ಪಸುಪುಲೇಟಿ ರಮೇಶ್ ನಾಯ್ಡು (೧೯೩೩ - ಸೆಪ್ಟೆಂಬರ್ ೩, ೧೯೮೭) ದಕ್ಷಿಣ ಭಾರತದ ಒಬ್ಬ ಸಂಗೀತ ನಿರ್ದೇಶಕರಾಗಿದ್ದರು. ಅವರು ಪ್ರಮುಖವಾಗಿ ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ತೆಲುಗು ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದರು. ಮೇಘ ಸಂದೇಶಮ್ ಚಿತ್ರಕ್ಕಾಗಿ ಅವರು ನೀಡಿದ ಸಂಗೀತ ಅವರ ಅತ್ಯುತ್ತಮ ಸಂಯೋಜನೆಯೆಂದು ಪರಿಗಣಿಸಲಾಗಿದೆ.

ರಮೇಶ್ ನಾಯ್ಡು
ಜನನ
ವೃತ್ತಿಸಂಗೀತ ನಿರ್ದೇಶಕ