ನಮಸ್ಕಾರ ಎಲ್ಲಾ ವಿಕೀಷನರಿಗಳಿಗೆ. ನಾನು ರೋಹಿತ್ ಉಪಾಧ್ಯಾಯ. ಮಂಗಳೂರಿನ ಮಂಗಳಾದೇವಿಯಲ್ಲಿ ನನ್ನ ವಾಸ. ಈಗ ನಾನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮದ ಸ್ನಾತಕೋತ್ತರ ವಿಧ್ಯಾರ್ಥಿಯಾಗಿದ್ದೇನೆ. ಹಾಡುವುದು, ಕಥೆಗಳನ್ನು ಓದುವುದು ಹಾಗು ಚಲನಚಿತ್ರ ವೀಕ್ಷಣೆ ನನ್ನ ಹವ್ಯಾಸ.