ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಸಾಗರ ೨೦೧೬
ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯನ್ನು ಆಚರಿಸುವ ಬಗ್ಗೆ ಸಮ್ಮಿಲನ-೧೯ರಲ್ಲಿ ಚರ್ಚೆಯಾಗಿ ಕೆಲವು ತಿರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಅದರಂತೆ ಅಂತಿಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಸಾಗರಗಳಲ್ಲಿ ವಿಷಯಾಧಾರಿತ (theme based) ಸಂಪಾದನೋತ್ಸವಗಳನ್ನು ನಡೆಸುವುದೆಂದೂ ತೀರ್ಮಾನಿಸಲಾಯಿತು. ಅಂತೆಯೇ ಈಗ ಸಾಗರದಲ್ಲಿ ೨೦೧೬ರ ಜನವರಿ ತಿಂಗಳಲ್ಲಿ ಕನ್ನಡ ವಿಕಿಪೀಡಿಯಕ್ಕೆ ಮೆಕ್ಯಾನಿಕಲ್ ಇಂಜಿನಿಯರಿಂಗ್ಗೆ ಸಂಬಂದಿಸಿದ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವ ಆಯೋಜಿಸಲಾಗಿದೆ. ವಿವರಗಳನ್ನು ಈ ಪುಟದಲ್ಲಿ ನೀಡಲಾಗುತ್ತಿದೆ. ಈ ಸಂಪಾದನೋತ್ಸವದಲ್ಲಿ ಸುಮಾರು ೧೦ ರಿಂದ ೧೫ ಜನ ಹೊಸ ಸಂಪಾದಕರು ತಯಾರಾಗುವ ನಿರೀಕ್ಷೆಯಿದೆ. ಹಾಗೆಯೇ ಸುಮಾರು ೨೦ ರಿಂದ ೩೦ ಉತ್ತಮ ಹೊಸ ಲೇಖನಗಳು ತಯಾರಾಗವಹುದೆಂಬ ಅಂದಾಜಿದೆ.
ದಿನಾಂಕಗಳು ಮತ್ತು ಸ್ಥಳ
ಬದಲಾಯಿಸಿದಿನಾಂಕ: ೨೫, ೨೬ ಮತ್ತು ೨೭ ಜನವರಿ ೨೦೧೬.(ಸೋಮವಾರ, ಮಂಗಳವಾರ, ಬುಧವಾರ)
ಸಮಯ: ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೩೦ರ ತನಕ
ಸ್ಥಳ: ಆಡಿಟರ್ ಶ್ರೀ. ಬಿ. ವಿ. ರವಿಂದ್ರನಾಥ್ ರವರ ಕಛೇರಿ, ಹೀರೋ ಮೋಟಾರ್ಸ್ ಶೋ ರೂಂ ಪಕ್ಕದ ರಸ್ತೆ, ಬಿ.ಹೆಚ್. ರಸ್ತೆ, ಸಾಗರ
ಸಾಗರ ಸಂಪಾದನೋತ್ಸವದ ಬಗ್ಗೆ
ಬದಲಾಯಿಸಿಕನ್ನಡ ವಿಕಿಪೀಡಿಯ ಹದಿಮೂರನೆ ವಾರ್ಷಿಕೋತ್ಸವ ನಡೆಸುವ ಪೂರ್ವಭಾವಿ ಯೋಜನೆಯಲ್ಲಿ ಸಾಗರದಲ್ಲಿ ಸಂಪಾದನೋತ್ಸವವನ್ನು ನಡೆಸುವುದೆಂದು ಸಮ್ಮಿಲನ/೧೯ರಂದು ಆಲೋಚಿಸಲಾಗಿತ್ತು. ಅನಂತರ ಶಿವಮೊಗ್ಗದಲ್ಲಿ ಅದೇ ಸಂಪಾದನೋತ್ಸವವನ್ನು ನಡೆಸುವಂತೆ ಸ್ಥಳ ಬದಲಾಯಿಸಲಾಯಿತು. ಆದರೆ ಈಗ ಮತ್ತೆ ಸಾಗರದಲ್ಲೇ ಕಾರ್ಯಾಗಾರವನ್ನು ನಡೆಸುವುದೆಂದು ತೀರ್ಮಾನಿಸಲಾಗಿದೆ.
ಕಾರ್ಯಕ್ರಮ ವಿವರ
ಬದಲಾಯಿಸಿ- ೨೫.೦೧.೨೦೧೬ರಂದು ವಿಕಿಪೀಡಿಯ ಫೋಟೋ ನಡಿಗೆ ಎಂಬ ಪರಿಕಲ್ಪನೆಯನ್ನು ಇರಿಸಲಾಗಿದೆ. ಇಲ್ಲಿ ಸಂಗ್ರಹವಾದ ಫೋಟೋಗಳನ್ನು ವಿಕಿಮೀಡಿಯ ಕಾಮನ್ಸ್‌ಗೆ ಸೇರಿಸುವ ಕೆಲಸವನ್ನು ಮರುದಿನ ನಡೆಸಲಾಗುವುದು.
- ೨೬ ಮತ್ತು ೨೭ಜನವರಿ೨೦೧೬ರಂದು ಕನ್ನಡ ವಿಕಿಪೀಡಿಯಕ್ಕೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳನ್ನು ಸೇರಿಸುವುದು.
ಸೂಚನೆ
ಬದಲಾಯಿಸಿ- ವಿಕಿಪೀಡಿಯ ಫೋಟೋ ನಡಿಗೆ ಎಂಬ ಪರಿಕಲ್ಪನೆ ಸಂಪಾದನೋತ್ಸವ ನಡೆಯಲಿದೆ.
- ಲೇಖನಗಳನ್ನು ಈ ಪುಟದಲ್ಲಿ ನೀಡಿರುವ ವಿಷಯಗಳ ಬಗ್ಗೆ ಸೇರಿಸಲು ಆದ್ಯತೆ.
- ಲೇಖನಗಳನ್ನು ಮೊದಲೇ ತಯಾರಿಸಿಕೊಂಡು ಬರತಕ್ಕದ್ದು. ಡಿಜಿಟಲ್ ರೂಪದಲ್ಲಿ ತಂದರೆ ತುಂಬ ಉತ್ತಮ
ಸಂಪನ್ಮೂಲ ವ್ಯಕ್ತಿಗಳು
ಬದಲಾಯಿಸಿಭಾಗವಹಿಸಲು ಇಚ್ಛಿಸುವವರು
ಬದಲಾಯಿಸಿ- ಪ್ರದೀಪ (ಚರ್ಚೆ) ೦೬:೨೪, ೨೧ ಡಿಸೆಂಬರ್ ೨೦೧೫ (UTC)
- ವಿಶ್ವನಾಥ/Vishwanatha (ಚರ್ಚೆ) ೦೯:೧೧, ೪ ಜನವರಿ ೨೦೧೬ (UTC)
- ಅನಂತ್ (ಚರ್ಚೆ) ೦೨:೫೦, ೧೦ ಜನವರಿ ೨೦೧೬ (UTC)
- ನಿತಿನ್ ಹೆಗ್ಡೆ (ಚರ್ಚೆ) ೦೭:೪೪, ೨೦ ಜನವರಿ ೨೦೧೬ (UTC)
- ಪ್ರಶಸ್ತಿ (ಚರ್ಚೆ) ೦೮:೪೫, ೨೪ ಜನವರಿ ೨೦೧೬ (UTC)
- ಮಂಜುನಾಥ ಎ. ಸಾಗರ.
- ಅನುಷ್ ಅಮ್ಮಣ್ಣ. ಸಾಗರ.
- ಕಿರಣ್ ಕುಮಾರ್ ಎಲ್. ಸಾಗರ.
- ಸುನೀಲ್ ಕುಮಾರ್ ಬಬಾನಿ. ಸಾಗರ.
- ಜಾನ್ ಪ್ರಜ್ವಲ್. ಸಾಗರ.
- ಅರ್ಪಿತಾಶ್ರೀ. ಸಾಗರ
- ಪ್ರುಥ್ವಿರಾಜ್ ಎಂ. ವಿ. ಸಾಗರ.
ನೋಂದಣಿ
ಬದಲಾಯಿಸಿ- ವಿಶ್ವನಾಥ/Vishwanatha (ಚರ್ಚೆ) ೦೯:೦೨, ೨೨ ಜನವರಿ ೨೦೧೬ (UTC)
- ಪ್ರಶಸ್ತಿ (ಚರ್ಚೆ) ೦೮:೪೬, ೨೪ ಜನವರಿ ೨೦೧೬ (UTC)
- ನಿತಿನ್ ಹೆಗ್ಡೆ (ಚರ್ಚೆ) ೦೯:೪೫, ೨೬ ಜನವರಿ ೨೦೧೬ (UTC)
ಭಾಗವಹಿಸಿದವರು ಮತ್ತು ಅವರ ಲೇಖನಗಳು
ಬದಲಾಯಿಸಿ- ಅನಿತಾ ಪಿ.ಹೆಚ್. (ಚರ್ಚೆ) ೦೭:೨೦, ೨೬ ಜನವರಿ ೨೦೧೬ (UTC).-ಆಂಗಸ್ ಡೀಟನ್
- ನಿತಿನ್ ಹೆಗ್ಡೆ (ಚರ್ಚೆ) ೦೯:೩೭, ೨೬ ಜನವರಿ ೨೦೧೬ (UTC)-ಗುರುತ್ವ ಕೇಂದ್ರ
- --Vikas Hegde (ಚರ್ಚೆ) ೦೯:೪೩, ೨೬ ಜನವರಿ ೨೦೧೬ (UTC)- ಕಪ್ಲಿಂಗ್
- --ರೋಹಿತ್ ವಿ ಸಾಗರ್ (ಚರ್ಚೆ) ೦೯:೪೫, ೨೬ ಜನವರಿ ೨೦೧೬ (UTC)- ಜ್ಯಾಮಿತೀಯ ದ್ಯುತಿಶಾಸ್ತ್ರ
- --Kirankumar149 (ಚರ್ಚೆ) ೦೯:೪೬, ೨೬ ಜನವರಿ ೨೦೧೬ (UTC)ಬಾಲ್ ಬೇರಿಂಗ್
- --Pruthviraj32 (ಚರ್ಚೆ) ೦೯:೪೬, ೨೬ ಜನವರಿ ೨೦೧೬ (UTC) - ಸೇಫ್ಟಿ ಮ್ಯಾನೇಜ್ಮೆಂಟ್ ಸಿಸ್ಟಂಸ್
- --Anush18 (ಚರ್ಚೆ) ೦೯:೪೭, ೨೬ ಜನವರಿ ೨೦೧೬ (UTC)-ಕಾಟರ್
- --Manjunatha1996 (ಚರ್ಚೆ) ೦೯:೪೮, ೨೬ ಜನವರಿ ೨೦೧೬ (UTC)-ಕೀ
- --Arunam14296 (ಚರ್ಚೆ) ೦೯:೫೧, ೨೬ ಜನವರಿ ೨೦೧೬ (UTC) - ಸೇಫ್ಟಿ ಮ್ಯಾನೇಜ್ಮೆಂಟ್ ಸಿಸ್ಟಂಸ್
- ಪ್ರಶಸ್ತಿ (ಚರ್ಚೆ) ೦೯:೫೧, ೨೬ ಜನವರಿ ೨೦೧೬ (UTC)- ಐಎಸ್ಓ-9000
- --ವಿದ್ಯಾಧರ ಚಿಪ್ಳಿ (ಚರ್ಚೆ) ೦೯:೫೫, ೨೬ ಜನವರಿ ೨೦೧೬ (UTC) - ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್
- --ವಿಶ್ವನಾಥ/Vishwanatha (ಚರ್ಚೆ) ೦೯:೫೬, ೨೬ ಜನವರಿ ೨೦೧೬ (UTC) - 6-ಸಿಗ್ಮ
ಫೋಟೋಗಳು
ಬದಲಾಯಿಸಿ-
ದಿನಾಂಕ: ೨೬ ಮತ್ತು ೨೭ ಜನವರಿ ೨೦೧೬, ಸಾಗರದಲ್ಲಿ ಕನ್ನಡ ವಿಕಿಪೀಡಿಯ ಕಾರ್ಯಾಗಾರ ಮತ್ತು ಸಂಪಾದನೋತ್ಸವ
-
ದಿನಾಂಕ: ೨೬ ಮತ್ತು ೨೭ ಜನವರಿ ೨೦೧೬, ಸಾಗರದಲ್ಲಿ ಕನ್ನಡ ವಿಕಿಪೀಡಿಯ ಕಾರ್ಯಾಗಾರ ಮತ್ತು ಸಂಪಾದನೋತ್ಸವ
-
ದಿನಾಂಕ: ೨೬ ಮತ್ತು ೨೭ ಜನವರಿ ೨೦೧೬, ಸಾಗರದಲ್ಲಿ ಕನ್ನಡ ವಿಕಿಪೀಡಿಯ ಕಾರ್ಯಾಗಾರ ಮತ್ತು ಸಂಪಾದನೋತ್ಸವ
-
ದಿನಾಂಕ: ೨೬ ಮತ್ತು ೨೭ ಜನವರಿ ೨೦೧೬, ಸಾಗರದಲ್ಲಿ ಕನ್ನಡ ವಿಕಿಪೀಡಿಯ ಕಾರ್ಯಾಗಾರ ಮತ್ತು ಸಂಪಾದನೋತ್ಸವ
ವಿಕಿಪೀಡಿಯಾ ಫೋಟೋ ನಡಿಗೆಯ ನಂತರ ಉತ್ತಮಪಡಿಸಲಾದ/ಸೇರಿಸಲಾದ ಲೇಖನಗಳು
ಬದಲಾಯಿಸಿ- ವರದಾಮೂಲ- ಲೇಖನಕ್ಕೆ ಮಾಹಿತಿ ಸೇರಿಸಿದ್ದು. ಪ್ರಶಸ್ತಿ (ಚರ್ಚೆ) ೧೮:೫೧, ೨೮ ಜನವರಿ ೨೦೧೬ (UTC)
- ನಾಡಕಲಸಿ - ಲೇಖನಕ್ಕೆ ಮಾಹಿತಿ ಸೇರಿಸಿದ್ದು, ವ್ಯಾಕರಣ ದೋಷಗಳನ್ನು ಸರಿಪಡಿಸಿದ್ದು . ಪ್ರಶಸ್ತಿ (ಚರ್ಚೆ) ೧೬:೪೦, ೨೯ ಜನವರಿ ೨೦೧೬ (UTC)
- ಇಕ್ಕೇರಿ - ಲೇಖನಕ್ಕೆ ಮಾಹಿತಿ ಸೇರಿಸಿದ್ದು, ವಿಭಾಗ ಮಾಡಿದ್ದು ಪ್ರಶಸ್ತಿ (ಚರ್ಚೆ) ೦೭:೨೨, ೭ ಫೆಬ್ರುವರಿ ೨೦೧೬ (UTC)
- ಕೆಳದಿ - ಲೇಖನಕ್ಕೆ ಮಾಹಿತಿ,ವಿಭಾಗ ಸೇರಿಸಿದ್ದು, ವ್ಯಾಕರಣ ದೋಷಗಳನ್ನು ಸರಿಪಡಿಸಿದ್ದು , ಪ್ರಶಸ್ತಿ (ಚರ್ಚೆ) ೦೭:೩೫, ೭ ಫೆಬ್ರುವರಿ ೨೦೧೬ (UTC)
- ವರದಹಳ್ಳಿ - ಲೇಖನಕ್ಕೆ ಮಾಹಿತಿ , ಹೊಸ ವಿಭಾಗ ಸೇರ್ಪಡೆ ಪ್ರಶಸ್ತಿ (ಚರ್ಚೆ) ೦೯:೧೩, ೭ ಫೆಬ್ರುವರಿ ೨೦೧೬ (UTC)
- ಕಲ್ಸಂಕ - ಹೊಸ ಲೇಖನ ಸೃಷ್ಠಿ ಪ್ರಶಸ್ತಿ (ಚರ್ಚೆ) ೦೯:೫೦, ೭ ಫೆಬ್ರುವರಿ ೨೦೧೬ (UTC)