ಸುಮಾರು ೨೦೧೦ - ೨೦೧೧ ರಲ್ಲಿ, ಗೂಗಲ್ ತನ್ನ ಗೂಗಲ್ ಟ್ರಾನ್ಸ್ಲೇಷನ್ ಟೂಲ್ ಕಿಟ್ನ ಟ್ರಾನ್ಸ್ಲೇಷನ್ ಮೆಮೋರಿಯನ್ನು ಹೆಚ್ಚಿಸುವ ಸಲುವಾಗಿ ಭಾರತೀಯ ಭಾಷಾ ವಿಕಿಪೀಡಿಯಾಗಳಲ್ಲಿ (ಮುಖ್ಯವಾಗಿ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು) ಹಮ್ಮಿಕೊಂಡ ಯೋಜನೆ ಅಡಿಯಲ್ಲಿ, ಅನೇಕ ಲೇಖನಗಳನ್ನು ಇಂಗ್ಲೀಷ್ ವಿಕಿಪೀಡಿಯಾದಿಂದ ಆಯಾ ಭಾಷೆಯ ವಿಕಿಪೀಡಿಯಾಗಳಿಗೆ ಭಾಷಾಂತರ ಮಾಡಿತು. ಕೆಲವು ಬಳಕೆದಾರರು ಈ ಯೋಜನೆಯ ಬಗ್ಗೆ ತಮ್ಮ ಕಳವಳವನ್ನೂ ವ್ಯಕ್ತಪಡಿಸಿದರು. ವಿಕಿಪೀಡಿಯ ಸಮುದಾಯವನ್ನೇ ಬೆಳೆಸದೆ ಮಾಹಿತಿಯನ್ನು ಮಾತ್ರ ಹುಟ್ಟುಹಾಕುವುದು ಇದಕ್ಕೆ ಮುಖ್ಯ ಕಾರಣವಾಗಿತ್ತು. ಜೊತೆಗೆ, ಬಹಳಷ್ಟು ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಹಾಕಲಾದರೂ, ಅದರ ಅನುವಾದ ಮತ್ತು ಶೈಲಿಯಲ್ಲೂ ಕೂಡ ತೊಂದರೆಗಳು ಕಂಡುಬಂದವು. ಆದಾಗ್ಯೂ, ನಮಗಿಲ್ಲಿ ಒಂದು ಉತ್ತಮ ಅವಕಾಶವಿದೆ, ಏಕೆಂದರೆ ಈ ಯೋಜನೆಯ ಮೂಲಕ ಸೃಷ್ಟಿಸಲಾದ ಲೇಖನಗಳಲ್ಲಿ ಉತ್ತಮ ಮಾಹಿತಿ ಲಭ್ಯವಿದೆ.
ಪ್ರಾರಂಭದಲ್ಲಿ, ೧೨೦೦ ಲೇಖನಗಳು ಇರಬಹುದು ಎಂದು ಕೊಂಡಿದ್ದೆವು - ಆದರೆ ಈ ಸಂಖ್ಯೆ ಸುಮಾರು ೨೦೦೦ ಲೇಖನಗಳನ್ನು ಮುಟ್ಟಬಹುದು ಎನಿಸುತ್ತಿದೆ. ಇದರರ್ಥ ಕನ್ನಡ ವಿಕಿಪೀಡಿಯಾದಲ್ಲಿ ಈಗಿರುವ ೨೦ ಪ್ರತಿಶತ ಲೇಖನಗಳು ಗೂಗಲ್ನ ಯೋಜನೆಯಿಂದಾಗಿ ಸೇರ್ಪಡೆ ಆಗಿವೆ ಎಂದಾಯ್ತು.
ನಮ್ಮಲ್ಲಿ ಕೆಲವು ಕನ್ನಡ ವಿಕಿಪೀಡಿಯನ್ನರು ಈ ಲೇಖನಗಳನ್ನು ಹೇಗೆ ಉತ್ತಮ ಪಡಿಸುವುದು ಎಂಬ ಬಗ್ಗೆ ಕೆಲಸ ಮಾಡುತ್ತಿದ್ದು, ಈ ಲೇಖನಗಳನ್ನು ಬಳಸಿಕೊಂಡು ಕನ್ನಡ ವಿಕಿಪೀಡಿಯಕ್ಕೆ ಒಂದಿಷ್ಟು ಉತ್ತಮ ಮಾಹಿತಿ ಕಲೆ ಹಾಕುವ ಉದ್ದೇಶ ನಮ್ಮದು.
ಈ ಯೋಜನೆಯ ಬಗ್ಗೆ ಹಲವಾರು ಸುತ್ತಿನ ಮಾತುಕತೆಗಳನ್ನು, ಚರ್ಚೆಗಳನ್ನು ಹಮ್ಮಿಕೊಂಡು ಯೋಜನಾ ಪುಟ ಹಾಗೂ ಐ.ಆರ್.ಸಿ ಯ ಚರ್ಚೆಗಳಲ್ಲಿ ನಾವೆಲ್ಲರೂ ಒಪ್ಪಿಗೆ ಸೂಚಿಸಿ, ನಿರ್ಣಯಕ್ಕೆ ಬಂದ ಕೆಲವು ಅಂಶಗಳು ಇಲ್ಲಿವೆ.
- ನಮ್ಮ ಕೆಲಸಕ್ಕೆ ಒಂದು ನಿಶ್ಚಿತ ರೂಪ ಕೊಡಲು, ಈ ಯೋಜನೆಯನ್ನು ೧೪ ಸಣ್ಣ ಕಾರ್ಯಗಳಾಗಿ ವಿಂಗಡಿಸಲಾಗಿದೆ.
- ಲೇಖನಗಳಲ್ಲಿ ಕಂಡುಬರುವ ಕೆಂಪುಬಣ್ಣದ ಮುರಿದ ಕೊಂಡಿಗಳನ್ನು ಈಗಲೇ ತೆಗೆಯುವುದು ಬೇಡ ಎಂದು ನಿರ್ಧರಿಸಲಾಗಿದೆ ( ಬೇರೆ ಸಂವರ್ಧನಾ ಯೋಜನೆಗಳನ್ನು ಹೊರತುಪಡಿಸಿ) - ಏಕೆಂದರೆ ಇದರ ಮೂಲಕ ಹೊಸ ವಿಕಿ ಸಂಪಾದಕರನ್ನು ಈ ಲೇಖನಗಳ ಸೃಷ್ಟಿಗೆ ಪ್ರೇರೇಪಿಸುವುದು ನಮ್ಮ ಉದ್ದೇಶ. ಬೇಕಿದ್ದಲ್ಲಿ ಮುಂದೆ ಈ ನಿರ್ಣಯವನ್ನು ಮತ್ತೆ ಪರಾಮರ್ಶಿಸಬಹುದು.
- ಲೇಖನದ ಪರಿಚಯ ಭಾಗಗಳನ್ನು ಉತ್ತಮ ಪಡಿಸುವುದನ್ನು ಪ್ರಮುಖ ಕೆಲಸವನ್ನಾಗಿ ತೆಗೆದು ಕೊಂಡಿದ್ದು, ಇತರೆ ಭಾಗಗಳನ್ನು ಬಗ್ಗೆ ಸದ್ಯ ಅಲೋಚಿಸದಿರುವಂತೆ ತೀರ್ಮಾನಿಸಿದ್ದೇವೆ. ಯಾವುದೇ ಲೇಖನವನ್ನು ಸಮೃದ್ಧಗೊಳಿಸಲು ತೊಡಗಿದಲ್ಲಿ ಬಹಳಷ್ಟು ಕೆಲಸಗಳು ಒತ್ತಟ್ಟಿಗೆ ಬರುತ್ತಲೇ ಹೋಗುವುದರಿಂದ ಈ ಒಂದು ನಿರ್ಣಯಕ್ಕೆ ಬರಲಾಗಿದೆ. ಲೇಖನದ ಇತರ ಭಾಗಗಳನ್ನು ಇದಕ್ಕಿಂತಲೂ ಹೆಚ್ಚು ಉತ್ತಮ ಪಡಿಸುವ ಕಾರ್ಯಗಳನ್ನು ಮುಂದಕ್ಕೆ ಹಾಕಿಕೊಳ್ಳಲಾಗುವುದು.
- ನಾವು ಅನುವಾದದಿಂದ ಪರಿಣಾಮ ಹೊಂದಿರುವ ಎಲ್ಲಾ ಲೇಖನಗಳ ಪಟ್ಟಿ ಪರಿಶೀಲಿಸಿ ಯೋಜನೆಯ ಪ್ರಾರಂಭದ ಹಂತಕ್ಕಾಗಿ ಸುಮಾರು ೧೫೦ ಲೇಖನಗಳನ್ನು ಆಯ್ಕೆ ಮಾಡಿದ್ದೇವೆ.
- ಬಳಕೆದಾರರಿಗೆ ಸಮಯ ಹಿಡಿಯುವ ಕೆಲವು ಕಾರ್ಯಗಳನ್ನು (ಖಾಲಿ ಜಾಗಗಳು / ಸಾಲುಗಳನ್ನು ತೆಗೆಯುವುದು) ಸ್ವಯಂಚಾಲಿತವಾಗಿ ಮಾಡಬಹುದು.
- ನಾವು ಹೊಸ ಬಳಕೆದಾರರನ್ನು ಆಕರ್ಷಿಸಲು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕನ್ನಡ ಆನ್ಲೈನ್ ಮತ್ತು ಆಫ್ಲೈನ್ ಸಮುದಾಯಗಳಲ್ಲಿ ಈ ಯೋಜನೆಯ ಪ್ರಚಾರ ಮಾಡಬೇಕಾಗಿದೆ. ಈ ಯೋಜನೆಯ ಉದ್ದೇಶ ಕೇವಲ ಲೇಖನಗಳನ್ನು ಸುಧಾರಣೆ ಮಾಡುವುದು ಮಾತ್ರವಲ್ಲ, ಸಮುದಾಯ ಕಟ್ಟವುದು ಕೂಡ ಆಗಿದೆ.
- ಯೋಜನೆಯ ಪುಟವು ಯಾವಾಗಲೂ ಸಮುದಾಯದ ಸದಸ್ಯರು ಪ್ರಸ್ತುತ ಗಮನ ಹರಿಸುತ್ತಿರುವ ಲೇಖನಗಳ ಪಟ್ಟಿಯನ್ನು ಹೊಂದಿರುತ್ತದೆ. ಯಾವುದೇ ಇತರ ಲೇಖನದ ಮೇಲೆ ಯಾರಾದರೂ ಕೆಲಸ ಮಾಡಲು ಬಯಸುವ ಸಂದರ್ಭದಲ್ಲಿ, ಈ ಯೋಜನೆಯ ಅಂಗವಾಗಿರುವ ಎಲ್ಲಾ ಲೇಖನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
The aim of this project is to enhance around 1800 articles created by translators. Which means, if we complete this project successfully we will have a good number of excellent articles in Kannada wikipedia.
ನೀವು ಈ ಯೋಜನೆಯಲ್ಲಿ ಹೇಗೆ ಸಹಾಯ ಮಾಡಬಹುದು?
- ನಿಮ್ಮ ಹೆಸರನ್ನು ಸದಸ್ಯರ ಪಟ್ಟಿಯಲ್ಲಿ ಸೇರಿಸಿ ಮತ್ತು ಕೆಲಸದ ಪಟ್ಟಿಯಲ್ಲಿರುವ ಕೆಲಸಗಳನ್ನು ಓದಿ ಅರ್ಥ ಮಾಡಿಕೊಳ್ಳಿ.
- ನಿಮ್ಮ ಇಷ್ಟವಾಗುವ ಲೇಖವವೊಂದನ್ನು ಲೇಖನಗಳ ವಿಭಾಗದಲ್ಲಿರುವ ಪಟ್ಟಿಯಿಂದ ಆಯ್ದುಕೊಂಡು, ನಿಮಗೆ ಸಾಧ್ಯವಿರುವ ಕೆಲಸಗಳನ್ನು ಸಂಪೂರ್ಣಗೊಳಿಸಿ.
- ನಿಮ್ಮ ಹೆಸರನ್ನು ಲೇಖನದ ಆಯಾ ಕೆಲಸದ ಸಾಲುಗಳಲ್ಲಿ ಸೇರಿಸಿ.
ಸೂಚನೆ: ಕೆಲಸಗಳನ್ನು ಮುಗಿಸಿದ ನಂತರವಷ್ಟೇ ನಿಮ್ಮ ಹೆಸರನ್ನು ಪಟ್ಟಿಯ ಆಯಾ ಕಾರ್ಯದ ಸಾಲಿನಲ್ಲಿ ಸೇರಿಸಿ. ಯೋಜನಾ ನಿರ್ವಹಣೆಗೆ ಇದು ಸಹಾಯ ಮಾಡುತ್ತದೆ.
- Enhance the introduction section. This might require to rewrite the introduction section to make it more reader friendly and a stronger summary of the subject.
- Add proper categories to the article and add interwiki links.
- Create infoboxes and Templates and remove unnecessary red links.
- Remove the extra space in the beginning of paragraph
- Change Indo-Arabic numerals to Kannada numerals
- If there are red link images find suitable images from Commons (or en wiki) and add it to article.
- Use correct Kannada names in the title of the articles (for example, rename English only titles to Kannada or use correct Kannada titles if the current title is a mix of English and Kannada in the title. ) (for example, this article)
- Translate the English text in articles (especially quotations) to Kannada
- Translate the English red links in Infobox and other sections to Kannada.
- Convert the external links inside text into references.
- Copy edit where ever possible. In so many of the articles, there is a large amount of copy editing that can be done to make it easier to read and remove grammatical errors & spelling mistakes. Overall, most of the articles have considerable scope for improvement in terms of content as well as per Wikipedia's manual of style.
- If there is no scope for improvement remove the junk content from the article. But retain at least the introduction section by rewriting it.
ಎಲ್ಲಾ ಲೇಖನಗಳಿಗೆ ಇಲ್ಲಿ ಒತ್ತಿ.
Article ID |
Article |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
221 |
ಅರುಣ್_ಶೌರಿ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
225 |
ಪರ್ವತ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
226 |
ನರವಿಜ್ಞಾನ |
Task 1 |
Task 2 |
Task 3 |
ವಸಂತ್ ಎಸ್.ಎನ್. |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
231 |
ಸಂಸತ್_ಸದಸ್ಯ_(ಸಂಸದ) |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
251 |
ಸಾಕ್ಷರತೆ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
267 |
ನಸೀರುದ್ದೀನ್_ಷಾ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
270 |
ನಸೀರುದ್ದಿನ್_ಷಾ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
330 |
ವಿಕ್ಟೋರಿಯಾ_ಸ್ಮಾರಕ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
331 |
ಚಿನ್ನದ_ದೇವಸ್ಥಾನ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
336 |
ಛತ್ತೀಸ್ಘಡ್_ರಾಜ್ಯ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
338 |
ಪೋಖ್ರಾನ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
Article ID |
Article |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
603 |
ಭಾರತದ_ವಾಸ್ತುಶೈಲಿ |
Task 1 |
Task 2 |
Task 3 |
Task 4 |
Task 5 |
ವಸಂತ್ ಎಸ್.ಎನ್. |
Task 7 |
Task 8 |
Task 9 |
ವಸಂತ್ ಎಸ್.ಎನ್. |
Task 11 |
Task 12
|
589 |
ಕ್ರಾಂತಿಕಾರಿ_ಚಂದ್ರಶೇಖರ_ಆಜಾದ್ |
Task 1 |
Task 2 |
Task 3 |
Task 4 |
ವಸಂತ್ ಎಸ್.ಎನ್. |
Task 6 |
Task 7 |
Task 8 |
Task 9 |
ವಸಂತ್ ಎಸ್.ಎನ್. |
Task 11 |
Task 12
|
525 |
ಭಾರತದಲ್ಲಿನ_ಜಾತಿ_ಪದ್ದತಿ |
Task 1 |
Task 2 |
Task 3 |
Task 4 |
Task 5 |
ವಸಂತ್ ಎಸ್.ಎನ್. |
Task 7 |
Task 8 |
Task 9 |
ವಸಂತ್ ಎಸ್.ಎನ್. |
Task 11 |
Task 12
|
522 |
ಅರ್ಥ_ವ್ಯವಸ್ಥೆ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
512 |
ಬೇಸ್ಬಾಲ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
507 |
ಲೂಯಿಸ್_ಪಾಶ್ಚರ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
506 |
ರಾಮ್_ಮೋಹನ್_ರಾಯ್ |
ವಿಭಾ ಹಿರೇಮಠ |
ವಿಭಾ ಹಿರೇಮಠ |
ವಿಭಾ ಹಿರೇಮಠ |
ವಿಭಾ ಹಿರೇಮಠ |
ವಿಭಾ ಹಿರೇಮಠ |
Task 6 |
Task 7 |
Task 8 |
Task 9 |
Task 10 |
Task 11 |
Task 12
|
501 |
ಕಾಕಿನಾಡ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
497 |
ಕಲ್_ಹೋ_ನಾ_ಹೋ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
487 |
ಆಟ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
Article ID |
Article |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
656 |
ಕೊಂಕಣ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
726 |
ವಾಣಿಜ್ಯ(ವ್ಯಾಪಾರ) |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
744 |
ಅಖಿಲ_ಭಾರತ_ಬಾನುಲಿ_ಕೇಂದ್ರ |
Task 1 |
Task 2 |
Task 3 |
Task 4 |
Task 5 |
Task 6 |
ಷಿಜು |
Task 8 |
Task 9 |
Task 10 |
Task 11 |
Task 12
|
753 |
ಮಾನವನ_ಕಣ್ಣು |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
793 |
ಗ್ರೇಟ್_ಇಂಡಿಯನ್_ಹಾರ್ನ್_ಬಿಲ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
794 |
ಹಿಂದೂಸ್ತಾನ್_ಟೈಮ್ಸ್ |
Task 1 |
Task 2 |
Task 3 |
ವಸಂತ್ ಎಸ್.ಎನ್. |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
796 |
ಐಸಿಸಿ ವಿಶ್ವ ಟ್ವೆಂಟಿ೨೦ |
Task 1 |
ಷಿಜು |
ಷಿಜು |
ಷಿಜು |
ಷಿಜು |
ಷಿಜು |
ಷಿಜು |
Task 8 |
ಷಿಜು |
Task 10 |
Task 11 |
Task 12
|
801 |
ದಿ_ಹಿಂದೂ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
815 |
ಅಮರ_ಚಿತ್ರ_ಕಥಾ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
821 |
ಭಾರತದ_ಗವರ್ನರ್_ಜನರಲ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
Article ID |
Article |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
935 |
ಮೋಹಿನಿಯಾಟಂ_(Mohiniyattam) |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
937 |
ಹಾಲೆಂಡ್ |
Task 1 |
Task 2 |
Task 3 |
Task 4 |
Task 5 |
Task 6 |
ಷಿಜು |
Task 8 |
Task 9 |
Task 10 |
Task 11 |
Task 12
|
940 |
ಐಸಿಸಿ_ಕ್ರಿಕೆಟ್_ವಿಶ್ವ_ಕಪ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
956 |
ಪಿ.ಟಿ_ಉಷಾ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
966 |
S.D._ಬರ್ಮನ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1052 |
ಕೋಪ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1077 |
ಊಟಿ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1131 |
ಚೋಳ_ವಂಶ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1140 |
ನಳಂದ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1141 |
ಮದ್ರಾಸ್_ವಿಶ್ವವಿದ್ಯಾನಿಲಯ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
Article ID |
Article |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1157 |
ಆಶಾ_ಭೋಂಸ್ಲೆ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1160 |
ಮಮತಾ_ಬ್ಯಾನರ್ಜಿ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1170 |
ಅರುಣ್_ಜೇಟ್ಲಿ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1188 |
ಐರ್ಲೆಂಡ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1196 |
ಚಂಡಿಗಡ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1200 |
ಯೋಗ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1201 |
ಕಾನ್ಪುರ |
Task 1 |
Task 2 |
Task 3 |
ವಸಂತ್ ಎಸ್.ಎನ್. |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1229 |
ಹುಡುಗಿ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1258 |
ಟೇಬಲ್ ಟೆನ್ನಿಸ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1293 |
ಕೆಂಪು |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
Article ID |
Article |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1314 |
ಯುನೈಟೆಡ್ ಕಿಂಗ್ಡಂ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1316 |
ಮಲೇರಿಯಾ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1324 |
ಇಂದೋರ್ |
Task 1 |
Task 2 |
Task 3 |
ವಸಂತ್ ಎಸ್.ಎನ್. |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1334 |
ಗುರಗಾಂವ್ |
Task 1 |
Task 2 |
Task 3 |
ವಸಂತ್ ಎಸ್.ಎನ್. |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1342 |
ಬ್ಯಾಸ್ಕೆಟ್ಬಾಲ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1349 |
ಯುನೈಟೆಡ್ ಕಿಂಗ್ಡಮ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1353 |
ರವೀಂದ್ರನಾಥ ಠಾಗೋರ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1357 |
ಸಲ್ಮಾನ್ ಖಾನ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1363 |
ದೆಹಲಿ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1364 |
ಇಂದಿರಾ ಗಾಂಧಿ |
Task 1 |
Task 2 |
Task 3 |
ವಿನಯ್ |
Task 5 |
Task 6 |
Task 7 |
Task 8 |
Task 9 |
Task 10 |
ವಿನಯ್ |
Task 12
|
Article ID |
Article |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1365 |
ಅಸ್ಸೋಸಿಯೆಷನ್ ಫುಟ್ಬಾಲ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1382 |
ದೇವ್ ಆನಂದ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1406 |
ದಕ್ಷಿಣ ಏಷ್ಯಾ |
Task 1 |
Task 2 |
Task 3 |
ವಸಂತ್ ಎಸ್.ಎನ್. |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1407 |
ಚಿರತೆ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1425 |
ಗುರು ಗೋಬಿಂದ್ ಸಿಂಗ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1453 |
ನೆಗಡಿ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1554 |
ಭಾರತದಲ್ಲಿ_ಬಡತನ |
Task 1 |
Task 2 |
Task 3 |
ವಸಂತ್ ಎಸ್.ಎನ್. |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1592 |
ಕೊಚ್ಚಿ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1596 |
ಕಲೆ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1630 |
ಜಮ್ಶೆಡ್ಪುರ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
Article ID |
Article |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1638 |
ಕಾರ್ಗಿಲ್_ಯುದ್ಧ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1643 |
ಭಾರತೀಯ_ಸಂಸ್ಕೃತಿ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1646 |
ಮದರ್_ತೆರೇಸಾ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1653 |
ಮೇಘಾಲಯ |
Task 1 |
Task 2 |
Task 3 |
ವಸಂತ್ ಎಸ್.ಎನ್. |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1665 |
ಆರ್ಯ_ಸಮಾಜ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1667 |
ಒಡಿಸ್ಸಿ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1716 |
ವಿಕ್ರಮಾದಿತ್ಯ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1723 |
ಚಕ್ರ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1736 |
ಬದರೀನಾಥ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1741 |
ಹಾಕಿ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
Article ID |
Article |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1742 |
ಕ್ಯಾನ್ಸರ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1744 |
ಡೆನ್ಮಾರ್ಕ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1745 |
ದಿ_ಬೀಟಲ್ಸ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1747 |
ಹೈದರಾಬಾದ್,_ಆಂಧ್ರ_ಪ್ರದೇಶ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1749 |
ಬ್ಯಾಡ್ಮಿಂಟನ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1762 |
ಮಧುರೈ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1764 |
ಕಾಶ್ಮೀರ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1769 |
ಕೃಷಿ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1771 |
ಫೇಸ್ಬುಕ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1772 |
ವಾಯು ಮಾಲಿನ್ಯ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
Article ID |
Article |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1773 |
ಮಾಲಿನ್ಯ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1775 |
ಮಾರಿಷಸ್ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
1808 |
ಯುಗೊಸ್ಲಾವಿಯ |
Task 1 |
Task 2 |
Task 3 |
Task 4 |
Task 5 |
Task 6 |
Task 7 |
Task 8 |
Task 9 |
Task 10 |
Task 11 |
Task 12
|
ಎಲ್ಲಾ ಲೇಖನಗಳಿಗೆ ಇಲ್ಲಿ ಒತ್ತಿ.