ಗಾಯತ್ರಿ (ಜನನ:೧೯೬೦) ಪಂಜಾಬಿನಲ್ಲಿ ಹುಟ್ಟಿ ಕನ್ನಡ ಚಿತ್ರ ರಂಗದಲ್ಲಿ ನಾಯಕಿಯಾಗಿ ನಟಿಯಾಗಿ ಹಲವಾರು ಚಲನಚಿತ್ರಗಳಲ್ಲಿ ನಟಿಸಿರುವ ಕಲಾವಿದೆ.ಇವರು ಖ್ಯಾತ ನಟ ಅನಂತನಾಗ್ರವರ ಪತ್ನಿ.

ಗಾಯತ್ರಿ ನಾಗ್
ಜನನ1960 (ವಯಸ್ಸು 63–64)
ಪಂಜಾಬ್,ಭಾರತ
ರಾಷ್ಟ್ರೀಯತೆಭಾರತೀಯ
ವೃತ್ತಿನಟಿ
ಸಂಗಾತಿAnant Nag (ವಿವಾಹ 1987)
ಮಕ್ಕಳುಅದಿತಿ ನಾಗ್
ಸಂಬಂಧಿಕರುಶಂಕರ್ ನಾಗ್ (brother-in-law)

ಗಾಯತ್ರಿ ಅಭಿನಯದ ಕೆಲವು ಚಿತ್ರಗಳು

ಬದಲಾಯಿಸಿ
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೮೦ ಆಟೋರಾಜ ವಿಜಯ್ ಶಂಕರ್ ನಾಗ್, ಲೀಲಾವತಿ
೧೯೮೦ ಆರದ ಗಾಯ ವಿ.ಸೋಮಶೇಖರ್ ಶಂಕರ್ ನಾಗ್, ಸಾಹುಕಾರ್ ಜಾನಕಿ
೧೯೮೦ ರುಸ್ತುಂ ಜೋಡಿ ಕೆ.ವಿಜಯನ್ ಶಂಕರ್ ನಾಗ್, ಮಂಜುಳಾ
೧೯೮೦ ವಸಂತಗೀತ ದೊರೈ-ಭಗವಾನ್ ಡಾ.ರಾಜ್ ಕುಮಾರ್, ಲೀಲಾವತಿ
೧೯೮೧ ಕುಲಪುತ್ರ ಟಿ.ಆರ್.ರಾಮಣ್ಣ ಶಂಕರ್ ನಾಗ್
೧೯೮೧ ಗೀತಾ ಶಂಕರ್ ನಾಗ್ ಶಂಕರ್ ನಾಗ್, ಅರುಂಧತಿ ನಾಗ್
೧೯೮೪ ಇಂದಿನ ರಾಮಾಯಣ ರಾಜಾಚಂದ್ರ ವಿಷ್ಣುವರ್ಧನ್, ತುಳಸಿ
೧೯೮೪ ಒಲವೇ ಬದುಕು ಕೆ.ವಿ.ಜಯರಾಂ ಅನಂತ್ ನಾಗ್
೧೯೮೪ ಮಕ್ಕಳಿರಲವ್ವ ಮನೆತುಂಬ ಟಿ.ಎಸ್.ನಾಗಾಭರಣ ಅನಂತ್ ನಾಗ್, ಲಕ್ಷ್ಮಿ, ಶಂಕರ್ ನಾಗ್
೧೯೮೪ ಸುಖ ಸಂಸಾರಕ್ಕೆ ೧೨ ಸೂತ್ರಗಳು ರಾಜಾಚಂದ್ರ ಅನಂತ್ ನಾಗ್
೧೯೮೫ ಅದೇಕಣ್ಣು ಚಿ.ದತ್ತರಾಜ್ ಡಾ.ರಾಜ್ ಕುಮಾರ್, ವಿಜಯರಂಜಿನಿ
೧೯೮೫ ಕಿಲಾಡಿ ಅಳಿಯ ವಿಜಯ್ ಶಂಕರ್ ನಾಗ್, ಕಲ್ಯಾಣ್ ಕುಮಾರ್, ಉದಯಚಂದ್ರಿಕಾ
೧೯೮೫ ಜ್ವಾಲಾಮುಖಿ ಸಿಂಗೀತಂ ಶ್ರೀನಿವಾಸ್ ರಾವ್ ಡಾ.ರಾಜ್ ಕುಮಾರ್
೧೯೮೫ ಮಾನವ ದಾನವ ಕೆ.ಜಾನಕಿರಾಮ್ ಶಂಕರ್ ನಾಗ್
೧೯೮೫ ಮಹಾಪುರುಷ ಜೋ ಸೈಮನ್ ವಿಷ್ಣುವರ್ಧನ್, ರೂಪಾದೇವಿ
೧೯೮೫ ವಜ್ರಮುಷ್ಠಿ ಭಾರ್ಗವ ಶಂಕರ್ ನಾಗ್, ಆರತಿ
೧೯೮೫ ಶ್ವೇತ ಗುಲಾಬಿ ಕೆ.ವಿ.ಜಯರಾಂ ಅನಂತ್ ನಾಗ್, ಲಕ್ಷ್ಮಿ
೧೯೮೫ ಹೆಂಡ್ತಿ ಬೇಕು ಹೆಂಡ್ತಿ ಅನಿಲ್ ಆನಂದ್ ಅನಂತ್ ನಾಗ್
೧೯೮೬ ಪ್ರೀತಿ ಎ.ಟಿ.ರಘು ಅಂಬರೀಶ್, ಭವ್ಯಾ
೧೯೮೬ ರಸ್ತೆ ರಾಜ ಸುಂದರನಾಥ್ ಸುವರ್ಣ ಶಂಕರ್ ನಾಗ್, ಜಯಂತಿ
೧೯೮೭ ಅಗ್ನಿಪರ್ವ ಸುಂದರನಾಥ್ ಸುವರ್ಣ ಅನಂತ್ ನಾಗ್, ಟೈಗರ್ ಪ್ರಭಾಕರ್, ಆಶಾರಾಣಿ
೧೯೮೭ ತಾಯಿ ಪೆರಾಲ ಅನಂತ್ ನಾಗ್, ಶಂಕರ್ ನಾಗ್, ಭವ್ಯಾ
೧೯೮೯ ಅಭಿಮಾನ ಪಿ.ಎನ್.ಶ್ರೀನಿವಾಸ್ ಪಿ.ಎನ್.ಶ್ರೀನಿವಾಸ್
೧೯೯೦ ರಾಮರಾಜ್ಯದಲ್ಲಿ ರಾಕ್ಷಸರು ಡಿ.ರಾಜೇಂದ್ರ ಬಾಬು ಅನಂತ್ ನಾಗ್, ಶಂಕರ್ ನಾಗ್, ಸೋನಿಕಾ ಗಿಲ್
೧೯೯೧ ಅಂತರಂಗದ ಮೃದಂಗ ಕೂಡ್ಲು ರಾಮಕೃಷ್ಣ ಮಹಾಲಕ್ಷ್ಮಿ, ರಾಮಕೃಷ್ಣ, ಶ್ರೀಧರ್