ಭಾಲ್ಕಿ
ಭಾಲ್ಕಿ ಬೀದರ್ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇಲ್ಲಿನ ಪ್ರಮುಖ ನದಿ ಕಾರಂಜಾ. ಇಲ್ಲಿರುವ ಕೋಟೆ ಮತ್ತು ಭಲ್ಕೇಶ್ವರ ದೇವಸ್ಥಾನ ಪ್ರಮುಖ ಪ್ರವಾಸಿ ತಾಣಗಳು.
ಭಾಲ್ಕಿ
ಭಾಲ್ಕಿ | |
---|---|
city | |
Population (2001) | |
• Total | ೩೫,೧೦೨ |
ಭಾಲ್ಕಿ ತಾಲೂಕಿನ ಸಾಹಿತಿಗಳು
ಬದಲಾಯಿಸಿ- ಸಂಗಪ್ಪಾ ಬಿರಾದಾರ
- ಜಿ.ಬಿ.ವಿಸಾಜಿ
- ಶರಣಯ್ಯ ಮಠಪತಿ
- ಪ್ರಯಾಗ ಅ.ಎರೋಳ್ಕರ
- ಎಸ್.ಎಂ.ಜನವಾಡಕರ್.
- ದಿ.ಸುಬ್ಬಣ್ಣ ಅಂಬೆಸಂಗೆ
- ಡಾ.ಸೋಮನಾಥ ನುಚ್ಚಾ
- ಡಾ.ಪ್ರೇಮಾ ಸಿರ್ಸೆ
- ಎಚ್.ಸಿ.ಖಡ್ಕೆ
- ಸಿದ್ರಾಮಪ್ಪಾ ಘಾಳೆ
- ಡಾ. ವೈಜಿನಾಥ ಭಂಡೆ
- ಧನರಾಜ ಪುಲಾರೆ
- ಡಾ.ಕೆ.ಎಸ್.ಬಂಧು ಸಿದ್ದೇಶ್ವರ
- ನಾಗಲಿಂಗ ಕವಿ
- ವೀರಶೆಟ್ಟಿ ಬಾವುಗೆ
- ಡಾ.ಕಾಶಿನಾಥ ಚೆಲುವಾ
- ಶಿವರುದ್ರಯ್ಯಾ ಸ್ವಾಮಿ
- ಮಲ್ಲಮ್ಮ ಆರ್ ಪಾಟೀಲ್
- ಮಯಾದೇವಿ ವಿ.ಗೋಖಲೆ
- ಇಂದುಮತಿ ಸುತಾರ
- ದಿ.ಪ್ರಭುಶೆಟ್ಟಿ ಸೈನಿಕಾರ
- ಡಾ.ವಡ್ಡೆ ಹೇಮಲತಾ
- ಡಾ.ಚಂದ್ರಪ್ಪ ಭತಮುರ್ಗೆ
- ಡಾ.ಶಿವಗಂಗಾ ರುಮ್ಮಾ
- ಈಶ್ವರಿ ಶಿವರಾಜ ಪಾಟೀಲ್
- ಗಣಪತಿ ಭುರೆ
- ಡಾ.ರಘುಶಂಖ ಭಾತಂಬ್ರಾ
- ಎಂ.ಎಸ್.ಮನೋಹರ
- ನಾಮದೇವ ಜ್ಯಾಂತೆ
- ಪೂಜ್ಯ ಶ್ರೀ ಜಗದ್ಗುರು ಚನ್ನ ಬಸವಾನಂದ ಸ್ವಾಮಿಜಿ
- ಡಾ.ಪುಟ್ಟಮಣಿ ದೇವಿದಾಸ
- ಬನಸಿಧರ ರಾಠೋಡ
- ಪಾರ್ವತಿ ವಿ. ಸೋನಾರೆ
- ಸುನೀತಾ ದಾಡಗೆ
- ಸಂಜೀವ ಪಿ.ಸೂರ್ಯವಂಶಿ
- ಎಂ.ಪಿ.ಮುದಾಳೆ
- ಡಾ.ವಿಕ್ರಮ ವಿಸಾಜಿ
- ಪಿ.ಕೆ ಪ್ರಭು
- ಡಾ.ಗಾಂಧಿಜಿ ಮೊಳಕೇರೆ
- ಡಾ.ಮೀನಾಕುಮಾರಿ ಎಸ್.ಪಾಟೀಲ್
- ಡಾ.ಶ್ರೀನಿವಾಸ ಬೇಂದ್ರೆ
- ಡಾ.ಎಂ.ಮಕ್ತುಂಬಿ
- ಡಾ.ರೇಣುಕಾ ಎಂ.ಸ್ವಾಮಿ
- ಮಹೇಶ ಬನ್ನಾಳೆ
- ಕಲ್ಲಪ್ಪಾ ಮೊಳಕೇರೆ
- ಮಹಾರುದ್ರ ಡಾಕುಳಗೆ
- ರೇಣುಕಾ ಎನ್.ಬಿ.
- ಬೀರಪ್ಪ ವಾಡೆ
- ಜ್ಯೋತಿ ಮಠಪತಿ
- ದಿಲೀಪ ವಿ.ತರನಳ್ಳಿ
- ಜೈ.ಪ್ರಕಾಶ ಸಿಂಧೆ
- ಅಜಿತ ನೆಳಗೆ
- ಆಕಾಶ ಹಿರಿವಗ್ಗೆ
- ಮಾಣಿಕರಾವ ಸಿ.ಪಾಟೀಲ್
ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.
ಲೇಖಕರು: ಮಚ್ಚೇಂದ್ರ ಪಿ ಅಣಕಲ್
ಉಲ್ಲೇಖ
ಬದಲಾಯಿಸಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |