ಕುಂಕುಮ ರಕ್ಷೆ

ಕನ್ನಡದ ಒಂದು ಚಲನಚಿತ್ರ

೧೯೭೭ರಲ್ಲಿ ತಯಾರಾದ ಕನ್ನಡ ಚಲನಚಿತ್ರ. ರಜನಿಕಾಂತ್, ಮಂಜುಳ ಮುಖ್ಯ ಕಲಾವಿದರು.

ಕುಂಕುಮ ರಕ್ಷೆ
ಕುಂಕುಮ ರಕ್ಷೆ
ನಿರ್ದೇಶನಎಸ್.ಕೆ.ಎ.ಚಾರಿ
ನಿರ್ಮಾಪಕಕೆ.ಎನ್.ಸುಬ್ಬಯ್ಯ
ಪಾತ್ರವರ್ಗರಜನೀಕಾಂತ್ ಮಂಜುಳ ಅಶೋಕ್, ಚೇತನ್ ರಾಮರಾವ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ನಂಜಪ್ಪ
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆಎಸ್.ಪಿ.ವಿ.ಮೂವೀಸ್