ಅಹ್ಮದಾಬಾದ್
ಅಹ್ಮದಾಬಾದ್ ಗುಜರಾತ್ ರಾಜ್ಯದ ಪೂರ್ವ ರಾಜಧಾನಿ. ಇದು ಭಾರತದ ಪ್ರಮುಖ ಕೈಗಾರಿಕಾ ನಗರಗಳಲ್ಲೊಂದು. ಗುಜರಾತಿನ ಅತಿ ದೊಡ್ಡ ನಗರವಾದ ಇದು, ಭಾರತದ ೫ನೇ ದೊಡ್ಡ ನಗರ. ೫ ಮಿಲಿಯನ್ ಗಿಂತಲೂ ಹೆಚ್ಚು ಜನಸಂಖ್ಯೆ ಈ ನಗರದ್ದು. ಅಹ್ಮದಾಬಾದ್ ನಗರ ಕೆಲವೊಮ್ಮೆ ಕರ್ನಾವತಿ (ಹಳೆಯ ಹೆಸರು) ಎಂದೂ ಕೆಲವೊಮ್ಮೆ ಅಮ್ದವಾದ್ (ಗುಜರಾತಿ ಭಾಷೆಯಲ್ಲಿ ಉಚ್ಛರಿಸಿದಂತೆ) ಕರೆಯಲ್ಪಡುತ್ತದೆ.ಇದನ್ನು ಪೂರ್ವದ ಮ್ಯಾಂಚೆಸ್ಟರ್ ಎಂದೂ ಕರೆಯುತ್ತಿದ್ದರು.
ಅಹ್ಮದಾಬಾದ್ અમદાવાદ ಅಮ್ದಾವಾದ್ |
|
— Metropolitan City — | |
Aerial View of the Sabarmati riverfront | |
ದೇಶ | ಭಾರತ |
---|---|
ರಾಜ್ಯ | ಗುಜರಾತ್ |
District | Ahmedabad |
ಸಂಸ್ಥಾಪಕ | Sultan Ahmed Shah |
ಸರ್ಕಾರ | |
- ಪ್ರಕಾರ | Mayor–Council |
- Mayor | Meenakshi Patel |
ವಿಸ್ತೀರ್ಣ | |
- Metropolitan City | ೪೬೪ ಚದರ ಕಿಮಿ (೧೭೯.೨ ಚದರ ಮೈಲಿ) |
ಎತ್ತರ | ೫೩ ಮೀ (೧೭೪ ಅಡಿ) |
ಜನಸಂಖ್ಯೆ (2011)[೧] | |
- Metropolitan City | ೫,೫೭೦,೫೮೫ |
- ಸಾಂದ್ರತೆ | ೧೨,೦೦೫/ಚದರ ಕಿಮಿ (೩೧,೦೯೨.೮/ಚದರ ಮೈಲಿ) |
- ಮಹಾನಗರ | ೬,೨೪೦,೨೦೧ |
- Metro rank | ೭th |
{{{language}}} | {{{ಭಾಷೆ}}} |
Pincode(s) | 380 0XX |
ದೂರವಾಣಿ ಕೋಡ್ | 079 |
Source: Census of India. | |
ಅಂತರ್ಜಾಲ ತಾಣ: www |
ಅಹ್ಮದಾಬಾದ್ ಪಟ್ಟಣವನ್ನು ೧೫ನೇ ಶತಮಾನದಲ್ಲಿ ಸುಲ್ತಾನ್ ಅಹ್ಮದ್ ಶಾ ಸಾಬರಮತಿ ನದಿ ತೀರದಲ್ಲಿ ಸ್ಥಾಪಿಸಿದನಂತೆ. ಗುಜರಾತಿನ ಸುಲ್ತನತೆಯ ರಾಜಧಾನಿಯೂ ಈ ನಗರ ಅಗಿತ್ತು ಎಂದು ಐತಿಹಾಸಿಕ ಮೂಲಗಳು ತಿಳಿಸುತ್ತವೆ.
ಉಲ್ಲೇಖಗಳುಸಂಪಾದಿಸಿ
- ↑ "Provisional Population Totals, Census of India 2011" (PDF). World Gazetteer. Census of India accessdate 3 September 2010.