ಬಾಬೆಲ್ | ||||
---|---|---|---|---|
| ||||
ಬಳಕೆದಾರರ ಭಾಷೆಗಳನ್ನು ಹುಡುಕು |
ನಾನು ಪ್ರಸಕ್ತವಾಗಿ ಹೊರನಾಡಿನಲ್ಲಿರುವ ಒಬ್ಬ ಕನ್ನಡಿಗ. ವೈದ್ಯ ಮತ್ತು ವಿಜ್ಞಾನಿಯಾಗಿರುವ ನನಗೆ ಜ್ಞಾನ ಎಲ್ಲಕ್ಕಿಂತ ಮುಖ್ಯ ಎಂಬ ನಂಬಿಕೆ. ಕನ್ನಡದ ಬಳಕೆಯ ಅಭ್ಯಾಸ ತಪ್ಪದಿರಲೆಂದು ಜುಲೈ ೨೦೦೫ರಲ್ಲಿ ಮೊದಲು ಇಲ್ಲಿ ಸಂಪಾದನೆ ಮಾಡಲು ಶುರು ಮಾಡಿದೆನು. ಸುಮಾರು ೨ ವರ್ಷಗಳ ಸತತ ಸಂಪಾದನೆಯ ನಂತರ ನಾನು ಇಲ್ಲಿ ನಿರ್ವಾಹಕನಾಗಿ ಆಯ್ಕೆಗೊಂಡೆ. ನಿರ್ವಾಹಕನಾಗಿ ಯಾವುದೇ ಕಾರ್ಯದಲ್ಲಿ ನಿಮಗೆ ಸಹಾಯ ಬೇಕಿದ್ದಲ್ಲಿ ನನ್ನ ಚರ್ಚೆಪುಟದಲ್ಲಿ ಕೇಳಿ. ಆದಷ್ಟು ಅದನ್ನು ಪೂರೈಸಲು ಪ್ರಯತ್ನಿಸುವೆ.
ನನ್ನ ಪರಿಕಲ್ಪನೆಯಲ್ಲಿ ವಿಕಿಪೀಡಿಯಗೆ ೨ ಉದ್ದೇಶಗಳಿವೆ
- ೧. ಕನ್ನಡದ ಮತ್ತು ಕರ್ನಾಟಕದ ಬಗೆಗಿನ ಜ್ಞಾನವನ್ನು ಅಂತರ್ಜಾಲದಲ್ಲಿ ಸ್ಥಾಪಿಸುವುದು.
- ೨. ಕನ್ನಡದಲ್ಲಿ ಪ್ರಪಂಚದ ಬಗೆಗಿನ ಜ್ಞಾನವನ್ನು ಅಂತರ್ಜಾಲದಲ್ಲಿ ಸ್ಥಾಪಿಸುವುದು.
ಆಂಗ್ಲ ವಿಕಿಪೀಡಿಯದಲ್ಲಿ ನನ್ನ ಪುಟ.
ಪ್ರಸಕ್ತ ಚಟುವಟಿಕೆ
ಬದಲಾಯಿಸಿ- ವಿಶ್ವಕೋಶಗಳಲ್ಲಿ ಉಪಯುಕ್ತ ಮಾಹಿತಿಗೆ ಹುಡುಕುವುದರಲ್ಲಿ ಅವುಗಳ ಪರಿವಿಡಿಗಳು ಬಹಳ ಮುಖ್ಯ. ವಿಕಿಪೀಡಿಯದಲ್ಲಿ ಈ ಪರಿವಿಡಿಯ ಮೂಲ ಆಧಾರ ವರ್ಗಗಳು. ಹೀಗಾಗಿ ಪ್ರತಿ ಪುಟವನ್ನು ತಕ್ಕ ವರ್ಗಕ್ಕೆ ಸೇರಿಸುವುದು ಪ್ರಸಕ್ತ ಚಟುವಟಿಕೆಯಾಗಿದೆ.
- ಇದಕ್ಕೆ ಉಪಯುಕ್ತ ವಿಶೇಷ ಪುಟ ವಿಶೇಷ:ವರ್ಗ ಗೊತ್ತುಮಾಡದ ಪುಟಗಳು
ಉಪಯುಕ್ತ ಪುಟಗಳು
ಬದಲಾಯಿಸಿ
ಮಾಡಬೇಕಿರುವ ಕೆಲಸಗಳು
ಬದಲಾಯಿಸಿAdmin maintainance works
ಬದಲಾಯಿಸಿ- ವರ್ಗ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು - Deletion backlog.
- Special:Imagelist - Copyright violations in images.
Clean up
ಬದಲಾಯಿಸಿ- Special:Uncategorizedcategories needs to show only root level categories.
- Categorize all templates. Clean up duplicates and unused ones.
Article Creation
ಬದಲಾಯಿಸಿ- History - Create articles for centuries from 10th BC to 21st AD.
- India - Add infobox to each of the states and national languages.
Science To Dos
ಬದಲಾಯಿಸಿ- Create an article for each branch of science.
- Translate Template:Taxobox and its help page.
ಮುಗಿದ ಕೆಲಸಗಳು
ಬದಲಾಯಿಸಿಸಂಪಾದಕ ಕೆಲಸಗಳು
ಬದಲಾಯಿಸಿ- Organize ವಿಕಿಪೀಡಿಯ:ಸಮುದಾಯ ಪುಟ
- Reorganize ವಿಕಿಪೀಡಿಯ:ವಿಹರಿಸಿ
- Cleanup ವರ್ಗ:ವಿಜ್ಞಾನ.
- Create a page for every day of the year.
- ಪ್ರಪಂಚದ ಪ್ರತಿಯೊಂದು ದೇಶದ ಬಗ್ಗೆ ಒಂದು ಪುಟ್ಟ ಲೇಖನದ ಸೃಷ್ಟಿ.
- ಮೂಲಧಾತುಗಳ ಬಗ್ಗೆ ಲೇಖನಗಳ ಸೃಷ್ಟಿ.
ನಿರ್ವಾಹಕ ಕೆಲಸಗಳು
ಬದಲಾಯಿಸಿ- ನೇರವಾಗಿ ಕನ್ನಡದಲ್ಲಿ ಬರೆಯುವಂತ autotransliteration
ವ್ಯವಸ್ಥೆ ಅಳವಡಿಕೆ.u
ಉಪಯುಕ್ತ ಕೋಡ್
ಬದಲಾಯಿಸಿ- To keep stuff clear at bottom: <br clear="all">