ಧರ್ಮಶಾಲಾ
ಧರ್ಮಶಾಲಾ ಭಾರತದ ಹಿಮಾಚಲ ಪ್ರದೇಶದ ಎರಡನೇ ಚಳಿಗಾಲದ ರಾಜಧಾನಿಯಾಗಿದೆ ಮತ್ತು ಕಾಂಗ್ರಾ ಜಿಲ್ಲೆಯ ಪುರಸಭೆ. ಇದು ಜಿಲ್ಲಾ ಕೇಂದ್ರವಾಗಿಯೂ ಸಹ ಕಾರ್ಯನಿರ್ವಹಿಸುತ್ತದೆ. ಇದನ್ನು ಮೊದಲು ಭಗ್ಸು ಎಂದು ಕರೆಯಲಾಗುತ್ತಿತ್ತು.
ಧರ್ಮಶಾಲಾ | |
---|---|
ಚಿತ್ರ:ಧರ್ಮಶಾಲಾ.JPG | |
ದೇಶ | ![]() |
ರಾಜ್ಯ | ಹಿಮಾಚಲ ಪ್ರದೇಶ |
ಜಿಲ್ಲೆ | ಕಂಗ್ರಾ |
ಹಿಮಾಚಲ ಪ್ರದೇಶದ ಎರಡನೇ ರಾಜಧಾನಿ | ಧರ್ಮಶಾಲಾ |
ಸರ್ಕಾರ | |
Area | |
• Total | ೨೭.೬೦ km೨ (೧೦.೬೬ sq mi) |
Lowest elevation | ೧,೦೬೫ m (೩,೪೯೪ ft) |
ಜನಸಂಖ್ಯೆ (2015)[೧] | |
• ಒಟ್ಟು | ೫೬,೫೪೩ |
• Rank | 3 in HP |
• Density | ೨,೦೦೦/km೨ (೫,೩೦೦/sq mi) |
ಸಮಯ ವಲಯ | UTC+5:30 (IST) |
PIN | 176 215 |
Telephone code | +91-1892 |
ವಾಹನ ನೋಂದಣಿ | HP- HP 39, HP 68 |
Website | www |
ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖ ಸ್ಮಾರ್ಟ್ ನಗರಗಳ ಮಿಷನ್ ಅಡಿಯಲ್ಲಿ ಸ್ಮಾರ್ಟ್ ನಗರವೆಂದು ಅಭಿವೃದ್ಧಿಪಡಿಸಲುಗೊತ್ತಾಗಿರುವ ನೂರು ಭಾರತೀಯ ನಗರಗಳಲ್ಲಿ ಇದು ಕೂಡ ಒಂದಾಗಿದೆ.
ಧರ್ಮಶಾಲಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಸಂಪಾದಿಸಿ
ಹಿಮಾಲಯ ಶ್ರೇಣಿಗಳ ನೈಸರ್ಗಿಕ ಹಿನ್ನೆಲೆಯಿಂದಾಗಿ, ಇದು ವಿಶ್ವದ ಅತ್ಯಂತ ಆಕರ್ಷಕ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಇದು ವಿಶ್ವದ ಅತಿ ಎತ್ತರದ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾಗಿದೆ.
ಹಿಮದಿಂದ ಆವೃತವಾದ ಪರ್ವತಗಳನ್ನು ವರ್ಷವಿಡೀ ವೀಕ್ಷಿಸಬಹುದು.
ಗಮನಾರ್ಹ ನಿವಾಸಿಗಳುಸಂಪಾದಿಸಿ
- ಟೆನ್ಜಿನ್ ಗ್ಯಾಟ್ಸೊ, 14 ನೇ ದಲೈ ಲಾಮಾ
Notes and referencesಸಂಪಾದಿಸಿ
- ↑ ೧.೦ ೧.೧ "About Us". Dharamshala Municipal Corporation. Retrieved 2 April 2016.