ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಮೈಸೂರು

ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯನ್ನು ಆಚರಿಸುವ ಬಗ್ಗೆ ಸಮ್ಮಿಲನ-೧೯ರಲ್ಲಿ ಚರ್ಚೆಯಾಗಿ ಕೆಲವು ತಿರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಅದರಂತೆ ಅಂತಿಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಸಾಗರಗಳಲ್ಲಿ ವಿಷಯಾಧಾರಿತ (theme based) ಸಂಪಾದನೋತ್ಸವಗಳನ್ನು ನಡೆಸುವುದೆಂದೂ ತೀರ್ಮಾನಿಸಲಾಯಿತು. ಈ ಮಾಲಿಕೆಯಲ್ಲಿ ಮೈಸೂರಿನಲ್ಲಿ ೨೦೧೬ರ ಜನವರಿ ತಿಂಗಳಲ್ಲಿ ಕನ್ನಡ ವಿಕಿಪೀಡಿಯಕ್ಕೆ ಸಾಹಿತ್ಯ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವ ಆಯೋಜಿಸಲಾಗಿದೆ. ವಿವರಗಳನ್ನು ಇಲ್ಲಿ ನೀಡಲಾಗುತ್ತಿದೆ. ಈ ಸಂಪಾದನೋತ್ಸವದಲ್ಲಿ ಸುಮಾರು ೨೦ ರಿಂದ ೩೦ ಜನ ಹೊಸ ಸಂಪಾದಕರು ತಯಾರಾಗುವ ನಿರೀಕ್ಷೆಯಿದೆ. ಹಾಗೆಯೇ ಸುಮಾರು ೨೦ ರಿಂದ ೪೦ ಉತ್ತಮ ಹೊಸ ಲೇಖನಗಳು ಬರುವ ಅಂದಾಜಿದೆ.

ದಿನಾಂಕಗಳು ಮತ್ತು ಸ್ಥಳ

ಬದಲಾಯಿಸಿ

ದಿನಾಂಕ: ೧೧, ೧೨ ಮತ್ತು ೧೩ ಜನವರಿ ೨೦೧೬.(ಸೋಮವಾರ, ಮಂಗಳವಾರ, ಬುಧವಾರ)
ಸಮಯ: ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೩೦ರ ತನಕ
ಸ್ಥಳ: ಸಿ.ಪಿ.ಡಿ.ಪಿ.ಎಸ್., ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು - ೫೬೦೦೦೬. (ಗ್ರಂಥಾಲಯದ ಹಿಂಭಾಗ, ಮಾನಸ ಗಂಗೋತ್ರಿ) ಗೂಗ್ಲ್ ಮ್ಯಾಪ್

ಮೈಸೂರು ಸಂಪಾದನೋತ್ಸವದ ಬಗ್ಗೆ

ಬದಲಾಯಿಸಿ

ಕನ್ನಡ ವಿಕಿಪೀಡಿಯ ಹದಿಮೂರನೆ ವಾರ್ಷಿಕೋತ್ಸವ ನಡೆಸುವ ಪೂರ್ವಭಾವಿ ಯೋಜನೆಯಲ್ಲಿ ಮೈಸೂರಿನ ಸಂಪಾದನೋತ್ಸವ ಪ್ರಮುಖವಾಗಿದೆ. ಮೈಸೂರಿನ ಸಂಪಾದನೋತ್ಸವದಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ತಯಾರಿಸಲಾಗುವುದು. ಈ ಸಂಪಾದನೋತ್ಸವದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಕನ್ನಡ ನಾಡು, ಚರಿತ್ರೆ, ಭಾಷೆ, ವ್ಯಾಕರಣ, ಛಂದಸ್ಸು, ಶಾಸನ, ವಿಮರ್ಶೆ, ಜಾನಪದ ಇತ್ಯಾದಿ ಕ್ಷೇತ್ರಗಳನ್ನೊಳಗೊಂಡ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಲೇಖನಗಳನ್ನು ತಯಾರಿಸುವ ಇರಾದೆಯಿದೆ. ಈ ಮೇಲಿನ ಶೀರ್ಷಿಕೆಗಳಲ್ಲಿ ಬಹಳಷ್ಟು ಕೆಲಸಗಳು ನಡೆದಿಲ್ಲ. ಮುಂದೆ ಕನ್ನಡದ ಬಗೆಗೆ ಸಮಗ್ರ ಮಾಹಿತಿಯನ್ನು ಈ ಮೂಲಕ ಸಂಪಾದಿಸಬಹುದು.

ಕಾರ್ಯಕ್ರಮ ವಿವರ

ಬದಲಾಯಿಸಿ
  • ಮೊದಲ ದಿನ (ವಿಕಿಪೀಡಿಯಕ್ಕೆ) ಹೊಸಬರು: ವಿಕಿಪೀಡಿಯ ಪರಿಚಯ, ಖಾತೆ ತೆರೆಯುವುದು, ವಿಕಿ ಸಂಪಾದನೆ ಕಲಿಯುವುದು
(ವಿಕಿಪೀಡಿಯಕ್ಕೆ) ಹಳಬರು - ಲೇಖನ ಸೇರಿಸುವುದು
  • ಎರಡನೆಯ ಮತ್ತು ಮೂರನೆಯ ದಿನ- ಕನ್ನಡ ವಿಕಿಪೀಡಿಯಕ್ಕೆ ಸಾಹಿತ್ಯ ಲೇಖನಗಳನ್ನು ಸೇರಿಸುವುದು.
  • ಸಂಪಾದನೋತ್ಸವದಲ್ಲಿ ತಯಾರಿಸಬಹುದಾದ ಲೇಖನಗಳ ಶೀರ್ಷಿಕೆಗಳನ್ನು ಈ ಪುಟದಲ್ಲಿ ನೋಡಬಹುದು.
  • ಲೇಖನಗಳನ್ನು ಮೊದಲೇ ತಯಾರಿಸಿಕೊಂಡು ಬರತಕ್ಕದ್ದು. ಡಿಜಿಟಲ್ ರೂಪದಲ್ಲಿ ತಂದರೆ ತುಂಬ ಉತ್ತಮ

ಸಂಪನ್ಮೂಲ ವ್ಯಕ್ತಿಗಳು

ಬದಲಾಯಿಸಿ
  1. ಕೆ.ಸೌಭಾಗ್ಯವತಿ, ಮೈಸೂರು
  2. ಡಾ. ಪವನಜ ಯು. ಬಿ., ಬೆಂಗಳೂರು
  3. ತೇಜಸ್ ಜೈನ್, ಮೈಸೂರು
  4. ಡಾ. ವಿಶ್ವನಾಥ ಬದಿಕಾನ, ಮಂಗಳೂರು.

ಭಾಗವಹಿಸಲು ಇಚ್ಛಿಸುವವರು

ಬದಲಾಯಿಸಿ
  1. ದಿನೇಶ್ ಎಂ.ಎನ್. - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ಮೊಬೈಲ್ ಸಂಖ್ಯೆ-೯೧೬೪೪೭೧೪೯೫
  2. ಮಂಜು ಹೆಚ್.ಪಿ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೫೧೩೦೬೧೨೫೦
  3. ಶಿವಕುಮಾರ್ ಕೆ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೮೭೨೨೮೮೮೯೭೬
  4. ವಿಜಯಕುಮಾರಿ ಡಿ.ಜೆ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೮೪೪೩೨೮೩೮೫
  5. ಶ್ರಿಮತಿ ಪುಷ್ಪಲತ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೬೨೦೨೩೫೫೮೩
  6. ರಾಜೇಂದ್ರ - ಸಂಶೋಧಕರು- ಮಹಾರಾಜ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು - ೭೩೫೩೭೯೫೯೫೯
  7. ರಮೇಶ ಡಿ - ಸಂಶೋಧಕರು- ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೭೪೧೧೭೯೩೪೨೮
  8. ರಾಧಮಣಿ ಎಂ.ಎ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೮೧೨೩೯೨೯೩೮೮
  9. ಹಂಸವೇಣಿ ಈ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೮೫೪೬೮೮೫೬೦೦
  10. ರಂಗಸ್ವಾಮಿ ಎನ್ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೭೨೦೪೮೮೪೬೬೬
  11. ಶಿವಾನಂದ ಡಿ ಈ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೮೭೪೬೦೩೩೦೮೭
  12. ಮಹದೇವಸ್ವಾಮಿ ಕೆ ಎಸ್ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೯೪೫೬೭೫೧೭೬
  13. ಮಹದೇವಮೂರ್ತಿ ಎಂ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೯೪೫೬೭೫೧೭೬
  14. ಭಾಸ್ಕರ ಡಿ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೭೪೩೬೪೭೫೫೧
  15. ಜಗದೀಶ ಬಿ ಎಸ್ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು -೯೮೮೬೨೩೪೬೩೨
  16. ವರಲಕ್ಷ್ಮೀ ಕೆ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೯೦೧೯೯೧೫೦೩
  17. ತವಮಣಿ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೮೦೫೦೧೯೩೮೩೬
  18. ಕಾರ್ತಿಕ್ ಕುಮಾರ್ ಎಚ್ ವಿ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೫೩೮೨೦೩೬೮೪
  19. ದೇವರಾಜು ಕೆ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೮೭೨೨೯೨೮೨೭೫
  20. ನಂದಿನಿ ಬಿ ಆರ್ - ಸಂಶೋಧನ ವಿದ್ಯಾರ್ಥಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ ಮೈಸೂರು.
  21. ಮಾದಪ್ಪ ಜಿ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೯೦೧೨೭೩೩೨೧
  22. ಮಹದೇವಯ್ಯ ಎಚ್ ಆರ್ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೧೬೪೪೯೬೬೩೦
  23. ರಾಘವೇಂದ್ರ ಪಿ ಕೆ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೪೮೧೩೨೧೬೬೮
  24. ಸುನೀತ ಕೆ ಎನ್ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೯೦೧೯೫೬೪೮೯
  25. ಸುರೇಶ್ ಕುಮಾರ್ ವಿ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೮೦೮೮೩೯೬೩೩೦
  26. ನಿಂಗರಾಜು ಪಿ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೭೪೩೯೦೯೪೯೮
  27. ಅನ್ನಪೂರ್ಣ ಎನ್ ಎಸ್ - ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು - ೯೬೮೬೮೭೩೨೩೨
  28. ಗೋಪಾಲ - ಸ್ನಾತಕೋತ್ತರ ವಿದ್ಯಾರ್ಥಿ - ೯೬೨೦೧೭೦೮೬೪
  29. ಮನುಜ - ಸ್ನಾತಕೋತ್ತರ ವಿದ್ಯಾರ್ಥಿ -

ನೋಂದಣಿ

ಬದಲಾಯಿಸಿ

ಭಾಗವಹಿಸಿದವರು ಮತ್ತು ಅವರ ಲೇಖನಗಳು

ಬದಲಾಯಿಸಿ
  1. --Murthy HM (ಚರ್ಚೆ) ೧೧:೩೩, ೧೧ ಜನವರಿ ೨೦೧೬ (UTC)
  2. --Kailasamurthy k (ಚರ್ಚೆ) ೧೧:೩೪, ೧೧ ಜನವರಿ ೨೦೧೬ (UTC)
  3. --Manju HP (ಚರ್ಚೆ)೧೧:೩೬, ೧೧ ಜನವರಿ ೨೦೧೬ (UTC) ಕವಿಗಳ ಕಾವ್ಯಾನಾಮ
  4. --Shivakumara kote (ಚರ್ಚೆ) ೧೧:೩೭, ೧೧ ಜನವರಿ ೨೦೧೬ (UTC), ಬ್ರಹ್ಮಶಿವ
  5. --Vijaya kumari d g (ಚರ್ಚೆ) ೧೧:೩೯, ೧೧ ಜನವರಿ ೨೦೧೬ (UTC) ರತ್ನತ್ರಯರು
  6. --Dinesha m n (ಚರ್ಚೆ) ೧೧:೪೨, ೧೧ ಜನವರಿ ೨೦೧೬ (UTC) ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
  7. --Mahadeva KH (ಚರ್ಚೆ) ೧೧:೪೩, ೧೧ ಜನವರಿ ೨೦೧೬ (UTC)
  8. --Maduchand (ಚರ್ಚೆ) ೧೧:೪೬, ೧೧ ಜನವರಿ ೨೦೧೬ (UTC)
  9. --SHIVANANDA D E (ಚರ್ಚೆ) ೧೧:೪೭, ೧೧ ಜನವರಿ ೨೦೧೬ (UTC), ವಿಕ್ರಮಾರ್ಜುನ ವಿಜಯ (ವಿಷಯ ಸೇರಿಸಿದ್ದು)
  10. --PRAMODA M12 (ಚರ್ಚೆ) ೧೧:೪೮, ೧೧ ಜನವರಿ ೨೦೧೬ (UTC)
  11. --Madhuvamshi,(ಚರ್ಚೆ) ೧೧:೪೮, ೧೧ ಜನವರಿ ೨೦೧೬ (UTC) ಕೆರೆಯ ಪದ್ಮರಸ
  12. --Sunisunitha (ಚರ್ಚೆ) ೦೮:೩೧, ೧೨ ಜನವರಿ ೨೦೧೬ (UTC) ಒಂದನೆಯ ಕೃಷ್ಣ

ಫೋಟೋಗಳು

ಬದಲಾಯಿಸಿ