ಮಿರ್ಜಾನ್ ಕೋಟೆ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೀರ್ಜನ್ ಎಂಬಲ್ಲಿರುವ ಮೀರ್ಜನ್ ಕೋಟೆಯು ಕುಮುಟ-ಗೋಕರ್ಣ ರಾಷ್ಟ್ರೀಯ ಹೆದ್ದಾರಿ ೬೬ (ಹಿಂದಿನ ರಾ.ಹೆ ಸಂಖ್ಯೆ ೧೭)ರಲ್ಲಿ ಗೋಕರ್ಣದಿಂದ ೯ ಕಿ.ಮೀ ದಕ್ಷಿಣಕ್ಕೆ ಹೆದ್ದಾರಿಯಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು ೦.೫ ಕಿ.ಮೀ ದೂರದಲ್ಲಿ ಅಘನಾಶಿನಿ ನದಿಯ ದಂಡೆಯ ಮೇಲೆ ನಿರ್ಮಾಣವಾಗಿದೆ.
ಮಿರ್ಜಾನ್ ಕೋಟೆ | |
---|---|
ಉತ್ತರ ಕನ್ನಡ ಇದರ ಭಾಗ | |
ಶೈಲಿ | ದಖ್ಖಣ ಮತ್ತು ಮೊಗಲ್ ವಾಸ್ತು ಶೈಲಿಗಳ ಮಿಶ್ರಣ |
ಸ್ಥಳದ ಮಾಹಿತಿ | |
ಇವರ ಹಿಡಿತದಲ್ಲಿದೆ | ಕರ್ನಾಟಕ ಸರ್ಕಾರ |
ಇವರಿಗೆ ಮುಕ್ತವಾಗಿದೆ ಸಾರ್ವಜನಿಕರಿಗೆ | ವೀಕ್ಷಣೆಗೆ ತೆರೆದಿದೆ. |
ಪರಿಸ್ಥಿತಿ | ಅವಶೇಷಗಳು |
ಸ್ಥಳದ ಇತಿಹಾಸ | |
ಕಟ್ಟಿದ್ದು | 16ನೆಯ ಶತಮಾನದಲ್ಲಿ ಕಟ್ಟಿದ್ದು ಮುಂದೆ 17 ನೆಯ ಶತಮಾನದಲ್ಲಿ ನವೀಕರಣಗೊಂಡಿದೆ. |
ಕಟ್ಟಿದವರು | ರಾಣಿ ಚನ್ನ ಬೈರಾದೇವಿ |
ಸಾಮಗ್ರಿಗಳು | ಲ್ಯಾಟರೈಟು ಮತ್ತು ಮಣ್ಣು |
- /0/service: The property service is required
- /0/geometries: The property geometries is required
- /0/type: Does not have a value in the enumeration ["GeometryCollection"]
- /0/type: Does not have a value in the enumeration ["MultiPolygon"]
- /0/type: Does not have a value in the enumeration ["Point"]
- /0/type: Does not have a value in the enumeration ["MultiPoint"]
- /0/type: Does not have a value in the enumeration ["LineString"]
- /0/type: Does not have a value in the enumeration ["MultiLineString"]
- /0/type: Does not have a value in the enumeration ["Polygon"]
- /0/coordinates: The property coordinates is required
- /0: Failed to match exactly one schema
- /0/geometry: The property geometry is required
- /0/type: Does not have a value in the enumeration ["Feature"]
- /0/features: The property features is required
- /0/type: Does not have a value in the enumeration ["FeatureCollection"]
ಕೋಟೆಯ ನಿರ್ಮಾಣ
ಬದಲಾಯಿಸಿಕರಿಮೆಣಸು(ಪೆಪ್ಪರ್) ರಾಣಿ ಎಂದೇ ಪ್ರಖ್ಯಾತಳಾಗಿರುವ ಗೇರುೊಪ್ಪೆಯ ರಾಣಿ ಚೆನ್ನಭೈರಾದೇವಿ ಈ ಕೋಟೆಯನ್ನು ೧೬೦೮-೧೬೪೦ರ ನಡುವೆ ಕಟ್ಟಿದಳು ಎಂದು ನಂಬಲಾಗಿದೆ.[೧]
ಕೋಟೆಯ ಲಕ್ಷಣಗಳು
ಬದಲಾಯಿಸಿಮೀರ್ಜನ್ ಕೋಟೆಯು ತನ್ನ ಅದ್ಭುತವಾದ ನಿರ್ಮಾಣ ಕೌಶಲ್ಯಕ್ಕೆ ಹೆಸರಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವ ಕೆಲವೆ ಕೋಟೆಗಳಲ್ಲಿ ಒಂದು. ಈ ಕೋಟೆಯು ಸುಮಾರು ೧೧.೫ ಎಕರೆಗಳಷ್ಟು ವಿಸ್ತಾರವಾಗಿದೆ ಮತ್ತು ಇದನ್ನು ನಿರ್ಮಿಸಲು ಸ್ಥಳೀಯವಾಗಿ ದೊರೆಯುವ ಕೆಂಪು ಕಲ್ಲು (ಲ್ಯಾಟರೈಟ್) ಗಳನ್ನು ಬಳಸಲಾಗಿದೆ. ಕೋಟೆಯು ನಾಲ್ಕು ದ್ವಾರಗಳನ್ನು ಹೊಂದಿದ್ದು, ಪ್ರತಿಯೊಂದು ದ್ವಾರದಲ್ಲು ಅಗಲವಾದ ಮೆಟ್ಟಿಲುಗಳಿವೆ. ಕೋಟೆಯ ಒಳಗಡೆ ಒಂದು ಮುಖ್ಯ ದ್ವಾರ, ಒಂದು ಗುಪ್ತ ದ್ವಾರ, ಒಂಬತ್ತು ಬಾವಿ, ಹಾಳು ಬಿದ್ದ ದೊಡ್ಡ ದರ್ಬಾರ್ ಹಾಲ್ ಮತ್ತು ಬಹಳ ವಿಸ್ತಾರವಾದ ಮಾರುಕಟ್ಟೆ ಜಾಗವಿದೆ. ಕೋಟೆಯ ಸುತ್ತ ೧೨ ಬುರುಜುಗಳಿವೆ.
ಆಕರ
ಬದಲಾಯಿಸಿ
ಈ ಟೆಂಪ್ಲೇಟ್ ಅನ್ನು ಕರ್ನಾಟಕದ ಕೋಟೆಗಳು ಲೇಖನದಲ್ಲಿ ಬಳಸಲಾಗಿದೆ.