ಭಾತಂಬ್ರಾ ಕೋಟೆ
೧೨ನೆ ಶತಮಾನದಲ್ಲಿ ಕಟ್ಟಿರುವ ಒಂದು ಕೋಟೆ ಬೀದರ್ ಜಿಲ್ಲೆ ಬಾಲ್ಕಿ ತಾಲೋಕಿನಲ್ಲಿ ಭಾತಂಬ್ರಾ ಗ್ರಾಮದಲ್ಲಿದೆ , ಈಗಲೂ ಆ ಕೋಟೆ ಗಟ್ಟಿ ಮುಟ್ಟಾಗಿದೆ. ಭಾಲ್ಕಿ ಇಂದ ಕೇವಲ ೬ಕಿಮೀ ದೂರದಲ್ಲಿದೆ, ಹತ್ತಿರದ ರೈಲು ನಿಲ್ದಾಣ ಭಾಲ್ಕಿಯಲ್ಲಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |