ತಿರುವನಂತಪುರಮ್

ದಕ್ಷಿಣ ಭಾರತೀಯ ನಗರ, ಕೇರಳ ರಾಜ್ಯದ ರಾಜಧಾನಿ

ತಿರುವನಂತಪುರಂ (ಮಲಯಾಳಂ:തിരുവനന്തപുരം) ಭಾರತದ ದಕ್ಷಿಣದಲ್ಲಿರುವ ಕೇರಳ ರಾಜ್ಯದ ರಾಜಧಾನಿ. ಇದು ಕೇರಳದ ಅತ್ಯಂತ ದೊಡ್ಡ ಹಾಗು ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಮಹಾತ್ಮ ಗಾಂಧಿಯವರು ಈ ನಗರವನ್ನು ಭಾರತದ ನಿತ್ಯಹರಿದ್ವರ್ಣದ ನಗರ ಎಂದು ಕರೆದಿದ್ದರು.

ತಿರುವನಂತಪುರಮ್
ತಿರುವನಂತಪುರಂ
തിരുവനന്തപുരം
capital
Population
 (2001)
 • Total೭,೪೪,೭೩೯
Websitetrivandrum.nic.in

ಬಾಹ್ಯ ಸಂಪರ್ಕಗಳು ಬದಲಾಯಿಸಿ