, ಕನ್ನಡ ವರ್ಣಮಾಲೆಯ ತ-ವರ್ಗದ ಐದನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ, ಅನುನಾಸಿಕ.ಒಂದು ಸರಳರೇಖೆಯ ಮೇಲೆ ಅದರ ಮಧ್ಯದಲ್ಲಿ ಮತ್ತೊಂದು ಸರಳರೇಖೆ ಸುಮಾರು ಸಮಕೋನವಾಗಿ ನಿಂತಿರುವುದೇ

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಚಾರಿತ್ರಿಕ ಹಿನ್ನೆಲೆ

ಬದಲಾಯಿಸಿ

ಈ ಅಕ್ಷರದ ಮೌರ್ಯರ ಕಾಲದ ರೂಪ. ಸಾತವಾಹನ ಕಾಲದಲ್ಲಿ ಸುಮಾರಾಗಿ ಇದೇ ರೂಪವೇ ಮುಂದುವರಿಯುತ್ತದೆ. ಆದರೆ ಕದಂಬ ಕಾಲದಲ್ಲಿ ಕೆಳಗಿನ ರೇಖೆ ಎರಡು ಭಾಗಗಳಾಗುತ್ತದೆ. ಬಾದಾಮಿ ಚಾಳುಕ್ಯರ ಕಾಲದ ಈ ಅಕ್ಷರ ಸಂಸ್ಕøತದ `ತ ಎಂಬ ಅಕ್ಷರವನ್ನು ಬಹಳವಾಗಿ ಹೋಲುತ್ತದೆ ಎನ್ನಬಹುದು. ರಾಷ್ಟ್ರಕೂಟ ಕಾಲದಲ್ಲಿ ಇದೇ ಸ್ವರೂಪವೇ ಮುಂದುವರಿದರೂ ಅಕ್ಷರ ಸ್ವಲ್ಪ ಅಗಲವಾಗುತ್ತದೆ. ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಕೆಳಗಿನ ಭಾಗಕ್ಕೂ ಮತ್ತು ಬಲಭಾಗದ ಪಾಶ್ರ್ವಕ್ಕೂ ಹೆಚ್ಚು ಅಂತರವೇರ್ಪಟ್ಟು ಅಕ್ಷರ ಈಗಿನ ಸ್ವರೂಪವನ್ನು ಪಡೆಯುತ್ತದೆಯಲ್ಲದೆ ಅದೇ ರೂಪ ಮುಂದುವರೆಯುತ್ತದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ನ&oldid=1175799" ಇಂದ ಪಡೆಯಲ್ಪಟ್ಟಿದೆ