ವಸುಂಧರಾ ದಾಸ್
ವಸುಂಧರಾ ದಾಸ್ (ಜನನ ೧೯೭೭) ಭಾರತದ ಒಬ್ಬ ಚಿತ್ರನಟಿ ಮತ್ತು ಗಾಯಕಿ.
ವಸುಂಧರಾ ದಾಸ್ | |
---|---|
ಜನನ | |
ಉದ್ಯೋಗ | ಗಾಯಕಿ, ನಟಿ, Composer, Entrepreneur, Speaker, Songwriter |
ಸಕ್ರಿಯ ವರ್ಷಗಳು | 1998−present |
ದಾಸ್ ಅವರ ಜನನ ಬೆಂಗಳೂರಿನ ಒಂದು ತಮಿಳು ಬ್ರಾಹ್ಮಣ-ಅಯ್ಯಂಗಾರ್ ಕುಟುಂಬದಲ್ಲಾಯಿತು. ಲವ್ಲಿ ಅವರ ಮುದ್ದಿನ ಹೆಸರು. ಬೆಂಗಳೂರಿನ ಆಲ್ ಗರ್ಲ್ಸ್ ಕಾನ್ವೆಂಟ್ ಹೈ ಸ್ಕೂಲ್ ಮತ್ತು ಮೌಂಟ್ ಕಾರ್ಮಲ್ ಕಾಲೇಜ್ನಲ್ಲಿ ವ್ಯಾಸಂಗಮಾಡಿ ಅವರು ಅರ್ಥಶಾಸ್ತ್ರ ಮತ್ತು ಗಣಿತದಲ್ಲಿ ಪದವಿ ಗಳಿಸಿದರು.
Wikimedia Commons has media related to Vasundhara Das. |
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |