ಈ ಸದಸ್ಯರು ತಮ್ಮ ನಿಜ ಜೀವನದ ಕೆಲಸ ಒತ್ತಡಗಳಿಂದ ಬಿಡುವಿಲ್ಲದ ಕಾರಣ ವಿಕಿ ವಿರಾಮ ತೆಗೆದುಕೊಂಡಿದ್ದಾರೆ. ಇವರು ನಿಮ್ಮ ಸಂದೇಶಗಳಿಗೆ ಕ್ಷಿಪ್ರವಾಗಿ ಉತ್ತರ ನೀಡದೆ ಇರುವ ಸಾಧ್ಯತೆಗಳಿವೆ.

ವಿನಾಯಕ ಬದಲಾಯಿಸಿ

ಪುಟ್ಟರಾಜ ಗವಾಯಿಗಳು “ಗಾನಯೋಗಿ”, “ಕವಿಶಿರೋಮಣಿ”, "ತ್ರಿಭಾಷಾ ಕವಿರತ್ನ" , "ಪುಟ್ಟಯ್ಯಜ್ಜ", "ನಡೆದಾದಡುವ ದೇವರು" ಸುದ್ದಿಯನ್ನು ಮುಖ ಪುಠದ ಸುದ್ದಿಯಲ್ಲಿ ಸೇರಿಸಿ.

Dear Vinay - All pages in the mediawiki namespace are only administrator editable. If you leave the code that needs to be added to the js in its talk page, I can do it. Btw, great work on adding all those cricket related articles! Happy editing. ಶುಶ್ರುತ \ಮಾತು \ಕತೆ ೧೪:೨೫, ೧೩ ಡಿಸೆಂಬರ್ ೨೦೦೮ (UTC)

I have added the code for collapsible tables. I do not understand the technicalities of either CSS or js - so I have listed your name as maintainer in case something breaks. I can't unprotect the page as it is in Mediawiki space. So if any changes are needed urgently, just email me from my user page and I'll attend to it asap. If any less serious changes are needed, leave a note on my talk page. Thanks. ಶುಶ್ರುತ \ಮಾತು \ಕತೆ ೧೮:೪೬, ೧೫ ಡಿಸೆಂಬರ್ ೨೦೦೮ (UTC)

thanks for the calender templates ಬದಲಾಯಿಸಿ

Hi Vinay,
Thank you very much for taking care of the calender templates. It had slipped my mind. Btw, whenever you leave a welcome message on a talk page please use template substitution i.e. use {{subst:ಸುಸ್ವಾಗತ}} or {{subst:ಸುಸ್ವಾಗತ೨}} so that the message shows up even when the page is in editing mode. Regards and happy editing! ಶುಶ್ರುತ \ಮಾತು \ಕತೆ ೧೯:೦೪, ೩ ಜನವರಿ ೨೦೦೯ (UTC)

ಮುಖ್ಯ ಪುಟದ ಪರಿವಿಡಿ ಬದಲಾಯಿಸಿ

Hello Vinay, That's a very good idea regarding the main page. I had tried to do something similar on ವಿಕಿಪೀಡಿಯ:ವಿಹರಿಸಿ long time back. But since I'm not good at coding, I don't know if I can prettify it any more. I've carried it over to ಟೆಂಪ್ಲೇಟು:ಟೆಂಪ್ಲೇಟು ಪ್ರಯೋಗಶಾಲೆ ೨. Let's try to experiment there. ಶುಶ್ರುತ \ಮಾತು \ಕತೆ ೧೫:೪೦, ೯ ಜನವರಿ ೨೦೦೯ (UTC)

Thanks. I will start working on it and see if i can improve upon it. ವಿನಯ್\ಚರ್ಚೆ ೧೬:೩೭, ೯ ಜನವರಿ ೨೦೦೯ (UTC)

Great job on the template! I've included it on the main page. Do you think it is better to leave the navigation links at the top of the page (just below the wikipedia banner) in place or does it seem too redundant now? ಶುಶ್ರುತ \ಮಾತು \ಕತೆ ೧೩:೧೮, ೧೮ ಜನವರಿ ೨೦೦೯ (UTC)

Request for username change ಬದಲಾಯಿಸಿ

I would like to request to rename this account to User:Nayvik, such as a part of username standardisation. Both the account are mine. --ವಿನಯ್\ಚರ್ಚೆ ೧೦:೫೧, ೨೮ ಜನವರಿ ೨೦೦೯ (UTC)

About your username change request on Meta: You have two local bureaucrats, User:HPNadig and User:Pamri who can do the rename. You may want to email them first and see if they respond. If there's no response, it may be a good idea to suggest to the community that you remove your bureaucrats, that way the Stewards at Meta can more quickly respond to situations. Thanks! Kylu ೦೨:೩೯, ೭ ಫೆಬ್ರುವರಿ ೨೦೦೯ (UTC)


Hello, I did email him (HPNadig, the other one has not allowed email from users) one week ago, but got no response, so I would do the rename, please can You confirm with the account "Nayvik" that You want this rename, You can confirm it on m:SRUC at Your request, please log in to Nayvik at meta and sign that request to confirm, thanks, best regards, --ಹಕ್ಕಿ (:> )=| ೦೨:೫೦, ೭ ಫೆಬ್ರುವರಿ ೨೦೦೯ (UTC)
Hello, the rename is complete, please go to special:mergeaccount to merge 'Nayvik' to Your global account, best regards, --ಹಕ್ಕಿ (:> )=| ೧೫:೨೦, ೯ ಫೆಬ್ರುವರಿ ೨೦೦೯ (UTC)

ದೇಶಗಳ ವರ್ಗಗಳು ಬದಲಾಯಿಸಿ

ದೇಶಗಳ ಬಗ್ಗೆ ವರ್ಗವನ್ನು ಸೃಷ್ಟಿಸುವಾಗ ಅವುಗಳನ್ನು ಸೂಕ್ತವಾದ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆಯ ಪ್ರಕಾರ ಪ್ರದೇಶಕ್ಕೆ ಸೇರಿಸುವುದು ಉತ್ತಮ ಎಂದು ನನ್ನ ಅಭಿಪ್ರಾಯ. ಉದಾ: ಸೌದಿ ಅರೇಬಿಯ ವರ್ಗವನ್ನು ಏಷ್ಯಾ ಖಂಡದ ದೇಶಗಳು ಮತ್ತು ವರ್ಗ:ಪಶ್ಚಿಮ ಏಷ್ಯಾಗೆ ಸೇರಿಸುವುದು. ಹೀಗೆಯೆ ಯಾವುದೇ ಹೊಸ ವರ್ಗಗಳನ್ನು ಸೃಷ್ಟಿಸಿದಾಗ ಸಾಧ್ಯವಾದಲ್ಲಿ, ೨-೩ ಉಪವರ್ಗಗಳಲ್ಲಿ ಸೇರಿಸಿದರೆ navigationಗೆ ಉಪಯುಕ್ತತವಾಗುತ್ತದೆ. ಧನ್ಯವಾದಗಳು. ಶುಶ್ರುತ \ಮಾತು \ಕತೆ ೨೧:೨೧, ೨೪ ಮಾರ್ಚ್ ೨೦೦೯ (UTC)

I thank you for creating and translating Bangalore Karaga wiki page.I would have dont this but its very difficult for me to do for the same.Cheers..!!

Thanks !--ವಿನಯ್\ಚರ್ಚೆ ೦೭:೧೬, ೧೮ ಏಪ್ರಿಲ್ ೨೦೦೯ (UTC)

ಸಿಂಗಳೀಕ, ರಾಷ್ಟ್ರೀಯ ಉದ್ಯಾನಗಳು, ಮತ್ತು ನಿರ್ವಾಹಕತನ.. ಬದಲಾಯಿಸಿ

Hi Vinay,
I have moved the page about Horn Bill to ಹಾರ್ನ್‌ಬಿಲ್ till we figure out the right Kannada name.
I am seeing that you and user:kssheshadri are working on articles regarding national parks. Could you please streamline the use of the Categories ವರ್ಗ:ರಾಷ್ಟ್ರೀಯ ಉದ್ಯಾನಗಳು and ವರ್ಗ:ವನ್ಯಜೀವಿ ಅಭಯಾರಣ್ಯಗಳು. There seems to be some overlap in their usage.
Also the level of activity in the kn wiki has thankfully risen over the recent past. I as a sole administrator cannot cope with it especially as I have become very busy in my professional life. You have done an exceptional job on the wiki in the past few months. I was wondering if you would be interested in becoming an administrator.
Regards, ಶುಶ್ರುತ \ಮಾತು \ಕತೆ ೧೯:೧೮, ೨೩ ಏಪ್ರಿಲ್ ೨೦೦೯ (UTC)


ಹಲೋ ವಿನಯ್,

ಕೆಲವೊಂದು ಹೊಸ ಪುಟಗಳನ್ನು ಸೃಷ್ಟಿಸಿದ್ದೇನೆ.ಆದರೆ ಅವುಗಳನ್ನು ಯಾವ ಕೆಟಗರಿಗೆ ಮತ್ತು ಹೇಗೆ ಸೇರಿಸಬೇಕೆಂಬುದು ಗೊತ್ತಿಲ್ಲ.ಸಾಧ್ಯವಾದರೆ ಈ ಕೆಲಸ ಮಾಡುವಿರಾ?

ಪುಟಗಳ ಪಟ್ಟಿ ಇಂತಿದೆ:

  • ಪಾಶ್ಚೀಕರಣ‎
  • ಯುಟೊಪಿಯ
  • ವಾಮಾಚಾರ
  • ಅರಿಷಡ್ ವರ್ಗ
  • ಕಪ್ಪು ಹಣ
  • ಸ್ವರ (ಸಂಗೀತ)
  • ಖುಷ್ವಂತ್ ಸಿಂಗ್
  • ಸುಲಭ್ ಇಂಟರ್ ನ್ಯಾಶನಲ್
  • ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ
  • ಸಯಾಮಿ ಅವಳಿಗಳು
  • ಟ್ರೇಡ್ ಮಾರ್ಕ್ (ವಾಣಿಜ್ಯ ಸೂಚಕ ಚಿನ್ಹೆ)

--ರಾಘವೇಂದ್ರ ಜೋಶಿ ೧೦:೨೭, ೧ ಮೇ ೨೦೦೯ (UTC)


ಧನ್ಯವಾದಗಳು ವಿನಯ್. ವಿಕಿ ನನಗೆ ಹೊಸದಾಗಿದ್ದರಿಂದ ಕೆಲವೊಂದು ವಿಷಯಗಳನ್ನು ಈಗೀಗ ಕಲಿಯುತ್ತಿರುವೆ.ನಿಮಗೆ ಜಾಸ್ತಿ ಕೆಲಸ ಕೊಡದಂತೆ ಎಡಿಟ್ ಮಾಡಲು ಪ್ರಯತ್ನಿಸುವೆ. ವಂದನೆಗಳು. --ರಾಘವೇಂದ್ರ ಜೋಶಿ ೦೫:೦೪, ೨ ಮೇ ೨೦೦೯ (UTC)


ವಿನಯ್, ವಿಕಿಯಲ್ಲಿ ಕೆಲವೊಂದು ಹೊಸ ವಿಷಯಗಳ ಬಗ್ಗೆ ಸಂಪಾದನೆ ಮಾಡಿದಾಗ ಅದನ್ನು ವರ್ಗೀಕರಿಸಬೇಕಾಗುತ್ತದೆ.ಸದರಿ ಲೇಖನ ಈಗಾಗಲೇ ಉಪಲಬ್ಧವಿರುವ ವರ್ಗೀಕರಣಗಳ ಪಟ್ಟಿಗೆ ಒಳಪಡುವಂತಿದ್ದರೆ ಸರಿ,ಇಲ್ಲವಾದರೆ ಅಂಥ ಲೇಖನಗಳಿಗಾಗಿ ಹೊಸ ಕೆಟಗರಿ ಸಿದ್ಧಪಡಿಸಬೇಕಾಗುತ್ತದೆ.ಆದರೆ ಇಗಾಗಲೇ ಅಂಥದ್ದೊಂದು ಪಟ್ಟಿ exhisting ಇದೆ ಅಂತ ಗೊತ್ತುಪಡಿಸಿಕೊಳ್ಳುವದು ಹ್ಯಾಗೆ? tree of category ನೋಡುವದಕ್ಕೇನಾದರೂ ಲಿಂಕ್ ಉಂಟಾ? --ರಾಘವೇಂದ್ರ ಜೋಶಿ ೦೭:೨೩, ೨೭ ಮೇ ೨೦೦೯ (UTC)

Translation request ಬದಲಾಯಿಸಿ

Please, could you translate the following article?

Joseph Smith, Jr. (December 23, 1805 – June 27, 1844) was the founder of the Latter Day Saint movement, also known as Mormonism, and an important religious and political figure during the 1830s and 1840s. In 1827, Smith began to gather a religious following after announcing that an angel had shown him a set of golden plates describing a visit of Jesus to the indigenous peoples of the Americas. In 1830, Smith published what he said was a translation of these plates as the Book of Mormon, and the same year he organized the Church of Christ.

Thanks for your help.

Chabi

Thanks for your welcome, but my editing in the Kannada Wiki wioll be limited to adding lists of other languages to existing article, as I cannot read Kannada. If you need to contact me, feel free to do so on the Hindi or English wikipedia.

P.S: Is there an article for Transport in India at Kn-wiki ?

--Rsrikanth05 ೦೮:೦೬, ೧೭ ಜೂನ್ ೨೦೦೯ (UTC)


ವಿನಯ್ ಅವರೇ, ವಿಜ್ಞಾನಿ ಎಂಬ ಶಬ್ದದಲ್ಲಿ 'ಜ್ಞಾ'ಎಂಬುದನ್ನು ಹೇಗೆ ಬರೆಯುವುದು ಗೊತ್ತಾಗುತ್ತಿಲ್ಲ.ಪ್ರತಿಸಲ ಎಲ್ಲಿಂದಲೋ ಎರವಲು ತಂದು ಅಂಟಿಸಬೇಕಾಗುತ್ತದೆ.--ರಾಘವೇಂದ್ರ ಜೋಶಿ ೦೫:೧೮, ೧೫ ಜುಲೈ ೨೦೦೯ (UTC)

zx ಟೈಪ್ ಮಾಡಿದರೆ ಕನ್ನಡದ ಞ್ ಅಕ್ಷರ ಬರುತ್ತದೆ. jzxA = ಜ್ಞಾ. ಪ್ರತಿ ಸಂಪಾದನಾ ಕಿಟಕಿಯ (edit window) ಕೆಳಗೆ key mappings ತೋರಿಸಿದರೆ ಸಂಪಾದನೆಗೆ ಸಹಾಯವಾಗಬಹುದು. -- 59.92.183.114 ೦೯:೧೫, ೧೫ ಜುಲೈ ೨೦೦೯ (UTC)

We did have the key mappings below the edit window. But dont know why it was removed. I will try to find out and re-enable it.--ವಿನಯ್\ಚರ್ಚೆ ೧೮:೫೨, ೧೫ ಜುಲೈ ೨೦೦೯ (UTC)

Even I had not noticed that the key mappings had disappeared! The text below the edit box used to be specified by mediawiki:copyrightwarning. For some reason, a different mediawiki message seems to have been made the default message below the edit box... Will try to figure it out. Thanks for pointing it out. ಶುಶ್ರುತ \ಮಾತು \ಕತೆ ೧೩:೧೭, ೧೮ ಜುಲೈ ೨೦೦೯ (UTC)

Looks like the message below edit box is now specified by ಮೀಡಿಯವಿಕಿ:Wikimedia-editpage-tos-summary. Can we just add the key mappings to this page ?--ವಿನಯ್\ಚರ್ಚೆ ೧೩:೫೭, ೧೮ ಜುಲೈ ೨೦೦೯ (UTC)

A few suggestions regarding key mappings. The key mapping for ZWNJ (Zero width non joiner character) can be shown. I think this is "^^". This may be a very useful addition, since I have seen many articles where users have left two words unjoined because joining without a ZWNJ creates unwanted vattus. Examples ಸಾಫ್ಟ್ವೇರ್, ಚಾಮ್ಸ್ಕಿ etc. The key mapping for ಙ್ is z and that for ಞ್ is zx. Can this be changed to something which is nearer to the way those characters sound? For example, itrans uses ~N for ಙ್ and ~n for ಞ್. These may be easier to remember. Anyway these are just suggestions. Thanks. 59.92.190.79 ೦೯:೨೧, ೨೫ ಜುಲೈ ೨೦೦೯ (UTC)

Thanks for your suggesion. I have transferred it to the auto-transliteration talk page for discussion.--ವಿನಯ್\ಚರ್ಚೆ ೧೮:೧೦, ೨೫ ಜುಲೈ ೨೦೦೯ (UTC)

Administrator previleges activated ಬದಲಾಯಿಸಿ

Dear Vinay, I have activated administrator privileges to your account. Hope you continue serving this wiki as you have been. Thanks and regards, ಶುಶ್ರುತ \ಮಾತು \ಕತೆ ೨೩:೫೮, ೨೪ ಜುಲೈ ೨೦೦೯ (UTC)

ಧನ್ಯವಾದಗಳು ಬದಲಾಯಿಸಿ

ವಿನಯ್, ಸ್ವಾಗತ ಸಂದೇಶಕ್ಕಾಗಿ ಧನ್ಯವಾದಗಳು. ಸಾಧ್ಯವಾದಷ್ಟು ಕನ್ನಡ ವೈಕಿಪೀಡಿಯಾಕ್ಕೆ ನನ್ನ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ. ನನ್ನ ಸಹಿ ಕನ್ನಡದಲ್ಲಿ ಕಾಣಿಸಿಕೊಳ್ಳಲು ಎನು ಮಾಡಬೇಕು ತಿಳಿಸಿ. Lokesh 2000 ೦೭:೦೮, ೧೦ ಆಗಸ್ಟ್ ೨೦೦೯ (UTC)

ಭಾರತದ ನದಿಗಳು? ಬದಲಾಯಿಸಿ

ಭಾರತದ ನದಿಗಳ ಬಗ್ಗೆ ಬರೆಯಲು ಆಸೆ, ಆಗಲೆ ಅದರ ಬಗ್ಗೆ ಪುಟಗಳಿವೆಯೆ ತಿಳಿಸುತ್ತೀರಾ?ಇಲ್ಲದಿದ್ದರೆ ನಾನೆ ಹೊಸದಾಗಿ ಸೇರಿಸುತ್ತೇನೆ?


ಮೂಲಧಾತುಗಳ ಬಗ್ಗೆ ಬದಲಾಯಿಸಿ

ನಮಸ್ಕಾರ ವಿನಯ್,


ವಿಕಿಯಲ್ಲಿನ ಮೂಲಧಾತುಗಳ ಪಟ್ಟಿಯಲ್ಲಿ ಸಣ್ಣದೊಂದು ಸಲಹೆ.ಅಲ್ಲಿರುವ ಮೂಲಧಾತುಗಳ ಪೈಕಿ ಹಲವಾರು ಕನ್ನಡ ಹೆಸರುಗಳಿವೆಯಷ್ಟೆ: ಆದರೆ ಆಮ್ಲಜನಕ,ಜಲಜನಕ,ಗಂಧಕ,ತವರ,ತಾಮ್ರ,ಇಂಗಾಲ,ಸೀಸ,ಸತು,ರಂಜಕ,ಸಾರಜನಕ ಮುಂತಾದ ಹೆಸರುಗಳು ಕನ್ನಡ ಮಾಧ್ಯಮದಲ್ಲಿ ಓದಿರುವವರಿಗಷ್ಟೇ ಗೊತ್ತಾಗಬಲ್ಲವು.ಕನ್ನಡ ಶಬ್ದ/ಹೆಸರುಗಳನ್ನು ಉತ್ತೇಜಿಸುವದು ಕನ್ನಡ ವಿಕಿಯ ಉದ್ದೇಶವಾಗಿರುವದರಿಂದ ಆಯಾ ಕನ್ನಡ ಹೆಸರುಗಳ ಮುಂದೆ ಈಗಾಗಲೇ ರೂಢಿಗತವಾಗಿರುವ ಆಂಗ್ಲ ಹೆಸರುಗಳನ್ನೂ ಸೂಚಿಸುವದರಿಂದ ಆಂಗ್ಲಮಾಧ್ಯಮದಲ್ಲಿ ಓದಿರುವವರಿಗೂ ಸುಲಭವಾಗಿ ಗುರ್ತಿಸಲು ಮತ್ತು ಬಳಸಲು ಅನುಕೂಲವಾದೀತಲ್ಲವೆ? ಇದೇ ಸೂತ್ರವನ್ನು ಇನ್ನಿತರ ವಿಷಯಗಳಿಗೂ ಅನ್ವಯಿಸಬಹುದು.. --ರಾಘವೇಂದ್ರ ಜೋಶಿ ೦೭:೫೬, ೮ ಸೆಪ್ಟೆಂಬರ್ ೨೦೦೯ (UTC)

Donations to Wikipedia Foundation ಬದಲಾಯಿಸಿ

Dear Vinay - The main page requests the wiki users to consider making donations to protect wikipedia. Can it be mentioned how the payments could be made in INR? INR is not currently listed among the currencies there.

I don't think it is possible to make donations in INR yet. This is probably because there is no local chapter of wikimedia in India yet :( ವಿನಯ್\ಚರ್ಚೆ ೧೭:೨೦, ೧೫ ನವೆಂಬರ್ ೨೦೦೯ (UTC)

ವಿಕಿಯಲ್ಲೊಂದು ವ್ಯಾಕರಣ ದೋಷ? ಬದಲಾಯಿಸಿ

ವಿನಯ್ ರವರೆ, ಇತ್ತೀಚೆಗೆ ವಿಕಿಯಲ್ಲೊಂದು ವ್ಯಾಕರಣ ದೋಷವೊಂದನ್ನು ಗಮನಿಸಿದೆ.ವಿಕಿಯಲ್ಲಿನ ಕೆಲವೊಂದು ಹೆಸರಿನ ಪುಟ ಗಮನಿಸಿ.ಉದಾ:ಮನೋ ಮೂರ್ತಿ,ಸುಧಾ ಮೂರ್ತಿ,ಎಂ ಚಿದಾನಂದ ಮೂರ್ತಿ,ಎ.ಎನ್.ಮೂರ್ತಿರಾವ್... ಇಲ್ಲಿರುವ ಮೂರ್ತಿ ಎಂಬ ಹೆಸರನ್ನು ಗಮನಿಸಿ.ಇದು MAARTY ಅಲ್ಲವೆ?ನಿಜವಾಗಿ ನಮಗೆ ಬೇಕಾಗಿರುವದು MOORTY ಅಲ್ಲವಾ? ವಿಕಿ ಒದಗಿಸಿರುವ ವ್ಯಾಕರಣ ಪಟ್ಟಿಯಲ್ಲಿ ಕೂಡ ಇದರ ಬಗ್ಗೆ ವಿವರಣೆಯಿಲ್ಲ.

ಮಾ(MAA) ಅಕ್ಷರ ಸರಿಯಾಗಿದೆ.ಆದರೆ ಮೂ(MOO) ಸರಿಯಾದ ರೀತಿಯಲ್ಲಿದೆಯೇ? --ರಾಘವೇಂದ್ರ ಜೋಶಿ ೦೯:೫೪, ೨೧ ನವೆಂಬರ್ ೨೦೦೯ (UTC)

ಖಾಲಿ ಪುಟ ಬದಲಾಯಿಸಿ

ನಮಸ್ಕಾರ ವಿನಯ್ ರವರೆ, ಕೆಲವೊಂದು ಹೊಸ ಹೊಸ ಶಬ್ದಗಳು ಸಿಗುತ್ತಿವೆ.ಆದರೆ ಅವುಗಳನ್ನು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ ಅಥವಾ ಮಾಹಿತಿ ಕೊರತೆ ಇದೆ ಅಂತ ಇಟ್ಕೊಳ್ಳಿ.ಉದಾ:ಶಾಸಕ,ಸಚಿವ,ವಿಧಾನ ಪರಿಷತ್ತು ಮುಂತಾದವು.ಈಗ ಇಂಥ ಶಬ್ದಗಳನ್ನು ಗುರುತುಮಾಡಿ (ಕಾದಿರಿಸಿ) ಪುಟವನ್ನು ಹಾಗೆಯೇ ಖಾಲಿ ಬಿಡಲಾದೀತೆ?ಇದರಿಂದ ಇನ್ಯಾರಿಗೋ ಆ ಪುಟವನ್ನು ವಿಸ್ತರಿಸುವ ಯೋಚನೆ ಬರಬಹುದು.ವಿಕಿ ಇನ್ನಷ್ಟು ಬೆಳೆಯಬಹುದು.ಹಾಗೆ ಹೊಸ ಶಬ್ದಗಳನ್ನು ಕಾದಿರಿಸಿ ಖಾಲಿಪುಟ ಬಿಡಬಹುದು ಅಂತಾದಲ್ಲಿ ಮುಂದುವರಿಯಬಹುದು.--ರಾಘವೇಂದ್ರ ಜೋಶಿ ೧೦:೪೪, ೧೧ ಜನವರಿ ೨೦೧೦ (UTC)

Hi! an Anonymous user blanked the page ನಿತ್ಯಾಧಾರ ಮಾತೆ. I thought it was just testing and rollbacked. But then he created the page ನಿತ್ಯಾಧಾರ ಮಾತೆ ದೇವಾಲಯ with the same content (as far as I can tell, since I can't actually read this alphabet). I just inform you in case you want to merge the old page's history into the new's. My best regards and sorry for the inconvenience. --Egmontaz ೦೧:೪೧, ೧೩ ಫೆಬ್ರುವರಿ ೨೦೧೦ (UTC)

Hello! can you please create this article Selena on this wiki? please and thank you! (en:Selena, the English version). AJona1992 ೧೭:೫೪, ೧೪ ಜುಲೈ ೨೦೧೦ (UTC)

ಸಾಕ್ಷಾತ್ ಬದಲಾಯಿಸಿ

Please translate the article on the Sakshat computer to Hindi. Thanks. --92.11.24.4 ೧೭:೨೨, ೨೩ ಜುಲಾಈ ೨೦೧೦ (UTC)

Wikipedians from Karnataka ಬದಲಾಯಿಸಿ

Hi, I'm trying to put together a list of Wikipedians from Karnataka. I'm also trying to gather together the contacts. The idea is to build a network of Wiki enthusiasts, contributors from the region that could help sync off-line Wiki activity, bring together people who can work together in effectively reaching out to the public in the region on using Wikipedia and related open content projects. Can you help by sending your contact and also by referring editors from Karnataka you've come across on Wikipedia? Thank you, -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೯:೪೮, ೨೫ ಜುಲೈ ೨೦೧೦ (UTC)

About improving Quality of Kannada Wikipedia ಬದಲಾಯಿಸಿ

I observed that you're taking care of articles put for speedy deletion, which is a good thing to do to improve the overall quality of the project. I think we should also work simultaneously on adding quality tags or templates to articles now that we have a good number of articles on the Wiki. Would you be interested in participating in a little project to ready various templates needed to get started with tagging? Do let me know. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೬:೫೪, ೨೭ ಡಿಸೆಂಬರ್ ೨೦೧೦ (UTC)

Re. Improving quality of Kannada Wikipedia ಬದಲಾಯಿಸಿ

Hi HPN. Good to see so much activity in kn wiki. Hope to sustain the momentum this time. yes i am interested in participating in the tagging project. BTW, i see that you changed the transliteration system on the wiki. What is new/changed in this system compared to the old one ? --ವಿನಯ್ಚರ್ಚೆ ೧೧:೦೩, ೨೮ ಡಿಸೆಂಬರ್ ೨೦೧೦ (UTC)

Nice to see your response. Yes, we need to as much to sustain momentum this time. And we need all support that we can muster for this.
The transliteration system is an advanced version when compared to the old one (the new one is by Junaid who helped similar add-ons on other language Wikipedias). On the earlier version, people couldn't switch back and forth to English when English words were to be typed. The new version solves this (hit Ctrl + M to toggle). The new system also provides dropdown above (top right corner) that allows you to select different keymaps (e.g Baraha, Nudi). However, presently we've just added Baraha layout. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೪:೩೪, ೨೯ ಡಿಸೆಂಬರ್ ೨೦೧೦ (UTC)

User:Nayvik, btw I saw that you were trying to add Twinkle.js. Try this help file: Wikipedia:WikiProject_User_scripts/Guide. However, it may be a good idea to add it just for yourself or let users add it on preference rather than adding it globally. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೫:೩೬, ೨೯ ಡಿಸೆಂಬರ್ ೨೦೧೦ (UTC)

The tool is not added globally. Users will be able to use it only if they select it through user preferences. --ವಿನಯ್ಚರ್ಚೆ ೧೭:೦೮, ೨೯ ಡಿಸೆಂಬರ್ ೨೦೧೦ (UTC)

ಭಗವದ್ಗೀತೆ ಅಧ್ಯಾಯಗಳನ್ನು ಅಳಿಸುವ ಬಗ್ಗೆ ಬದಲಾಯಿಸಿ

ಈ ಅಧ್ಯಾಯಗಳನ್ನು ಅಳಿಸುವ ಮೊದಲು ವಿಕಿಸೋರ್ಸ್ ಗೆ ಹಾಕಿದರೆ ಒಳ್ಳೆಯದು

ಚುಟುಕು - ಬಗ್ಗೆ ಬದಲಾಯಿಸಿ

ವಿಕಿಪೀಡಿಯಾ:ಚುಟುಕು = http://en.wikipedia.org/wiki/Wikipedia:Stub ಇದನ್ನು ಅಳಿಸಿದ್ದೀರಿ. ಆದ್ದರಿಂದ ಚುಟುಕು ಲೇಖನಗಳೆಲ್ಲವೂ ಕೆಂಪು ಲಿಂಕ್ ತೋರಿಸುತ್ತಿವೆ.

ವಿಕಿಪೀಡಿಯಾ:ಚುಟುಕು ತಪ್ಪು ನಾಮವರ್ಗದಲ್ಲಿದ್ದಿತು. ಸರಿಯಾದ ಪುಟ ವಿಕಿಪೀಡಿಯ:ಚುಟುಕು. --ವಿನಯ್ಚರ್ಚೆ ೦೨:೩೪, ೨೦ ಜನವರಿ ೨೦೧೧ (UTC)

Can I know how to use the Google translator to translate English articles to Kannada? Thanks. MikeLynch ೧೮:೦೭, ೨೬ ಜನವರಿ ೨೦೧೧ (UTC)

Probably Google translator toolkit, although i havent used it much myself. --ವಿನಯ್ಚರ್ಚೆ ೧೮:೧೧, ೨೬ ಜನವರಿ ೨೦೧೧ (UTC)
I found that, but couldn't really make out how to use it. Thanks anyway! MikeLynch ೧೮:೨೪, ೨೬ ಜನವರಿ ೨೦೧೧ (UTC)

Hey, I've created some 15-20 articles over here in Kannada, and most of them are stubs. My kannada vocabulary isn't very extensive, but my Kannada is more of spoken kannada. Should I create one full length article rather than 5 stubs, because it will take me a long time to write a full article, by which time I can do 5 stubs. TheMikeLeave me a message! ೦೯:೧೯, ೨೦ ಫೆಬ್ರುವರಿ ೨೦೧೧ (UTC)

Okay. Currently, I have started to create stubs about American states and cities, and also tagging images with proper free use tags wherever necessary. I'll try and increase the length of my articles gradually. I prefer creating stubs rather than using the translator, as I am somewhat 'against' machine translations. Anyway, Thank you! TheMikeLeave me a message! ೧೫:೫೯, ೨೭ ಫೆಬ್ರುವರಿ ೨೦೧೧ (UTC)

ಟೆಂಪ್ಲೇಟು ವಿಲೀನ ಬದಲಾಯಿಸಿ

ಟೆಂಪ್ಲೇಟು:Infobox person ಮತ್ತು ಟೆಂಪ್ಲೇಟು:Infobox Person - ಈ ಟೆಂಪ್ಲೇಟುಗಳನ್ನು ಸೇರಿಸಬೇಕಿದೆ. ಮೊದಲನೆಯದರಲ್ಲಿ documentation ಇದೆ. ಎರಡನೆಯದರಲ್ಲಿ ಇಲ್ಲ. ಆದರೆ ಎರಡನೆಯದು Infobox ಟೇಬಲ್ ಅನ್ನು ಇದ್ದ ಹಾಗೇ ಉಪಯೋಗಿಸುತ್ತಿದೆ. ಮೊದಲನೆಯದರಲ್ಲಿ ಬಹಳಷ್ಟು style information ಇದೆ. ~ ಹರೀಶ / ಚರ್ಚೆ / ಕಾಣಿಕೆಗಳು ೧೭:೧೮, ೧೩ ಏಪ್ರಿಲ್ ೨೦೧೧ (UTC)

ಎರಡನೆಯದನ್ನು ಮೊದಲನೆಯದಕ್ಕೆ redirect ಮಾಡಿ ಇನ್ನೂ ಸ್ವಲ್ಪ documentation ಸೇರಿಸಬಹುದು ಅನಿಸುತ್ತದೆ. --ವಿನಯ್ಚರ್ಚೆ ೧೬:೨೩, ೧೫ ಏಪ್ರಿಲ್ ೨೦೧೧ (UTC)

ಸ್ಕ್ರಿಪ್ಟುಗಳು ಬದಲಾಯಿಸಿ

ಈ ಸ್ಕ್ರಿಪ್ಟು ಸಂಪಾದನೆ ಮಾಡುವಾಗ ಲಿಂಕುಗಳನ್ನು ಸರಿಪಡಿಸಲು ಸಹಾಯಕವಾಗಿದೆ. ಈ ಸ್ಕ್ರಿಪ್ಟನ್ನು ಅಳವಡಿಸಿಕೊಂಡು ನೋಡಿ; ಇದು ಸಂಪಾದನೆ ಮಾಡುವಾಗ ಪದವನ್ನು ಡಬಲ್ ಕ್ಲಿಕ್ ಮಾಡಿದರೆ ಅರ್ಥವನ್ನು ನೀಡುತ್ತದೆ.

ಚೆನ್ನಾಗಿದೆ ಎನಿಸಿದರೆ ಇವುಗಳನ್ನು ವಿಕಿಪೀಡಿಯಾದಾದ್ಯಂತ ಅಳವಡಿಸಬಹುದು. ~ ಹರೀಶ / ಚರ್ಚೆ / ಕಾಣಿಕೆಗಳು ೦೭:೨೧, ೨೦ ಏಪ್ರಿಲ್ ೨೦೧೧ (UTC)

Bug in Template/doc ಬದಲಾಯಿಸಿ

I have translated ಟೆಂಪ್ಲೇಟು:Infobox_ನಾಟಕ and ಟೆಂಪ್ಲೇಟು:Infobox_ನಾಟಕ/doc. But documentation is not appearing in ಟೆಂಪ್ಲೇಟು:Infobox_ನಾಟಕ/doc. Documentation template seems to be broken somewhere (May be here?). Could you please have a look over here. ~ ತೇಜಸ್ ೦೭:೧೬, ೨೩ ಏಪ್ರಿಲ್ ೨೦೧೧ (UTC)

Hi. The documentation seems to appearing in template page now. Probably the cache was not cleared when u were looking ? or have i misunderstood the problem ? let me know if you need help. --ವಿನಯ್ಚರ್ಚೆ ೧೨:೪೨, ೨೩ ಏಪ್ರಿಲ್ ೨೦೧೧ (UTC)
Thanks Vinay :) Not sure what the problem was... was even tried using other browsers... Now template looks fine.... ~ ತೇಜಸ್ ೧೫:೫೨, ೨೩ ಏಪ್ರಿಲ್ ೨೦೧೧ (UTC)

Regarding templates ಬದಲಾಯಿಸಿ

ವಿನಯ್, ನೀವು ಅನೇಕ ಹೊಸ ಟೆಂಪ್ಲೇಟುಗಳನ್ನು ಅಳವಡಿಸುತ್ತಿದ್ದೀರಿ. ಹೀಗೆ ಮಾಡುವಾಗ ಕನ್ನಡ ಪದವಾದ "ಮಾದರಿ" ಎಂದೇ ಬಳಸಬಹುದಲ್ಲ? ಉದಾ: ವರ್ಗ:ಇತಿಹಾಸ ಮತ್ತು ಘಟನೆ ಮಾದರಿಗಳು

ನೀವು ಹೇಳುವುದು ಸರಿ, ಆದರೆ ಮೀಡಿಯವಿಕಿಯಲ್ಲಿ "ಟೆಂಪ್ಲೇಟು" ಎಂಬುದನ್ನು "ಮಾದರಿ" ಎಂದು ಬದಲಾಯಿಸಿದ ನಂತರ ಒಟ್ಟಿಗೆ ಎಲ್ಲಾ ಟೆಂಪ್ಲೇಟು/ವರ್ಗಗಳನ್ನು ಬದಲಾಯಿಸಿಬಹುದು ಎಂದು ನನ್ನ ಅನಿಸಿಕೆ. --ವಿನಯ್ಚರ್ಚೆ ೦೮:೫೬, ೨೫ ಏಪ್ರಿಲ್ ೨೦೧೧ (UTC)
ಅರ್ಥವಾಗಲಿಲ್ಲ. ನಾನು ಹೇಳುತ್ತಿರುವುದು ನಾಮವರ್ಗವಲ್ಲ, ಹೆಸರಿನಲ್ಲಿರುವುವ ಟೆಂಪ್ಲೇಟು ಪದವನ್ನು. ಟೆಂಪ್ಲೇಟು:ವ್ಯಕ್ತಿ ಎಂಬುದು ತಾನಾಗಿಯೇ ಮಾದರಿ:ವ್ಯಕ್ತಿ ಎಂದಾಗುತ್ತದೆ, ಸರಿ. ಆದರೆ ಹಿಂದಿನ ಉದಾಹರಣೆಯನ್ನೇ ತೆಗೆದುಕೊಂಡರೆ, ವರ್ಗ:ಇತಿಹಾಸ ಮತ್ತು ಘಟನೆ ಟೆಂಪ್ಲೇಟುಗಳು ಎಂಬುದನ್ನು ಹೇಗೆ ತಾನಾಗಿಯೇ ವರ್ಗ:ಇತಿಹಾಸ ಮತ್ತು ಘಟನೆ ಮಾದರಿಗಳು ಎಂದು ಬದಲಾಯಿಸಬಹುದು? ನನ್ನ ತಿಳುವಳಿಕೆ ತಪ್ಪಿದ್ದರೆ ತಿಳಿಸಿ. ~ ಹರೀಶ / ಚರ್ಚೆ / ಕಾಣಿಕೆಗಳು ೦೯:೩೧, ೨೫ ಏಪ್ರಿಲ್ ೨೦೧೧ (UTC)
ವರ್ಗಗಳ ಹೆಸರುಗಳನ್ನು ನಾವೇ manually ಬದಲಾಯಿಸಬೇಕಾಗುತ್ತದೆ. ಒಟ್ಟಿಗೆ ಒಂದೇ ಬಾರಿಗೆ ಎಲ್ಲಾ ವರ್ಗಗಳ ಹೆಸರುಗಳನ್ನು ಬದಲಾಯಿಸುವುದು ಸುಲಭ ಎಂದುಕೊಂಡಿದ್ದೆ. ಈಗಲೇ ಮಾದರಿ ಎಂದು ಬಳಸುವುದು ಸೂಕ್ತವೆ ?? --ವಿನಯ್ಚರ್ಚೆ ೦೪:೫೯, ೨೬ ಏಪ್ರಿಲ್ ೨೦೧೧ (UTC)
ಹೊಸತಾಗಿ ಸೃಷ್ಟಿಸುತ್ತಿರುವ ಮಾದರಿಗಳಿಗೆ ಮಾದರಿ ಎಂದೇ ಬರೆಯುವುದು ಸೂಕ್ತ ಎಂದೆನಿಸುತ್ತದೆ. ಇಲ್ಲದಿದ್ದರೆ ಇಗ್ಗೆಲಸವಾಗುತ್ತದೆ. ~ ಹರೀಶ / ಚರ್ಚೆ / ಕಾಣಿಕೆಗಳು ೦೬:೨೪, ೨೬ ಏಪ್ರಿಲ್ ೨೦೧೧ (UTC)
ಸರಿ. ಹೊಸದಾಗಿ ಸೃಷ್ಟಿಸುವ ಮಾದರಿ/ವರ್ಗಗಳಲ್ಲಿ ಮಾದರಿ ಎಂದೇ ಉಪಯೋಗಿಸುತ್ತೇನೆ. --ವಿನಯ್ಚರ್ಚೆ ೦೬:೫೨, ೨೬ ಏಪ್ರಿಲ್ ೨೦೧೧ (UTC)

ವರ್ಗ ಸೃಷ್ಟಿ ಬದಲಾಯಿಸಿ

ಬಾಟ್‌ನಿಂದ ಜನನದ ವರ್ಗಗಳನ್ನು ಸೃಷ್ಟಿಸಿದ್ದೇನೆ. ಏನಾದರೂ ಬದಲಾವಣೆ ಬೇಕಿದ್ದರೆ ತಿಳಿಸಿ. ~ ಹರೀಶ / ಚರ್ಚೆ / ಕಾಣಿಕೆಗಳು ೨೦:೧೭, ೭ ಮೇ ೨೦೧೧ (UTC)

ಹರೀಶ್ ವರ್ಗ:ಜನನದ ವರ್ಷಗಳು ತುಂಬಾ crowded ಆಗಬಹುದು. ಆದ್ದರಿಂದ ದಶಕದ ಜನನ ವರ್ಗ (ಉದಾ:ವರ್ಗ:೧೫೦೦ರ ದಶಕದ ಜನನಗಳು ) ಮತ್ತು ವರ್ಷದ ವರ್ಗಗಳನ್ನು (ಉದಾ: ವರ್ಗ:೧೫೦೦) ಮಾತ್ರ ಜನನದ ವರ್ಷದ ವರ್ಗಕ್ಕೆ ಸೇರಿಸುವುದು ಸೂಕ್ತ. ವರ್ಗ:೧೫೦೦ರ ದಶಕದ ಜನನಗಳು ವರ್ಗವನ್ನು ವರ್ಗ:ಜನನದ ವರ್ಷಗಳು ವರ್ಗಕ್ಕೆ ಸೇರಿಸಬಹುದು. ಜೊತೆಗೆ ಬಳಕೆಯಲ್ಲಿರದ ವರ್ಗಗಳು ಪುಟದ ಮೇಲೆ ಕಣ್ಣಿರಲಿ. --ವಿನಯ್ಚರ್ಚೆ ೧೨:೪೨, ೮ ಮೇ ೨೦೧೧ (UTC)
ವಿನಯ್, ನೀವು ಹೇಳಿದಂತೆ ಜನನದ ವರ್ಷಗಳು ವರ್ಗವನ್ನು ತೆಗೆದಿದ್ದೇನೆ. ಬಳಕೆಯಲ್ಲಿರದ ವರ್ಗಗಳು ಬಗ್ಗೆ ನೀವು ಹೇಳಿದ್ದು ಅರ್ಥವಾಗಲಿಲ್ಲ. ಒಮ್ಮೆಲೇ ೧೫೦೦ ರಿಂದ ೨೦೨೦ರವರೆಗಿನ ವರ್ಗಗಳನ್ನು ಒಂದೇ ರೀತಿಯಲ್ಲಿ ಸೃಷ್ಟಿಸುವ ಇರಾದೆ ನನ್ನದು ~ ಹರೀಶ / ಚರ್ಚೆ / ಕಾಣಿಕೆಗಳು ೧೪:೦೧, ೮ ಮೇ ೨೦೧೧ (UTC)

ಟ್ವಿಂಕಲ್ ಬದಲಾಯಿಸಿ

ನಮಸ್ಕಾರ ವಿನಯ್, ನನಗೆ ಟ್ವಿಂಕಲ್ ಹಾಗೂ ಹಾಟ್ಕಾತ್ ತರಹದ ಗ್ಯಾಡ್ಗೆಟ್ಸ್ ಗಳ ಬಗ್ಗೆ ಮಾಹಿತಿ ಬೇಕಿತ್ತು. ನನಗೆ ಸಂಸ್ಕ್ರುತ ವಿಕಿಪೇಡಿಯಕ್ಕೆ ಟ್ವಿಂಕಲ್ ನನ್ನು ಸೇರಿಸಬೇಕೆಂಬ ಬಯಕೆ. ನೀವು ಕನ್ನಡ ವಿಕಿಪೀಡಿಯದಲ್ಲಿ ಆಗಲೆ ಇದನ್ನು ಮಾಡಿದ್ದೀರಿ. ಈ ಗ್ಯಾಡ್ಜೆಟ್ಸ್ ಗಳನ್ನು ಇಮ್ಪೋರ್ಟ್ ಮಾಡುವುದು ಹೇಗೆ ಎಂದು ವಿವರಿಸಲು ಸಾಧ್ಯವೇ? ಧನ್ಯವಾದಗಳು, Yes Michael?Talk ೧೫:೧೨, ೨ ಜೂನ್ ೨೦೧೧ (UTC)

Invite to WikiConference India 2011 ಬದಲಾಯಿಸಿ

 

Hi Nayvik,

The First WikiConference India is being organized in Mumbai and will take place on 18-20 November 2011.
You can see our Official website, the Facebook event and our Scholarship form.

But the activities start now with the 100 day long WikiOutreach.

Call for participation is now open, please submit your entries here. (last date for submission is 30 August 2011)

As you are part of Wikimedia India community we invite you to be there for conference and share your experience. Thank you for your contributions.

We look forward to see you at Mumbai on 18-20 November 2011

ಇಲ್ಲಿ ಹೇಳಿರುವಂತೆ morebitsನಲ್ಲಿ ತೊಂದರೆಯಿರುವುದರಿಂದ Twinkle gadget ಅನ್ನು upgrade ಮಾಡಬೇಕಾಗಿದೆ. ~ ಹರೀಶ / ಚರ್ಚೆ / ಕಾಣಿಕೆಗಳು ೧೯:೫೩, ೨೮ ಮಾರ್ಚ್ ೨೦೧೨ (UTC)

ಮಾಹಿತಿಗಾಗಿ ಧನ್ಯವಾದಗಳು. ಇಂದೆ upgrade ಮಾಡಲು ಪ್ರಯತ್ನಿಸುತ್ತೇನೆ. ವಿನಯ್ಚರ್ಚೆ ೧೬:೦೫, ೨೯ ಮಾರ್ಚ್ ೨೦೧೨ (UTC)

IPL ಲಾಂಛನಗಳನ್ನು ಸಂಸ್ಕೃತ ವಿಕಿಯಲ್ಲಿ ಬಳಸಲು ಅನುಮತಿ. ಬದಲಾಯಿಸಿ

ನಮಸ್ತೆ.. IPL ಲಾಂಛನಗಳನ್ನು ಸಂಸ್ಕೃತ ವಿಕಿಯಲ್ಲಿ ಬಳಸಲು ಅನುಮತಿ ನೀಡಬೇಕಾಗಿ ವಿನಂತಿ. Samvith2011 (talk) ೧೦:೨೦, ೨೪ ಏಪ್ರಿಲ್ ೨೦೧೨ (UTC)

IPL ಲಾಂಛನಗಳನ್ನು ಸಂಸ್ಕೃತ ವಿಕಿಯಲ್ಲಿ ಬಳಸಲು ಅನುಮತಿ. ಬದಲಾಯಿಸಿ

ನಮಸ್ತೆ.. IPL ಲಾಂಛನಗಳನ್ನು ಸಂಸ್ಕೃತ ವಿಕಿಯಲ್ಲಿ ಬಳಸಲು ಅನುಮತಿ ನೀಡಬೇಕಾಗಿ ವಿನಂತಿ. ದಯವಿಟ್ಟು ತಾವು ಈ ಬಗೆಗೆ ಚಿಂತಿಸಬೆಕಾಗಿ ವಿನಂತಿ. Samvith2011 (talk) ೧೦:೨೨, ೨೪ ಏಪ್ರಿಲ್ ೨೦೧೨ (UTC)

ಅವಿಶ್ರಾಂತ ಬಾರ್ನ್‌ಸ್ಟಾರ್ ಬದಲಾಯಿಸಿ

  ಅವಿಶ್ರಾಂತ ಕೊಡುಗೆಗೆ ಬಾರ್ನ್‌ಸ್ಟಾರ್
ಕನ್ನಡ ವಿಕಿಪೀಡಿಯಕ್ಕೆ ನಿಮ್ಮ ಅವಿಶ್ರಾಂತ ಕಾಣಿಕೆಗಳಿಗಾಗಿ ನಿಮಗಿದೊ ಒಂದು ಬಾರ್ನ್‌ಸ್ಟಾರ್. ನಿಮ್ಮ ಕಾಣಿಕೆಗಳಿಂದ ಕನ್ನಡ ವಿಕಿಪೀಡಿಯ ಇನ್ನಷ್ಟು ಎತ್ತರಕ್ಕೆ ಬೆಳಯಲಿ.-- ತೇಜಸ್ / ಚರ್ಚೆ/ ೧೮:೦೭, ೪ ಮೇ ೨೦೧೨ (UTC)


You have created those template. This template link to ಡೆನ್ಮಾರ್ಕ್. Other wikis have interwiki to ಡೆನ್ಮಾರ್ಕ್‌. Could you integrate those two articles? Malarz pl (talk) ೧೮:೦೦, ೧೨ ಆಗಸ್ಟ್ ೨೦೧೨ (UTC)

(() ೦೩:೦೧, ೩ ಫೆಬ್ರುವರಿ ೨೦೧೪ (UTC)) (suMkadavar ೦೪:೧೧, ೨ ಫೆಬ್ರುವರಿ ೨೦೧೪ (UTC)) ಸರ್, ನಾನು ರಾಧಾತನಯ ಅಂತ. ೨೦೦೫ ರಿಂದ ಬರೀತಾಇದೀನಿ. ಚಿಕ್ಕ ಚಿಕ್ಕ ಲೇಖನ ಅಷ್ಟೆ ಅಂತಹ ಮಹತ್ವದ್ದೇನೂ ಅಲ್ಲ. ನನಗೆ ತಮ್ಮ ಇ. ಮೇಲ್ ವಿಳಾಸ ಬೇಕು. ಒಂದೇ ವಲಯದಲ್ಲಿ ಕೆಲಸಮಾಡುವ ಮಂದಿ ನಿಮ್ಮ ಸಹಾಯ ನನಗೆ ಬೇಕು. ನನ್ನ ಟೆಕ್ನಿಕಲ್ ಜ್ಞಾನ ತೀರಾಕಡಿಮೆ. ನನ್ನ ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಿ. : hrl.venkatesh@gmail.com ಒಟ್ಟಿಗೆ ಸಹಕಾರದಿಂದ ಹೆಚ್ಚಿಗೆ ಕೆಲಸ ಮಾಡಬಹುದು. ಆದರೆ ನಾನು ಒಂದು ತಿಂಗಳ ಹಿಂದೆ ಹೃದಯಾಘಾತದಿಂದ ಚಿಕಿತ್ಸೆ ಪಡೆದೆ. ಆಂಜಿಯೋಪ್ಲಾಸ್ಘ್ಟ್ ಆಯಿತು. ೩ವಾಲ್ವ್ ಬಹಳ ಮುಚ್ಚಿತ್ತು. (೮೫%, ೯೦%) ಹೇಗೋ ಉಳಿದುಕೊಂಡೆ ಮನೆಯಲ್ಲಿ ಜನ ಕಂಪ್ಯೂಟರ್ ಬಳಸಲು ಪ್ರೋತ್ಸಾಹಿಸುವುದಿಲ್ಲ. ಸ್ವಲ್ಪದಿನ ಬೇಡ ಎನ್ನುತ್ತಾರೆ. ನಮಸ್ಕಾರ.

ಕಡತಗಳನ್ನು ಅಪ್ಲೋಡ್ ಮಾಡು, ಅಪ್ಲೋಡ್ ವಿಸಾರ್ಡ್? ಬದಲಾಯಿಸಿ

 

Hello! Sorry for writing in English. As you're an administrator here, please check the message I left on MediaWiki talk:Licenses and the village pump. Thanks, Nemo ೧೯:೨೨, ೧೮ ಸೆಪ್ಟೆಂಬರ್ ೨೦೧೪ (UTC)

verificable license ಬದಲಾಯಿಸಿ

Hi Nayvik, Please add a verificable license to this file ಚಿತ್ರ:Building-k.jpg, so it can be uploaded to commons. Please let me know when you have it done (via my talk page on en.wikipedia: en:User_talk:Msanta20). Thank you Msanta20 (talk) ೨೩:೨೮, ೨೧ ಜನವರಿ ೨೦೧೫ (UTC)

Your administrator status on the Kannada Wikipedia ಬದಲಾಯಿಸಿ

Hello. A policy regarding the removal of "advanced rights" (administrator, bureaucrat, etc.) was adopted by community consensus in 2013. According to this policy, the stewards are reviewing activity on wikis with no inactivity policy.

You meet the inactivity criteria (no edits and no log actions for 2 years) on the wiki listed above. Since that wiki does not have its own rights review process, the global one applies.

If you want to keep your rights, you should inform the community of the wiki about the fact that the stewards have sent you this information about your inactivity. If the community has a discussion about it and then wants you to keep your rights, please contact the stewards at m:Stewards' noticeboard, and link to the discussion of the local community, where they express their wish to continue to maintain the rights.

If you wish to resign your rights, you can reply here or request removal of your rights on Meta.

If there is no response at all after approximately one month, stewards will proceed to remove your administrator and/or bureaucrat rights. In ambiguous cases, stewards will evaluate the responses and will refer a decision back to the local community for their comment and review. If you have any questions, please contact the stewards. Rschen7754 ೧೮:೧೫, ೩೧ ಜನವರಿ ೨೦೧೫ (UTC)

2021 Wikimedia Foundation Board elections: Eligibility requirements for voters ಬದಲಾಯಿಸಿ

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.

 

You have been a medical translators within Wikipedia. We have recently relaunched our efforts and invite you to join the new process. Let me know if you have questions. Best Doc James (talk · contribs · email) 12:34, 13 August 2023 (UTC)