿ
೯೧ 1985 ಸ್ನೇಹ ಸಂಬಂಧ ಪದ್ಮಾವತಿ ಕಂಬೈನ್ಸ್ ರಾಜಾಚಂದ್ರ ಯು.ಎಸ್.ಎನ್.ಬಾಬ ಜಿ.ಕೆ.ವೆಂಕಟೇಶ್ ಕೆ.ಎಸ್.ಹರಿ
೯೨ 1985 ಗಿರಿಬಾಲೆ ಶ್ರೀ ಅಂಬಭವಾನಿ ಆರ್ಟ್ ಫಿಲಂಸ್ ಬಿ.ಮಲ್ಲೇಶ್ ಎನ್.ವೆಂಕಟೇಶ್ ರಾಜನ್-ನಾಗೇಂದ್ರ [[]]
೯೩ 1985 ಚದುರಂಗ ಪ್ರೇಮಾಲಯ ಪಿಚ್ಚರ್ಸ್ ವಿ.ಸೋಮಶೇಖರ್ ಆರ್.ವೆಂಕಟರಾಮನ್ ಜಿ.ಕೆ.ವೆಂಕಟೇಶ್ ಹೆಚ್.ಜಿ.ರಾಜು
೯೪ 1985 ಮಸಣದ ಹೂವು ಅನುಗ್ರಹ ಮೂವಿ ಮೇಕರ್ಸ್ ಪುಟ್ಟಣ್ಣ ಕಣಗಾಲ್ ಎಸ್.ಪಿ.ಸರ್ವೋತ್ತಮ ವಿಜಯಭಾಸ್ಕರ್ ಎಸ್.ಮಾರುತಿರಾವ್
೯೫ [[]] ದೇವರೆಲ್ಲಿದ್ದಾನೆ [[]] [[]] [[]] [[]] [[]]
೯೬ 1986 ಮಧುರ ಬಾಂಧವ್ಯ ಮಯೂರ ಮೂವಿ ಮೇಕರ್ಸ್ ಅಮೃತಮ್ ಮಂಜುನಾಥ್ ಎಮ್.ರಂಗರಾವ್ ಮಾರುತಿರಾವ್
೯೭ 1986 ಸತ್ಕಾರ ಶ್ರೀಕಾಂತ್ ಅಂಡ್ ಶ್ರೀಕಾಂತ್ ರೇಣುಕಾಶರ್ಮ ಶ್ರೀಕಾಂತ್ ನಹತ ಸತ್ಯಂ ಎಸ್.ವಿ.ಶ್ರೀಕಾಂತ್
೯೮ 1986 ಮೃಗಾಲಯ ಭರಣಿ ಫಿಲಂಸ್ ವಿ.ಸೋಮಶೇಖರ್ ಎಂ.ಪಿ.ಶಂಕರ್ ರಾಜನ್-ನಾಗೇಂದ್ರ ಡಿ.ವಿ.ರಾಜಾರಾಮ್
೯೯ 1986 ಬ್ರಹ್ಮಾಸ್ತ್ರ ಶ್ರೀ ಭವಾನಿ ಶಕ್ತಿ ಪಿಚ್ಚರ್ಸ್ ಪೇರಾಲ ವಜ್ರಮುನಿ ಸತ್ಯಂ ಕಬೀರ್ ಲಾಲ್
೧೦೦ 1986 ಪ್ರೀತಿ ಶಕ್ತಿ ಪ್ರೊಡಕ್ಷನ್ಸ್ ಎ.ಟಿ.ರಘು ಆರ್.ಎಫ್.ಮಾಣಿಕ್ ಚಂದ್ ಜಿ.ಕೆ.ವೆಂಕಟೇಶ್ ಎನ್.ಆರ್.ಕೆ.ಮೂರ್ತಿ
೧೦೧ 1986 ಮತ್ತೊಂದು ಚರಿತ್ರೆ ಶ್ರೀ ಅಷ್ಟಲಕ್ಷ್ಮಿ ಪ್ರೊಡಕ್ಷನ್ಸ್ ಬಿ.ಮಲ್ಲೇಶ್ ಅಷ್ಟಲಕ್ಷ್ಮಿ ರಾಜನ್-ನಾಗೇಂದ್ರ ಬಸವರಾಜು
೧೦೨ 1986 ಬೇಟೆ ವಜ್ರಗಿರಿ ಫಿಲಂಸ್ ವಿ.ಸೋಮಶೇಖರ್ ವಿ.ಸೋಮಶೇಖರ್ ಎಸ್.ಪಿ.ಬಾಲಸುಬ್ರಮಣ್ಯಂ ಹೆಚ್.ಜಿ.ರಾಜು
೧೦೩ 1986 ವಿಶ್ವರೂಪ ಜ್ಯೋತಿ ಕಂಬೈನ್ಸ್ ವಿ.ಸೋಮಶೇಖರ್ ವಿ.ಸೋಮಶೇಖರ್ ರಾಜನ್-ನಾಗೇಂದ್ರ [[]]
೧೦೪ 1986 ಮಮತೆಯ ಮಡಿಲು ಮಾಸ್ಟರ್ ಪ್ರೊಡಕ್ಷನ್ಸ್ ಎರಂಕಿ ಶರ್ಮ ಜೆ.ಚಂದುಲಾಲ್ ಜೈನ್ ಎಮ್.ಎಸ್.ವಿಶ್ವನಾಥನ್ ಬಿ.ಎಸ್.ಲೋಕನಾಥ್
೧೦೫ 1987 ಬಜಾರ್ ಭೀಮ ರವಿ ಚಿತ್ರ ಪೇರಾಲ ವೈ.ವಿ.ರಾವ್ ಸತ್ಯಂ ಜಾನಿಲಾಲ್, ಕಬೀರ್ ಲಾಲ್
೧೦೬ 1987 ಒಲವಿನ ಉಡುಗೊರೆ ಶ್ರೀ ಅಷ್ಟಲಕ್ಷ್ಮಿ ಚಿತ್ರಾಲಯ ಡಿ.ರಾಜೇಂದ್ರಬಾಬು ರಾಮನ್ ಎಮ್.ರಂಗರಾವ್ ಕುಲಶೇಖರ್
೧೦೭ 1987 ಪ್ರೇಮ ಕಾದಂಬರಿ ರಾಗಮಾಲಿಕ ಪಿಚ್ಚರ್ಸ್ ಬಿ.ಮಲ್ಲೇಶ್ ರಾಗಮಾಲಿಕ ಕಂಬೈನ್ಸ್ ಎಲ್.ವೈದ್ಯನಾಥನ್ ವಿಶ್ವಮ್
೧೦೮ 1987 ಮಿಸ್ಟರ್ ರಾಜ ಎ.ಎನ್.ಪ್ರೊಡಕ್ಷನ್ಸ್ ವಿ.ಸೋಮಶೇಖರ್ ಬಿ.ಎನ್.ಗಂಗಾಧರ್ ಹಂಸಲೇಖ ಹೆಚ್.ಜಿ.ರಾಜು
೧೦೯ 1987 ಪೂರ್ಣಚಂದ್ರ ರಾಜ ಎಂಟರ್‌ಪ್ರೈಸಸ್ ಸಿ.ವಿ.ರಾಜೇಂದ್ರನ್ ಬಿ.ಎನ್.ರಾಜಣ್ಣ ಜಿ.ಕೆ.ವೆಂಕಟೇಶ್ ಎಮ್.ಕರ್ಣನ್
೧೧೦ 1987 ಅಂತಿಮ ತೀರ್ಪು ಪ್ರಗತಿ ಎಂಟರ್‌ಪ್ರೈಸಸ್ ಎ.ಟಿ.ರಘು ಕೆ.ಸಿ.ಎನ್.ಚಂದ್ರಶೇಖರ್ ಹಂಸಲೇಖ ಹೆಚ್.ಜಿ.ರಾಜು
೧೧೧ 1987 ದಿಗ್ವಿಜಯ ವಿಜಯೇಶ್ವರಿ ಪ್ರೊಡಕ್ಷನ್ಸ್ ಸೋಮು ಎಂ.ಎಸ್.ಕಾರಂತ್ ಹಂಸಲೇಖ ವಿ.ಕೆ.ಕಣ್ಣನ್
೧೧೨ 1987 ಇನ್ಸ್‌ಪೆಕ್ಟರ್ ಕ್ರಾಂತಿಕುಮಾರ್ ಶಕ್ತಿ ಪ್ರೊಡಕ್ಷನ್ಸ್ ಎ.ಟಿ.ರಘು ಆರ್.ಎಫ್.ಮಾಣಿಕ್ ಚಂದ್ ರಾಜನ್-ನಾಗೇಂದ್ರ ಹೆಚ್.ಜಿ.ರಾಜು
೧೧೩ 1987 ಬೇಡಿ ಗಜರಾಜ ಪಿಚ್ಚರ್ಸ್ ವಿ.ಸೋಮಶೇಖರ್ ವಿ.ಸೋಮಶೇಖರ್ ಹಂಸಲೇಖ ಹೆಚ್.ಜಿ.ರಾಜು
೧೧೪ 1987 ಆಪತ್ಬಾಂಧವ ಪಿ.ಪಿ.ಕ್ರಿಯೇಷನ್ಸ್ ಎ.ಟಿ.ರಘು ಪಾಲ್ ಎಸ್.ಚಂದಾನಿ ರಾಜನ್-ನಾಗೇಂದ್ರ ಹೆಚ್.ಜಿ.ರಾಜು
೧೧೫ 1988 ಬ್ರಹ್ಮ ವಿಷ್ಣು ಮಹೇಶ್ವರ ರೋಹಿಣಿ ಪಿಚ್ಚರ್ಸ್ ರಾಜಾಚಂದ್ರ ಅಮ್ರತ್ ಸಿಂಗ್ ವಿಜಯಾನಂದ್ [[]]
೧೧೬ 1988 ಪ್ರಜಾ ಪ್ರಭುತ್ವ ಶಿಲ್ಪಶ್ರೀ ಕಂಬೈನ್ಸ್ ಡಿ.ರಾಜೇಂದ್ರಬಾಬು ಎಂ.ಸಿ.ದಯಾನಂದ್ ಶಂಕರ್-ಗಣೇಶ್ ಕುಲಶೇಖರ್
೧೧೭ 1988 ನವಭಾರತ ಪದ್ಮಿಣಿ ಆರ್ಟ್ಸ್ ಕೆ.ವಿ.ರಾಜು ವೇಣುಗೋಪಾಲ್ ಚಕ್ರವರ್ತಿ ಜೆ.ಜಿ.ಕೃಷ್ಣ
೧೧೮ 1988 ಏಳು ಸುತ್ತಿನ ಕೋಟೆ ಗಾಯತ್ರಿ ಚಿತ್ರಾಲಯ ಬಿ.ಸಿ.ಗೌರಿಶಂಕರ್ ಸಾ.ರಾ.ಗೋವಿಂದು ಎಲ್.ವೈದ್ಯನಾಥನ್ ಬಿ.ಸಿ.ಗೌರಿಶಂಕರ್
೧೧೯ 1988 ವಿಜಯ ಖಡ್ಗ ಭರಣಿ ಕಂಬೈನ್ಸ್ ವಿ.ಸೋಮಶೇಖರ್ ಮಂಜುಳ ಶಂಕರ್ ಹಂಸಲೇಖ ಹೆಚ್.ಜಿ.ರಾಜು
೧೨೦ 1988 ನ್ಯೂ ಡೆಲ್ಲಿ ಕಲ್ಯಾಣಿ ಫಿಲಂಸ್ ಜೋಷಿ ಕಲ್ಯಾಣಿ ಫಿಲಂಸ್ ಶ್ಯಾಮ್ ಜೆ.ವಿನ್ಸೆಂಟ್
೧೨೧ 1988 ಸಾಂಗ್ಲಿಯಾನ ಪುಷ್ಪಗಿರಿ ಫಿಲಂಸ್ ಪಿ.ನಂಜುಂಡಪ್ಪ ಜೆ.ರಮೇಶ್ ಲಾಲ್ ಹಂಸಲೇಖ ಮಲ್ಲಿಕಾರ್ಜುನ್
೧೨೨ 1988 ರಾಮಣ್ಣ ಶಾಮಣ್ಣ ವಾಸು ಚಿತ್ರ ಬಿ.ಸುಬ್ಬರಾವ್ ಎಸ್.ಎ.ರಾಜಶೇಖರ್ ಎಸ್.ಪಿ.ಬಾಲಸುಬ್ರಮಣ್ಯಂ ಪಿ.ಎನ್.ಸುಂದರಮ್
೧೨೩ 1988 ತಾಯಿಗೊಬ್ಬ ಕರ್ಣ ಮಧು ಆರ್ಟ್ಸ್ ಫಿಲಂಸ್ ರಾಜ್ ಕಿಶೋರ್ ಎ.ಎಲ್.ಅಬ್ಬಯ್ಯ ನಾಯ್ಡು ವಿಜಯಭಾಸ್ಕರ್ ಎನ್.ಕೆ.ಸತೀಶ್
೧೨೪ [[ ]] ಅರ್ಜುನ್ ರಾಜನ್-ನಾಗೇಂದ್ರ ಹೆಚ್.ಜಿ.ರಾಜು
೧೨೫ 1989 ಹಾಂಗ್‌ಕಾಂಗ್‌ನಲ್ಲಿ ಏಜೆಂಟ್ ಅಮರ್ ಜೆ.ಪಿ.ಎಸ್.ಇಂಟರ್ನಾಷನಲ್ ಜೋಸೈಮನ್ ಅಶೋಕ್ ಶಿಂದೆ ಯುವರಾಜ್, ಜೆ.ಪೀಟರ್ ವಸಂತ ಕುಮಾರ್
೧೨೬ 1989 ಜಾಕಿ ಶ್ರೀ ವಿಘ್ನೇಶ್ವರ ಆರ್ಟ್ ಬಿ.ಸುಬ್ಬರಾವ್ ಕೆ.ಮೋಹನರಾವ್ ಎಸ್.ಪಿ.ಬಾಲಸುಬ್ರಮಣ್ಯಂ ಪಿ.ಎನ್.ಸುಂದರಮ್
೧೨೭ 1989 ಗುರು ಶ್ರೀಕಾಂತ್ ಅಂಡ್ ಶ್ರೀಕಾಂತ್ ಶ್ರೀಕಾಂತ್ ನಹತಾ ಶ್ರೀಕಾಂತ್ ನಹತ ಬಪ್ಪಿ ಲಹರಿ ಎಸ್.ವಿ.ಶ್ರೀಕಾಂತ್
೧೨೮ 1989 ಗಂಡಂದ್ರೆ ಗಂಡು ಪ್ರಸನ್ನ ಲಕ್ಷ್ಮಿ ಕಂಬೈನ್ಸ್ ವಿ.ಸೋಮಶೇಖರ್ ಹೆಚ್.ಎನ್.ಮಾರುತಿ ಜಿ.ಕೆ.ವೆಂಕಟೇಶ್ ಎನ್.ಆರ್.ಕೆ.ಮೂರ್ತಿ
೧೨೯ 1989 ಅವತಾರ ಪುರುಷ ಶ್ರೀ ರಾಜರಾಜೇಶ್ವರಿ ಸಿನಿ ಕಂಬೈನ್ಸ್ ರಾಜ್ ಕಿಶೋರ್ ಎನ್.ವೆಂಕಟೇಶ್ ವಿಜಯಾನಂದ್ ಎನ್.ಕೆ.ಸತೀಶ್
೧೩೦ 1989 ಇಂದ್ರಜಿತ್ ಮಂತ್ರಾಲಯ ಫಿಲಂಸ್ ಕೆ.ವಿ.ರಾಜು ಸುದೀರ್ ಕಾಮತ್ ಹಂಸಲೇಖ ಜೆ.ಜಿ.ಕೃಷ್ಣ
೧೩೧ 1989 ಸಂಸಾರ ನೌಕೆ ಪಾರಿಜಾತ ಆರ್ಟ್ಸ್ ಡಿ.ರಾಜೇಂದ್ರಬಾಬು ಎನ್.ಎಂ.ಮಧುಸೂದನ್ ಎಮ್.ರಂಗರಾವ್ ಕುಲಶೇಖರ್
೧೩೨ 1989 ಅಂತಿಂಥ ಗಂಡು ನಾನಲ್ಲ ದುರ್ಗ ಆರ್ಟ್ ಪ್ರೊಡಕ್ಷನ್ಸ್ ಶ್ರೀನಿವಾಸರೆಡ್ಡಿ ಬಿ.ನಾಗಿರೆಡ್ಡಿ ವಿಜಯಾನಂದ್ ದೇವಿಪ್ರಸಾದ್
೧೩೩ 1989 ನ್ಯಾಯಕ್ಕಾಗಿ ನಾನು ರವಿ ಚಿತ್ರ ಫಿಲಂಸ್ ಎ.ಟಿ.ರಘು ವೈ.ವಿ.ರಾವ್ ಸತ್ಯಂ ಪದ್ಮಕುಮಾರ್
೧೩೪ 1989 ಒಂಟಿ ಸಲಗ ಪಾರ್ವತಿ ಪಿಚ್ಚರ್ಸ್ ವಿ.ಸೋಮಶೇಖರ್ ಹೆಚ್.ವಿ.ಸುಬ್ಬರಾವ್ ಹಂಸಲೇಖ ಹೆಚ್.ಜಿ.ರಾಜು
೧೩೫ 1989 ಜೈ ಕರ್ನಾಟಕ ದ್ವಾರಕೀಶ್ ಫಿಲಂಸ್ ದ್ವಾರಕೀಶ್ ದ್ವಾರಕೀಶ್ ವಿಜಯಾನಂದ್ ದೇವಿಪ್ರಸಾದ್
೧೩೬ 1989 ರಾಜ ಯುವರಾಜ ಶ್ರೀ ವಿಜಯಲಕ್ಷ್ಮಿ ಸಿನಿ ಆರ್ಟ್ಸ್ ರಾಜ್ ಕಿಶೋರ್ ಶಿವ ಸುಬ್ರಮಣ್ಯ ವಿಜಯಾನಂದ್ ಕಬೀರ್ ಲಾಲ್
೧೩೭ 1989 ಜಯಭೇರಿ [[]] ಮುದ್ದುರಾಜ್ ಕೆ.ವಿ.ಚಂದ್ರಿಕ ಶಂಕರ್-ಗಣೇಶ್ ಜೆ.ಜಿ.ಕೃಷ್ಣ
೧೩೮ 1990 ಮತ್ಸರ ಜಯದುರ್ಗ ಕಂಬೈನ್ಸ್ ಕೆ.ವಿ.ಜಯರಾಮ್ ಕೆ.ವಿ.ಜಯರಾಮ್ ಸಂಗೀತ ರಾಜ [[]]
೧೩೯ 1990 ನಮ್ಮೂರ ಹಮ್ಮೀರ ಎಂ.ಜೆ.ಆರ್ಟ್ಸ್ ಪಿಚ್ಚರ್ಸ್ ಪೇರಾಲ ಬಿ.ಹೆಚ್.ಬುಚ್ಚಿರೆಡ್ಡಿ ಹಂಸಲೇಖ ಜಾನಿಲಾಲ್
೧೪೦ 1990 ರಣಭೇರಿ ಶ್ರೀ ಭವಾನಿ ಶಕ್ತಿ ಪಿಚ್ಚರ್ಸ್ ವಿ.ಸೋಮಶೇಖರ್ ಲಕ್ಷ್ಮಿ ಉಪೇಂದ್ರಕುಮಾರ್ ಹೆಚ್.ಜಿ.ರಾಜು
೧೪೧ 1990 ಕೆಂಪು ಸೂರ್ಯ ಶ್ರೀ ಭರಣಿ ಕಂಬೈನ್ಸ್ ಎ.ಟಿ.ರಘು ಎಂ.ಪಿ.ಶಂಕರ್ ರಾಜನ್-ನಾಗೇಂದ್ರ ಹೆಚ್.ಜಿ.ರಾಜು
೧೪೨ 1990 ರಾಮರಾಜ್ಯದಲ್ಲಿ ರಾಕ್ಷಸರು ಪ್ರಗತಿ ಎಂಟರ್‌ಪ್ರೈಸಸ್ ಡಿ.ರಾಜೇಂದ್ರಬಾಬು ಕೆ.ಸಿ.ಎನ್.ಮೋಹನ್ ಎಮ್.ರಂಗರಾವ್ ಬಿ.ಎಸ್.ಬಸವರಾಜ್
೧೪೩ 1990 ಕೆಂಪುಗುಲಾಬಿ ವಿಜಯ್ ಚಿತ್ರಾಲಯ ವಿಜಯ್ ಬಿ.ಸುಪ್ರಜ ಹಂಸಲೇಖ ಕಬೀರ್ ಲಾಲ್
೧೪೪ 1990 ಚಕ್ರವರ್ತಿ ಶ್ರೀ ಭವಾನಿ ಕ್ರಿಯೇಷನ್ಸ್ ಡಿ.ರಾಜೇಂದ್ರಬಾಬು ಎನ್.ಕೆ.ನಾರಾಯಣ್ ಶಂಕರ್-ಗಣೇಶ್ ಕುಲಶೇಖರ್
೧೪೫ 1990 ಏಕಲವ್ಯ ಶ್ರೀಕಾಂತ್ ಅಂಡ್ ಶ್ರೀಕಾಂತ್ ಶ್ರೀಕಾಂತ್ ನಹತಾ ಶ್ರೀಕಾಂತ್ ನಹತ ಸಂಗೀತ ರಾಜ ಡಿ.ವಿ.ರಮಣ
೧೪೬ 1990 ರಾಣಿ ಮಹಾರಾಣಿ ಅರ್ಪಿತ ಆರ್ಟ್ಸ್ ಬಿ.ರಾಮಮೂರ್ತಿ ಜೈಜಗದೀಶ್ ಹಂಸಲೇಖ ಎಸ್.ವಿ.ಶ್ರೀಕಾಂತ್
೧೪೭ 1990 ಉತ್ಕರ್ಷ ರಚನಾ ಸುನಿಲ್ ಕುಮಾರ್ ದೇಸಾಯಿ ಸುನಿಲಕುಮಾರ್ ಗುಣಸಿಂಗ್ ಪಿ.ರಾಜನ್
೧೪೮ 1991 ಹೃದಯ ಹಾಡಿತು ಶ್ರೀ ವಾಹಿನಿ ಆರ್ಟ್ ಕಂಬೈನ್ಸ್ ಎಂ.ಎಸ್.ರಾಜಶೇಖರ್ ಎಸ್.ಎ.ಶ್ರೀನಿವಾಸ್ ಉಪೇಂದ್ರಕುಮಾರ್ ಬಿ.ಸಿ.ಗೌರಿಶಂಕರ್
೧೪೯ 1991 ಕದನ ಪದ್ಮನಿಧಿ ಆರ್ಟ್ಸ್ ಕೆ.ವಿ.ರಾಜು ವೇಣುಗೋಪಾಲ್ ಸಂಗೀತ ರಾಜ ಕೃಷ್ಣ
೧೫೦ 1991 ನೀನು ನಕ್ಕರೆ ಹಾಲು ಸಕ್ಕರೆ ರಜಸ್ಸು ಫಿಲಂಸ್ ದೊರೆ-ಭಗವಾನ್ ರಜಸು ಪಿಲಂಸ್ ಪ್ರೈವೇಟ್ ಹಂಸಲೇಖ ಜೆ.ಜಿ.ಕೃಷ್ಣ
೧೫೧ 1991 ಗರುಡಧ್ವಜ ರಾಮ ಮೂವೀಸ್ ರಾಜಭರತ್ ರಮಾ ಮೂವೀಶ್ ಹಂಸಲೇಖ ಮಲ್ಲಿಕಾರ್ಜುನ್
೧೫೨ 1991 ಕಾಲಚಕ್ರ ಎಸ್.ಜೆ.ಆರ್.ಪ್ರೊಡಕ್ಷನ್ಸ್ ಡಿ.ರಾಜೇಂದ್ರಬಾಬು ಶ್ರೀಜ್ಝಾನಾಕ್ಷಿ ಎಮ್.ರಂಗರಾವ್ ಬಿ.ಎನ್.ಕುಲಶೇಖರ್
೧೫೩ 1991 ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ ಶ್ರೀ ಲಕ್ಷ್ಮಿ ಪ್ರೊಡಕ್ಷನ್ಸ್ ರಾಜ್ ಕಿಶೋರ್ ಬಿ.ಎನ್.ಗಂಗಾಧರ್ ಹಂಸಲೇಖ ಸಿ.ಮನೋಹರ್
೧೫೪ 1991 ಗಂಡು ಸಿಡಿಗುಂಡು ಶ್ರೀವಾಹಿನಿ ಸಿನಿ ಕಂಬೈನ್ಸ್ ಎಂ.ಎಸ್.ರಾಜಶೇಖರ್ ಎಸ್.ಎ.ಶ್ರೀನಿವಾಸ್ ಉಪೇಂದ್ರಕುಮಾರ್ ಬಿ.ಸಿ.ಗೌರಿಶಂಕರ್
೧೫೫ 1991 ರೌಡಿ ಎಂ.ಎಲ್.ಎ ಶ್ರೀರಾಜ ಕಾಳಿಯಮ್ಮನ್ ಎಂಟರ್‌ಪ್ರೈಸಸ್ ಸಾಯಿಪ್ರಕಾಶ್ ಮೋಹನ್ ನಟರಾಜ್ ಹಂಸಲೇಖ ಜಾನಿಲಾಲ್
೧೫೬ 1991 ಅರಣ್ಯದಲ್ಲಿ ಅಭಿಮನ್ಯು ಶ್ರೀವಾಸು ಚಿತ್ರ ಭಾರ್ಗವ ರಾಜಶೇಖರ್ ಲಕ್ಷ್ಮಿಕಾಂತ್ ಪ್ರಾರೆಲಾಲ್ ಮಧುಸೂದನ್
೧೫೭ 1992 ಎಂಟೆದೆ ಬಂಟ ಪರಿಮಳ ಡಿ.ರಾಜೇಂದ್ರಬಾಬು ಹೆಚ್.ಎನ್.ಮಾರುತಿ ಹಂಸಲೇಖ ಹೆಚ್.ಜಿ.ರಾಜು
೧೫೮ 1992 ಮೈಸೂರು ಜಾಣ ಎ.ಟಿ.ಆರ್.ಫಿಲಂಸ್ ಎ.ಟಿ.ರಘು ಎ.ಟಿ.ರಘು ರಾಜನ್-ನಾಗೇಂದ್ರ ಸುಂದರನಾಥ್ ಸುವರ್ಣ
೧೫೯ 1992 ಸೋಲಿಲ್ಲದ ಸರದಾರ ವಿಜಯ ಫಿಲಂಸ್ ಸಾಯಿಪ್ರಕಾಶ್ ಕೆ.ಪ್ರಭಾಕರ್ ಹಂಸಲೇಖ ಮಲ್ಲಿಕಾರ್ಜುನ್
೧೬೦ 1992 ಸಪ್ತಪಧಿ ಶ್ರೀ ವಾಹಿನಿ ಕಂಬೈನ್ಸ್ ಭಾರ್ಗವ ಎಸ್.ಎ.ಶ್ರೀನಿವಾಸ್ ಉಪೇಂದ್ರಕುಮಾರ್ ಬಿ.ಸಿ.ಗೌರಿಶಂಕರ್
೧೬೧ 1992 ಬಂಡ ನನ್ನ ಗಂಡ ಸುಷ್ಮ ಫಿಲಂಸ್ ರಾಜ್ ಕಿಶೋರ್ ಎನ್.ಶ್ರೀನಿವಾಸ್ ವಿ.ಮನೋಹರ್ ಸಿ.ಮನೋಹರ್
೧೬೨ 1992 ಪ್ರೇಮ ಸಂಗಮ ಶ್ರೀ ಪೂಜ ಕಂಬೈನ್ಸ್ ಭಾರ್ಗವ ಬಿ.ಪಿ.ಸೋಮು ರಾಜನ್-ನಾಗೇಂದ್ರ ಆರ್.ಮಧುಸೂದನ್
೧೬೩ 1992 ಮೇಘಮಂದಾರ ಜಯದುರ್ಗ ಪ್ರೊಡಕ್ಷನ್ಸ್ ಕೆ.ವಿ.ಜಯರಾಮ್ ಮೀನಾಕ್ಷಿ ಜಯರಾಮ್ ಎಸ್.ಪಿ.ವೆಂಕಟೇಶ್ ಮುತ್ತುರಾಜ್
೧೬೪ 1992 ಮಣ್ಣಿನ ದೋಣಿ ಸಂದೇಶ್ ಕಂಬೈನ್ಸ್ ಎಂ.ಎಸ್.ರಾಜಶೇಖರ್ ಸಂದೇಶ್ ನಾಗರಾಜ್ ಹಂಸಲೇಖ ಬಿ.ಸಿ.ಗೌರಿಶಂಕರ್
೧೬೫ 1992 ಮಲ್ಲಿಗೆ ಹೂವೆ ರೋಹಿಣಿ ಪಿಚ್ಚರ್ಸ್ ರಾಜ್ ಕಿಶೋರ್ ಎಸ್.ವಿ.ರಾಜೇಂದ್ರಸಿಂಗ್ ಬಾಬು ಹಂಸಲೇಖ ಅಜಯ್ ವಿನ್ಸೆಂಟ್
೧೬೬ 1993 ಸೂರ್ಯೋದಯ ಸಿನಿ ವಿಷನ್ ಎ.ಟಿ.ರಘು ಆರ್.ಸಿ.ಅಶೋಕ್ ರಾಜನ್-ನಾಗೇಂದ್ರ ಸುಂದರನಾಥ್ ಸುವರ್ಣ
೧೬೭ 1993 ಒಲವಿನ ಕಾಣಿಕೆ ವಾಯುಪುತ್ರ ಪ್ರೊಡಕ್ಷನ್ಸ್ ಬೂದಾಳ್ ಕೃಷ್ಣಮೂರ್ತಿ ಆರ್.ರಾಜರತ್ನಶೆಟ್ಟಿ ಉಪೇಂದ್ರಕುಮಾರ್ ಕೆ.ವಾಸುದೇವ್
೧೬೮ 1993 ವಸಂತ ಪೂರ್ಣಿಮ ಚೌಡೇಶ್ವರಿ ಆರ್ಟ್ಸ್ ಪ್ರೊಡಕ್ಷನ್ಸ್ ಭಾರ್ಗವ ಎಸ್.ಎ.ಶ್ರೀನಿವಾಸ್ ಶಂಕರ್-ಗಣೇಶ್ ಡಿ.ವಿ.ರಾಜಾರಾಮ್
೧೬೯ 1993 ಮಿಡಿದ ಹೃದಯಗಳು ಓಂ ಶಕ್ತಿ ಚಿತ್ರಾಲಯ ಎ.ಟಿ.ರಘು ಶಾಂತರಾಜ್ ಹಂಸಲೇಖ ಜೆ.ಜಿ.ಕೃಷ್ಣ
೧೭೦ 1993 ಹೃದಯ ಬಂಧನ ಶಕ್ತಿ ಕ್ರಿಯೇಷನ್ಸ್ ಬಿ.ರಾಮಮೂರ್ತಿ ಕೆ.ಪುಷ್ಪ ಹಂಸಲೇಖ ಸುಂದರನಾಥ್
೧೭೧ 1993 ಮುಂಜಾನೆಯ ಮಂಜು ಸಂದೇಶ್ ಕಂಬೈನ್ಸ್ ಪಿ.ಹೆಚ್.ವಿಶ್ವನಾಥ್ ಸಂದೇಶ್ ನಾಗರಾಜ್ ಹಂಸಲೇಖ ಆರ್.ಮಂಜುನಾಥ್
೧೭೨ 1994 ಮುಸುಕು ಸಂದೇಶ್ ಕಂಬೈನ್ಸ್ ಪಿ.ಹೆಚ್.ವಿಶ್ವನಾಥ್ ಸಂದೇಶ್ ನಾಗರಾಜ್ ಹಂಸಲೇಖ ಆರ್.ಮಂಜುನಾಥ್
೧೭೩ 1994 ಒಡಹುಟ್ಟಿದವರು ಶ್ರೀ ಲಕ್ಷ್ಮಿ ಆರ್ಟ್ ಕಂಬೈನ್ಸ್ ದೊರೆ-ಭಗವಾನ್ ಎಸ್.ಪಿ.ವರದರಾಜ್ ಉಪೇಂದ್ರಕುಮಾರ್ ಬಿ.ಸಿ.ಗೌರಿಶಂಕರ್
೧೭೪ 1994 ಗೋಲ್ಡ್ ಮೆಡಲ್ ಜ್ಯೋತಿ ಚಿತ್ರ ಎನ್.ಓಂಪ್ರಕಾಶ್ ರಾವ್ ಜೆ.ಜಿ.ಕೃಷ್ಣ ವಿಜಯಾನಂದ್ ಜೆ.ಜಿ.ಕೃಷ್ಣ
೧೭೫ 1994 ಮಂಡ್ಯದ ಗಂಡು ಎ.ಟಿ.ಆರ್.ಫಿಲಂಸ್ ಎ.ಟಿ.ರಘು ಎ.ಟಿ.ರಘು ಉಪೇಂದ್ರಕುಮಾರ್ ವಿ.ಕೆ.ಕಣ್ಣನ್
೧೭೬ 1994 ವಿಜಯ ಕಂಕಣ ಭಾಗ್ಯಶ್ರೀ ಸಿನಿ ಕಂಬೈನ್ಸ್ ಭಾಗ್ಯಶ್ರೀ, ಶಂಕರ್ ಸುಗ್ನಳ್ಳಿ ಲಲಿತ ಶಂಕರ್ ಅಮರಪ್ರಿಯ [[]]
೧೭೭ 1995 ಫ್ರೊಫೆಸರ್ ಅನ್ನಪೂರ್ಣೇಶ್ವರಿ ಮೂವಿ ಮೇಕರ್ಸ್ ರೇಣುಕಾಶರ್ಮ ರೇಣುಕಾಶರ್ಮ ಹಂಸಲೇಖ ಎಸ್.ವಿ.ಶ್ರೀಕಾಂತ್
೧೭೮ 1995 ಕಲ್ಯಾಣೋತ್ಸವ ವೈಭವ ಲಕ್ಷ್ಮಿ ಪ್ರೊಡಕ್ಷನ್ಸ್ ಎಸ್.ವಿ.ರಾಜೇಂದ್ರಸಿಂಗ್ ಬಾಬು ಜೈಜಗದೀಶ್ ಹಂಸಲೇಖ ಅಶೊಕ್ ಕಶ್ಯಪ್
೧೭೯ 1995 ಬೇಟೆಗಾರ ಎ.ಟಿ.ಆರ್.ಫಿಲಂಸ್ ಎ.ಟಿ.ರಘು ಎ.ಟಿ.ರಘು ಸಾಧುಕೋಕಿಲ ವಿ.ಕೆ.ಕಣ್ಣನ್
೧೮೦ 1995 ಬಾಳೊಂದು ಚದುರಂಗ ವಿಜಯೇಶ್ವರಿ ಆರ್ಟ್ ಕಂಬೈನ್ಸ್ ದೊರೆ-ಭಗವಾನ್ ಎಸ್.ಎ.ಚಿನ್ನೇಗೌಡ ಸೀನು ಜೆ.ಜಿ.ಕೃಷ್ಣ
೧೮೧ 1995 ಕರುಳಿನ ಕುಡಿ ಶ್ರೀ ಧನಲಕ್ಷ್ಮಿ ಕ್ರಿಯೇಷನ್ಸ್ ಬಾಸ್ಕರ್ ಸಾರಥಿ ಪಿ.ಧನರಾಜ್ ರಾಜನ್-ನಾಗೇಂದ್ರ ಪಿ.ಎನ್.ಸುಂದರಮ್
೧೮೨ 1995 ಅಪರೇಶನ್ ಅಂತ ಸ್ವಾತಿ ಎಂಟರ್‌ಪ್ರೈಸಸ್ ಉಪೇಂದ್ರ ಹರ್ಷದರ್ಬಾರ್ ವಿ.ಮನೋಹರ್ ಸುಂದರನಾಥ್ ಸುವರ್ಣ
೧೮೩ 1995 ಮಿಸ್ಟರ್ ಅಭಿಷೇಕ್ ಬಾಲಾಜಿ ಚಿತ್ರಾಲಯ ಎನ್.ಟಿ.ಜಯರಾಮರೆಡ್ಡಿ ಎನ್.ಟಿ.ಜಯರಾಮರೆಡ್ಡಿ ಹಂಸಲೇಖ ಅಭಿಶೇಕ್
೧೮೪ 1996 ಮೌನರಾಗ ಸಂದೇಶ್ ಕಂಬೈನ್ಸ್ ಎಸ್.ಮಹೇಂದರ್ ಸಂದೇಶ್ ನಾಗರಾಜ್ ಹಂಸಲೇಖ ಕೃಷ್ಣಕುಮಾರ್
೧೮೫ 1996 ಪಾಳೇಗಾರ ಸಾಯಿ ಸುಭದ್ರ ಫಿಲಂಸ್ ಎನ್.ಓಂಪ್ರಕಾಶ್ ರಾವ್ ಎಸ್.ಎಸ್.ಚಿನ್ನಿ ಹಂಸಲೇಖ ಸುಂದರನಾಥ್ ಸುವರ್ಣ
೧೮೬ 1997 ರಂಗೇನ ಹಳ್ಳಿಯಾಗೆ ರಂಗಾದ ರಂಗೇಗೌಡ ಶ್ರೀ ದೇವಮ್ಮ ಪ್ರೊಡಕ್ಷನ್ಸ್ ವಿ.ಉಮಾಕಾಂತ್ ಕಾಂತ ವಿ.ಮನೋಹರ್ ಪಿ.ರಾಜನ್
೧೮೭ 1997 ಬಾಳಿದ ಮನೆ ಶ್ರೀ ಗಣಪತಿ ಚಿತ್ರಾಲಯ ಜಿ.ಕೆ.ಮುದ್ದುರಾಜ್ ಮಲ್ಲೇಶ್ ರಾಜನ್-ನಾಗೇಂದ್ರ ಅಶೊಕ್ ಕಶ್ಯಪ್
೧೮೮ 1997 ಏಪ್ರಿಲ್ ಫೂಲ್ ಆರ್.ಸಿ.ಫಿಲಂಸ್ ಎ.ಎನ್.ಜಯರಾಮಯ್ಯ ಎನ್.ಕೆ.ಚಂದ್ರಶೇಖರ್ ಗುಣಸಿಂಗ್ ಪಿ.ರಾಜನ್
೧೮೯ 1997 ಪ್ರೇಮಗೀತೆ ಶ್ರೀಕಾಂತ್ ಅಂಡ್ ಶ್ರೀಕಾಂತ್ ಶ್ರೀಕಾಂತ್ ನಹತಾ [[]] ಹಂಸಲೇಖ ಡಿ.ವಿ.ರಮಣ
೧೯೦ 1999 ಹಬ್ಬ ಚಿನ್ನಿ ಚಿತ್ರ ಡಿ.ರಾಜೇಂದ್ರಬಾಬು ಜಯಶ್ರೀದೇವಿ ಹಂಸಲೇಖ ಪಿ.ಕೆ.ಹೆಚ್.ದಾಸ್
೧೯೧ 2000 ದೇವರ ಮಗ ಶ್ರೀ ವಿನಾಯಕ ಮೂವೀಸ್ ಡಿ.ರಾಜೇಂದ್ರಬಾಬು ಎ.ಗಣೇಶ್ ಹಂಸಲೇಖ ಪಿ.ಕೆ.ಹೆಚ್.ದಾಸ್
೧೯೨ 2001 ವಂದೇಮಾತರಂ ಚಿನ್ನಿ ಫಿಲಂಸ್ ಎನ್.ಓಂಪ್ರಕಾಶ್ ರಾವ್ [[]] ಹಂಸಲೇಖ [[]]
೧೯೩ 2001 ದಿಗ್ಗಜರು ನೀಲಕಂಠನಾಯ್ಡು ಪ್ರೊಡಕ್ಷನ್ಸ್ ಡಿ.ರಾಜೇಂದ್ರಬಾಬು [[]] ಹಂಸಲೇಖ [[]]
೧೯೪ 2001 ಶ್ರೀ ಮಂಜುನಾಥ ಚಿನ್ನಿ ಫಿಲಂಸ್ ಕೆ.ರಾಘವೇಂದ್ರರಾವ್ ಜೆ.ಕೆ.ಭಾರವಿ ಸುಂದರನಾಥ್ ಸುವರ್ಣ ಅರುಣ್ ಸಾಗರ್-ಆರ್.ಜನಾರ್ಧನ್
೧೯೫ 2002 ಮುತ್ತು ತನು ಚಿತ್ರ ಹೆಚ್.ವಾಸು ಸಾ.ರಾ.ಗೋವಿಂದು ರಾಜೇಶ್ ರಾಮನಾಥ್ ಮಲ್ಲಿಕಾರ್ಜುನ್
೧೯೬ 2003 ಅಣ್ಣಾವ್ರು ಗೌರವ್ ಸಿನಿ ಕ್ರಿಯೇಷನ್ಸ್ ಎನ್.ಓಂಪ್ರಕಾಶ್ ರಾವ್ ಎಂ.ಸಿ.ದಯಾನಂದ್ ರಾಜೇಶ್ ರಾಮನಾಥ್ ಅಣಜಿ ನಾಗರಾಜ್
೧೯೭ 2004 ಗೌಡ್ರು ಸಂದೇಶ್ ಕಂಬೈನ್ಸ್ ಎಸ್.ಮಹೇಂದರ್ ಸಂದೇಶ್ ನಾಗರಾಜ್ ಹಂಸಲೇಖ ಸುಂದರನಾಥ್ ಸುವರ್ಣ
೧೯೮ 2005 ಕರ್ಣನ ಸಂಪತ್ತು ಕೆ.ಆರ್.ಕೆ.ಎಂಟರ್‌ಪ್ರೈಸಸ್ ಆರ್.ಶಾಂತಾರಾಮ್ ಕಣಗಾಲ್ ಕೆ.ಆರ್.ಮಲ್ಲಿಕೃಷ್ಣ ಗುರು (ಸೌಂಡ್ ಆಫ್ ಮ್ಯೂಸಿಕ್) ಎನ್.ಬಿ.ಉಮಾಶಂಕರ್ ಬಾಬು
೧೯೯ 2006 ತಂದೆಗೆ ತಕ್ಕ ಮಗ ಮಹಾಲಕ್ಷ್ಮಿ ಪ್ರೊಡಕ್ಷನ್ಸ್ ಎಸ್.ಮಹೇಂದರ್ ಆರ್.ಪವನಕುಮಾರ್, ಹೇಮಲತಾ ಎಸ್.ರಮೇಶ್ ಎಸ್.ಎ.ರಾಜಕುಮಾರ್ ಕೃಷ್ಣಕುಮಾರ್
೨೦೦ 2006 ಸಾವಿರ ಮೆಟ್ಟಿಲು ಪದ್ಮಾಂಬ ಪ್ರೊಡಕ್ಷನ್ಸ್ ಪುಟ್ಟಣ್ಣ ಕಣಗಾಲ್, ಕೆ.ಎಸ್.ಎಲ್.ಸ್ವಾಮಿ ಡಿ.ಬಿ.ಬಸವೇಗೌಡ ವಿಜಯ ಭಾಸ್ಕರ್, ಪ್ರವೀಣ್ ಗೋಡ್ಖಿಂಡಿ [[]]
೨೦೧ 2006 ಪಾಂಡವರು [[]] ಕೆ.ವಿ.ರಾಜು [[]] ಹಂಸಲೇಖ [[]]
೨೦೨ 2006 ಕಲ್ಲರಳಿ ಹೂವಾಗಿ [[]] ಟಿ.ಎಸ್.ನಾಗಾಭರಣ ಮಧು ಬಂಗಾರಪ್ಪ,ಆನಂದ್ ಸಿಂಗ್ ಹಂಸಲೇಖ ಎಚ್.ಸಿ.ವೇಣು
೨೦೩ 2007 ಈ ಪ್ರೀತಿ ಏಕೆ ಭೂಮಿ ಮೇಲಿದೆ? ಅಶ್ವಿನಿ ಪ್ರೊಡಕ್ಷನ್ಸ್ ಪ್ರೇಮ್ ಪಿ.ಕೃಷ್ಣಪ್ರಸಾದ್ ಆರ್.ಪಿ.ಪಟ್ನಾಯಕ್ ಎಂ.ಆರ್.ಸೀನು
೨೦೪ 2012 ಕಠಾರಿ ವೀರ ಸುರಸುಂದರಾಂಗಿ ರಾಕ್ ಲಯನ್ ಪ್ರೊಡಕ್ಷನ್ಸ್ ಸುರೇಶ್ ಕೃಷ್ಣ ಮುನಿಕೃಷ್ಣ ವಿ. ಹರಿ ಕೃಷ್ಣ ವೇಣು
೨೦೪ 201೩ ಬುಲ್ ಬುಲ್ ತೂಗುದೀಪ ಪ್ರೊಡಕ್ಷನ್ಸ್ ಎಂ. ಡಿ. ಶ್ರೀಧರ್ ಮೀನಾ ತೂಗುದೀಪ ವಿ. ಹರಿ ಕೃಷ್ಣ ಎ. ವಿ. ಕೃಷ್ಣಕುಮಾರ್
೨೦೫ ೨೦೧೮ ಅಂಬಿ ನಿಂಗ್ ವಯಸ್ಸಾಯ್ತೊ ಕಿಚ್ಚ ಕ್ರಿಯೇಶನ್ಸ್ ಗುರುದತ್ತ್ ಗಾಣಿಗ ಜಾಕ್ ಮಂಜು, ಸುದೀಪ್ ಅರ್ಜುನ್ ಜನ್ಯ
೨೦೫ 2019 ಕುರುಕ್ಷೇತ್ರ ವೃಶಬಾದ್ರೀ ಪ್ರೊಡಕ್ಷನ್ಸ್, ಕೆ ಸಿ ನ್ ಮೂವೀಸ್, ರಾಕ್ ಲೈನ್ ಪ್ರೊಡಕ್ಷನ್ಸ್ ನಾಗಣ್ಣ ಮುನಿರತ್ನ ನಾಯ್ಡು ವಿ. ಹರಿ ಕೃಷ್ಣ ಜಯಾನನ್ ವಿನ್ಸೆಂಟ್

ಬಾಹ್ಯ ಕೊಂಡಿಗಳು

ಬದಲಾಯಿಸಿ