ಲಕ್ಷ್ಮಿ (ಚಿತ್ರನಟಿ)

(ಲಕ್ಷ್ಮಿ (ಚಿತ್ರ ನಟಿ) ಇಂದ ಪುನರ್ನಿರ್ದೇಶಿತ)

ಲಕ್ಷ್ಮೀ - ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಕಲಾವಿದೆಯರಲ್ಲೊಬ್ಬರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರರಂಗದ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಕಾರಣದಿಂದಾಗಿ ಪಂಚಭಾಷಾ ತಾರೆ ಎಂದೂ ಕರೆಯಿಸಿಕೊಳ್ಳುತ್ತಾರೆ. ಇವರ ತಂದೆ ಕನ್ನಡ ಭಾಷೆಯ ಪ್ರಥಮ ಚಲನಚಿತ್ರ ಸತಿ ಸುಲೋಚನ (೧೯೩೪) ಚಿತ್ರದ ನಿರ್ದೇಶಕ ಹಾಗೂ ದಕ್ಷಿಣ ಭಾರತದ ಪ್ರಮುಖ ಚಿತ್ರ ನಿರ್ದೇಶಕರಾದ ವೈ.ವಿ.ರಾವ್.

ಲಕ್ಷ್ಮಿ

ಅಭಿನಯಿಸಿದ ಕೆಲವು ಚಿತ್ರಗಳು ಬದಲಾಯಿಸಿ

ಕನ್ನಡ ಬದಲಾಯಿಸಿ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೬೮ ಗೋವಾದಲ್ಲಿ ಸಿ.ಐ.ಡಿ. ೯೯೯ ದೊರೈ-ಭಗವಾನ್ ಡಾ.ರಾಜ್ ಕುಮಾರ್
೧೯೭೬ ನಾ ನಿನ್ನ ಮರೆಯಲಾರೆ ವಿಜಯ್ ಡಾ.ರಾಜ್ ಕುಮಾರ್
೧೯೭೭ ಒಲವು ಗೆಲವು ಭಾರ್ಗವ ಡಾ.ರಾಜ್ ಕುಮಾರ್
೧೯೭೭ ಸಂಘರ್ಷ ಬಸವರಾಜ್ ಕೆಸ್ತೂರ್ ಶ್ರೀನಾಥ್
೧೯೭೮ ಕಿಲಾಡಿ ಜೋಡಿ ಎಸ್.ವಿ.ರಾಜೇಂದ್ರಸಿಂಗ್ ಬಾಬು ವಿಷ್ಣುವರ್ಧನ್, ಶ್ರೀನಾಥ್
೧೯೭೯ ಚಂದನದ ಗೊಂಬೆ ದೊರೈ-ಭಗವಾನ್ ಅನಂತ್ ನಾಗ್
೧೯೭೯ ನಾ ನಿನ್ನ ಬಿಡಲಾರೆ ವಿಜಯ್ ಅನಂತ್ ನಾಗ್
೧೯೭೯ ನಾನೊಬ್ಬ ಕಳ್ಳ ದೊರೈ-ಭಗವಾನ್ ಡಾ.ರಾಜ್ ಕುಮಾರ್, ಕಾಂಚನಾ
೧೯೮೦ ಧೈರ್ಯಲಕ್ಷ್ಮಿ ಚಿತ್ರಾಲಯ ಗೋಪು ಅನಂತ್ ನಾಗ್, ಅಂಬರೀಶ್
೧೯೮೦ ರವಿಚಂದ್ರ ಎ.ವಿ.ಶೇಷಗಿರಿ ರಾವ್ ಡಾ.ರಾಜ್ ಕುಮಾರ್, ಸುಮಲತಾ
೧೯೮೧ ಅಂತ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅಂಬರೀಶ್, ಜಯಮಾಲ
೧೯೮೧ ಅವಳ ಹೆಜ್ಜೆ ಭಾರ್ಗವ ವಿಷ್ಣುವರ್ಧನ್, ಅಂಬರೀಶ್
೧೯೮೧ ಏಟು ಎದಿರೇಟು ಕೆ.ಮಣಿಮುರುಗನ್ ಶ್ರೀನಾಥ್
೧೯೮೧ ಗಾಳಿಮಾತು ದೊರೈ-ಭಗವಾನ್ ಜೈಜಗದೀಶ್, ಮೋಹನ್
೧೯೮೧ ಭೂಮಿಗೆ ಬಂದ ಭಗವಂತ ಕೆ.ಎಸ್.ಎಲ್.ಸ್ವಾಮಿ ಲೋಕೇಶ್, ಜೈಜಗದೀಶ್
೧೯೮೨ ಟೋನಿ ಭಾರ್ಗವ ಶ್ರೀನಾಥ್, ಅಂಬರೀಶ್
೧೯೮೩ ಇಬ್ಬನಿ ಕರಗಿತು ಕೆ.ವಿ.ಜಯರಾಮ್ ಅನಂತ್ ನಾಗ್
೧೯೮೩ ನೋಡಿ ಸ್ವಾಮಿ ನಾವಿರೋದು ಹೀಗೆ ಶಂಕರ್ ನಾಗ್ ಶಂಕರ್ ನಾಗ್, ಅನಂತ್ ನಾಗ್, ಅರುಂಧತಿ ನಾಗ್, ರಮೇಶ್ ಭಟ್
೧೯೮೩ ಪಲ್ಲವಿ ಅನುಪಲ್ಲವಿ ಮಣಿರತ್ನಂ ವಿಕ್ರಮ್, ಅನಿಲ್ ಕಪೂರ್, ಕಿರಣ್
೧೯೮೩ ಬೆಂಕಿಯ ಬಲೆ ದೊರೈ-ಭಗವಾನ್ ಅನಂತ್ ನಾಗ್,
೧೯೮೩ ಮಕ್ಕಳೇ ದೇವರು ಆರ್.ಎನ್.ಜಯಗೋಪಾಲ್ ಅನಂತ್ ನಾಗ್
೧೯೮೩ ಮುದುಡಿದ ತಾವರೆ ಅರಳಿತು ಎ.ವಿ.ಶೇಷಗಿರಿ ರಾವ್ ಅನಂತ್ ನಾಗ್
೧೯೮೪ ಒಲವು ಮೂಡಿದಾಗ ಬಿ.ಮಲ್ಲೇಶ್ ಅನಂತ್ ನಾಗ್, ರಾಮಕೃಷ್ಣ
೧೯೮೪ ಗಂಡಭೇರುಂಡ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅಂಬರೀಶ್, ಶ್ರೀನಾಥ್, ಜಯಮಾಲ
೧೯೮೪ ತಾಳಿಯ ಭಾಗ್ಯ ವಿಜಯ್ ಶಂಕರ್ ನಾಗ್, ಚರಣ್ ರಾಜ್
೧೯೮೪ ಮಕ್ಕಳಿರಲವ್ವ ಮನೆತುಂಬ ಟಿ.ಎಸ್.ನಾಗಾಭರಣ ಅನಂತ್ ನಾಗ್, ಗಾಯತ್ರಿ
೧೯೮೫ ಬಿಡುಗಡೆಯ ಬೇಡಿ ದೊರೈ-ಭಗವಾನ್ ಅನಂತ್ ನಾಗ್
೧೯೮೫ ಶ್ವೇತಗುಲಾಬಿ ಕೆ.ವಿ.ಜಯರಾಮ್ ಅನಂತ್ ನಾಗ್, ಗಾಯತ್ರಿ
೧೯೮೫ ಸೇಡಿನ ಹಕ್ಕಿ ದೊರೈ-ಭಗವಾನ್ ಅನಂತ್ ನಾಗ್, ಟೈಗರ್ ಪ್ರಭಾಕರ್
೧೯೮೬ ನನ್ನವರು ಕೆ.ಭಗವಾನ್ ಸಾರಂಗ್ ಶ್ರೀನಾಥ್, ರಾಮಕೃಷ್ಣ, ರಾಜೀವ್
೧೯೮೬ ಬ್ರಹ್ಮಾಸ್ತ್ರ ಪೇರಾಲ ಅಂಬರೀಶ್
೧೯೮೭ ಒಂದೇ ಗೂಡಿನ ಹಕ್ಕಿಗಳು ರಾಜಚಂದ್ರ ಟೈಗರ್ ಪ್ರಭಾಕರ್, ಶುಭಾ, ವಿಕ್ರಂ
೧೯೮೭ ಪ್ರೇಮ ಕಾದಂಬರಿ ಬಿ.ಮಲ್ಲೇಶ್ ಅಂಬರೀಶ್, ಭಾರತಿ, ಜೀವಿತ
೧೯೮೭ ಸೌಭಾಗ್ಯಲಕ್ಷ್ಮಿ ಭಾರ್ಗವ ವಿಷ್ಣುವರ್ಧನ್, ರಾಧ
೧೯೮೮ ಧರ್ಮಪತ್ನಿ ಎಂ.ಎಸ್.ರಾಜಶೇಖರ್ ರಾಜೇಶ್
೧೯೮೮ ನನ್ನ ಆವೇಶ ಎ.ಬಿ.ಜಗನ್ಮೋಹನ್ ರಾವ್ ಸುಂದರ್ ಕೃಷ್ನ ಅರಸ್
೧೯೮೮ ಮಾತೃವಾತ್ಸಲ್ಯ ಎಚ್.ಎನ್.ಶಂಕರ್ ಟೈಗರ್ ಪ್ರಭಾಕರ್, ಶ್ರೀನಾಥ್
೧೯೮೯ ಬಂಗಾರದ ಬದುಕು ಬಿ.ಎಸ್.ರಂಗಾ ಟೈಗರ್ ಪ್ರಭಾಕರ್
೧೯೮೯ ಹೊಸ ಕಾವ್ಯ ಕೆ.ಎಸ್.ಶಿವಚಂದ್ರನ್ ಟೈಗರ್ ಪ್ರಭಾಕರ್
೧೯೯೧ ಬಾಂಬೆ ದಾದ ಟೈಗರ್ ಪ್ರಭಾಕರ್ ಟೈಗರ್ ಪ್ರಭಾಕರ್, ವಾಣಿ ವಿಶ್ವನಾಥ್
೧೯೯೧ ಲಯನ್ ಜಗಪತಿರಾವ್ ಸಾಯಿಪ್ರಕಾಶ್ ವಿಷ್ಣುವರ್ಧನ್, ಭವ್ಯಾ
೧೯೯೨ ಗೃಹಲಕ್ಷ್ಮಿ ಬಿ.ಸುಬ್ಬರಾವ್ ಶ್ರೀನಾಥ್, ಜಯಂತಿ, ಶ್ರೀಧರ್, ಮಾಲಾಶ್ರಿ
೧೯೯೩ ಕುಂಕುಮಭಾಗ್ಯ ಬಿ.ಸುಬ್ಬರಾವ್ ಶ್ರೀನಾಥ್
೧೯೯೩ ಜಗ ಮೆಚ್ಚಿದ ಹುಡುಗ ಭಾರ್ಗವ ಟೈಗರ್ ಪ್ರಭಾಕರ್, ಶಿವರಾಜ್ ಕುಮಾರ್
೧೯೯೩ ದುರ್ಗಾಪೂಜೆ ಓಂ ಶಕ್ತಿ ವಿನಯಾ ಪ್ರಸಾದ್, ಶ್ರೀನಿವಾಸಮೂರ್ತಿ, ಶ್ರುತಿ
೧೯೯೩ ಹೂವು ಹಣ್ಣು ಎಸ್.ವಿ.ರಾಜೇಂದ್ರಸಿಂಗ್ ಬಾಬು
೧೯೯೪ ರಾಯರ ಮಗ ಜಿ.ಕೆ.ಮುದ್ದುರಾಜ್ ಶ್ರೀನಾಥ್, ಜಗ್ಗೇಶ್
೧೯೯೫ ಬಾಳೊಂದು ಚದುರಂಗ ದೊರೈ-ಭಗವಾನ್ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸಾಯಿಕುಮಾರ್, ಸುಧಾರಾಣಿ, ರಮೇಶ್, ಶ್ರೀಶಾಂತಿ
೧೯೯೭ ಮದುವೆ ವಿ.ಉಮಾಕಾಂತ್ ರಮೇಶ್, ಚಾರುಲತಾ
೧೯೯೯ ಸೂರ್ಯವಂಶ ಎಸ್.ನಾರಯಣ್ ವಿಷ್ಣುವರ್ಧನ್, ಇಷಾ ಕೊಪ್ಪಿಕರ್, ವಿಜಯಲಕ್ಷ್ಮಿ
೨೦೦೧ ಅಮ್ಮ ಡಿ.ರಾಜೇಂದ್ರ ಬಾಬು ಅನಂತ್ ನಾಗ್
೨೦೦೧ ದಿಗ್ಗಜರು ಡಿ.ರಾಜೇಂದ್ರ ಬಾಬು ಅಂಬರೀಶ್, ವಿಷ್ಣುವರ್ಧನ್
೨೦೦೩ ಪ್ರೀತ್ಸೋದ್ ತಪ್ಪಾ ವಿ.ರವಿಚಂದ್ರನ್ ವಿ.ರವಿಚಂದ್ರನ್, ಶಿಲ್ಪಾ ಶೆಟ್ಟಿ
೨೦೦೭ ಹೆತ್ತರೆ ಹೆಣ್ಣನ್ನೆ ಹೆರಬೇಕು ಸಾಯಿಪ್ರಕಾಶ್ ಎಸ್.ಪಿ.ಬಾಲಸುಬ್ರಹ್ಮಣ್ಯಂ
೨೦೦೮ ಬುದ್ಧಿವಂತ ರಮಾನಾಥ್ ರಿಗ್ವೇದಿ ಉಪೇಂದ್ರ, ಪೂಜಾ ಗಾಂಧಿ
೨೦೦೮ ವಂಶಿ ಪ್ರಕಾಶ್ ಪುನೀತ್ ರಾಜ್‍ಕುಮಾರ್, ನಿಕಿತಾ ತುಕ್ರಾಲ್
೨೦೧೭ ಎರಡನೇ ಸಲ

ಹಿಂದಿಯಲ್ಲಿ ನಟಿಸಿದ ಚಲನಚಿತ್ರಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

[೧] [೨] [೩]

  1. https://www.wikidata.org/wiki/Q277698
  2. http://www.cinecircle.in/TV_news/TV_NEWS.html
  3. https://kannadaparyaya.blogspot.com/2016/03/history-today-13_30.html