ಹಿಂದಿ:कल हो ना होಉರ್ದು: کل ہو نہ ہوಕಲ್ ಹೊ ನಾ ಹೊ ಅಂದರೆ ನಾಳೆ ಇರಬಹುದು ಇರಲಿಕ್ಕಿಲ್ಲ ಎನ್ನುವ ಅರ್ಥ ಬರುವ ಈ ಹಿಂದಿ ಸಿನೆಮಾವು 2003 ರಲ್ಲಿ ತೆರೆ ಕಂಡಿತು.ಇದು ನ್ಯುಯಾರ್ಕ್ ಸಿಟಿಯಲ್ಲಿ ತನ್ನ ನಿರ್ಮಾಣ ಕಾರ್ಯ ಕೈಗೊಂಡಿತು. ಇದರಲ್ಲಿ ಜಯಾ ಬಚ್ಚನ್ ,ಶಾರುಖ್ ಖಾನ್ ,ಪ್ರೀತಿ ಜಿಂಟಾ ಮತ್ತು ಸೈಫ್ ಅಲಿಖಾನ್ ಇದರಲ್ಲಿನ ಪ್ರಮುಖ ನಟರಾಗಿದ್ದಾರೆ. ನಿಖಿಲ್ ಅಡ್ವಾನಿಯವರ ಚೊಚ್ಚಿಲ ನಿರ್ದೇಶನದ ಚಿತ್ರ ಇದಾಗಿದೆ;ಕರನ್ ಜೊಹರ್ ಅವರು ಇದರ ಸಹ ಕಥೆಗಾರ ಮತ್ತು ನಿರ್ಮಾಪಕ.ಇವರು ಕೆಲವು ಹಿಟ್ ಚಿತ್ರಗಳನ್ನು ನೀಡಿ ಅತ್ಯುತ್ತಮ ನಿರ್ದೇಶಕರಾಗಿದ್ದಾರೆ.ಕುಛ್ ಕುಛ್ ಹೊತಾ ಹೈ (1998)ಮತ್ತು ಕಭಿ ಖುಷಿ ಕಭಿ ಗಮ್ (2001)ಚಿತ್ರಗಳು ಅವರ ನಿರ್ದೇಶನದ ಚಿತ್ರಗಳು. ಈ ಚಲನಚಿತ್ರವು ಅತ್ಯುತ್ತಮ ಧ್ವನಿಸಂಯೋಜನೆಗೆ ಹೆಸರು ಮಾಡಿದೆ.ಅದೂ ಅಲ್ಲದೇ ಅತ್ಯುತ್ತಮ ವ್ಯಾಪಾರಿ ಭರಾಟೆಯನ್ನೂ ಹೊಂದಿದೆ.ಅಲ್ಲದೇ ಸಂಗೀತಗಾರರಾದ ಶಂಕರ್ ಎಹಸಾನ್ ಲೊಯ್ ಅವರಿಗೆ ಅತ್ಯುತ್ತಮ ಹೆಸರು ತಂದುಕೊಟ್ಟಿದೆ.ಅತ್ಯುತ್ತಮ ಸಂಗೀತನಿರ್ದೇಶನಕ್ಕಾಗಿ ರಾಷ್ಟ್ರ ಪಶಸ್ತಿಯನ್ನು ತಂದು ಕೊಟ್ಟಿದೆ.

Kal Ho Naa Ho
ಚಿತ್ರ:KalHoNaaHo1.jpg
Kal Ho Naa Ho poster
ನಿರ್ದೇಶನNikhil Advani
ನಿರ್ಮಾಪಕKaran Johar
Yash Johar
ಲೇಖಕNiranjan Iyengar
Karan Johar
ಪಾತ್ರವರ್ಗJaya Bachchan
Shahrukh Khan
Saif Ali Khan
Preity Zinta
ಸಂಗೀತShankar-Ehsaan-Loy
ಛಾಯಾಗ್ರಹಣAnil Mehta
ಸಂಕಲನSanjay Sankla
ವಿತರಕರುDharma Productions
Yash Raj Films
ಬಿಡುಗಡೆಯಾಗಿದ್ದು28 November 2003
ಅವಧಿ184 mins
ದೇಶIndia
ಭಾಷೆHindi
English

[] ಹಲವಾರು ಹಿಂದಿ ಚಲನಚಿತ್ರ ನಿರ್ಮಾಪಕರಂತೆ ಇವರೂ ಕೂಡಾ ರೊಯ್ ಒರ್ಬಿಸನ್ಒ ಪ್ರೆಟಿ ಉಮನ್ ಎಂಬುದನ್ನು ಅಂತಾರಾಷ್ಟ್ರೀಯ ಹಕ್ಕುಸ್ವಾಮ್ಯ ಮತ್ತು ಕಾನೂನುಗಳನ್ನು ಅವರು ಪಾಲಿಸಿ ಅದಕ್ಕೆ ಬೇಕಾದ ಅಗತ್ಯ ನಿಯಮಾವಳಿಗಳನ್ನು ಅಳವಡಿಸಿಕೊಂಡರು.ಈ ಕಾದಂಬರಿಯ ಕಥಾವಸ್ತುವು ನ್ಯುಯಾರ್ಕ್ ನ ಬೀದಿಗಳಲ್ಲಿ ಹುಟ್ಟಿಕೊಂಡಿದ್ದಾದರಿಂದ ಅದರ ಎಲ್ಲಾ ಬಹುತೇಕ ಚಿತ್ರೀಕರಣ ಅಲ್ಲಿಯೇ [] ನಡೆದಿದೆ. ಈ ವಿಶ್ವಾದ್ಯಾಂತದ ಪ್ರದರ್ಶನದಲ್ಲಿ ಒಟ್ಟು600 ದಶಲಕ್ಷ ರೂಪಾಯಿಗಳ ಒಟ್ಟು ಆದಾಯ ಪಡೆಯುವಲ್ಲಿ ಸಫಲವಾಯಿತು. ಆ ವರ್ಷ ಅತಿ ಹೆಚ್ಚು ಆದಾಯಗಳಿಸಿದ ಭಾರತದಲ್ಲಿನ ಚಲನಚಿತ್ರಗಳಲ್ಲಿ ಎರಡನೆಯ ಸ್ಥಾನ ಪಡೆದಿದೆ.ವಿಶ್ವದಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಾಲಿಯುಡ್ ನ ಅತ್ಯಂತ ಹೆಚ್ಚು ಆದಾಯಗಳಿಸಿದ [][] ಚಲನಚಿತ್ರವಾಗಿದೆ.

ಈ ಚಲನಚಿತ್ರವು ವೆಲೆನ್ಸಿನೆಸ್ ನ ಎರಾ ನ್ಯು ಹಾರಿಜನ್ಸ್ ,ಮಾರಾಕೆಛ್ ಇಂಟರ್ ನ್ಯಾಶನಲ್ ಮತ್ತು ಹೆಲ್ಸಿಂಕಿ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನ ಕಂಡಿದೆ.

ಕಥಾವಸ್ತು

ಬದಲಾಯಿಸಿ

ನೈನಾ ಕ್ಯಾಥರಿನ್ ಕಪೂರ್ ಪ್ರೀತಿ ಜಿಂಟಾ ಅವಳು ಯಾವುದೋ ಒಂದು ಕಾರಣಕ್ಕಾಗಿ ಓರ್ವ ಕೋಪದ ಹೆಂಗಸಾಗಿರುತ್ತಾಳೆ. ಯಾವಾಗ ಅವಳ ತಂದೆಯು ಅವಳಿಗೆ ಬೇಕಾಗುತ್ತಾನೋ ಆವಾಗ ಆತ ಆತ್ಮಹತ್ಯೆಗೆ ಶರಣಾಗುತ್ತಾನೆ.ಅವಳ ತಾಯಿ ಜೆನ್ನಿಫರ್ ಜಯಾ ಬಚ್ಚನ್ ಳೇ ತನ್ನ ಎರಡು ಎಳೆ ಮಕ್ಕಳನ್ನು ಸ್ವಂತವಾಗಿ ಬೆಳಸುವ ಜವಾಬ್ದಾರಿ ತೆಗೆದುಕೊಳ್ಳುತ್ತಾಳೆ. ಜೆನ್ನಿಫರ್ ನಡೆಸುತ್ತಿದ್ದ ಹೊಟೆಲ್ ಮುಗ್ಗರಿಸುತ್ತಾ ನದೆಯುತ್ತಿರುತ್ತದೆ.. ನಂತರ ನೈನಾಳ ಅಜ್ಜಿ ಲಜ್ಜೊ ಸುಷ್ಮಾ ಸೆಥ್ ,ಈ ಆತ್ಮಹತ್ಯೆಗೆ ನೀನೆ ಕಾರಣವೆಂದು ಜೆನ್ನಿಫರ್ ಳನ್ನು ದೂರುತ್ತಾಳೆ.ಅಲ್ಲದೇ ಗಿಯಾ (ಝನಕ್ ಶುಕ್ಲಾ),ಅಂದರೆ ಜೆನ್ನಿಫರ್ ದತ್ತು ಪಡೆದ ಆರುವರ್ಷದ ಬಾಲಕಿ,ಮೊಮ್ಮಗಳು ಗಿಯಾ,ಇವಳಿಂದಲೇ ಮನೆಗೆ ದುರ್ದೆಶೆ ಬಂತು ಎಂದೂ ಅವಳು ವಟಗುಟ್ಟುತ್ತಿರುತ್ತಾಳೆ. ಇದರಿಂದಾಗಿ ನೈನಾ ದಿನಾಲೂ ನಡೆಯುವ ಮನೆಯಲ್ಲಿನ ಬಡಿದಾಟಕ್ಕೆ ಎದೆ ಕೊಡಬೇಕಾಗುತ್ತದೆ. ಅವಳ ಅತ್ಯುತ್ತಮ ಅದೃಷ್ಟವೆಂದರೆ ಹಗಲಿರುಳು ಕಷ್ಟ ಪಡುವ ಮತ್ತು ಅತ್ಯಂತ ಸಹನಶೀಲಳಾದ ಜೆನ್ನಿಫರ್ ಮತ್ತು ಆಕೆಯ MBA ಸಹಪಾಟಿ( ಸೈಫ್ ಅಲಿ ಖಾನ್ )

ಚಿತ್ರ:KHNH23.jpg
ಪ್ರೀತಿ ಜಿಂಟಾ, ಶಾರುಖ ಖಾನ್ ಮತ್ತು ಜಯಾ ಬಚ್ಚನ್ (l-r) ಚಲನಚಿತ್ರದಲ್ಲಿರುವಂತೆ.

ಅಮಾನ್ ಮಾಥುರ್ (ಶಾರುಖ್ ಖಾನ್ )ನೈನಾಳ ನೆರೆಹೊರೆಯವನಾಗಿ ಬಂದು ಎಲ್ಲವನ್ನೂ ಬದಲಾಯಿಸುತ್ತಾನೆ. ಆತ ತನ್ನ ಹೊಸ ನೆರೆಹೊರೆಯವರ ದುಖ:ವನ್ನು ನೋದಿ ಬಿಟ್ಟು ಮಧ್ಯಪ್ರವೇಶಿಸುತ್ತಾನೆ. ಆತನ ಅರ್ಥಪೂರ್ಣವಾದ ಮಧ್ಯಪ್ರವೇಶವು ಅವರ ದೈನಂದಿನ ಚಟುವಟೆಕೆಗಳಿಗೆ ಇಣುಕು ಹಾಕುತ್ತದೆ.ಅವರ ಹಣಕಾಸು ಸ್ಥಿತಿಗೆ ಒಂದು ಹೊಸತನ,ಆತನ ಸಾಮಾನ್ಯವಾದ ಆಶಾವಾದ ಇತ್ಯಾದಿಗಳು ಅವರ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತಂದಿತು. ಆದರೆ ನೈನಾಳು ಮೊದಮೊದಲು ಅಮನ್ ನೊಂದಿಗೆ ಇತರರು ಬೆರತಂತೆ ಬೆರ್ಯಲು ಹಿಂಜರಿಯುತ್ತಾಳೆ.ಆತನ ಅತಿ ಧಾರಾಳಿತನ ಮತ್ತು ವಾಚಾಲಿತನದ ಬಗ್ಗೆ ಆಕೆ ತನ್ನ ಉದಾಸೀನತೆ ತೋರಿಸುತ್ತಾಳೆ,ಹೇಗೆಯಾದರೂ ಅವನಂತೆ ಬೆಳೆಯಲು ಯತ್ನಿಸಿ ಕೊನೆಗೆ ಬರಬರುತ್ತಾ ಅವನ ಪ್ರೇಮ ಪಾಶಕ್ಕೆ ಸಿಲುಕುತ್ತಾಳೆ.

ಇದೇ ಸಂದರ್ಭದಲ್ಲಿ ಆಕೆಯ ಸ್ನೇಹಿತ ರೊಹಿತ ಅವಳೊಂದಿಗೆ ಪ್ರೀತಿ ಮಾಡಲು ಪ್ರಾರಂಭಿಸುತ್ತಾನೆ. ಅಮನ್ ನ ಪುಸಲಾಯಿಕೆಯಿಂದ ನೈನಾಳನ್ನು ಆತ ಊಟಕ್ಕೆ ಆಹ್ವಾನಿಸುತ್ತಾನೆ,ಅಲ್ಲಿ ಅವನಿಗಿಂತ ಮೊದಲೇ ಅವಳು ತನ್ನ್ ಪ್ರೀತಿಯನ್ನು ವ್ಯಕ್ತಗೊಳಿಸುತ್ತಾಳೆ. ರೊಹಿತ್ ಇದರ್ಫ ಬಗ್ಗೆ ಅಮನ್ ಗೆ ಸೂಚನೆ ನೀಡುತ್ತಾನೆ;ಅಲ್ಲದೇ ಕೆಲವೇ ಸಮಯದಲ್ಲಿ ಅವರ ತಂದೆ ತಾಯಿಗಳ ಹತ್ತಿರಕ್ಕೆ ಹೋಗುತ್ತಾನೆ. ನೈನಾ ಅಮನ್ ನ ಮನೆಗೆ ಹೋಗಿ ತನ್ನ ಭಾವನೆಗಳನ್ನು ಅಮನ್ ಗಾಗ್ಫಿ ತಡೆ ಹಿಡಿಯುವ ಪ್ರಯತ್ನ ಮಾಡುತ್ತಾಳೆ.ಆಗ ಅಮನ್ ತಾನು ಈಗಾಗಲೇ ಪ್ರಿಯಾ (ಸೊನಾಲಿ ಬೇಂದ್ರೆ)ಎನ್ನುವವಳನ್ನು ಮದುವೆಯಾಗಿದ್ದೇನೆ,ಅಲ್ಲದೇ ಅವಳು ನನ್ನ ವೈದ್ಯಳೂ ಹೌದು ಎಂದು ಹೇಳುತ್ತಾನೆ.

.ಅಮನ್ ತನ್ನಲ್ಲಿರುವ ದುರ್ಬಲತೆಯು ತನ್ನ ಹೃದಯವನ್ನು ನಿಶಕ್ತನ್ನಾಗಿಸುತ್ತಿದೆ ಎಂದು ಹೇಳುತ್ತಾನೆ.ಆತನ ಗಂಭೀರ ಪರಿಸ್ಥಿತಿಯನ್ನು ಆತ ಮನ್ದಟ್ಟು ಮಾಡುತ್ತಾನೆ. ತನ್ನ ಆಯುಷ್ಯ ಕಡಿಮೆ ಎಂದು ಅರಿತ ಆತ ಅತ್ಯುತ್ತಮ ಸ್ನೇಹ ಹಾಗು ನಿಕಟಸಂಪರ್ಕದತ್ತ ವಾಲುತ್ತಾನೆ.ಆಗ ಸದ್ಯ ಇರುವ ಕ್ಷಣವನ್ನೇ ಉತ್ತಮವಾಗಿ ಕಳೆಯುವಂತೆ ಆತ ಜನರಿಗೆ ಸಂದೇಶಕೊಡುತ್ತಾನೆ.ನಾಳೆ ಎಂಬುದು ಇರುತ್ತೊ ಬಿಡುತ್ತೊ ಗೊತ್ತಿಲ್ಲ."ನಾಳೆ ಎಂಬುದು ಮತ್ತೆ ಎಂದೂ ಬರಲಾರದು" ಎಂದು ಸಾರುತ್ತಾನೆ. ಆದರೆ ಆತನ ಪರೋಪಕಾರಾರ್ಥದ ಪ್ರವೃತ್ತಿಯು ಬರಬರುತ್ತಾ ಆತನನ್ನು ತ್ಯಾಗದೆಡೆಗೆ ಕರೆದೊಯ್ಯುತ್ತದೆ.ನೈನಾಳಿಗೆ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ರೊಹಿತ್ ಹಾಗು ಅವಳ ನಡುವೆ ಸಂಬಂಧ ಬೆಸೆಯಲು ಆರಂಭಿಸುತ್ತಾನೆ. ಕೆಲವು ವಾರಗಳ ರೊಹಿತ್ ನೊಂದಿಗಿನ ಸಂಬಂಧವು ಆತನ ಸ್ನೇಹಕ್ಕಿಂತ ಇನ್ನೂ ಹೆಚ್ಚಿನ ನಿಕಟತೆ ಬೆಳೆದು ಇಬ್ಬರೂ ಮದುವೆಯ ಪ್ರಸ್ತಾಪಕ್ಕೆ ಬರುತ್ತಾರೆ.

ಚಿತ್ರ:SPKHNH.jpg
ಸೈಫ್ ಅಲಿ ಖಾನ್ ಮತ್ತು ಪ್ರೀತಿ ಜಿಂಟಾ

ಈ ನಡುವೆ ನೈನಾಳ ಕೌಟುಂಬಿಕ ಸ್ಮಸ್ಯೆಯೊಂದು ಬಗೆಹರಿದಂತಾಗುತ್ತದೆ,ಅಮನ್ ಜೆನ್ನಿಫರ್ ಗೆ ಬಂದ ವೈಯಕ್ತಿಕ ಪತ್ರದ ವಿಷಯವನ್ನು ಮಧ್ಯಪ್ರವೇಶಿಸಿ ಬಹಿರಂಗಪಡಿಸಿದಾಗ ಇಲ್ಲಿನ ಸಮಸ್ಯೆ ಕೂಡಾ ಪರಿಹಾರ ಕಾಣುತ್ತದೆ.ಜಿಯಾ ಕೂಡಾ ನೈನಾಳ ತಂಗಿ ಎನ್ನುವುದನ್ನು ಮತ್ತು ಆತನ ತಂದೆಯ ಬಾಹ್ಯ ಸಂಬಂಧದ ಬಗ್ಗೆ ಕಂಡು ಹಿಡಿಯುತ್ತಾನೆ. ಜೆನ್ನಿಫರ್ ಳು ತನ್ನ ಗಂಡನ ಬಾಹ್ಯ ಸಂಬಂಧದ ಬಗ್ಗೆ ಯಾವುದೇ ತಕರಾರಿಲ್ಲದೇ ಒಪ್ಪಿದ್ದು ಬಹುಶ:ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ಗೊತ್ತಾಗುತ್ತದೆ. ಕೊನೆಗೆ ಲಜ್ಜೊ ಜಿಯಾಳನ್ನು ಒಪ್ಪಿಕೊಳ್ಳುತ್ತಾಳೆ,ನಂತರ ಒಂದಾದ ಕುಟುಂಬವು ಸಂಪೂರ್ಣವಾಗಿ ರೊಹಿತ್ ಮತ್ತು ನೈನಾಳ ಮದುವೆಗೆ ಒಪ್ಪಿಗೆ ಸೂಚಿಸುತ್ತದೆ.

ಚಲನಚಿತ್ರದಲ್ಲಿ ಕಥೆ ಮುಂದುವರೆದಂತೆ ಅಮನ್ ನ ಆರೋಗ್ಯ ಸ್ಥಿತಿ ಹದಗೆಡುತ್ತಾ ನಡೆಯುತ್ತದೆ. ರೊಹಿತ್ ಮತ್ತು ನೈನಾಳ ನಿಶ್ಚಿತಾರ್ಥದ ಸಮಾರಂಭದಲ್ಲಿನ ತೀವ್ರತರವಾದ ಉದ್ವಿಗನತೆ ಆತನನ್ನು ಕೊಲ್ಲು ಮಟ್ಟಿಗೆ ಪ್ರಸಂಗ ತರುತ್ತದೆ. ಆಕಸ್ಮಿಕವಾಗಿ ನೈನಾಳು ಪ್ರಿಯಾಳನ್ನು ಭೇಟಿಯಾಗುತ್ತಾಳೆ,ಆದರೆ ಆಕೆ ಆತನ ಪತ್ನಿಯಲ್ಲದೇ ಕೇವಲ ಆತನ ವೈದ್ಯಳಾಗಿರುತ್ತಾನೆ. ಅಮನ್ ತನ್ನ ಗಂಭೀರ ಸ್ವರೂಪದ ಕಾಯಿಲೆಯನ್ನು ಮುಚ್ಚಿಡಲು ತನ್ನ ಮದುವೆ ಆಗಿದೆ ಎಂದು ಸುಳ್ಳು ಹೇಳಿದ್ದಾನೆಂದು ನೈನಾಗೆ ಮನವರಿಕೆಯಾಗುತ್ತದೆ. ನಂತರ ಆತ ಅಮನ್ ನನ್ನು ನೋಡಲು ಆತನ ಮನೆಗೆ ಹೋಗುತ್ತಾಳೆ,ಆತನ ನಿಜವಾದ ಭಾವನೆಗಳನ್ನು ಅರ್ಥ ಮಾಡಿಕೊಂಡ ಆಕೆ ಅಮನ್ ಗೆ ತನ್ನ ಬಗ್ಗೆ ನಿಜವಾದ ಪ್ರೀತಿ ಇದೆ ಎಂದು ತಿಳಿದುಕೊಳ್ಳುತ್ತಾಳೆ. ಆಗ ನೈನಾಳು ರೊಹಿತ್ ನನ್ನು ಮದುವೆಯಾಗುವಂತೆ ಒತ್ತಾಯಿಸುವ ಅಮನ್ ತಾನು ಬಹುಕಾಲ ಬಾಳುವುದಿಲ್ಲವೆಂದೂ ಹೇಳುತ್ತಾನೆ. ನೈನಾ ಇದಕ್ಕೆ ಒಪ್ಪಿಗೆ ಸೂಚಿಸುತ್ತಾಳೆ ನಂತರ ರೊಹಿತ್ ನೈನಾ ಮದುವೆಯಾಗುತ್ತಾರೆ. ಕೊನೆಯಲ್ಲಿ ಅಮನ್ ತನ್ನ ಅನಾರೋಗ್ಯದಿಂದ ಸಾವನ್ನಪ್ಪುತ್ತಾನೆ,ಆತ ಸಾಯುವಾಗ ರೊಹಿತ್ ನೈನಾ ಮತ್ತು ಅವರ ಕುಟುಂಬದವರೆಲ್ಲಾ ಅಲ್ಲಿಯೇ ಇರುತ್ತಾರೆ.

ಕೆಲವು ವರ್ಷಗಳ ನಂತರ ಮಾಗಿದ ನೈನಾ ಅಮನ್ ನ ತ್ಯಾಗದ ಬದುಕಿನ ಕಥೆಗೆ ಆತನ ಎದುರು ಬೆಳೆದ ಜಿಯಾಳನ್ನು ತನ್ನ ಸ್ವಂತ ಮಗಳಂತೆ ಹಾಗು ರೊಹಿತ್ ಗೆ ತನ್ನ ವಾತ್ಸಲ್ಯವನ್ನು ಧಾರೆಯೆರುತ್ತಾಳೆ.

ಪಾತ್ರವರ್ಗ

ಬದಲಾಯಿಸಿ
ಚಿತ್ರ:KHNHLS.jpg
ಶಾರುಖ್ ಖಾನ್ ಮತ್ತು ಪ್ರಿತಿ ಜಿಂಟಾ
ನಟ /ನಟಿ ಪಾತ್ರ
ಶಾರುಖ್ ಖಾನ್ ಅಮನ್ ಮಾಥುರ್
ಸೈಫ್ ಅಲಿ ಖಾನ್ ರೊಹಿತ್ ಪಟೆಲ್
ಪ್ರೀತಿ ಝಿಂಟಾ ನೈನಾ ಕ್ಯಾಥರಿನ್ ಕಪೂರ್
ಜಯಾ ಬಚ್ಚನ್ ಜೆನ್ನಿಫರ್ ಕಪೂರ್
ಸುಷ್ಮಾ ಸೆಥ್ ಲಜ್ಜೊ ಕಪೂರ್
ರೀಮಾ ಲಾಗೂ ಅಮನ್ ಳ ತಾಯಿ
ಲಿಲ್ಲಿಟೆ ದುಬೆ ಜಸ್ವಿಂದರ್ ಕಪೂರ್ ಅಕಾ "ಜಾಜ್ " ಕಪೂರ್
ಡೆಲ್ನಾಜ್ ಪೌಲ್ ಜೆಸ್ಪ್ರಿತ್ ಕಪೂರ್ ಅಕಾ "ಸ್ವೀಟು" ಕಪೂರ್
ಆಥಿತ್ ನಾಯಕ್ ಶಿವ ಕಪೂರ್
ಝನಕ್ ಶುಕ್ಲಾ ಜಿಯಾ ಕಪೂರ್
ದಾರ ಸಿಂಗ್ ಚಾಡಾ ಅಂಕಲ್
ಶೊಮಾ ಆನಂದ ಕಮ್ಮೊ ಕಪೂರ್
ಕಾಮಿನಿ ಖನ್ನಾ ವಿಮ್ಮೊ ಕಪೂರ್
ಸೊನಾಲಿ ಬೆಂದ್ರೆ ಪ್ರಿಯಾಳು also as ಅಮಾನ್ ನ ವೈದ್ಯಳಾಗಿ (ವಿಶೇಷ ಅತಿಥಿ ನಟಿ)
ಕೆಟ್ಕಿ ದವೆ ರೊಹಿತ್ ಳ ತಾಯಿ
ಸತೀಶ್ ಶಹಾ ರೊಹಿತ್ ನ ತಂದೆ
ಸುಲಭಾ ಆರ್ಯ ಕಂತಾ ಬೆಹೆನ್
ಸಿಮೊನ್ ಸಿಂಗ್ ಕ್ಯಾಮಿಲಾ
ರಾಜ್ ಪಾಲ್ ಯಾದವ ಗುರು
ಅನೈತಾ ಶ್ರೊಫ್ ಅದಜನಿಯಾ ಗೀತಾ
ಸಂಜಯ ಕಪೂರ್ ಪ್ರಿಯಾನ ಪತಿ (ಅತಿಥಿ ನಟಿ )
ಕಾಜೋಲ್‌ ಅತಿಥಿ ನಟ ಮಾನಿವೆ ಹಾಡಿಗಾಗಿ
ರಾನಿ ಮುಕರ್ಜಿ ಅತಿಥಿ ಗೌರವ ನಟ ಮಾಹಿ ವೆ ಹಾಡಿಗೆ
ಉದಯ್ ಚೊಪ್ರಾ ಡೇ ಸಿಕ್ಸ್ಥ್ ಅನೌನ್ಸರ್ (ಅತಿಥಿ ನಟ )

ಚಿತ್ರತಂಡ

ಬದಲಾಯಿಸಿ

ನಿರ್ಮಾಣ

ಬದಲಾಯಿಸಿ
ಚಿತ್ರ:KalHoNaaHo.jpg
ಪರ್ಯಾಯ ಚಲನಚಿತ್ರದ ಭಿತ್ತಿಪತ್ರ

ಚಿತ್ರದ ಪೂರ್ವ ನಿರ್ಮಾಣವು 2003ರಲ್ಲಿ ಆರಂಭಗೊಂಡಿತು. ಕರೀನಾ ಕಪೂರ್ ಆರಂಭದಲ್ಲಿ ನೈನಾಳ ಪಾತ್ರಕ್ಕೆ ಆಯ್ಕೆಯಾಗಿದ್ದಳು,ನಂತರ ಸಂಭಾವನೆ ವಿಷಯದಲ್ಲಿನ ಏರುಪೇರಿನಿಂದ ಆಕೆ ಪಾತ್ರವನ್ನು [] ನಿರಾಕರಿಸಿದಳು. ಪ್ರೀತಿ ಜಿಂಟಾಳು ಆ ಕೂಡಲೇ ಆ ಪಾತ್ರಕ್ಕಾಗಿ ಆಯ್ಕೆಯ ಪಟ್ಟಿಯಲ್ಲಿದ್ದಳು.ಚಲನಚಿತ್ರ ನಿರ್ದೇಶಕ ನಿಖಿಲ್ ಅಡ್ವಾನಿ ಪ್ರಕಾರ "ಎಲ್ಲೊ ನನ್ನ ಮನಸ್ಸಿನಲ್ಲಿ ಜಿಂಟಾ ನೈನಾ ಕ್ಯಾಥರಿನ್ ಪಾತ್ರಕ್ಕೆ ಸೂತ್ರ ಎಂದು [] ಅನಿಸುತಿತ್ತು." ಅವಳು ಆ ಜೀವನ ಶೈಲಿಯನ್ನು ಅರ್ಥ ಮಾಡಿಕೊಂಡಿದ್ದಾಳೆ []"ಅವಳು ಏನನ್ನೂ ಮಾಡ [] ಬೇಕಾಗಿರಲಿಲ್ಲ."

ಇದು 2003ರಲ್ಲಿ ಚಿತ್ರೀಕರಣ ನ್ಯುಯಾರ್ಕ ಸಿಟಿ ನಲ್ಲಿ ಆರಂಭವಾಯಿತು. ಬಹುತೇಕ ಹೆಚ್ಚಿನ ಭಾಗವನ್ನು ಟೊರೊಂಟೊದಲ್ಲಿ ಚಿತ್ರೀಕರಣ ಮಾಡಲಾಯಿತು.ಅತಿ ವೆಚ್ಚದಾಯಿಕವಾದ ನ್ಯುಯಾರ್ಕ್ ಸಿಟಿ ಚಿತ್ರೀಕರಣವನ್ನು ಅಲ್ಲಿಗೆ [] ವರ್ಗಾಯಿಸಲಾಯಿತು.

ಪ್ರತಿಕ್ರಿಯೆ

ಬದಲಾಯಿಸಿ

`ಕಲ್ ಹೊ ನಾ ಹೊ ವಿಶ್ವಾದ್ಯಂತ ಅತಿ ಉತ್ತಮ ಬಾಲಿಯುಡ್ ಚಿತ್ರ ಎರಡನೆಯ ಸ್ಥಾನದಲ್ಲಿದೆ.ಅತಿ ಹೆಚ್ಚು ಜರ್ಮನಿಯಲ್ಲಿ 2005ರಲ್ಲಿಬಿಡುಗಡೆ ಕಂಡಿತು.(ಮೊದಲಿಗೆ ಕಭಿ ಖುಷಿ ಕಭಿ ಗಮ್ ) ಈ ಹಿಂದಿ ಶೀರ್ಷಿಕೆ ಭಾಷಾಂತರಗೊಂಡಿದ್ದು,ಲೆಬೆ ಅಂಡ್ ಡೆಂಕೆ ನಿಕ್ಟ್ ಎನ್ ಮೊಗೆನ್ ("ಬದುಕು ನಾಳೆಯ ಬಗ್ಗೆ ಚಿಂತಿಸಿದಿರು")ಆದರೆ ಅದು ಇಂಗ್ಲಿಷ್ ಶೀರ್ಷಿಕೆ ಇಂಡಿಯನ್ ಲೌ ಸ್ಟೊರಿ ಎಂದು [] ಜನಪ್ರಿಯವಾಯಿತು. ಈ ಚಿತ್ರದ ಬಿಡುಗಡೆ ನಂತರ ಬಾಲಿಯುಡ್ ಚಿತ್ರಗಳು ಜರ್ಮನಿಯಲ್ಲಿ ಮತ್ತಷ್ಟು ಜನಪ್ರಿಯವಾದವು.ಇದಲ್ಲದೇ ಹಲವಾರು ಭಾರತೀಯ ಚಲನಚಿತ್ರಗಳು ನಿಗದಿತ ವೇಳೆಗೆ ಪ್ರದರ್ಶನಗೊಳ್ಳಲಾರಂಭಿಸಿದವು.ಇವುಗಳ DVDಗಳು ಕೂಡಾ ಭರದಿಂದಾ ಮಾರಾಟ [] ಕಂಡವು.

ಇದೇ ಚಿತ್ರವು ಮೇ,2006ರಲ್ಲಿ ಪೊಲಂಡ್ ನಲ್ಲಿ ಗಿದಿಬೈ ಜುತ್ರಾ ನೈ ಬೆಲೊ (ಒಂದು ವೇಳೆ ನಾಳೆ ಬರದಿದ್ದರೆ)ಫ್ರಾನ್ಸ್ ನಲ್ಲಿ2005ರಲ್ಲಿ ನ್ಯುಯಾರ್ಕ್ ಮಸಾಲಾ ಎಂದು [][] ಪ್ರದರ್ಶನವಾಯಿತು.

ಧ್ವನಿಪಥ

ಬದಲಾಯಿಸಿ
Untitled

ಚಿತ್ರದ ಧ್ವನಿ ಪಥವು ಸೆಪ್ಟೆಂಬರ್ 27,2003ರಲ್ಲಿ ವಿವಿಧ ಪ್ರಕಾರದಲ್ಲಿ ಬಿದುಗಡೆಯಾಯಿತು. ಇದರ ಅಧಿಕೃತವಾಗಿ ಸೆಪ್ಟೆಂಬರ್ 29 ರಂದು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ನ ಬ್ಯಾಂಕ್ವೆಟ್ ಹಾಲ್ ನ ಸಲ್ಸಿಟಿಯಲ್ಲಿ [೧೦] ಬಿಡುಗಡೆಯಾಯಿತು. ಸಂಗೀತ ನಿರ್ದೇಶನವು ಪ್ರಶಸ್ತಿ ಪಡೆದ ಮೂರು ಜನರು ಶಂಕರ್ -ಎಹಸಾನ್ -ಲೊಯ,ಅವರೊಂದಿಗೆ ಗೀತ ರಚನೆಕಾರ ಜಾವೆದ್ ಅಖ್ತರ್ ಜೊತೆಯಾಗಿದ್ದಾರೆ. ರಾಯ್ ಒರ್ಬಿಸನ್ ನ "ಒ ಪ್ರೆಟಿ ಉಮನ್ "ದ ಹಕ್ಕು ಸ್ವಾಮ್ಯಗಳು ಅದರ ಮೂಲ ಶೀರ್ಷಿಕೆ ಗೀತೆಗಳು ಈ ಕಥೆಯ ಒಂದು ಭಾಗವಾಗಿ [] ಪರಗಣಿತವಾಗಿವೆ.

ಆ ವರ್ಷ ಅತ್ಯುತ್ತಮ ಸಂಗೀತ ಅಲ್ಬಮ್ ಎಂದು ಖ್ಯಾತಿ ಪಡೆಯಿತು.ಸಂಗೀತದ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನೂ [೧೧] ಪಡೆಯಿತು. ಕಲ್ ಹೊ ನಾ ಹೊ ಎಂಬ ಶೀರ್ಷಿಕೆ ಧ್ವನಿಯು ಅತ್ಯುತ್ತಮ ಗಮನಸೆಳೆಯಿತು,ಇದು ಝೀ ಸಿನೆ ಅವಾರ್ಡ್ ಬೆಸ್ಟ್ ಟ್ರ್ಯಾಕ್ ಆಫ್ ದಿ ಇಯರ್ ಪ್ರಶಸ್ತಿ ಗಳಿಸಿತು.ಸೊನು ನಿಗಮ್ ಅತ್ಯುತ್ತಮ ಪುರುಷ ಗಾಯಕನಾಗಿ ಪ್ರಶಸ್ತಿ ಗಳಿಸಿದರೆ ನ್ಯಾಶನಲ್ ಫಿಲ್ಮ್ ಅವಾರ್ಡ್ ಸಮಾರಂಭದಲ್ಲಿ ಈ ಪ್ರಶಸ್ತಿ ದೊರೆಯಿತು. ಶಂಕರ್ -ಎಹಸಾನ್ -ಲೊಯ್ ಅವರ ತ್ರಿವಳಿ ಯು ಮೊದಲ ಬಾರಿಗೆ ಫಿಲ್ಮ್ ಫೇರ್ ಬೆಸ್ಟ್ ಮ್ಯುಸಿಕ್ ಡೈರೆಕ್ಟರ್ ಅವಾರ್ಡ್ ಪಡೆಯಿತು.ನ್ಯಾಶನಲ್ ಫಿಲ್ಮ್ ಅವಾರ್ಡ್ ಫಾರ್ ಬೆಸ್ಟ್ ಮ್ಯುಸಿಕ್ ಡೈರೆಕ್ಷನ್ ಪ್ರಶಸ್ತಿಯೂ ದೊರೆಯಿತು.

ಗೀತೆ ಹಾಡುಗಾರ(ರು) ಅವಧಿ
ಕಲ್‌ ಹೋ ನಾ ಹೋ ಸೊನು ನಿಗಮ್ 05:23
ಕುಛ್ ತೊ ಹುವಾ ಹೈ ಶಾನ್ , ಅಲ್ಕಾ ಯಾಜ್ಞಿಕ್ 05:22
ಇದು ಡಿಸ್ಕೊಗೆ ವೇಳೆ ವಸುಂಧರಾ ದಾಸ್ , ಕೆಕೆ , ಶಾನ್ , ಲೊಪ್ಯ್ ಮೆಂಡೊನ್ಸಾ 05:35
ಮಾಹಿ ವೆ ಉದಿತ್ ನಾರಾಯಣ್ , ಸೊನು ನಿಗಮ್ , ಸಾಧನಾ ಸರಗಮ್ , ಶಂಕರ್ ಮಹಾದೇವನ್ , ಸುಜಾತಾ ಭಟ್ಟಾಚಾರ್ಯ ( ಮಧುಶ್ರೀ ) 06:09
ಪ್ರೆಟಿ ವುಮನ್ ಶಂಕರ್ ಮಹಾದೇವನ್ , ರವಿ "ರಾಗ್ಸ್ " ಖೊಟೆ 05:55
ಕಲ್ ಹೊ ನಾ ಹೊ- Sad ಅಲ್ಕಾ ಯಾಜ್ಞಿಕ್ , ರಿಚಾ ಶರ್ಮಾ , & ಸೊನು ನಿಗಮ್ 05:38
ಹಾರ್ಟ್ ಬೀಟ್ ವಾದ್ಯಸಂಗೀತ 04:28

ಪ್ರಶಸ್ತಿಗಳು

ಬದಲಾಯಿಸಿ

ಕಲ್ ಹೊ ನಾ ಹೊ ಹಲವಾರು ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳನ್ನು ಪಡೆದಿದೆ. ಅದು ಗೆದ್ದುಕೊಂಡ ಪ್ರಶಸ್ತಿಗಳನ್ನು ದಪ್ಪಕ್ಷರ ಗಳಲ್ಲಿ ಕಾಣಿಸಲಾಗಿದೆ: :

IIFA ಪ್ರಶಸ್ತಿ

ಬದಲಾಯಿಸಿ

ಝೀ ಸಿನಿ ಪ್ರಶಸ್ತಿಗಳು

ಬದಲಾಯಿಸಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

ಬದಲಾಯಿಸಿ

ಫಿಲ್ಮ್‌ಫೇರ್‌ ಪ್ರಶಸ್ತಿಗಳು

ಬದಲಾಯಿಸಿ

ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳು

ಬದಲಾಯಿಸಿ

ಇವನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. "Box Office 2003". BoxOfficeIndia.Com. Archived from the original on 2012-05-25. Retrieved 2008-04-26.
  2. "Overseas Earnings (Figures in Ind Rs)". BoxOfficeIndia.Com. Archived from the original on 2012-05-25. Retrieved 2008-04-26.
  3. "SRK, Preity, Saif's love song". Rediff.com. Retrieved 2008-04-18.
  4. ೫.೦ ೫.೧ ೫.೨ Verma, Sukanya (26 November 2003). "KHNH bigger than KMG? I hope!". Rediff.com. Retrieved 2008-04-18.
  5. Bhandari, Aparita (2004-01-06), "Bollywood extends its reach", Toronto Star, pp. CO7{{citation}}: CS1 maint: date and year (link)
  6. ೭.೦ ೭.೧ "Release dates for Kal Ho Naa Ho". Internet Movie Database. Retrieved 2008-07-27. {{cite web}}: Cite has empty unknown parameter: |coauthors= (help)
  7. Jaffer, Mehru (February 2006). "Adding some spice: Bollywood is proving to be a big hit in Europe". Hardnews. Archived from the original on 2008-05-24. Retrieved 2008-07-27. {{cite web}}: Cite has empty unknown parameter: |coauthors= (help)
  8. Gdyby jutra nie było on filmweb.pl
  9. Verma, Sukanya (30 September 2003). "The Karan Johar show!". Rediff.com. Retrieved 2008-04-13.
  10. "Music Hits 2000-2009 (Figures in Units)". BoxOffice India.Com. Archived from the original on 2012-05-27. Retrieved 2008-04-13.


ಬಾಹ್ಯ ಕೊಂಡಿಗಳು

ಬದಲಾಯಿಸಿ