ಮಲ್ಯಾಡಿ ಪಕ್ಷಿಧಾಮ

ಮಲ್ಯಾಡಿ ಪಕ್ಷಿಧಾಮ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಲ್ಯಾಡಿ ಎಂಬ ಊರಿನಲ್ಲಿ ಇದೆ. ಇದು ಉಡುಪಿಯಿಂದ ೨೪ ಕಿಲೋಮೀಟರ್ ದೂರದಲ್ಲಿದೆ, ಕುಂದಾಪುರದಿಂದ ೮ ಕಿಲೋಮೀಟರ್ ದೂರದಲ್ಲಿದೆ ಮತ್ತು ತೆಕ್ಕಟ್ಟೆಯಿಂದ ೨.೫ ಕಿಲೋಮೀಟರ್ ದೂರದಲ್ಲಿದೆ.[] ಸುಮಾರು ೧.೫ ಚದರ ಕಿಲೋಮೀಟರ್ ಸಮೂಹಗಳನ್ನೊಳಗೊ೦ಡಿದೆ. ಅನೇಕ ವಲಸೆ ಹಕ್ಕಿಗಳು ಚಳಿಗಾಲದ ಸಮಯದಲ್ಲಿ ಬರುತ್ತವೆ ಮತ್ತು ಮೊದಲ ಮಾನ್ಸೂನ್ ಮಳೆಯ ಮೊದಲು ಹೋರಡುತ್ತದೆ.[] ಇಲ್ಲಿ ಹಲವಾರು ಪಕ್ಷಿಗಳ ವೀಕ್ಷಣೆ ಕಂಡುಬರುತ್ತದೆ. ಅಲ್ಲದೇ ಮಲ್ಯಾಡಿಯನ್ನು ಬಾನಾಡಿಗಳ ಬೀಡು ಎಂದು ಕರೆಯುತ್ತಾರೆ.[]

ವಿವಿಧ ಪಕ್ಷಿಗಳು

ಬದಲಾಯಿಸಿ
  • ಪರ್ಪಲ್ ಮೂರ್ಹೆನ್
  • ವೈಟ್ ಐಬಿಸ್
  • ಬಾಚಣಿಗೆ ಬಾತುಕೋಳಿ
  • ಡಾರ್ಟರ್ಸ್
  • ಪ್ಲುವಿಯಾಲಿಸ್ಫುಲ್ವಾ (ಗೋಲ್ಡನ್ ಪ್ಲೋವರ್ಸ್)
  • ಪಿ. ಮಂಗೋಲಸ್ (ಲೆಸ್ಸರ್ ಸ್ಯಾಂಡ್ ಪ್ಲೋವರ್)
  • ಟ್ರಿಂಗಾ ಟೆಟನಸ್ (ರೆಡ್ ಶ್ಯಾಂಕ್)
  • ಟಿ. ನೆಬುಲೇರಿಯಾ (ಗ್ರೀನ್ ಶ್ಯಾಂಕ್)
  • ಟಿ.ಸ್ಟಾಗ್ನಾಟಿಲ್ಲಿಸ್ (ಮಾರ್ಷ್ ಸ್ಯಾಂಡ್‌ಪೈಪರ್)
  • ಟಿ. (ಗ್ರೀನ್ ಸ್ಯಾಂಡ್‌ಪೈಪರ್
  • ಆಕ್ಟಿಟಿಶಿಪೋಲ್ಯುಕೋಸ್ (ಸಾಮಾನ್ಯ ಮರಳು ಪೈಪರ್)
  • ಗರೆಯೊಲಾ ಲ್ಯಾಕ್ಟೀಲ್ (ಲಿಟಲ್ ಪ್ರಾಟಿನ್‌ಕೋಲ್)
  • ಪ್ಲುವಿಯಾಲಿಸ್ ಕ್ವಾಟಾರೋಲಾ
  • ಲಿಮೋಸಾಲಿಮೋಸಾ (ಬ್ಲಾಕ್‌ಲಿಮೋಸಾ)
  • ಎಗ್ರೆಟ್ಟಾಗರ್ಜೆಟ್ಟಾ (ಲಿಟಲ್ ಎಗ್ರೆಟ್ಸ್)
  • ಎಗ್ರೆಟ್ಟೈನ್ಟರ್ಮೀಡಿಯಾ (ಮಧ್ಯಮ ಬೆಳ್ಳಕ್ಕಿಗಳು)
  • ಆರ್ಡಿಯೊಲಾಗ್ರಾಯಿ (ಕೊಳದ ಹೆರಾನ್)
  • ಎ. ಸ್ಟ್ರೈಟಸ್ (ಗ್ರೀನ್ ಬಿಟರ್ನ್)
  • ಎಗ್ರೆಟ್ಟಾಗುಲಾರಿಸ್ (ರೀಫ್ ಹೆರಾನ್)
  • ಬುಬುಲ್ಕಸ್ ಐಬಿಸ್ (ಕ್ಯಾಟಲ್ ಎಗ್ರೆಟ್)
  • ಮಿಲ್ವುಸ್ಮಿನಿಗ್ರನ್ಸ್ (ಪಿಲಿಯಾಸ್ಮಿನಿಗ್ರಾನ್ಸ್)
  • ಅಮೌರೋರ್ನಿಸ್ಫೋನಿಕುರಸ್ (ಬಿಳಿ ಎದೆಯ ನೀರಿನ ಕೋಳಿ)
  • ವ್ಯಾನೆಲುಸಿಂಡಿಕಸ್ (ರೆಡ್ ವ್ಯಾಟಲ್ಡ್ ಲ್ಯಾಪ್ವಿಂಗ್)
  • ಲಾರುಸ್ಬ್ರುನ್ನಿಸೆಫಾಲಸ್ (ಕಂದು ತಲೆಯ ಗುಲ್)
  • ಡಿಕ್ರುರುಸಾಡ್ಸಿಮಿಲಿಸ್ (ಡ್ರೊಂಗೊ)
  • ಅಕ್ರಿಡೋಥೆರೆಸ್ಟ್ರಿಟ್ಸ್ (ಭಾರತೀಯ ಮೈನಾ)
  • ಆಲ್ಸಿಡೋಯೆಥಿಸ್ (ಸಣ್ಣ ನೀಲಿ ಬಣ್ಣ)
  • ಸೆರಿಲೆರುಡಿಸ್ (ಪೈಡ್ ಮಿಂಚುಳ್ಳಿ)
  • ಸ್ಟರ್ನಾ ಅಲ್ಬಿಫ್ರಾನ್‌ಗಳು (ಲಿಟಲ್ ಟರ್ನ್ಸ್)
  • ಮೆರೊಪ್ಸೊರಿಯೆಂಟಲಿಸ್
  • ಸಿಕೋನಿಯಾಪಿಸ್ಕೋಪಸ್ (ಬಿಳಿ ಕತ್ತಿನ ಕೊಕ್ಕರೆ)
  • ಆರ್ಡಿಯಾಸಿನೆರಿಯಾ (ಗ್ರೇ ಹೆರಾನ್)
  • ಮೆಟೊಪಿಡಿಯುಸಿಂಡಿಕಸ್ (ಕಂಚಿನ ರೆಕ್ಕೆಯ ಜಕಾನಾ)
  • ಸ್ಯಾಕ್ಸಿಕೊಲಾಕಾಪ್ರಟಾ (ಬುಷ್ ಚಾಟ್)
  • ಗ್ಯಾಲೆರಿಡಾಕ್ರಿಸ್ಟಾಟಾ (ಕ್ರೆಸ್ಟೆಡ್ ಲಾರ್ಕ್)

ಉಲ್ಲೇಖಗಳು

ಬದಲಾಯಿಸಿ