ನವೆಂಬರ್ ೨೩, ೨೦೨೪ ರಂದು ತಿಳಿದು ಬಂದಂತೆ ಕನ್ನಡ ವಿಕಿಪೀಡಿಯದಲ್ಲಿ ಒಟ್ಟು ೩೨,೯೫೪ ಬರಹಗಳು ಇವೆ.
ನಾನು
|
ಎಲ್ಲರಿಗೂ ನಮಸ್ಕಾರ.
ನಾನು ಮಹಾವೀರ ಇಂದ್ರ.
ಮಣಿಪಾಲ್ ಟೆಕ್ನಾಲಜೀಸ್‌ನಲ್ಲಿ ಉದ್ಯೋಗಿ.
ಪ್ರವಾಸ, ಸಂಗೀತ ಕೇಳುವುದು, ರೇಡಿಯೋ ಆಲಿಸುವುದು, ಛಾಯಾಗ್ರಹಣ - ಇವು ನನ್ನ ಹವ್ಯಾಸಗಳು.
ಸಮಯ ಸಿಕ್ಕಾಗ, ವಿಕಿಪೀಡಿಯದಲ್ಲಿ ಓದಿದ ಲೇಖನಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುತ್ತಾ, ಇಂಗ್ಲಿಷ್ ಬರಹಗಳನ್ನು ಕನ್ನಡ ಮತ್ತು ತುಳುವಿಗೆ ಅನುವಾದಿಸಿ ಸೇರಿಸುತ್ತಾ ಇರುತ್ತೇನೆ.
ವಿಕಿಪೀಡಿಯಾಕ್ಕೆ ನನ್ನ ಕಾಣಿಕೆಗಳು (ಹೊಸ ಲೇಖನ)
ಬದಲಾಯಿಸಿ- ಕುಂದಾದ್ರಿ ಬೆಟ್ಟ
- ರಾಜೇಶ್ವರಿ ಚಟರ್ಜಿ
- ರಾಮದಾಸ್ ಪಾಣೆಮಂಗಳೂರು ಶೆಣೈ
- ವಿಲ್ಫಿ ರೆಬಿಂಬಸ್
- ವಿಶೇಷ ಭದ್ರತಾ ಪಡೆ
- ಉಮಾಬಾಯಿ ಕುಂದಾಪುರ
- ವಿಶಾಖಪಟ್ಟಣ ಅನಿಲ ದುರಂತ
- ಸಿಖ್ ಹತ್ಯಾಕಾಂಡ (೧೯೮೪ರ ಸಿಖ್ ವಿರೋಧೀ ಗಲಭೆ)
- ರಿಯಲ್‌ಮಿ
- ಆಪರೇಷನ್ ಒಪೇರಾ
- ಸಿಟಿಎಸ್ ೨೦೧೦
- ಪಲ್ಸ್ ಆಕ್ಸಿಮೀಟರ್
- ಕೋವಿಡ್-೧೯ನಿಂದ ಮೃತರಾದ ಭಾರತೀಯ ಗಣ್ಯರು
- ರಿಗ್ರೆಟ್ ಅಯ್ಯರ್
- ಕೊವ್ಯಾಕ್ಸಿನ್
- ಕುಂಭಲ್‌ಗಢ
- ಶಶಿಕುಮಾರ್ (ನಟ)
- ದೊಡ್ಡಬಸಪ್ಪ ದೇವಾಲಯ
- ಇಂಡಿಗೋ ಪೇಂಟ್ಸ್
- ವಿಕಿಮೇನಿಯಾ
- ವಿಜಯನಗರ ಜಿಲ್ಲೆ
- ಮುಖಬೆಲೆ ಸೀಳಿಕೆ
- ನೀಯರ್‌ಬೈ ಶೇರ್
- ಟಿವಿಎಸ್ ಮೋಟಾರ್ ಕಂಪೆನಿ
- ಕಂದು ಸಕ್ಕರೆ (ಬ್ರೌನ್ ಶುಗರ್)
- ಹುಳ ಹಾವು (ಕುರುಡು ಮರಿ)
- ಚರ್ಮ ಗಂಟು ರೋಗ
- ಮುಹೂರ್ತ ಟ್ರೇಡಿಂಗ್
- ರವೀಂದ್ರ ಕೌಶಿಕ್
- ಐಎನ್‌ಎಸ್ ವಿಕ್ರಾಂತ್(೨೦೧೩)
- ಬೋನಸ್ ಶೇರು
- ಚಿನಾಬ್ ರೈಲ್ವೇ ಸೇತುವೆ
- ರಾಮಲಿಂಗೇಶ್ವರ ದೇಗುಲ ಸಂಕೀರ್ಣ, ಅವನಿ
- ಸೇನಾ ದಿನ (ಭಾರತ)
- ಅಭಿನಂದನ್ ವರ್ಧಮಾನ್
- ಅಬ್ದುಲ್ ಕಲಾಂ ದ್ವೀಪ
- ಐಎನ್‌ಹೆಚ್‌ಎಸ್ ಪತಂಜಲಿ
- ಡೆಕ್ಕನ್ ೩೬೦
- ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳು
- ಮಂಗಳೂರು ವಿಮಾನ ಅಪಘಾತ ೨೦೧೦
- ಟಾಟಾ ಟೆಕ್ನಾಲಜೀಸ್
- ಭಾರತದಲ್ಲಿರುವ ಮಿಲಿಟರಿ ಆಸ್ಪತ್ರೆಗಳು
- ರಾಜ್ಯೋತ್ಸವ ಪ್ರಶಸ್ತಿ ೨೦೨೪