ದುರ್ಗಾಪೂಜೆ (ಚಲನಚಿತ್ರ)
ದುರ್ಗಾಪೂಜೆ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಓಂ ಶಕ್ತಿ ಈ ಚಿತ್ರದ ನಿರ್ದೇಶಕರು.
ದುರ್ಗಾಪೂಜೆ (ಚಲನಚಿತ್ರ) | |
---|---|
ದುರ್ಗಾಪೂಜೆ | |
ನಿರ್ದೇಶನ | ಓಂ ಶಕ್ತಿ |
ನಿರ್ಮಾಪಕ | ಎಸ್.ವಿ.ಗಣೇಶ್ |
ಪಾತ್ರವರ್ಗ | ರಘುವೀರ್ ಶ್ರುತಿ ಲಕ್ಷ್ಮಿ, ವಿನಯಪ್ರಸಾದ್, ಶ್ರೀನಿವಾಸಮೂರ್ತಿ, ಸಿಹಿಕಹಿ ಚಂದ್ರು |
ಸಂಗೀತ | ಕುನ್ನಕುಡಿ ವೈದ್ಯನಾಥನ್ |
ಛಾಯಾಗ್ರಹಣ | ಡಬ್ಲ್ಯೂ.ಆರ್.ಚಂದ್ರನ್ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀಧರ್ ಫಿಲಂಸ್ |
ನಟದ ತಂಡ
ಬದಲಾಯಿಸಿಲಕ್ಷ್ಮಿ, ಶ್ರೀನಿವಾಸ ಮೂರ್ತಿ, ಶೃತಿ, ವಿನಯ ಪ್ರಸಾದ್, ರಘುವೀರ್, ಉಮೇಶ್ ನಾವಲೆ, ಎಂಎಸ್ ಉಮೇಶ್, ಮುಸೂರಿ ಜಯಸಿಂಹನ, ಸಿಹಿಕಹಿ ಚಂದ್ರು, ಬಿ.ಕೆ. ಶಂಕರ್, ದಶರಥ ರಾವ್ ರಾಜಾನಧ್, ಕೆಂಪ ರಂಗಯ್ಯ, ಗೊರವಂಕವತಿ, ಗಾಯತ್ರಿ ಪ್ರಭಾಕರ್, ಶಾಂತ್ ಅಮ್ಮ ಸುಂದರ್ ಅಮ್ಮ, ಬೇಬಿ ಅನಿತಾ, ಬೇಬಿ ಪದ್ಮಿನಿ, ಸುಂದರ ಶ್ರೀ.