ದೊಡ್ಡಬಸವನ ದೇವಾಲಯ ಶಿಲಾಶಾಸನ

ದೊಡ್ಡಬಸವನ ದೇವಾಲಯ ಶಿಲಾಶಾಸನವು ಬೆಂಗಳೂರಿನ ಸುನಕೇನಹಳ್ಳಿಯಲ್ಲಿ ದೊಡ್ಡಬಸವನ ದೇವಾಲದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೬೦೦ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 4'x2'. ಇದು ಕನ್ನಡ ಲಿಪಿಯಲ್ಲಿ ಇದೆ.

ದೊಡ್ಡಬಸವನ ದೇವಾಲಯ ಶಿಲಾಶಾಸನ
ಸ್ಥಳಸುನಕೇನಹಳ್ಳಿಯ ಚೆನ್ನಿಗರಾಯ ದೇವಾಲಯ
ಎತ್ತರ4 by 2 feet (1.22 m × 0.61 m)
ನಿರ್ಮಾಣCE1600
Map
ದೊಡ್ಡಬಸವನ ದೇವಾಲಯ ಶಿಲಾಶಾಸನ

ಶಾಸನ ಪಠ್ಯ ಬದಲಾಯಿಸಿ

ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN70 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. [೧]

ಅದೇ ಗ್ರಾಮದ ದೊಡ್ಡ ಬಸವಣ್ಣನ ಗುಡಿಯಲ್ಲಿ ಬಸವಣ್ಣನ ಪೀಠದಲ್ಲಿ

1¬ೂಬಸವೇಶ್ವರನ|ಪಾದದಲಿವ್ರಿಶಭಾವತಿಯೆನಿ
2ಸಿಕೊಂಬನಧಿಹುಟ್ಟಿ|ಪಶ್ಚಮವಾಹಿನಿಯಾಗಿ ನಡೆಯು
3ತು|ಶ್ರೀ |"

ಅರ್ಥ ಬದಲಾಯಿಸಿ

At the feet of this (god) Basaveswara is the river called Vrishabhavati rose, and flowed with its stream to the west.

ಉಲ್ಲೇಖಗಳು ಬದಲಾಯಿಸಿ

  1. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)

ಹೊರಕೊಂಡಿಗಳು ಬದಲಾಯಿಸಿ


</poem>

ಅರ್ಥ ಬದಲಾಯಿಸಿ

The inscription records the donation of two looms to the god Thirumalenatha by an officer named Hayakasa in the town of Kanneli within the province of Kukkala-nad.

ಉಲ್ಲೇಖಗಳು ಬದಲಾಯಿಸಿ

ಹೊರಕೊಂಡಿಗಳು ಬದಲಾಯಿಸಿ