ಗಾಣಿಗರಹಳ್ಳಿ ಶಿಲಾಶಾಸನ

ಈ ಶಿಲಾಶಾಸನವು ಬೆಂಗಳೂರಿನ ಯಲಹಂಕ ಹೋಬಳಿಯ ಗಾಣಿಗರಹಳ್ಳಿ ಪ್ರದೇಶದಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. ೧೩೪೨ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 5' X 6'3". ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ.

ಗಾಣಿಗರಹಳ್ಳಿ ಶಿಲಾಶಾಸನ
ಗಾಣಿಗರಹಳ್ಳಿ ಶಿಲಾಶಾಸನ-ಹತ್ತಿರದ ನೋಟ

ಶಾಸನ ಪಠ್ಯ ಬದಲಾಯಿಸಿ

ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN24 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೧]

ಅದೇ ಹೋಬಳಿ ಗಾಣಿಗರಹಳ್ಳಿ ಕೆರೆ ಉತ್ತರಕೋಡಿ ಬಳಿಯಲ್ಲಿರುವ ಕಲ್ಲಿನಲ್ಲಿ.

ಪ್ರಮಾಣ 5’ x 6’ 3”

1. ಸ್ವಸ್ತಿಶಕವರುಷ ೧೦೬೪ ಸಂ
2. ದುನಡವಚಿತ್ರಭಾನುಸಂವ
3. ತ್ಸರದಚಯಿತ್ರಸಂ ೧೩ ಬುಶ್ರೀಮ
4. ನ್ಮಹಾಪ್ರತಾಪಚಕ್ರವರ್ತಿಹೊ
5. ಯಿಸಣಶ್ರೀವೀರಬಲ್ಲಾಳದೇವರಸರುವ್ರಂ
6. ಣ್ಣಾಮಲೆಯಪಟಟಣದಲುಸುಖರಾಜ್ಯಂ
7. ಗೆಯಿವುತಿರಲುಶ್ರೀಮನ್ಮಹಾಪಸಾಯಿತರು
8. ಮಪ್ಪಮೀಸೆಯರುಗಂಡಚಿಕ್ಕಬಯಿರೆಯನಾಯ
9. ಕರುಅವರಮಯಿದುನಂಧೀರುಚೋಳೆಯನಾಯಕರು
10. ಶ್ರೀಮನ್ಮಹಾಯೆಲಹಕನಾಡಪ್ರಭುಗಳುಬಯಿರೆದೇ
11. ವಮಾರಗವುಂಡತಾಮಿಯಪ್ಪಮಾಚಿದೇವಕಂನಗವುಂ
12. ಡನಾಡಸೇನಬೋವಲಾಳಜೀಯರೊಗಳಗಾದಸಮ
13. ಸ್ತಪ್ರಜೆಗವುಂಡಗಳುಶ್ರೀಮನ್ಮಹಾಸಾವಂತಾಧಿ
14. ವತಿಪೆಂಮದೇವರಸರಮಕ್ಕಳುಅಲ್ಲಯ್ಯನವರಿಂ
15. ಗೆಸೋಮಿದೇವನಹಳ್ಳಿಕಾಳಿತಮ್ಮನಹಳ್ಳಿಪೇತೆದ್ರಿಮಾ
16. ವಿನಕೆ__ಹುರವಾಮಾರಾಡಿಯಕೆ__ವೊಳಗಾದಚ
17. ತುಸ್ಸೀಮೆಯಗದ್ದೆವೆಜ್ಜಲನುಧರೆಚಂದ್ರಾದಿತ್ಯರು
18. ಳ್ಳಂನಕರುಸರ್ವಮಾನ್ಯವಾಗಿಕೊಟ್ಟಕೊಡಗೆ
19. ಮಂಗಳಮಹಾ ಶ್ರೀ ಶ್ರೀ ಶ್ರೀ"

ಅರ್ಥವಿವರಣೆ ಬದಲಾಯಿಸಿ

Be it well. (On the date specified), when the pratapa-chakravartti Hoysana vira-Ballaja- Devarasa was in the city of Unnamale, ruling a peaceful kingdom:- the maha-pasayita, champion over mustaches, Chikka-Bayireya-Nayaka’s brother-in-law Choleya-Nayakka, the great Yelahanka-nad prabhu Bayire-Deva and others (named), granted to the maha-savantadhipati Pemma-Devarasa’s son Allayya, lands (specified), as a sarvamanya Kodage.

ಆಕರಗಳು/ಉಲ್ಲೇಖಗಳು ಬದಲಾಯಿಸಿ

  1. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)

ಹೊರಸಂಪರ್ಕಕೊಂಡಿಗಳು ಬದಲಾಯಿಸಿ