ವಿಕಿಪೀಡಿಯ:ಯೋಜನೆ/ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕ್ಯೂಆರ್ ಕೋಡ್ ಯೋಜನೆ

ಈ ವಿಕಿಪೀಡಿಯ ಪುಟವು ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಬಗೆಗಿನದ್ದಾಗಿದೆ.

ಪ್ರೇಕ್ಷಣೀಯ ಸ್ಥಳಗಳು ಮತ್ತು ಪ್ರಸ್ತುತ ಯೋಜನೆ

ಬದಲಾಯಿಸಿ

ಕರ್ನಾಟಕ ರಾಜ್ಯದಲ್ಲಿನ ಜಿಲ್ಲೆಯಾದ ಉಡುಪಿಯಲ್ಲಿ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ಇವುಗಳಲ್ಲಿ ಕೆಲವು ಸ್ಥಳಗಳ ಬಗೆಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳಿವೆ. ಆದರೆ ಇನ್ನು ಕೆಲವು ಸ್ಥಳಗಳ ಬಗೆಗೆ ಲೇಖನಗಳನ್ನು ಸೃಷ್ಟಿಸಲಾಗಿಲ್ಲ. ಪ್ರಸ್ತುತ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ, ಅವುಗಳ ಬಗೆಗೆ ವಿಕಿಪೀಡಿಯದಲ್ಲಿ ಲೇಖನಗಳನ್ನು ಹಾಕುವುದಾಗಿದೆ. ಈಗಾಗಲೇ ಇರುವ ಲೇಖನಗಳನ್ನು ಅಭಿವೃದ್ಧಿಸುವ ಗುರಿಯನ್ನು ಸಹ ಈ ಯೋಜನೆಯು ಹೊಂದಿದೆ. ಪ್ರಸ್ತುತ ಯೋಜನೆಯು ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್ ಹಾಗೂ ಅರಿವಿನ ಕೌಶಲ್ಯ ಸಂಶೋಧನೆ ಯೋಜನೆಯೊಂದಿಗೆ ಕೈಜೋಡಿಸಿದೆ.

ಕ್ಯೂಆರ್ ಕೋಡ್ ಯೋಜನೆ

ಬದಲಾಯಿಸಿ
 
ಭುಜಂಗ ಪಾರ್ಕ್‍ಗೆ ಕ್ಯೂಆರ್ ಕೋಡ್

ಈ ಎಲ್ಲ ಸ್ಥಳಗಳ ಬಗೆಗಿನ ವಿಕಿಪೀಡಿಯ ಲೇಖನಗಳಿಗೆ ಕ್ಯೂಆರ್ ಕೋಡ್ ತಯಾರಿಸಿ ಅವುಗಳನ್ನು ಆಯಾ ಸ್ಥಳಗಳಲ್ಲಿ ಇಟ್ಟು ಜನರಿಗೆ ಮಾಹಿತಿ ಒದಗಿಸುವುದು

ಸಂಪನ್ಮೂಲ ವ್ಯಕ್ತಿಗಳು

ಬದಲಾಯಿಸಿ
 1. ಡಾ. ಯು. ಬಿ. ಪವನಜ, ಬೆಂಗಳೂರು
 1. ವೈದೇಹೀ ಪಿ ಎಸ್
 2. ಸುಧೀರ್ ಶಾನುಭಾಗ್

ಪ್ರೇಕ್ಷಣೀಯ ಸ್ಥಳಗಳ ಪಟ್ಟಿ

ಬದಲಾಯಿಸಿ
ಸಂಖ್ಯೆ ಪ್ರೇಕ್ಷಣೀಯ ಸ್ಥಳಗಳ ಹೆಸರು ಲೇಖನ ಗುಣಮಟ್ಟ ಫೋಟೋ ಇಂಗ್ಲೀಷ್ ವಿಕಿಪೀಡಿಯ
1 ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಲೇಖನ ಇದೆ ವಿಸ್ತರಿಸಿದೆ ಇದೆ Kollur Mookambika Temple
2 ಪಾಜಕ ಕ್ಷೇತ್ರ ಲೇಖನ ಇದೆ ವಿಸ್ತರಿಸಿದೆ ಇದೆ Pajaka
3 ಜೋಮ್ಲು ತೀರ್ಥ ಜಲಪಾತ ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
4 ಡೆಲ್ಟಾ ಕಡಲತೀರ ಲೇಖನ ಇದೆ ವಿಸ್ತರಿಸಬೇಕು ಇಲ್ಲ Delta Beach
5 ಕೂಡ್ಲು ತೀರ್ಥ ಜಲಪಾತ ಲೇಖನ ಇದೆ ವಿಸ್ತರಿಸಿದೆ ಇದೆ Kudlu falls
6 ಕಾರ್ಕಳ ಬಾಹುಬಲಿ ವಿಗ್ರಹ ಲೇಖನ ಇದೆ ವಿಸ್ತರಿಸಿದೆ ಇದೆ Gommateshwara statue, Karkala
7 ಉಡುಪಿ ಶ್ರೀಕೃಷ್ಣ ಮಠ ಲೇಖನ ಇದೆ ವಿಸ್ತರಿಸಿದೆ ಇದೆ Udupi Sri Krishna Matha
8 ಚತುರ್ಮುಖ ಬಸದಿ, ಕಾರ್ಕಳ ಲೇಖನ ಇದೆ ವಿಸ್ತರಿಸಿದೆ ಇದೆ Chaturmukha Basadi, Karkala
9 ಕಾಪು ದೀಪಸ್ತಂಭ ಲೇಖನ ಇದೆ ವಿಸ್ತರಿಸಿದೆ ಇದೆ Kapu, Karnataka
10 ಮರವಂತೆ ಬೀಚ್ ಲೇಖನ ಇದೆ ವಿಸ್ತರಿಸಿದೆ ಇದೆ Maravanthe
11 ಸೈಂಟ್ ಮೇರೀಸ್ ದ್ವೀಪ ಲೇಖನ ಇದೆ ವಿಸ್ತರಿಸಬೇಕು ಇದೆ St. Mary's Islands
12 ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಮೂಲ್ಕಿ ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
13 ಹಸ್ತಶಿಲ್ಪ, ಮಣಿಪಾಲ ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
14 ಮಲ್ಪೆ ಸೀ ವಾಕ್ ಲೇಖನ ಇದೆ ವಿಸ್ತರಿಸಿದೆ ಇದೆ ಲೇಖನ ಇಲ್ಲ
15 ಪಡುಬಿದ್ರಿ ಬ್ಲೂ ಫ಼್ಲಾಗ್ ಬೀಚ್ ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
16 ಕ್ಷಿತಿಜ ನೇಸರ ಧಾಮ, ಬೈಂದೂರ್ ಲೇಖನ ಇದೆ ವಿಸ್ತರಿಸಬೇಕು ಇದೆ ಲೇಖನ ಇಲ್ಲ
17 ಬೆಳ್ಕಲ್ ತೀರ್ಥ ಜಲಪಾತ ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
18 ಕೋಡಿ ಸೀ ವಾಕ್ ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
19 ಕಾಯಿನ್ ಮ್ಯೂಸಿಯಂ, ಉಡುಪಿ ಲೇಖನ ಇದೆ ವಿಸ್ತರಿಸಿದೆ ಇದೆ ಲೇಖನ ಇಲ್ಲ
20 ಮ್ಯೂಸಿಯಂ ಆಫ಼್ ಅನಾಟಮಿ ಅಂಡ್ ಪಾಥೋಲಾಜಿ, ಮಣಿಪಾಲ ಲೇಖನ ಇದೆ ವಿಸ್ತರಿಸಿದೆ ಇದೆ ಲೇಖನ ಇಲ್ಲ
21 ಭುಜಂಗ ಪಾರ್ಕ್ ಲೇಖನ ಇದೆ ವಿಸ್ತರಿಸಿದೆ ಇದೆ ಲೇಖನ ಇಲ್ಲ
22 ಅಮೃತೇಶ್ವರೀ, ಕೋಟ ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
23 ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಾಲಯ, ಅಂಬಲಪಾಡಿ ಲೇಖನ ಇದೆ ವಿಸ್ತರಿಸಿದೆ ಇದೆ ಲೇಖನ ಇಲ್ಲ
24 ಡಿವೈನ್ ಪಾರ್ಕ್, ಸಾಲಿಗ್ರಾಮ ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
25 ವಾರಾಹಿ ಜಲವಿದ್ಯುತ್, ಕುಂದಾಪುರ ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
26 ಅರಸಿನಗುಂಡಿ ಜಲಪಾತ ಲೇಖನ ಇದೆ ವಿಸ್ತರಿಸಬೇಕು ಇದೆ ಲೇಖನ ಇಲ್ಲ
27 ಆನೆಗುಡ್ಡೆ ವಿನಾಯಕ ದೇವಸ್ಥಾನ ಲೇಖನ ಇದೆ ವಿಸ್ತರಿಸಿದೆ ಇದೆ ಲೇಖನ ಇಲ್ಲ
28 ದುರ್ಗಾದೇವಿ ದೇವಸ್ಥಾನ ಕುಂಜಾರುಗಿರಿ ಲೇಖನ ಇದೆ ವಿಸ್ತರಿಸಿದೆ ಇದೆ Kunjarugiri
29 ಮೂಡುಕೇರಿ ಸೋಮೇಶ್ವರ ದೇವಸ್ಥಾನ, ಬಾರ್ಕೂರು ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
30 ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ,ಬಾರ್ಕೂರು ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
31 ಕಲ್ಲಿನ ಚಪ್ಪರ, ಬಾರ್ಕೂರು ಲೇಖನ ಇದೆ ವಿಸ್ತರಿಸಿದೆ ಇದೆ ಲೇಖನ ಇಲ್ಲ
32 ಕತ್ತಲೆ ಬಸದಿ, ಬಾರ್ಕೂರು ಲೇಖನ ಇದೆ ವಿಸ್ತರಿಸಿದೆ ಇದೆ ಲೇಖನ ಇಲ್ಲ
33 ಶ್ರೀ ಬಟ್ಟೆವಿನಾಯಕ ದೇವಸ್ಥಾನ,ಬಾರ್ಕೂರು ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
34 ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ ಲೇಖನ ಇದೆ ವಿಸ್ತರಿಸಿದೆ ಇದೆ ಲೇಖನ ಇಲ್ಲ
35 ಸೂರಾಲು ಅರಮನೆ ಲೇಖನ ಇದೆ ವಿಸ್ತರಿಸಿದೆ ಇದೆ ಲೇಖನ ಇಲ್ಲ
36 ಮಹಾಲಿಂಗೇಶ್ವರ ನಾಲ್ಕಾರು, ಕೊಕ್ಕರ್ಣೆ ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
37 ಡಾ. ಟಿ.ಎಂ.ಎ. ಪೈ ತಾರಾಲಯ, ಮಣಿಪಾಲ ಲೇಖನ ಇದೆ ವಿಸ್ತರಿಸಿದೆ ಹೆಚ್ಚಿನ ಫೋಟೋಗಳಿಲ್ಲ ಲೇಖನ ಇಲ್ಲ
38 ಅನಾಟಮಿ ಮ್ಯೂಸಿಯಂ, ಮಣಿಪಾಲ ಲೇಖನ ಇದೆ ಸೃಷ್ಟಿಸಿದೆ ಇದೆ ಲೇಖನ ಇಲ್ಲ
39 ಆನೆ ಝರಿ, ಕೊಲ್ಲೂರು ಲೇಖನ ಇದೆ ವಿಸ್ತರಿಸಬೇಕು ಇಲ್ಲ ಲೇಖನ ಇಲ್ಲ
40 ಕಯಾಕಿಂಗ್ (ಸಾಲಿಗ್ರಾಮ) ಲೇಖನ ಇದೆ ಸೃಷ್ಟಿಸಿದೆ ಇದೆ ಲೇಖನ ಇಲ್ಲ
41 ಅಬ್ಬಿ ಫಾಲ್ಸ್ (ಕೋಸಳ್ಳಿ ಜಲಪಾತ), ಯಡ್ತರೆ, ಬೈಂದೂರು ಲೇಖನ ಇದೆ ವಿಸ್ತರಿಸಬೇಕು ಹೆಚ್ಚಿನ ಫೋಟೋಗಳಿಲ್ಲ Abbi falls, yadthare, Baindoor
42 ಬ್ರಾಹ್ಮಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಗುಹಾಲಯ, ಕಮಲಶಿಲೆ ಲೇಖನ ಇದೆ ವಿಸ್ತರಿಸಿದೆ ಹೆಚ್ಚಿನ ಫೋಟೋಗಳಿಲ್ಲ ಲೇಖನ ಇಲ್ಲ
43 ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಲೇಖನ ಇದೆ ವಿಸ್ತರಿಸಬೇಕು, ಉಲ್ಲೇಖಗಳಿಲ್ಲ ಹೆಚ್ಚಿನ ಫೋಟೋಗಳಿಲ್ಲ ಲೇಖನ ಇಲ್ಲ
44 ಕೊಡಚಾದ್ರಿ, ಕೊಲ್ಲೂರು ಲೇಖನ ಇದೆ ವಿಸ್ತರಿಸಬೇಕು, ಹೆಚ್ಚಿನ ಉಲ್ಲೇಖಗಳಿಲ್ಲ ಇದೆ Kodachaadri, Kolluru
45 ವೆಂಕಟರಮಣ ದೇವಸ್ಥಾನ, ಕಾರ್ಕಳ ಲೇಖನ ಇದೆ ವಿಸ್ತರಿಸಿದೆ, ಹೆಚ್ಚಿನ ಫೋಟೋಗಳಿಲ್ಲ ಇದೆ, ಹೆಚ್ಚಿನ ಫೋಟೋಗಳಿಲ್ಲ Sri Venkataramana Temple, Karkala
46 ಸಂತ ಲಾರೆನ್ಸ್ ಚರ್ಚ್, ಅತ್ತೂರು ಲೇಖನ ಇದೆ ಇದೆ ಇದೆ St. Lawrence Shrine Basilica, Attur
47 ವರಂಗ ಲೇಖನ ಇದೆ ಹೆಚ್ಚಿನ ಉಲ್ಲೇಖಗಳಿಲ್ಲ ಹೆಚ್ಚಿನ ಫೋಟೋಗಳಿಲ್ಲ ಲೇಖನ ಇಲ್ಲ
48 ಮೂಕಾಂಬಿಕ ವನ್ಯಜೀವಿ ಅಭಯಾರಣ್ಯ ಲೇಖನ ಇದೆ ವಿಸ್ತರಿಸಬೇಕು ಹೆಚ್ಚಿನ ಫೋಟೋಗಳಿಲ್ಲ Mookambika Wildlife Sanctuary
49 ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಲೇಖನ ಇದೆ ಸೃಷ್ಟಿಸಿದೆ ಹೆಚ್ಚಿನ ಫೋಟೋಗಳಿಲ್ಲ Someshwara Wildlife Sanctuary
50 ಕುದುರೆಮುಖ ವನ್ಯಜೀವಿ ಅಭಯಾರಣ್ಯ ಲೇಖನ ಇದೆ ಉಲ್ಲೇಖಗಳಿಲ್ಲ ಇದೆ Kudremukh Wildlife Sanctuary
51 ಮಲ್ಯಾಡಿ ಪಕ್ಷಿಧಾಮ ಲೇಖನ ಇದೆ ಸೃಷ್ಟಿಸಿದೆ ಇಲ್ಲ ಲೇಖನ ಇಲ್ಲ
52 ಜೋಯಿಸರ ಗುಂಡಿ ಜಲಪಾತ ಲೇಖನ ಇದೆ ವಿಸ್ತರಿಸಬೇಕು ಇಲ್ಲ ಲೇಖನ ಇಲ್ಲ
53 ದುರ್ಗಾ ಜಲಪಾತ ಲೇಖನ ಇದೆ ಸೃಷ್ಟಿಸಿದೆ ಇಲ್ಲ ಲೇಖನ ಇಲ್ಲ
54 ಒತ್ತಿನೆಣೆ ಕಡಲತೀರ, ಬೈಂದೂರು ಲೇಖನ ಇದೆ ವಿಸ್ತರಿಸಬೇಕು ಇಲ್ಲ ಲೇಖನ ಇಲ್ಲ
55 ಸೋಮೇಶ್ವರ ದೇವಸ್ಥಾನ, ಬೈಂದೂರು ಲೇಖನ ಇದೆ ಸೃಷ್ಟಿಸಿದ ಇಲ್ಲ ಲೇಖನ ಇಲ್ಲ
56 ತ್ರಾಸಿ ಕಡಲತೀರ, ಬೈಂದೂರು ಲೇಖನ ಇದೆ ವಿಸ್ತರಿಸಬೇಕು ಇಲ್ಲ Trasi beach, baindoor
57 ಕನ್ನಡಕುದ್ರು, ಬೈಂದೂರು ಲೇಖನ ಇದೆ ಸೃಷ್ಟಿಸಿದೆ ಇಲ್ಲ ಲೇಖನ ಇಲ್ಲ
58 ಹಟ್ಟಿಕುದ್ರು, ಕುಂದಾಪುರ ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
59 ಬಬ್ಬು ಕುದ್ರು, ಕುಂದಾಪುರ ಲೇಖನ ಇದೆ ಸೃಷ್ಟಿಸಿದೆ ಇಲ್ಲ ಲೇಖನ ಇಲ್ಲ
60 ಗಂಗೊಳ್ಳಿ ಕಡಲತೀರ, ಕುಂದಾಪುರ ಲೇಖನ ಇದೆ ಸೃಷ್ಟಿಸಿದೆ ಇಲ್ಲ ಲೇಖನ ಇಲ್ಲ
61 ಪವಿತ್ರ ರೋಸರಿ ಚರ್ಚ್, ಕುಂದಾಪುರ ಲೇಖನ ಇದೆ ಸೃಷ್ಟಿಸಿದೆ ಇಲ್ಲ ಲೇಖನ ಇಲ್ಲ
62 ಬಾರ್ಕೂರು ಕೋಟೆ ಲೇಖನ ಇದೆ ಸೃಷ್ಟಿಸಿದೆ ಇದೆ ಲೇಖನ ಇಲ್ಲ
63 ಶ್ರೀ ಹೊಸ ಮಾರಿಯಮ್ಮ ದೇವಸ್ಥಾನ, ಕಾಪು. ಲೇಖನ ಇದೆ ಸೃಷ್ಟಿಸಿದೆ ಇಲ್ಲ ಲೇಖನ ಇಲ್ಲ
64 ಮೂಡುಕುದ್ರು ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
65 ಚಂದ್ರಮೌಳೀಶ್ವರ ದೇವಸ್ಥಾನ, ಉಡುಪಿ ಲೇಖನ ಇದೆ ಸೃಷ್ಟಿಸಲಾಗಿದೆ ಇದೆ ಲೇಖನ ಇಲ್ಲ
66 ಅನಂತೇಶ್ವರ ದೇವಸ್ಥಾನ, ಉಡುಪಿ ಲೇಖನ ಇದೆ ಸೃಷ್ಟಿಸಿದೆ ಇದೆ, ಹೆಚ್ಚಿನ ಫೋಟೋಗಳಿಲ್ಲ Anantheshwara Temple, Udupi
67 ಅಷ್ಟ ಮಠಗಳು, ಉಡುಪಿ ಲೇಖನ ಇದೆ ವಿಸ್ತರಿಸಿದೆ ಇದೆ Ashta Mathas of Udupi
68 ಮಿಲಾಗ್ರಿಸ್ ಚರ್ಚ್, ಉಡುಪಿ ಲೇಖನ ಇದೆ ವಿಸ್ತರಿಸಿದೆ ಹೆಚ್ಚಿನ ಫೋಟೋಗಳಿಲ್ಲ Milagris Church, Udupi
69 ಜಾಮಿಯಾ ಮಸೀದಿ, ಉಡುಪಿ ಲೇಖನ ಇದೆ ಸೃಷ್ಟಿಸಿದೆ ಇಲ್ಲ ಲೇಖನ ಇಲ್ಲ
70 ಅರ್ಬಿ ಜಲಪಾತ, ಮಣಿಪಾಲ ಲೇಖನ ಇದೆ ಸೃಷ್ಟಿಸಿದೆ ಹೆಚ್ಚಿನ ಫೋಟೋಗಳಿಲ್ಲ ಲೇಖನ ಇಲ್ಲ
71 ಮಣ್ಣಪಳ್ಳ ಕೆರೆ, ಮಣಿಪಾಲ ಲೇಖನ ಇದೆ ಸೃಷ್ಟಿಸಿದೆ ಇದೆ ಲೇಖನ ಇಲ್ಲ
72 ಶಿರೂರು ಮಠ, ಉಡುಪಿ ಲೇಖನ ಇದೆ ವಿಸ್ತರಿಸಬೇಕು, ಫೋಟೋಗಳಿಲ್ಲ ಇಲ್ಲ Shiroor Math, Udupi
73 ಶ್ರೀ ಕಾಂತೇಶ್ವರ ದೇವಸ್ಠಾನ, ಕಾಂತಾವರ ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
74 ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್ ಲೇಖನ ಇದೆ ವಿಸ್ತರಿಸಿದೆ ಇದೆ ಲೇಖನ ಇಲ್ಲ
75 ಶ್ರೀ ಅನಂತ ಶಯನ ದೇವಸ್ಥಾನ ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ
76 ಹಿರಿಯಂಗಡಿ ಬೃಹತ್ ಮಾನಸ್ತಂಭ ಲೇಖನ ಇದೆ ವಿಸ್ತರಿಸಿದೆ ಹೆಚ್ಚಿನ ಫೋಟೋಗಳಿಲ್ಲ ಲೇಖನ ಇಲ್ಲ
77 ರಾಮಸಮುದ್ರ ಕೆರೆ, ಕಾರ್ಕಳ ಲೇಖನ ಇದೆ ಸೃಷ್ಟಿಸಿದೆ ಇಲ್ಲ ಲೇಖನ ಇಲ್ಲ
78 ಕೋಟಿ ಚೆನ್ನಯ ಥೀಮ್ ಪಾರ್ಕ್, ಕಾರ್ಕಳ ಲೇಖನ ಇದೆ ವಿಸ್ತರಿಸಿದೆ ಇಲ್ಲ ಲೇಖನ ಇಲ್ಲ

ಭಾಗವಹಿಸಿದವರು ಮತ್ತು ಲೇಖನಗಳು

ಬದಲಾಯಿಸಿ
 1. Prakrathi shettigar: ಮಲ್ಪೆ ಸೀ ವಾಕ್, ಕಾಯಿನ್ ಮ್ಯೂಸಿಯಂ, ಉಡುಪಿ, ಕೋಡಿ ಸೀ ವಾಕ್, ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಾಲಯ, ಅಂಬಲಪಾಡಿ, ದುರ್ಗಾದೇವಿ ದೇವಸ್ಥಾನ ಕುಂಜಾರುಗಿರಿ, ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್, ಜೋಯಿಸರ ಗುಂಡಿ ಜಲಪಾತ
 2. Shreya. Bhaskar: ಕ್ಷಿತಿಜ ನೇಸರ ಧಾಮ, ಬೈಂದೂರ್, ಮ್ಯೂಸಿಯಂ ಆಫ಼್ ಅನಾಟಮಿ ಅಂಡ್ ಪಾಥೋಲಾಜಿ, ಮಣಿಪಾಲ
 3. Veena Sundar N.: ಪಡುಬಿದ್ರಿ ಬ್ಲೂ ಫ಼್ಲಾಗ್ ಬೀಚ್, ಬೆಳ್ಕಲ್ ತೀರ್ಥ ಜಲಪಾತ, ಹಸ್ತಶಿಲ್ಪ, ಮಣಿಪಾಲ, ಅನಂತೇಶ್ವರ ದೇವಸ್ಥಾನ, ಉಡುಪಿ, ಚಂದ್ರಮೌಳೀಶ್ವರ ದೇವಸ್ಥಾನ, ಉಡುಪಿ, ರಾಮಸಮುದ್ರ ಕೆರೆ, ಕಾರ್ಕಳ
 4. Pallaviv123: ಭುಜಂಗ ಪಾರ್ಕ್, ಶ್ರೀ ಅನಂತ ಶಯನ ದೇವಸ್ಥಾನ, ಶ್ರೀ ಹೊಸ ಮಾರಿಯಮ್ಮ ದೇವಸ್ಥಾನ, ಕಾಪು.
 5. Acharya Manasa: ಅಮೃತೇಶ್ವರೀ, ಕೋಟ
 6. Rakshitha b kulal: ಅರ್ಬಿ ಜಲಪಾತ, ಮಣಿಪಾಲ, ಕನ್ನಡಕುದ್ರು, ಬೈಂದೂರು, ಸೋಮೇಶ್ವರ ದೇವಸ್ಥಾನ, ಬೈಂದೂರು
 7. KR Sanjana Hebbar: ಬಬ್ಬು ಕುದ್ರು, ಹಿರಿಯಂಗಡಿ ಬೃಹತ್ ಮಾನಸ್ತಂಭ
 8. Kavyashri hebbar: ಸೂರಾಲು ಅರಮನೆ
 9. Ananya Rao Katpadi: ವಾರಾಹಿ ಜಲವಿದ್ಯುತ್, ಕುಂದಾಪುರ, ದುರ್ಗಾ ಜಲಪಾತ
 10. Sahana Poojary:ಗಂಗೊಳ್ಳಿ ಕಡಲತೀರ, ಕುಂದಾಪುರ,ಗಂಗೊಳ್ಳಿ ಕಡಲತೀರ, ಕುಂದಾಪುರ
 11. Kavya.S.M: ಡಿವೈನ್ ಪಾರ್ಕ್, ಸಾಲಿಗ್ರಾಮ,ಮೌಂಟ್ ರೋಸರಿ ಚರ್ಚ್,ಉಡುಪಿ
 12. Prajna gopal : ಕಯಾಕಿಂಗ್ (ಸಾಲಿಗ್ರಾಮ)
 13. Chaitra. B. H. : ಡಾ. ಟಿ.ಎಂ.ಎ. ಪೈ ತಾರಾಲಯ, ಮಣಿಪಾಲ