ಡಾ. ಪೂಜಾ ಗಾಂಧಿ
ಕನ್ನಡ ಸೂಪರ್ ಹಿಟ್ ಫಿಲ್ಮ್ 'ಕೃಷ್ಣ' ದಲ್ಲಿ ಪೂಜಾ ಗಾಂಧಿ.
ಜನನ
ಪೂಜಾ ಗಾಂಧಿ

(1983-10-07) ೭ ಅಕ್ಟೋಬರ್ ೧೯೮೩ (ವಯಸ್ಸು ೪೧)
ಇತರೆ ಹೆಸರುಸಂಜನಾ ಗಾಂಧಿ, ಮಳೆ ಹುಡುಗಿ.
ವೃತ್ತಿನಟಿ.
ಸಕ್ರಿಯ ವರ್ಷಗಳು2003–Present
  • ಪೂಜಾ ಗಾಂಧಿ ಪ್ರಮುಖವಾಗಿ ಕನ್ನಡ, ತಮಿಳು ಚಿತ್ರರಂಗದ ನಟಿ. ಹಿಂದಿ, ಮಲಯಾಳಂ, ಹಾಗೂ ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಉತ್ತರ ಪ್ರದೇಶ ದಲ್ಲಿ ಸಂಜನಾ ಗಾಂಧಿ ಎಂಬ ಹೆಸರಿನಲ್ಲಿ ಜನಿಸಿದ ಈ ನಟಿ ಮುಂಗಾರು ಮಳೆ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ, ಮಳೆ ಹುಡುಗಿ ಎಂದು, ದಕ್ಷಿಣ ಚಿತ್ರರಂಗದ ಖ್ಯಾತ ನಟಿಯಾಗಿ ಹೊರಹೊಮ್ಮಿದ್ದಾರೆ. ಇವರು ೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಮತ್ತು ವಿವಿಧ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ಸೀಸನ್ ಮೂರರ ಬಿಗ್‍ಬಾಸ್‍ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಚಿತ್ರಗಳು

ಬದಲಾಯಿಸಿ
ವರ್ಷ ಚಿತ್ರ ಪಾತ್ರ ಭಾಷೆ ಟಿಪ್ಪಣಿ
2003 Tomake Salam ಬೆಂಗಾಳಿ
2006 Kokki Raji ತಮಿಳು
ಮುಂಗಾರು ಮಳೆ Nandini ಕನ್ನಡ
2007 Manmatha ಕನ್ನಡ Special appearance
Krishna Pooja ಕನ್ನಡ
ಮಿಲನ Priya ಕನ್ನಡ
ಗೆಳೆಯ Herself ಕನ್ನಡ Special appearance in song huduga malebillu
2008 Hani Hani Ramya ಕನ್ನಡ
ವೈಥೀಶ್ವರನ್ Pooja Tamil
Accident Pooja ಕನ್ನಡ
ಕಾಮಣ್ಣನ ಮಕ್ಕಳು ಕನ್ನಡ Special appearance
ನೀ ತಾತಾ ನಾ ಬಿರ್ಲಾ Pooja ಕನ್ನಡ
Tajmahal Shruthi ಕನ್ನಡ Nominated, Filmfare Award for Best ಕನ್ನಡ Actress[]
Kodagana Koli Nungitha Lakshmi ಕನ್ನಡ
Budhivanta Pooja ಕನ್ನಡ
Maharshi Manasa Veena ಕನ್ನಡ
ಜನುಮದ ಗೆಳತಿ Manjula ಕನ್ನಡ
Thiruvannamalai Malathy ತಮಿಳು
ಹಾಗೇ ಸುಮ್ಮನೆ Nandini ಕನ್ನಡ Special appearance
2009 Anu Anu ಕನ್ನಡ
Thalai Ezhuthu ತಮಿಳು
Iniya Janaki ಕನ್ನಡ
ಹುಚ್ಚಿ Preethi ಕನ್ನಡ
Ninagaagi Kaadiruve Shweta Nandan ಕನ್ನಡ
Gokula Leela ಕನ್ನಡ
2010 Minugu Sanchitha ಕನ್ನಡ
Shri Harikathe Pooja Krishnamurthy ಕನ್ನಡ
ನೀ ರಾಣಿ ನಾ ಮಹಾರಾಣಿ Rani,
Pooja Gandhi
ಕನ್ನಡ
Vega ಕನ್ನಡ
2011 Thavarina Runa ಕನ್ನಡ
Aptha ಅನ್ಜಲಿ Devi ಕನ್ನಡ
Nee Illadhe Sharanya ಕನ್ನಡ
I Am Aparna ಹಿಂದಿ
Hare Rama Hare Krishna ಕನ್ನಡ
Panchamrutha Prithi ಕನ್ನಡ
ಜೋಗಯ್ಯ ಕನ್ನಡ Cameo appearance
Paagal Pooja ಕನ್ನಡ
2012 Dandupalya Lakshmi ಕನ್ನಡ
Jaihind ಅನ್ಜಲಿ ಕನ್ನಡ []
Hosa Prema Purana ಕನ್ನಡ
2013 Maad Dad Lisa Malayalam
Hoovi ಅನ್ಜಲಿ ಕನ್ನಡ
Ranganayaki ಅನ್ಜಲಿ ಕನ್ನಡ
January 1 Bidugaade ಕನ್ನಡ
Director's Special ಕನ್ನಡ Special appearance
Subhadra ಕನ್ನಡ
ಅನ್ಜಲಿ ಕನ್ನಡ
2014 ಮುಕ್ಕಂಟಿ ಅನ್ಜಲಿ Telugu
2015 ಜನವರಿ ೧ ಬಿಡುಗಡೆ ಅನ್ಜಲಿ ಕನ್ನಡ
2016 ತವರಿನ ರುಣ ಅನ್ಜಲಿ ಕನ್ನಡ
ತಿಪ್ಪಜ್ಜಿ ಸರ್ಕಲ್ ಅನ್ಜಲಿ ಕನ್ನಡ
ಖಥೆ ಛಿತ್ರಕತೆ ನಿರ್ದೆಶನ ಕನ್ನಡ
ಕಲ್ಯಾಣ ಮಸ್ತು ಕನ್ನಡ sanjana
ಆಭಿನೆತ್ರಿ ಕನ್ನಡ
ದಂಡುಪಾಳ್ಯ ೨ ಕನ್ನಡ Filming

ಉಲ್ಲೇಖಗಳು

ಬದಲಾಯಿಸಿ
  1. Srinidhi, Sharadha (26 July 2009). "Looking forward to meet Ramya: Radhika". Times of India. Retrieved 10 January 2011.
  2. "Pooja Gandhi turns patriotic in 'Jai Hind' | Film Reviews". Filmreviews.bizhat.com. 2010-11-12. Retrieved 2012-08-07.