ಅಮ್ಮ ರಾಮಚಂದ್ರ

ಭಾರತೀಯ ಜನಪದ ಗಾಯಕ


ರಾಮಚಂದ್ರ (ಹುಟ್ಟು:೧೯೮೩), ಅಮ್ಮ ರಾಮಚಂದ್ರ ಎಂದೇ ಗುರುತಿಸಲ್ಪಡುವ ಭಾರತೀಯ ಜನಪದ ಗಾಯಕ.[೧][೨] ಜನಪದಗೀತೆಗಳು, ರಂಗಗೀತೆಗಳು ಮತ್ತು ಜಾಗೃತಿಗೀತೆಗಳ ಮೂಲಕ ನಾಡಿನಾದ್ಯಂತ ಪರಿಚಿತರಾಗಿರುವ ಇವರು, ಮೂಲತಃ ಮೈಸೂರಿನವರು.

ಅಮ್ಮ ರಾಮಚಂದ್ರ
ಜನನ
ವಿದ್ಯಾರ್ಹತೆಎಂ. ಎ. (ಜಾನಪದ)
ಉದ್ಯೋಗಗಾಯಕ
ಪೋಷಕರುಗೋಪಾಲಯ್ಯ, ದೇವಮ್ಮ

ವೈಯಕ್ತಿಕ ಜೀವನ ಬದಲಾಯಿಸಿ

ರಾಮಚಂದ್ರ, ಮೂಲತಃ ಹೆಚ್ ಡಿ ಕೋಟೆಯ ಸರಗೂರಿನ ದೇವಲಾಪುರ ಗ್ರಾಮದವರು. ತಂದೆ ಗೋಪಾಲಯ್ಯ, ತಾಯಿ ದೇವಮ್ಮ. ಮೂವರು ಸಹೋದರಿಯರಿದ್ದಾರೆ.

ಗಾಯಕರಾಗಿ ಬದಲಾಯಿಸಿ

ಜನಪದ ಗೀತೆಗಳ ಹಾಡುವಿಕೆಗೆ ಹೆಸರಾದ ರಾಮಚಂದ್ರ ಅವರು ತಾಯಿಯ ಮೇಲಿನ ಪ್ರೇಮದಿಂದ ತಮ್ಮ ಹೆಸರಿನಲ್ಲಿ 'ಅಮ್ಮ' ಪದವನ್ನು ಸೇರಿಸಿರುವುದರಿಂದ ಅಮ್ಮ ರಾಮಚಂದ್ರ ಎಂದೇ ಪರಿಚಿತರಾಗಿದ್ದಾರೆ.

ಪ್ರಮುಖ ಪ್ರಶಸ್ತಿಗಳು ಬದಲಾಯಿಸಿ

ಉಲ್ಲೇಖನಗಳು ಬದಲಾಯಿಸಿ

  1. S. N. Venkatnag Sobers (5 November 2014). "His fascinating musical journey from Devalapura to San Francisco Bay area". Bangalore First. Retrieved 22 June 2021.
  2. "ರಾಜ್ಯಜಾಗತಿಕ ಮಟ್ಟದಲ್ಲಿ ಕನ್ನಡ ಜನಪದ ಗೀತೆ ಕಂಪು ಪಸರಿಸಿದ 'ಅಮ್ಮ ರಾಮಚಂದ್ರ'". Kannada Prabha. 24 April 2017. Retrieved 22 June 2021.