ಅಂತ
ಈ ಲೇಖನವು ಪದದ ಅರ್ಥದ ಬಗ್ಗೆ ಇದೆ. ಇದೇ ಹೆಸರಿನ ಚಲನಚಿತ್ರಕ್ಕಾಗಿ ಅಂತ (ಚಲನಚಿತ್ರ) ನೋಡಿ
ಅಂತ, ಒಂದು ನಾಮಪದ. ಇದರ ಅರ್ಥಗಳು ಕೆಳಗಿನಂತಿವೆ[೧].
- ಕೊನೆ, ತುದಿ
- ಅಂಚು
- ಮುಗಿವು
- ಕೊನೆಗಾಲ, ಸಾವು
- ಕೀಳು, ಹೀನ
- ಉಳಿಕೆ, ಶೇಷ
- ಹತ್ತಿರ, ಸಮೀಪ
- ಒಳಗು
ಉಲ್ಲೇಖ
ಬದಲಾಯಿಸಿ- ↑ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) - ಪ್ರೊ. ಜಿ. ವೆಂಕಟಸುಬ್ಬಯ್ಯ ನಿಘಂಟು
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |