ಕರ್ನಾಟಕದ ಕೋಟೆಗಳು


ಕೋಟೆಯನ್ನು ಕನ್ನಡದಲ್ಲಿ ಗಡ ಹಾಗು ದುರ್ಗ ಎಂದು ಸಹ ಕರೆಯಲಾಗುತ್ತದೆ,ಕರ್ನಾಟಕದಲ್ಲಿ ಹಲವು ಕೋಟೆಗಳಿವೆ.

ಬೆಂಗಳೂರು ಕೋಟೆಯ ವಿಹಂಗಮ ನೋಟ
ಬೆಂಗಳೂರು ಕೋಟೆಯ
ಚಿತ್ರದುರ್ಗ ಕೋಟೆಯ ಹೊರನೋಟ ೧೮೬೮

ಇತಿಹಾಸಸಂಪಾದಿಸಿ

ಸುಮಾರು ಸಾವಿರಾರು ವರ್ಷಗಳು ಹಳೆಯಾದಾದ ಕೋಟೆಗಳನ್ನು ಕರ್ನಾಟಕದಲ್ಲಿ ಕಾಣಬಹುದಾಗಿದೆ, ನಾಡನ್ನಾಳಿದ ಅನೇಕ ರಾಜ ವಂಶಸ್ಥರು ರಕ್ಷಣೆಯ ದೃಷ್ಟಿಯಿಂದ ಕೋಟೆಗಳನ್ನು ನಿರ್ಮಿಸಿದರು.

ಪ್ರಸಿದ್ದ ಕೋಟೆಗಳುಸಂಪಾದಿಸಿ

ಕರ್ನಾಟಕದ ಕೋಟೆಗಳ ಪಟ್ಟಿಸಂಪಾದಿಸಿ

ರಾಯಚೂರು ಜಿಲ್ಲೆಸಂಪಾದಿಸಿ

 • ರಾಯಚೂರು ಕೋಟೆ
 • ಮುದಗಲ್ ಕೋಟೆ
 • ಜಲದುರ್ಗ
 • ಕ್ಯಾದಿಗೆರಾ ಕೋಟೆ
 • ರವುಡಕುಂದಾ ಕೋಟೆ
 • ಮುಕ್ಕುಂದ ಕೋಟೆ

ಬೀದರ್ ಜಿಲ್ಲೆಸಂಪಾದಿಸಿ

ಬೆಳಗಾವಿ ಜಿಲ್ಲೆಸಂಪಾದಿಸಿ

ಬಿಜಾಪುರ ಜಿಲ್ಲೆಸಂಪಾದಿಸಿ

 • ಬಿಜಾಪುರ ಕೋಟೆ

ಗದಗ ಜಿಲ್ಲೆಸಂಪಾದಿಸಿ

 • ಗಜೇಂದ್ರಗಡ
 • ಕೊರ್ಲಹಳ್ಳಿ ಕೋಟೆ
 • ಹಮ್ಮಿಗಿ ಕೋಟೆ
 • ಹೇಮಗುಡ್ಡ ಕೋಟೆ
 • ಮುಂಡರಗಿ ಕೋಟೆ
 • ಸಿಂಗಟಾಲೂರು ಕೋಟೆ
 • ತಿಪ್ಪಾಪುರ ಕೋಟೆ
 • ನರಗುಂದ ಕೋಟೆ
 • ಮಾಗಡಿ ಕೋಟೆ

ದಕ್ಷಿಣ ಕನ್ನಡ ಜಿಲ್ಲೆಸಂಪಾದಿಸಿ

ಉಡುಪಿ ಜಿಲ್ಲೆಸಂಪಾದಿಸಿ

 • ಬರ್ಕುರು ಕೋಟೆ
 • ಕಾಪು ಕೋಟೆ
 • ದರಿಯಾ-ಬಹುದ್ದರ್ಗಡ

ಉತ್ತರ ಕನ್ನಡ ಜಿಲ್ಲೆಸಂಪಾದಿಸಿ

ಬಳ್ಳಾರಿ ಜಿಲ್ಲೆಸಂಪಾದಿಸಿ

ಕೊಪ್ಪಳ ಜಿಲ್ಲೆಸಂಪಾದಿಸಿ

ಗುಲ್ಬರ್ಗಾ ಜಿಲ್ಲೆಸಂಪಾದಿಸಿ

ಬಾಗಲಕೋಟೆ ಜಿಲ್ಲೆಸಂಪಾದಿಸಿ

ಹಾವೇರಿ ಜಿಲ್ಲೆಸಂಪಾದಿಸಿ

ಶಿವಮೊಗ್ಗ ಜಿಲ್ಲೆಸಂಪಾದಿಸಿ

ತುಮಕೂರು ಜಿಲ್ಲೆಸಂಪಾದಿಸಿ

ರಾಮನಗರ ಜಿಲ್ಲೆಸಂಪಾದಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಸಂಪಾದಿಸಿ

ಚಿಕ್ಕಬಳ್ಳಾಪುರ ಜಿಲ್ಲೆಸಂಪಾದಿಸಿ

ಹಾಸನ ಜಿಲ್ಲೆಸಂಪಾದಿಸಿ

ದಾವಣಗೆರೆ ಜಿಲ್ಲೆಸಂಪಾದಿಸಿ

ಚಿತ್ರದುರ್ಗ ಜಿಲ್ಲೆಸಂಪಾದಿಸಿ

ಯಾದಗಿರಿ ಜಿಲ್ಲೆಸಂಪಾದಿಸಿ

 • ಸುರಪುರ ಕೋಟೆ
 • ವನದುರ್ಗ ಕೋಟೆ
 • ವಾಗಿಣಗೇರಿ ಕೋಟೆ
 • ಯಾದಗಿರಿ ಕೋಟೆ
 • ಗುರುಮಠಕಲ್ ಕೋಟೆ
 • ಚಂಡರಕಿ ಕೋಟೆ
 • ಕಾಕಲವಾರ ಕೋಟೆ

ಚಿಕ್ಕಮಗಳೂರು ಜಿಲ್ಲೆಸಂಪಾದಿಸಿ

ಮಂಡ್ಯ ಜಿಲ್ಲೆಸಂಪಾದಿಸಿ

ಬೆಂಗಳೂರು ನಗರ ಜಿಲ್ಲೆಸಂಪಾದಿಸಿ

 • ಬೆಂಗಳೂರು ಕೋಟೆ

ಕೊಡಗು ಜಿಲ್ಲೆಸಂಪಾದಿಸಿ

ಕೋಲಾರ ಜಿಲ್ಲೆಸಂಪಾದಿಸಿ

 • ಅಂಬಾಜಿ ದುರ್ಗ
 • ಬೂದಿಕೋಟೆ
 • ಪಾಳ್ಯಂಕೋಟೆ ಮಾಸ್ತಿ
 • ರಾಮನಾಯಕನ ಕೋಟೆ, ಚಿಕ್ಕಹಾರೊಮಾಕನಹಳ್ಳ,ದಿನ್ನಹಳ್ಳಿ.ಪಂ, ಮಾಸ್ತಿ

ಮೈಸೂರು ಜಿಲ್ಲೆ ಸಂಪಾದಿಸಿ