Ragha joshi
Joined ೩೧ ಮಾರ್ಚ್ ೨೦೦೯
ಬಾಬೆಲ್ |
---|
ಬಳಕೆದಾರರ ಭಾಷೆಗಳನ್ನು ಹುಡುಕು |
ಈ ಸದಸ್ಯರ ಊರು ಬೆಂಗಳೂರು. |
ನಿನ್ನ ಅವಶ್ಯಕತೆಗಳಿಗಾಗಿ ವರ್ತಮಾನದೊಂದಿಗೆ ರಾಜಿ ಮಾಡಿಕೊ ಆದರೆ ನಿನ್ನ ಸಿದ್ಧಾಂತಗಳ ಪ್ರಶ್ನೆ ಬಂದಾಗ ಬಂಡೆಯಂತೆ ಸ್ಥಿರವಾಗಿರು!
ನಮಸ್ಕಾರ.
ನಾನು ರಾಘವೇಂದ್ರ ಜೋಶಿ.
ಗದುಗಿನಲ್ಲಿ ಅಭ್ಯಾಸ ಮತ್ತು ನಿವಾಸ.
ಕಳೆದ ಹದಿಮೂರು ವರ್ಷಗಳಿಂದ ಬೆಂಗಳೂರಲ್ಲಿ ವಾಸ.
ಗಣಕಯಂತ್ರಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಪಟ್ಟ ಕೆಲಸ.
ಸಾಹಿತ್ಯ ಮತ್ತು ಮಧುರಗೀತೆಗಳ ಹವ್ಯಾಸ.
ಪುಟ ವೀಕ್ಷಿಸಿದ್ದಕ್ಕಾಗಿ ವಂದನೆಗಳು. ನನ್ನ ಬ್ಲಾಗ್: ಕನಸು-ಕನವರಿಕೆ