, ಕನ್ನಡ ವರ್ಣಮಾಲೆಯ ಪ-ವರ್ಗದ ಮೊದಲನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.ಅಲ್ಪಪ್ರಾಣ. ಅಲ್ಪಪ್ರಾಣ. ಉಭಯೋಷ್ಠ್ಯ ಅಘೋಪ ಸ್ಪರ್ಶ ಧ್ವನಿಯನ್ನು ಸೂಚಿಸುತ್ತದೆ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಚಾರಿತ್ರಿಕ ಹಿನ್ನೆಲೆ ಸಂಪಾದಿಸಿ

ಮೌರ್ಯರ ಕಾಲದ ಪಕಾರಕ್ಕೂ ಯಾವ ವ್ಯತ್ಯಾಸವೂ ಇಲ್ಲದಿರುವುದು ಗಮನಾರ್ಹ ಸಂಗತಿ ಮುಂದೆ ಕದಂಬರ ಕಾಲಕ್ಕೆ ಪಕಾರದ ಹೊಕ್ಕಳು ರೂಪುಗೊಳ್ಳುತ್ತಿರುವುದನ್ನು ಕಾಣುತ್ತೇವೆ. ಕಲ್ಯಾಣ ಚಾಳುಕ್ಯರ ಕಾಲಕ್ಕೆ ತಲೆಕಟ್ಟು ನಿಕರವಾಗಿ ಕಾಣತೊಡಗುತ್ತದೆ. ವಿಜಯನಗರದ ಕಾಲಕ್ಕೆ ಈ ಲಿಪಿಗೆ ಇಂದಿನ ರೂಪ ಬರಹತ್ತಿ ಅದು ಮೈಸೂರು ಅರಸರ ಕಾಲಕ್ಕೆ ಖಚಿತವಾಗುತ್ತದೆ. ಕಳಚೂರಿ ಕಾಲದಲ್ಲಿ ಹೊಕ್ಕಳು ಸೀಳುವ ಪ್ರಯತ್ನ ಪ್ರಾರಂಭವಾಗುತ್ತದೆ. ಅದು ವಿಜಯನಗರ ಹಾಗೂ ಮೈಸೂರು ಅರಸರ ಕಾಲದಲ್ಲಿ ಖಚಿತವಾಗುತ್ತದೆ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪ&oldid=806952" ಇಂದ ಪಡೆಯಲ್ಪಟ್ಟಿದೆ