ಕೈಕೊಂಡ್ರನಹಳ್ಳಿ ವೀರಗಲ್ಲು

ಕೈಕೊಂಡ್ರನಹಳ್ಳಿ ಶಿಲಾಶಾಸನವು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಕೈಕೊಂಡ್ರನಹಳ್ಳಿ ಕೆರೆಯ ಸಮೀಪದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೯೦೦ರಲ್ಲಿ ಸ್ಥಾಪನೆಯಾಗಿದೆ. ಇದು ಕನ್ನಡ ಲಿಪಿಯಲ್ಲಿ ಇದೆ. ಈ ಶಾಸನದಲ್ಲಿ ಈ ಶಾಸನದಲ್ಲಿ ಬೇಗೂರು ನಾಗತಾರನ ಬಗ್ಗೆ ಉಲ್ಲೇಖ ಇದೆ. []

ಕೈಕೊಂಡ್ರನಹಳ್ಳಿ ಶಿಲಾಸನ
ಕೈಕೊಂಡ್ರನಹಳ್ಳಿ ಶಿಲಾಶಾಸನದ ಸಮೀಪದ ಚಿತ್ರ
ಎತ್ತರ4.6 feet (1.4 m)
ನಿರ್ಮಾಣCE900
Map
ಕೈಕೊಂಡ್ರನಹಳ್ಳಿ ವೀರಗಲ್ಲು
ಶಿಲಾಶಾಸನ ಸ್ಥಳದ ದೃಶ್ಯ

ಶಾಸನ ಪಠ್ಯ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)


ಹೊರಕೊಂಡಿಗಳು

ಬದಲಾಯಿಸಿ