ವಿಕಿಪೀಡಿಯದಲ್ಲಿ ಲಿಂಗ ಅಸಮಾನತೆ ಇದೆ. ಅಂದರೆ ಪುರುಷ ಸಂಪಾದಕರ ಸಂಖ್ಯೆ ಮಹಿಳಾ ಸಂಪಾದಕರ ಸಂಖ್ಯೆಗಿಂತ ಜಾಸ್ತಿ ಇದೆ. ಒಂದು ಅಂದಾಜಿನ ಪ್ರಕಾರ ಕನ್ನಡ ವಿಕಿಪೀಡಿಯದಲ್ಲಿ ಪುರುಷ ಮತ್ತು ಮಹಿಳಾ ಸಂಫಾದಕರ ಸಂಖ್ಯೆಯ ಅನುಪಾತ ೭:೧ ಇದೆ. ಸಹಜವಾಗಿಯೇ ವಿಕಿಪೀಡಿಯದಲ್ಲಿ ಮಹಿಳಾ ಸಂಬಂಧಿ ಲೇಖನಗಳೂ ಕಡಿಮೆಯಿವೆ. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ದಿನ ಮತ್ತು ತಿಂಗಳು ಸಂದರ್ಭದಲ್ಲಿ ಅಂದರೆ ಮಾರ್ಚ್ ೨೦೧೮ರಲ್ಲಿ ಪ್ರಾರಂಭಿಸಿ ಹಲವು ಸಂಪಾದನೋತ್ಸವಗಳನ್ನು ಆಯೋಜಿಸಲಾಗಿದೆ.

ಉದ್ದೇಶ

ಬದಲಾಯಿಸಿ
  • ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
  • ಈಗಾಗಲೇ ಇರುವ ಆದರೆ ಸಕ್ರಿಯವಾಗಿಲ್ಲದ ಮಹಿಳಾ ಸಂಪಾದಕರನ್ನು ಪುನಃ ಸಕ್ರಿಯಗೊಳಿಸುವುದು
  • ಮಹಿಳಾ ಸಂಬಂಧಿ ಲೇಖನಗಳನ್ನು ಸೇರಿಸುವುದು

ಮಹಿಳೆಯರ ಉಡುಪು ಮತ್ತು ಸೌಂದರ್ಯ ಸಾಧನಗಳು

ಸಲಹೆ ಮಾಡಿದ ಲೇಖನಗಳು

ಬದಲಾಯಿಸಿ

ಮಹಿಳೆಯರ ಉಡುಪು

ಬದಲಾಯಿಸಿ
  1. ಚೂಡಿದಾರ್ - Churidar
  2. ಸಲ್ವಾರ್ ಕಮೀಝ್ - Shalwar kameez
  3. ಕುರ್ತ - Kurta
  4. ಕುರ್ತಿ - Kurti top
  5. ಗಾಗ್ರಾ ಚೋಲಿ - Gagra choli
  6. ಲಂಗ ದಾವಣಿ - Langa voni
  7. ಮದುವೆ ಸೀರೆ - Wedding sari
  8. ರವಿಕೆ - Choli
  9. ಸ್ಕರ್ಟ್ - Skirt
  10. ಕುಪ್ಪುಸ - Blouse
  11. ಲಂಗ - Lehenga
  12. ದುಪಟ್ಟ - Dupatta
  13. ಬನಾರಸಿ ಸೀರೆ - Banarasi sari
  14. ಮೈಸೂರು ರೇಶ್ಮೆ ಸೀರೆ
  15. ಕಸವು ಮುಂಡು - Mundum Neriyathum

ಸೌಂದರ್ಯ ಸಾಧನಗಳು

ಬದಲಾಯಿಸಿ
  1. ಲಿಪ್‍ಸ್ಟಿಕ್ - Lipstick
  2. ಟಾಲ್ಕಂ ಪೌಡರ್ - Talcum powder
  3. ಕೋಲ್ಡ್ ಕ್ರೀಂ - Cold cream
  4. ಲೋಶನ್ - Lotion

ಆಭರಣಗಳು

ಬದಲಾಯಿಸಿ
  1. ಹಾರ - Necklace
  2. ಪದಕ - Pendant
  3. ಕಿವಿಯುಂಗುರ - Earring
  4. ಕಂಕಣ - Bracelet
  5. ಕಡಗ
  6. ಝುಮುಕಿ
  7. ಡಾಬು

ದಿನಾಂಕಗಳು ಮತ್ತು ಸ್ಥಳ

ಬದಲಾಯಿಸಿ
  • ದಿನಾಂಕ: ಮಾರ್ಚ್ ೨೪ - ೨೫, ೨೦೧೮.
  • ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲ ೪:೩೦
  • ಸ್ಥಳ : ಎಸ್.ಡಿ.ಎಂ. ಕಾಲೇಜು, ಉಜಿರೆ.

ಸಂಪನ್ಮೂಲ ವ್ಯಕ್ತಿಗಳು

ಬದಲಾಯಿಸಿ
  1. ಧನಲಕ್ಷ್ಮಿ ಕೆ.ಟಿ.
  2. ಡಾ.ಯು.ಬಿ. ಪವನಜ


ಭಾಗವಹಿಸಲು ಇಚ್ಛಿಸುವವರು

ಬದಲಾಯಿಸಿ
  1. --ಪವನಜ (ಚರ್ಚೆ) ೦೫:೩೧, ೬ ಮಾರ್ಚ್ ೨೦೧೮ (UTC)
  2. --ಧನಲಕ್ಷ್ಮಿ ಕೆ.ಟಿ. (ಚರ್ಚೆ) ೦೪:೨೭, ೭ ಮಾರ್ಚ್ ೨೦೧೮ (UTC)

ಭಾಗವಹಿಸಿದವರು ಮತ್ತು ಅವರ ಲೇಖನಗಳು

ಬದಲಾಯಿಸಿ
  1. --BC charitha (ಚರ್ಚೆ) ೦೯:೫೩, ೨೪ ಮಾರ್ಚ್ ೨೦೧೮ (UTC)
  2. --Kavya suvarna (ಚರ್ಚೆ) ೦೯:೫೪, ೨೪ ಮಾರ್ಚ್ ೨೦೧೮ (UTC)
  3. --Sheela Shetty (ಚರ್ಚೆ) ೦೯:೫೫, ೨೪ ಮಾರ್ಚ್ ೨೦೧೮ (UTC)
  4. --Manjushree hegde (ಚರ್ಚೆ) ೦೯:೫೫, ೨೪ ಮಾರ್ಚ್ ೨೦೧೮ (UTC)
  5. --PAVITHRA SHETTY DERLAKKI (ಚರ್ಚೆ) ೦೯:೫೭, ೨೪ ಮಾರ್ಚ್ ೨೦೧೮ (UTC)
  6. --Kaveri Bharadwaj (ಚರ್ಚೆ) ೧೦:೦೦, ೨೪ ಮಾರ್ಚ್ ೨೦೧೮ (UTC)ಜಡೆ ಬಿಲ್ಲೆಗಳು
  7. --ಜಯಲಕ್ಷ್ಮೀ ಭಟ್ (ಚರ್ಚೆ) ೧೦:೦೦, ೨೪ ಮಾರ್ಚ್ ೨೦೧೮ (UTC), ಟಿ ಶರ್ಟ್, ಕೇಪ್ರಿ ಪ್ಯಾಂಟ್
  8. --Usha Gowda P (ಚರ್ಚೆ) ೧೦:೦೧, ೨೪ ಮಾರ್ಚ್ ೨೦೧೮ (UTC)
  9. --Rajeshwari Belal (ಚರ್ಚೆ) ೧೦:೦೨, ೨೪ ಮಾರ್ಚ್ ೨೦೧೮ (UTC)
  10. --Charmady chethana (ಚರ್ಚೆ) ೧೦:೦೩, ೨೪ ಮಾರ್ಚ್ ೨೦೧೮ (UTC)
  11. --Chondamma AJ (ಚರ್ಚೆ) ೧೦:೦೪, ೨೪ ಮಾರ್ಚ್ ೨೦೧೮ (UTC), ಕೊಡವ ವಸ್ತ್ರ
  12. --Vedavathi G (ಚರ್ಚೆ) ೧೦:೦೫, ೨೪ ಮಾರ್ಚ್ ೨೦೧೮ (UTC), ರವಿಕೆ
  13. --Archana Gangolli (ಚರ್ಚೆ) ೧೦:೦೬, ೨೪ ಮಾರ್ಚ್ ೨೦೧೮ (UTC), ಕಾಲ್ಗೆಜ್ಜೆ
  14. --Sabinanaik (ಚರ್ಚೆ) ೧೦:೦೭, ೨೪ ಮಾರ್ಚ್ ೨೦೧೮ (UTC), ಕೋವೈ ಕೋರಾಕಾಟನ್
  15. --Nishairuvail (ಚರ್ಚೆ) ೧೦:೦೮, ೨೪ ಮಾರ್ಚ್ ೨೦೧೮ (UTC)
  16. --Shashikala Bethodi (ಚರ್ಚೆ) ೧೦:೦೯, ೨೪ ಮಾರ್ಚ್ ೨೦೧೮ (UTC),ತಮಿಳುನಾಡಿನ ಸಾಂಪ್ರದಾಯಿಕ ಉಡುಗೆಗಳು
  17. --Amritha Nairy (ಚರ್ಚೆ) ೧೦:೧೦, ೨೪ ಮಾರ್ಚ್ ೨೦೧೮ (UTC)
  18. --Shivaranjini P (ಚರ್ಚೆ) ೧೦:೧೧, ೨೪ ಮಾರ್ಚ್ ೨೦೧೮ (UTC)
  19. --Basavva AV (ಚರ್ಚೆ) ೧೦:೧೧, ೨೪ ಮಾರ್ಚ್ ೨೦೧೮ (UTC)
  20. --Dithya poojari (ಚರ್ಚೆ) ೧೦:೧೨, ೨೪ ಮಾರ್ಚ್ ೨೦೧೮ (UTC)ಮದುಮಗಳ ಅಲಂಕಾರ
  21. --Swasthika jain (ಚರ್ಚೆ) ೧೦:೧೩, ೨೪ ಮಾರ್ಚ್ ೨೦೧೮ (UTC), ಫ್ರಾಕ್
  22. --Deeksha.B.Poojary (ಚರ್ಚೆ) ೧೦:೧೪, ೨೪ ಮಾರ್ಚ್ ೨೦೧೮ (UTC), ಲೆಹೆಂಗಾ ಸ್ಟೈಲ್ ಸೀರೆ
  23. --MedhaRamakunja (ಚರ್ಚೆ) ೧೦:೧೫, ೨೪ ಮಾರ್ಚ್ ೨೦೧೮ (UTC), ಗೌನ್
  24. --Nidhi Hegde Kageri (ಚರ್ಚೆ) ೧೦:೧೬, ೨೪ ಮಾರ್ಚ್ ೨೦೧೮ (UTC), ಕುರ್ತಿ
  25. --Pallavi Joshi 95 (ಚರ್ಚೆ) ೧೦:೧೬, ೨೪ ಮಾರ್ಚ್ ೨೦೧೮ (UTC), ಮಹಿಳೆಯರ ಕೇಶಾಲಂಕಾರ
  26. --Durgambika K (ಚರ್ಚೆ) ೧೦:೪೯, ೨೪ ಮಾರ್ಚ್ ೨೦೧೮ (UTC), ಗಾಗ್ರಾ ಚೋಲಿ
  27. --Dhanya holla (ಚರ್ಚೆ) ೧೦:೫೧, ೨೪ ಮಾರ್ಚ್ ೨೦೧೮ (UTC), ಕೇರಳ ಕಸವು ಸೀರೆ
  28. --Sindhu BA (ಚರ್ಚೆ) ೦೫:೧೫, ೨೫ ಮಾರ್ಚ್ ೨೦೧೮ (UTC), ಕಿರು ಉಡುಪು
  29. --Roopini Gowda (ಚರ್ಚೆ) ೦೭:೦೬, ೨೫ ಮಾರ್ಚ್ ೨೦೧೮ (UTC), ಲಾಂಗ್ ಸ್ಕರ್ಟ್
  30. --Harshith achrappady (ಚರ್ಚೆ) ೦೭:೧೫, ೨೫ ಮಾರ್ಚ್ ೨೦೧೮ (UTC), ಕಾಸಿನ ಸರ
  31. --ಧನಲಕ್ಷ್ಮಿ ಕೆ.ಟಿ. (ಚರ್ಚೆ) ೧೬:೫೩, ೩೦ ಮಾರ್ಚ್ ೨೦೧೮ (UTC) ಲಕ್ಮೆ
  32. --ಪರಾಶರ ಐನಕೈ (ಚರ್ಚೆ) ೦೬:೨೭, ೫ ಏಪ್ರಿಲ್ ೨೦೧೮ (UTC), ಲೆಗ್ಗಿಂಗ್ಸ್
  33. --ಶ್ರೀಕೃಷ್ಣ ಭಟ್ (ಚರ್ಚೆ) ೦೬:೨೮, ೫ ಏಪ್ರಿಲ್ ೨೦೧೮ (UTC)
  34. --RohithUpadhyaya (ಚರ್ಚೆ) ೦೬:೩೦, ೫ ಏಪ್ರಿಲ್ ೨೦೧೮ (UTC)
  35. --Abhishek hegde (ಚರ್ಚೆ) ೦೬:೩೨, ೫ ಏಪ್ರಿಲ್ ೨೦೧೮ (UTC)
  36. --Anup Simha (ಚರ್ಚೆ) ೦೬:೩೪, ೫ ಏಪ್ರಿಲ್ ೨೦೧೮ (UTC)
  37. --VaradaShankara KM (ಚರ್ಚೆ) ೦೬:೩೭, ೫ ಏಪ್ರಿಲ್ ೨೦೧೮ (UTC)
  38. --ABHINANDAN M (ಚರ್ಚೆ) ೦೬:೪೦, ೫ ಏಪ್ರಿಲ್ ೨೦೧೮ (UTC), ಫೇಸ್‍ಪೌಡರ್
  39. --Sachin l acharya (ಚರ್ಚೆ) ೦೬:೪೧, ೫ ಏಪ್ರಿಲ್ ೨೦೧೮ (UTC), ಬನಾರಸಿ ಸೀರೆ
  40. --Naveenavitla (ಚರ್ಚೆ) ೦೬:೪೨, ೫ ಏಪ್ರಿಲ್ ೨೦೧೮ (UTC)
  41. --Venkatramana hegde (ಚರ್ಚೆ) ೦೬:೪೯, ೫ ಏಪ್ರಿಲ್ ೨೦೧೮ (UTC)
  42. --Nikithagowdakalmanja (ಚರ್ಚೆ) ೦೬:೫೧, ೫ ಏಪ್ರಿಲ್ ೨೦೧೮ (UTC)
  43. --Haris Abdul (ಚರ್ಚೆ) ೦೬:೫೬, ೫ ಏಪ್ರಿಲ್ ೨೦೧೮ (UTC)
  44. --Vittu prasanna (ಚರ್ಚೆ) ೦೬:೫೭, ೫ ಏಪ್ರಿಲ್ ೨೦೧೮ (UTC)

ಛಾಯಾಚಿತ್ರಗಳು

ಬದಲಾಯಿಸಿ
 
ಮಹಿಳಾ ಕೇಂದ್ರಿತ ಸಂಪಾದನೋತ್ಸವ, ಉಜಿರೆ

ವಿಡಿಯೋ

ಬದಲಾಯಿಸಿ
ದುರ್ಗಾಂಬಿಕ ಮಾತುಗಳು