ವಿಭೂತಿಪುರ ಶಿಲಾಶಾಸನ

ಈ ಶಾಸನ ಕಲ್ಲು ಬೆಂಗಳೂರಿನ ವಿಭೂತಿಪುರ ಪ್ರದೇಶದಲ್ಲಿರುವ ವೀರಶೈವ ಮಠದಲ್ಲಿದೆ. ಕ್ರಿ.ಶ.೧೩೦೭ನೇ ಇಸವಿಯ ಈ ಶಾಸನವು ತಮಿಳು ಭಾಷೆಯಲ್ಲಿ, ಗ್ರಂಥ ಮತ್ತು ಅರವಕ್ಷರ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಹೊಯ್ಸಳ ವಂಶದ ಇಮ್ಮಡಿ ವೀರಬಲ್ಲಾಳ ರಾಜನ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಈ ಕಲ್ಲಿನ ಗಾತ್ರ 3’ x 4’. ಆ ಪ್ರದೇಶದಲ್ಲಿ ಊರನ್ನು ಮತ್ತು ಕೆರೆಯನ್ನು ಕಟ್ಟಿಸಿ ನಿರ್ವಹಿಸಿದಕ್ಕಾಗಿ ಅಲ್ಲಿನ ನಿವಾಸಿಗಳಿಗೆ ಕಂದಾಯ ಮನ್ನಾ ಮಾಡಿದ ಬಗ್ಗೆ ಇದರಲ್ಲಿ ಹೇಳಲಾಗಿದೆ. []. ಇದರಲ್ಲಿನ ಬರಹದ ಕನ್ನಡ ಮತ್ತು ಇಂಗ್ಲೀಷ ಅನುವಾದಗಳನ್ನು ಕೂಡ ಬರೆಸಿ ಪ್ರಸ್ತುತ ಮಠದಲ್ಲಿ ಕಾಪಿಡಲಾಗಿದೆ.

ವಿಭೂತಿಪುರ ವೀರಶೈವ ಮಠದಲ್ಲಿರುವ ಶಾಸನಕಲ್ಲು
Vibhutipura Stone Inscription -1

[].

ಶಾಸನಪಠ್ಯ

ಬದಲಾಯಿಸಿ

ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN133 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[] ಅದೇ ಹೋಬಳಿ ವಿಭೂತಿಪುರ ಗ್ರಾಮದ ಮಠದ ಜಮೀನಿನಲ್ಲಿ ನೆಟ್ಟ ಕಲ್ಲು

ಗ್ರಂಥ ಮತ್ತು ಅರವಕ್ಷರ - ಪ್ರಮಾಣ 3’ x 4’

 
Vibhutipura Stone Inscription -1


ಅರ್ಥ ವಿವರಣೆ

ಬದಲಾಯಿಸಿ

(From the year specified), for victory to the sword and arm of the pratapa-chakravattisri-Posala-vira-Vallala-Devar, and for the benefit of Vallapa-dennakkar, we the maha-prasayitta Ninran, the superintendent of the ? western portion of Masundi-nadu, Sembi-devar, Villa-gamundar and other (three named) inhabitants of the nadu, and Kovandai- Having cleared the jungle in the tract of land adjoining Peru-Erumur, ? leveled the ground, built a village, constructed a tank by removing the sand, and named the village Vachchidevarpuram, granted to Vacchi-devar the village and the wet and dry lands adjoining it, with their four boundaries, as a madappuram, exempt from taxes, for as long as the moon and the sun exist. (usual final imprecatory sentence). The signature of Ninran. The Signature of the accountant of the nadu, Periyapillai.

ಉಲ್ಲೇಖಗಳು

ಬದಲಾಯಿಸಿ
  1. Jayanthi Madhukar, What do the inscription stones of Bengaluru say?, ದಿ ಹಿಂದೂ, DECEMBER 16, 2017
  2. City losing memories etched in stone, The New Indian Express, 17th January 2018
  3. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)


ಹೊರಸಂಪರ್ಕ ಕೊಂಡಿಗಳು

ಬದಲಾಯಿಸಿ