ಅಂತ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ
ಅಂತ (ಚಲನಚಿತ್ರ)
ಅಂತ
ನಿರ್ದೇಶನಎಸ್.ವಿ.ರಾಜೇಂದ್ರಸಿಂಗ್ ಬಾಬು
ನಿರ್ಮಾಪಕಹೆಚ್.ಎನ್.ಮಾರುತಿ
ಕಥೆಎಚ್.ಕೆ.ಅನಂತರಾಮ್
ಪಾತ್ರವರ್ಗಅಂಬರೀಶ್ ಲಕ್ಷ್ಮಿ ಪಂಡರಿಬಾಯಿ, ಜಯುಮಾಲಾ, ಸುಂದರಕೃಷ್ಣ ಅರಸ್, ವಜ್ರಮುನಿ
ಛಾಯಾಗ್ರಹಣಪಿ. ಎಸ್.ಪ್ರಕಾಶ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆಪರಿಮಳಾ ಆರ್ಟ್ ಪ್ರೊಡಕ್ಷನ್ಸ್
ಸಾಹಿತ್ಯಚಿ. ಉದಯಶಂಕರ್ ಗೀತಪ್ರಿಯ, ಆರ್.ಎನ್.ಜಯಗೋಪಾಲ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಪಿ.ಸುಶೀಲ
ಇತರೆ ಮಾಹಿತಿಎಚ್.ಕೆ.ಅನಂತರಾಮ್ಅವರ ಇದೇ ಹೆಸರಿನ ಪತ್ತೇದಾರಿ ಕಾದಂಬರಿ ಆಧಾರಿತ "ಅಂತ" ಚಿತ್ರದ ವಿಶೇಷತೆ ಎಂದರೆ ಫೈಟಿಂಗ್ ದೃಶ್ಯಗಳಲ್ಲಿ ಬರುವ ರಕ್ತಕ್ಕೆ ಮನುಷ್ಯರ ನಿಜವಾದ ರಕ್ತವನ್ನೇ ಬಳಸಿದ್ದರು.ನಮನ



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.