ಅಮ್ಮ

ದ್ವಂದ್ವ ನಿವಾರಣೆ
  • ಅಮ್ಮ ಎಂಬುದು ಕನ್ನಡದಲ್ಲಿ ತಾಯಿಗೆ ಪರ್ಯಾಯ ಪದ.ಅಮ್ಮ ಎಂಬುದು ತಾಯಿಯನ್ನು ಸಂಬೋಧಿಸುವ ಪದ ಕೂಡಾ ಹೌದು.ಅಲ್ಲದೆ ಹಿರಿಯ ಹೆಂಗಸರನ್ನು ಸಂಬೋಧಿಸುವಾಗ ಮರ್ಯಾದೆ ಸೂಚಕ ಪದವಾಗಿ ಕೂಡಾ ಬಳಕೆಯಾಗುತ್ತದೆ.ಮಾತೃಸ್ವರೂಪಿಣಿಯಾದ ದೇವತೆಗೆ ಅಮ್ಮ ಎಂದು ಕರೆಯುವ ವಾಡಿಕೆ ಇದೆ.ಮೈಮೇಲೆ ಏಳುವ ದಡಾರ ಮುಂತಾದ ಗುಳ್ಳೆಗಳಿಗೆ "ಅಮ್ಮ ಎದ್ದಿದೆ" ಎಂದು ಹೇಳುವ ರೂಢಿ ಇದೆ.
  • ಅಮ್ಮ ಹೆಸರಿನ ಕನ್ನಡ ಚಿತ್ರರಂಗದ ಬಗ್ಗೆ ಲೇಖನ ಈ ಪುಟದಲ್ಲಿ ಇದೆ.
  • ಅಮ್ಮ ರಾಮಚಂದ್ರ - ಭಾರತೀಯ ಕನ್ನಡ ಜನಪದ ಗಾಯಕ
  • ಅಮ್ಮ ಪ್ರಶಸ್ತಿ - ರಾಜ್ಯಮಟ್ಟದ ಒಂದು ಖಾಸಗಿ ಸಾಹಿತ್ಯಕ ಪ್ರಶಸ್ತಿ






"https://kn.wikipedia.org/w/index.php?title=ಅಮ್ಮ&oldid=1175692" ಇಂದ ಪಡೆಯಲ್ಪಟ್ಟಿದೆ