, ಕನ್ನಡ ವರ್ಣಮಾಲೆಯ ತ-ವರ್ಗದ ಮೂರನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಚಾರಿತ್ರಿಕ ಹಿನ್ನೆಲೆಸಂಪಾದಿಸಿ

ಚಿತ್ರದಲ್ಲಿ ಕಾಣಿಸಿರುವಂತೆ ಅಶೋಕನ ಕಾಲದ ಬ್ರಾಹ್ಮೀ ಅಕ್ಷರದ ಬಲಗಡೆಯ ಬಾಗು ಶಾತವಾಹನರ ಕಾಲಕ್ಕೆ ಎಡಗಡೆಗೆ ಬರುತ್ತದೆ. ಬಾಗಿನಲ್ಲಿ ಹೊಕ್ಕಳು ಸೂಕ್ಷ್ಮವಾಗಿ ಕಾಣಿಸಿಕೊಳ್ಳುವುದು ಗಂಗರ ಕಾಲದಲ್ಲಿ. ಜೊತೆಗೆ ಒಂದು ತಲಕಟ್ಟೂ ಕಾಣಸಿಗುತ್ತದೆ. ಏಳು ಶತಮಾನಗಳು ಕಳೆಯುವ ಹೊತ್ತಿಗೆ ಅಕ್ಷರಕ್ಕೆ ಈಗಿನ ರೂಪ ಬರುತ್ತದೆ. ಅದರ ರೂಪ ಖಚಿತವಾಗುವುದು ಮೈಸೂರು ಅರಸರ ಕಾಲದಲ್ಲಿ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ದ&oldid=806947" ಇಂದ ಪಡೆಯಲ್ಪಟ್ಟಿದೆ