ಅಮ್ಮ (ಚಲನಚಿತ್ರ)

ಬಿ.ರ್.ಪಂತುಲುರವರ ಚಲನಚಿತ್ರ
ಅಮ್ಮ (ಚಲನಚಿತ್ರ)
ಅಮ್ಮ
ನಿರ್ದೇಶನಬಿ.ಆರ್.ಪಂತುಲು
ನಿರ್ಮಾಪಕಬಿ.ಆರ್.ಪಂತುಲು
ಪಾತ್ರವರ್ಗರಾಜಕುಮಾರ್, ಭಾರತಿ, ಬಿ.ಆರ್.ಪಂತುಲು,ಪಂಢರೀಬಾಯಿ, ಎಂ.ವಿ.ರಾಜಮ್ಮ, ದಿನೇಶ್, ಅಶ್ವಥ್,ನರಸಿಂಹರಾಜು
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಎ.ಷಣ್ಮುಗಂ
ಬಿಡುಗಡೆಯಾಗಿದ್ದು೧೯೬೮
ಚಿತ್ರ ನಿರ್ಮಾಣ ಸಂಸ್ಥೆಪದ್ಮಿನಿ ಪಿಕ್ಚರ್ಸ್
ಹಿನ್ನೆಲೆ ಗಾಯನಪೀ.ನಾಗೇಶ್ವರ ರಾವ್, ಎಲ್.ಆರ್.ಈಶ್ವರೀ , ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ ಹಾಗೂ ಎಂ.ಬಾಲಮುರಳಿಕೃಷ್ಣ

ಚಿತ್ರಗೀತೆಗಳುಸಂಪಾದಿಸಿ

  • (೧)ರಾತ್ರಿಯಲಿ ಮಳೆ ಬಂದು - ಪೀ.ನಾಗೇಶ್ವರ ರಾವ್, ಎಲ್.ಆರ್.ಈಶ್ವರೀ
  • (೨) ಬಂಗಾರವಾಗಲಿ ನಿನ್ನ ಬಾಳೆಲ್ಲಾ - ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
  • (೩) ಧರ್ಮವೆ ಜಯವೆಂಬ ದಿವ್ಯ ಮಂತ್ರ - ಎಂ.ಬಾಲಮುರಳಿಕೃಷ್ಣ