ಒಲವು ಗೆಲವು

ಕನ್ನಡದ ಒಂದು ಚಲನಚಿತ್ರ

ಈ ಚಿತ್ರವನ್ನು ಭಾರ್ಗವ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಸ್.ಎ.ಶ್ರೀನಿವಾಸ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಡಾ.ರಾಜ್‍ಕುಮಾರ್, ಲಕ್ಷ್ಮಿ ಬಾಲಕೃಷ್ಣ, ಸುರೇಖ, ಸೀತಾರಾಂ, ಪ್ರಭಾಕರ್, ಶನಿಮಹದೇವಪ್ಪ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಜಿ.ಕೆ.ವೆಂಕಟೇಶ್.ಈ ಚಿತ್ರದ ಛಾಯಾಗ್ರಹಕರು ಡಿ.ವಿ.ರಾಜಾರಾಂ.ಈ ಚಿತ್ರದ ಹಿನ್ನಲೆ ಗಾಯಕರು ಡಾ.ರಾಜ್‍ಕುಮಾರ್ , ಎಸ್.ಜಾನಕಿ. ಈ ಚಿತ್ರವು ೧೯೭೭ ರಲ್ಲಿ ಬಿಡುಗಡೆಯಾಯಿತು

ಒಲವು ಗೆಲವು
Olavu gelavu.gif
ಒಲವು ಗೆಲವು
ನಿರ್ದೇಶನಭಾರ್ಗವ
ನಿರ್ಮಾಪಕಎಸ್.ಎ.ಶ್ರೀನಿವಾಸ್
ಪಾತ್ರವರ್ಗಡಾ.ರಾಜ್‍ಕುಮಾರ್ ಲಕ್ಷ್ಮಿ ಬಾಲಕೃಷ್ಣ, ಸುರೇಖ, ಸೀತಾರಾಂ, ಪ್ರಭಾಕರ್, ಶನಿಮಹದೇವಪ್ಪ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆಸೀನು ಕ್ರಿಯೇಷನ್ಸ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್ , ಎಸ್.ಜಾನಕಿ