ರಾಜ್ಯ

ರಾಜ್ಯ ಮತ್ತು ಸರ್ಕಾರಗಳ ನಡುವೆ ಅಧ್ಯಯನ ಮಾಡುವಿದೆ ರಾಜ್ಯ ಸರ್ಕಾರ

ಒಂದು ನಿರ್ದಿಷ್ಟ ಪ್ರದೇಶದ ಮೇಲೆ ಸಾರ್ವಭೌಮತೆಯನ್ನು ಹೊಂದಿರುವ ಸರ್ಕಾರ ಮತ್ತು ಆ ಸರ್ಕಾರಕ್ಕೆ ವಿಧಾಯಕವಾಗಿರುವ ಪ್ರಜೆಗಳು ಒಟ್ಟಾಗಿ ಒಂದು ರಾಜ್ಯವೆಂದು ಪರಿಗಣಿತವಾಗುತ್ತದೆ.

ಈ ಸಾರ್ವಭೌಮತೆ ಆಂತರಿಕವಾಗಿದ್ದರೆ (ಅಂದರೆ ಈ ಸರ್ಕಾರದ ಮೇಲೊಂದು ಸರ್ಕಾರವಿದ್ದರೆ) ಅಂತಃ ರಾಜ್ಯಗಳ ಒಕ್ಕೂಟವೊಂದಿರಬಹುದು (ಉದಾ. ಭಾರತ, ಅಮೇರಿಕ ಸಂಯುಕ್ತ ಸಂಸ್ಥಾನ). ಈ ಸಾರ್ವಭೌಮತೆ ಬಾಹ್ಯವಾಗಿದ್ದಲ್ಲಿ ಅಂತಹ ರಾಜ್ಯವನ್ನು ದೇಶ ಅಥವಾ ರಾಷ್ಟ್ರ ಎಂದೂ ಕರೆಯಬಹುದು.


"https://kn.wikipedia.org/w/index.php?title=ರಾಜ್ಯ&oldid=865227" ಇಂದ ಪಡೆಯಲ್ಪಟ್ಟಿದೆ