ಆಟೋ ರಾಜ

ವಿಜಯ್ ನಿರ್ದೇಶನದ ಕನ್ನಡ ಚಲನಚಿತ್ರ
(ಆಟೋರಾಜ ಇಂದ ಪುನರ್ನಿರ್ದೇಶಿತ)
ಆಟೋ ರಾಜ
ಆಟೋರಾಜ
ನಿರ್ದೇಶನವಿಜಯ್
ನಿರ್ಮಾಪಕಸಿ.ಜಯರಾಂ
ಪಾತ್ರವರ್ಗಶಂಕರನಾಗ್ ಗಾಯತ್ರಿ ದ್ವಾರಕೀಶ್, ಲೀಲಾವತಿ, ಪದ್ಮ, ಅಶ್ವಥ್ ಬಾಲಕೃಷ್ಣ,ತೂಗುದೀಪ ಶ್ರೀನಿವಾಸ್,ಸುಂದರ ಕೃಷ್ಣ ಅರಸ್,ಪ್ರಭಾಕರ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆಸಪ್ತಸ್ವರ ಮೂವೀಮೇಕರ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಜಾನಕಿ

ಹಾಡುಗಳುಸಂಪಾದಿಸಿ

Track# ಹಾಡು ಹಿನ್ನೆಲೆ ಗಾಯನ ಅವಧಿ
1 "ಹೊಸ ಬಾಳು" ಎಸ್.ಜಾನಕಿ
2 "ನನ್ನ ಆಸೆ ಹಣ್ಣಾಗಿ" ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ 4:19
3 "ಪರಮಾತ್ಮ ಅಡಿಸಿದ೦ತೆ" ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಮಣಿ
4 "ನಲಿವ ಗುಲಾಬಿ ಹೂವೆ" ಎಸ್.ಪಿ.ಬಾಲಸುಬ್ರಹ್ಮಣ್ಯಂ 4:05


"https://kn.wikipedia.org/w/index.php?title=ಆಟೋ_ರಾಜ&oldid=1078287" ಇಂದ ಪಡೆಯಲ್ಪಟ್ಟಿದೆ