ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ವಿಕಿಮೀಡಿಯದ ಲೇಖನಗಳ ಪಟ್ಟಿ

ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ[] ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.[]

ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ವರ್ಗFederated states
ಸ್ಥಳRepublic of India
ಸಂಖ್ಯೆ೨೮ ರಾಜ್ಯಗಳು
೮ ಕೇಂದ್ರಾಡಳಿತ ಪ್ರದೇಶಗಳು
ಜನಸಂಖ್ಯೆರಾಜ್ಯಗಳು: Sikkim - 610,577 (lowest); ಉತ್ತರ ಪ್ರದೇಶ - 199,812,341(highest)
ಕೇಂದ್ರಾಡಳಿತ ಪ್ರದೇಶಗಳು: ಲಕ್ಷದ್ವೀಪ - 64,473 (lowest); Delhi - 16,787,941 (highest)
ಪ್ರದೇಶಗಳುರಾಜ್ಯಗಳು: 3,702 km2 (1,429 sq mi) Goa – 342,269 km2 (132,151 sq mi) Rajasthan
ಕೇಂದ್ರಾಡಳಿತ ಪ್ರದೇಶಗಳು: 32 km2 (12 sq mi) Lakshadweep – 59,146 km2 (22,836 sq mi) Ladakh
ಸರಕಾರState governments, Union government (Union territories)
ಉಪವಿಭಾಗಗಳುDistricts, Divisions

ಇತಿಹಾಸ

ಬದಲಾಯಿಸಿ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ಬದಲಾಯಿಸಿ

ರಾಜ್ಯಗಳು

ಬದಲಾಯಿಸಿ
ಭಾರತದ ರಾಜ್ಯಗಳು ಜನಕ
ಕ್ರ.ಸ. ಹೆಸರು ಜನಸಂಖ್ಯೆ ರಾಜಧಾನಿ ಅತಿ ದೊಡ್ಡ ನಗರ
(ರಾಜಧಾನಿ ಅಲದಿದ್ದಲ್ಲಿ)
ಆಂಧ್ರ ಪ್ರದೇಶ ೪೯,೫೦೬,೭೯೯ ಅಮರಾವತಿ ವಿಶಾಖಪಟ್ನಂ
ಅರುಣಾಚಲ ಪ್ರದೇಶ ೧,೦೯೧,೧೨೦ ಇಟಾನಗರ
ಅಸ್ಸಾಂ ೨೬,೬೫೫,೫೨೮ ದಿಸ್ಪುರ್ ಗುವಾಹಟಿ
ಬಿಹಾರ ೮೨,೯೯೮,೫೦೯ ಪಾಟ್ನಾ ಗಯಾ
ಛತ್ತೀಸ್‌ಘರ್‌ ೨೦,೭೯೫,೯೫೬ ರಾಯ್ಪುರ್ ಭಿಲಾಯಿ
ಗೋವಾ ೧೪೦೦೦೦೦ ಪಣಜಿ ವಾಸ್ಕೋ ಡ ಗಾಮ
ಗುಜರಾತ್‌‌ ೫೦,೬೭೧,೦೧೭ ಗಾಂಧಿನಗರ್‌ ಅಹ್ಮದಾಬಾದ್
ಹರಿಯಾಣ ೨೧,೦೮೨,೯೮೯ ಚಂಡೀಗಡ (ಹಂಚಿಕೊಂಡ) ಫರಿದಾಬಾದ್‌
ಹಿಮಾಚಲ ಪ್ರದೇಶ ೬,೦೭೭,೯೦೦ ಶಿಮ್ಲಾ ಧರ್ಮಶಾಲಾ
೧೦ ಜಾರ್ಖಂಡ್‌ ೨೬,೯೦೯,೪೨೮ ರಾಂಚಿ ಜಮ್ಷೆಡ್‌ಪುರ
೧೧ ಕರ್ನಾಟಕ ೫೨,೮೫೦,೫೬೨ ಬೆಂಗಳೂರು ಮೈಸೂರು
೧೨ ಕೇರಳ ೩೧,೮೪೧,೩೭೪ ತಿರುವನಂತಪುರಂ ಕೊಚ್ಚಿ
೧೩ ಮಧ್ಯ ಪ್ರದೇಶ ೬೦,೩೮೫,೧೧೮ ಭೋಪಾಲ್‌ ಇಂದೋರ್‌
೧೪ ಮಹಾರಾಷ್ಟ್ರ ೯೬,೭೫೨,೨೪೭ ಮುಂಬಯಿ ಪುಣೆ
೧೫ ಮಣಿಪುರ ೨,೩೮೮,೬೩೪ ಇಂಫಾಲ
೧೬ ಮೇಘಾಲಯ ೨,೩೦೬,೦೬೯ ಶಿಲ್ಲಾಂಗ್‌
೧೭ ಮಿಝೋರಂ ೮೮೮,೫೭೩ ಐಝ್ವಾಲ್
೧೮ ನಾಗಲ್ಯಾಂಡ್‌ ೧,೯೮೮,೬೩೬ ಕೊಹಿಮಾ ದಿಮಾಪುರ್
೧೯ ಒಡಿಶಾ ೩೬,೭೦೬,೯೨೦ ಭುವನೇಶ್ವರ ಕಟಕ್
೨೦ ಪಂಜಾಬ್‌ ೨೪,೨೮೯,೨೯೬ ಚಂಡೀಗಡ (ಹಂಚಿಕೊಂಡ) ಲೂಧಿಯಾನ
೨೧ ರಾಜಸ್ಥಾನ ೫೬,೪೭೩,೧೨೨ ಜೈಪುರ ಕೋಟ
೨೨ ಸಿಕ್ಕಿಂ ೫೪೦,೪೯೩ ಗ್ಯಾಂಗ್ಟಾಕ್
೨೩ ತಮಿಳುನಾಡು ೬೬,೩೯೬,೦೦೦ ಚೆನ್ನೈ ಕೊಯಂಬತ್ತೂರು
೨೪ ತ್ರಿಪುರ ೩,೧೯೯,೨೦೩ ಅಗರ್ತಲ ಧರ್ಮನಗರ
೨೫ ಉತ್ತರ ಪ್ರದೇಶ ೧೯೦,೮೯೧,೦೦೦ ಲಕ್ನೋ ಕಾನ್ಪುರ್
೨೬ ಉತ್ತರಖಂಡ್ ೮,೪೭೯,೫೬೨ ಡೆಹ್ರಾಡೂನ್ (ಮಧ್ಯಂತರ ) ಹರಿದ್ವಾರ
೨೭ ಪಶ್ಚಿಮ ಬಂಗಾಳ ೮೦,೨೨೧,೧೭೧ ಕೋಲ್ಕತ್ತಾ ಅಸನ್ಸೋಲ್
೨೮ ತೆಲಂಗಾಣ ೩೫,೧೯೩,೯೭೮ ಹೈದರಾಬಾದ್ ವರಂಗಲ್

ಕೇಂದ್ರಾಡಳಿತ ಪ್ರದೇಶ

ಬದಲಾಯಿಸಿ
ಕೇಂದ್ರಾಡಳಿತ ಪ್ರದೇಶ
ಕ್ರ.ಸ. ಹೆಸರು ಜನಸಂಖ್ಯೆ ರಾಜಧಾನಿ
ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳು ೩೫೬,೧೫೨ ಪೋರ್ಟ್ ಬ್ಲೇರ್
ಚಂಡೀಗಡ್ ೯೦೦,೬೩೫ ಚಂಡೀಗಡ
ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು ೨೨೦,೪೫೧ ದಮನ್
ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ೧೩,೭೮೨,೯೭೬ ನವದೆಹಲಿ
ಜಮ್ಮು ಮತ್ತು ಕಾಶ್ಮೀರ ಜಮ್ಮು ಮತ್ತು ಶ್ರೀನಗರ
ಲಡಾಖ್ ಲೇಹ್
ಲಕ್ಷದ್ವೀಪ್‌ ೬೦,೫೯೫ ಕವರಟ್ಟಿ
ಪುದುಚೇರಿ ೯೭೩,೮೨೯ ಪುದುಚೇರಿ

ಇವನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "States and union territories". Retrieved 7 ಸೆಪ್ಟೆಂಬರ್ 2007.

ಬಾಹ್ಯ ಕೊಂಡಿಗಳು

ಬದಲಾಯಿಸಿ