ವಿಕಿಪೀಡಿಯ:ಯೋಜನೆ/ಬೆಂಗಳೂರಿನ ಶಿಲಾಶಾಸನಗಳು

(ವಿಕಿಪೀಡಿಯ:ISB ಇಂದ ಪುನರ್ನಿರ್ದೇಶಿತ)

ಬೆಂಗಳೂರಿನ ಇತಿಹಾಸವು ಹೆಚ್ಚಾಗಿ ಪ್ರಚಲಿತದಲ್ಲಿರುವುದು ಕೆಂಪೇಗೌಡರ ಕಾಲದ ನಂತರದ್ದು ಮಾತ್ರ. ಆದರೆ ಈ ಪ್ರದೇಶದಲ್ಲಿ ಜನವಸತಿಯು ಸುಮಾರು ೨೫೦೦ ವರ್ಷಗಳ ಹಿಂದೆಯೇ ಇತ್ತು ಎಂಬುದನ್ನು ಬೆಂಗಳೂರಿನಲ್ಲಿ ದೊರಕಿರುವ ಕಬ್ಬಿಣ ಯುಗದ ಸಮಾಧಿಗಳು ಹೇಳುತ್ತವೆ. ಬೆಂಗಳೂರು ಎಂಬ ಹೆಸರು ಕೂಡ ಒಂಬತ್ತನೆಯ ಶತಮಾನದಲ್ಲೇ ಉಲ್ಲೇಖವಾಗಿರುವುದು ಇಲ್ಲಿ ಅತಿ ಮುಖ್ಯ. ಹಳೆಯ ಮೈಸೂರು ರಾಜ್ಯದ ಪ್ರಾಚ್ಯವಿಜ್ಞಾನ ಸಂಸ್ಥೆಯ‌ (ಇಂದಿನ ಪುರಾತತ್ವ ಇಲಾಖೆ) ಮುಖ‍್ಯ ಅಧಿಕಾರಿಯಾಗಿದ್ದ ಬಿ.ಎಲ್.ರೈಸ್ ಅವರು ನಡೆಸಿದ ಅಧ್ಯಯನ ನಡೆಸಿ ಪ್ರಕಟಿಸಿದ ಎಪಿಗ್ರಾಫಿಯ ಕರ್ನಾಟಿಕ ಗ್ರಂಥದ ಒಂಬತ್ತನೇ ಸಂಪುಟದಲ್ಲಿರುವ ಪ್ರಕಾರ ಈಗಿನ ಬೆಂಗಳೂರು ನಗರ ಪ್ರದೇಶದಲ್ಲಿ ಸುಮಾರು 140ಕ್ಕೂ ಹೆಚ್ಚಿನ ಶಿಲಾಶಾಸನಗಳು ದಾಖಲಾಗಿವೆ.[]

ಆದರೆ ನಗರೀಕರಣ, ನಿರ್ಲಕ್ಷ್ಯ, ಅಸಡ್ಡೆ ಮತ್ತು ಶಿಲಾಶಾಸನಗಳ ಬಗ್ಗೆ ತಿಳುವಳಿಕೆಯ ಕೊರತೆಯ ಕಾರಣ ಅವುಗಳಲ್ಲಿ ಹಲವಾರು ಶಾಸನಗಳು ನಾಶವಾಗಿ ಈಗ ಕೇವಲ ೩೦+ ಶಾಸನಗಳು ಮಾತ್ರ ಉಳಿದಿವೆ. ಈ ಮೂವತ್ತು ಕಲ್ಲುಗಳನ್ನು Epigraphia carnatica ಗ್ರಂಥದ ಸಹಾಯದಿಂದ ಹುಡುಕಲಾಗಿದ್ದು ಅವುಗಳ ಪಟ್ಟಿ ಈ ಕೆಳಗಿನಂತಿದೆ.

ಈ ವಿಕಿಪೀಡಿಯ ಯೋಜನೆಯು ಈ ಎಲ್ಲಾ ಶಾಸನಗಳ ಬಗ್ಗೆ ಪುಟಗಳನ್ನು ರಚಿಸುವ ಕಾರ್ಯಯೋಜನೆಯಾಗಿದೆ.

ಶಾಸನಗಳ ಪಟ್ಟಿ

ಬದಲಾಯಿಸಿ
ಕ್ರಮಸಂಖ್ಯೆ ಶಿಲಾಶಾಸನಗಳ ಪಟ್ಟಿ ಪುಟ ರಚಿಸಿದ ಸದಸ್ಯರು ತಯಾರಾದ ಪುಟಗಳು ಟಿಪ್ಪಣಿ
ಹೆಸರಘಟ್ಟ ಗೋಪಾಲಕೃಷ್ಣ ಎ ಹೆಸರಘಟ್ಟ ಶಿಲಾಶಾಸನ ಕನ್ನಡ ಪಠ್ಯ ಬೇಕಿದೆ
ಬೇಗೂರು ಬೆಂಗಳೂರು ಶಿಲಾಶಾಸನ ಗೋಪಾಲಕೃಷ್ಣ ಎ ಬೇಗೂರು ಬೆಂಗಳೂರು ಶಿಲಾಶಾಸನ
ಕೈಕೊಂಡ್ರನಹಳ್ಳಿ ಗೋಪಾಲಕೃಷ್ಣ ಎ ಕೈಕೊಂಡ್ರನಹಳ್ಳಿ ವೀರಗಲ್ಲು ಕನ್ನಡ ಶಾಸನ ಪಠ್ಯ ಬೇಕಿದೆ
ವಿಭೂತಿಪುರ ವಿಕಾಸ್ ಹೆಗಡೆ ವಿಭೂತಿಪುರ ಶಿಲಾಶಾಸನ ತಮಿಳು ಶಾಸನ ಪಠ್ಯ ಬೇಕಿದೆ
ಕೊಡಿಗೆಹಳ್ಳಿ ವಿಕಾಸ್ ಹೆಗಡೆ ಕೊಡಿಗೆಹಳ್ಳಿ ಶಿಲಾಶಾಸನ
ಕನ್ನೇಲಿ ಗೋಪಾಲಕೃಷ್ಣ ಎ ಕನ್ನೇಲಿ ಶಿಲಾಶಾಸನ
ಬ್ಯಾಡರಹಳ್ಳಿ ವಿಕಾಸ್ ಹೆಗಡೆ ಬ್ಯಾಡರಹಳ್ಳಿ ಶಿಲಾಶಾಸನ
ಬೇಗೂರು ಕೋಟೆ ಗೋಪಾಲಕೃಷ್ಣ ಎ ಬೇಗೂರು ಕೋಟೆ ಶಿಲಾಶಾಸನ
ಬೇಗೂರು ನಾಗತಾರನ ವೀರಗಲ್ಲು ಗೋಪಾಲಕೃಷ್ಣ ಎ ಬೇಗೂರು ನಾಗತಾರನ ವೀರಗಲ್ಲು
೧೦ ಅಗರ ವಿಕಾಸ್ ಹೆಗಡೆ ಅಗರ ಶಿಲಾಶಾಸನಗಳು
೧೧ ಸೋಮೇಶ್ವರ ದೇವಸ್ಥಾನ ಬೇಲೂರು ಗೋಪಾಲಕೃಷ್ಣ ಎ ಸೋಮೇಶ್ವರ ದೇವಸ್ಥಾನ ಬೇಲೂರು ಶಿಲಾಶಾಸನ ತಮಿಳು ಪಠ್ಯ ಬೇಕಿದೆ
೧೨ ದೊಡ್ಡಬಸವನ ದೇವಾಲಯ ಗೋಪಾಲಕೃಷ್ಣ ಎ ದೊಡ್ಡಬಸವನ ದೇವಾಲಯ ಶಿಲಾಶಾಸನ
೧೩ ಸಾದರಮಂಗಲ ವಿಕಾಸ್ ಹೆಗಡೆ ಸಾದರಮಂಗಲ ಶಿಲಾಶಾಸನಗಳು
೧೪ ಕೃಷ್ಣರಾಜಪುರಂ ವಿಕಾಸ್ ಹೆಗಡೆ ಕೃಷ್ಣರಾಜಪುರ ವೀರಗಲ್ಲು
೧೫ ಟಿ. ದಾಸರಹಳ್ಳಿ ವಿಕಾಸ್ ಹೆಗಡೆ ದಾಸರಹಳ್ಳಿ ಶಿಲಾಶಾಸನ
೧೬ ಅಲ್ಲಾಳಸಂದ್ರ ವಿಕಾಸ್ ಹೆಗಡೆ ಅಲ್ಲಾಳಸಂದ್ರ ಶಿಲಾಶಾಸನಗಳು
೧೭ ಅವಲಹಳ್ಳಿ ವಿಕಾಸ್ ಹೆಗಡೆ ಅವಲಹಳ್ಳಿ ವೀರಗಲ್ಲು
೧೮ ಆಂಜನೇಯ ದೇವಸ್ಥಾನ ಹಾರೊಹಳ್ಳಿ ಗೋಪಾಲಕೃಷ್ಣ ಎ ಆಂಜನೇಯ ದೇವಸ್ಥಾನ ಹಾರೊಹಳ್ಳಿ ಶಿಲಾಶಾಸನ
೧೯ ತಿಂಡ್ಲು ವಿಕಾಸ್ ಹೆಗಡೆ ತಿಂಡ್ಲು ಶಿಲಾಶಾಸನ
೨೦ ಗಾಣಿಗರಹಳ್ಳಿ ವಿಕಾಸ್ ಹೆಗಡೆ ಗಾಣಿಗರಹಳ್ಳಿ ಶಿಲಾಶಾಸನ
೨೧ ಚಿಕ್ಕಬೆಟ್ಟಹಳ್ಳಿ ವಿಕಾಸ್ ಹೆಗಡೆ ಚಿಕ್ಕಬೆಟ್ಟಹಳ್ಳಿ ಶಿಲಾಶಾಸನ
೨೨ ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಗೋಪಾಲಕೃಷ್ಣ ಎ ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ
೨೩ ಚೊಕ್ಕನಾಥ ದೇವಸ್ಥಾನ ದೊಮ್ಮಲೂರು ಪ್ರಶಸ್ತಿ ಪಿ ಚೊಕ್ಕನಾಥ ದೇವಸ್ಥಾನ ದೊಮ್ಮಲೂರು ಶಿಲಾಶಾಸನ
೨೪ ರಂಗನಾಥ ದೇವಸ್ಥಾನ ಬಳೆಪೇಟೆ ಗೋಪಾಲಕೃಷ್ಣ ಎ ಬಳ್ಳಾಪುರ ಶಿಲಾಶಾಸನ
೨೫ ಮಾರತಹಳ್ಳಿ ವಿಕಾಸ್ ಹೆಗಡೆ ಮಾರತಹಳ್ಳಿ ಶಿಲಾಶಾಸನ
೨೬ ಹಾರೊಹಳ್ಳಿ ವಿಕಾಸ್ ಹೆಗಡೆ ಹಾರೊಹಳ್ಳಿ ಶಿಲಾಶಾಸನ
೨೭ ದೊಡ್ಡಾನೆಕುಂದಿ ಗೋಪಾಲಕೃಷ್ಣ ಎ ದೊಡ್ಡಾನೆಕುಂದಿ ಶಿಲಾಶಾಸನ Bn53 ತಮಿಳು ಪಠ್ಯ ಬೇಕಿದೆ
೨೮ ಸೋಮೇಶ್ವರ ಮಡಿವಾಳ ಗೋಪಾಲಕೃಷ್ಣ ಎ ಸೋಮೇಶ್ವರ ಮಡಿವಾಳ ಶಿಲಾಶಾಸನ ತಮಿಳು ಶಾಸನ ಪಠ್ಯ ಬೇಕಿದೆ
೨೯ ವಸಂತಹಳ್ಳಿ ಗೋಪಾಲಕೃಷ್ಣ ಎ ವಸಂತಹಳ್ಳಿ ಶಿಲಾಶಾಸನ
೩೦ ಹೆಬ್ಬಾಳ ವಿಕಾಸ್ ಹೆಗಡೆ ಹೆಬ್ಬಾಳ ಕಿತ್ತಯ್ಯ ಶಿಲಾಬರಹ

ಉಲ್ಲೇಖಗಳು

ಬದಲಾಯಿಸಿ


ಬಾಹ್ಯ ಕೊಂಡಿಗಳು

ಬದಲಾಯಿಸಿ