ಮಾರತಹಳ್ಳಿ ಶಿಲಾಶಾಸನ

ಇದು ಬೆಂಗಳೂರಿನ ಮಾರತಹಳ್ಳಿ ಪ್ರದೇಶದಲ್ಲಿರುವ ಒಂದು ಶಿಲಾಶಾಸನ. ಇದು ಸ್ಥಾಪಿತವಾದ ಕಾಲ ಕ್ರಿ.ಶ.೧೫೦೮ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 6'2"X 1'6". ಶಾಸನವು ತೆಲುಗು ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಪ್ರಸ್ತುತ ಇದು ಚೌಡೇಶ್ವರಿ ದೇವಾಲಯದ ಒಳಬೀದಿಯಲ್ಲಿ ಇದೆ. ಇದರಲ್ಲಿ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಅಣ್ಣ ನರಸಿಂಗರಾಯನಿಂದ ಕೊಡಲ್ಪಟ್ಟ ದಾನದ ಬಗ್ಗೆ ಉಲ್ಲೇಖಿಸಲಾಗಿದೆ.[]

ಮಾರತಹಳ್ಳಿ ಶಿಲಾಶಾಸನ

ಶಾಸನ ಪಠ್ಯ

ಬದಲಾಯಿಸಿ

ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN52 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[]

ಅದೇ ಹೋಬಳಿ ಮಾರುತಿಹಳ್ಳಿಯ ವೂರುಮುಂದೆ ಆಶ್ವತ್ಥಮರದ ಬಳಿ

ಪ್ರಮಾಣ 6’2” x 1’6”

1 ಸ್ಯಸ್ತಿಶ್ರೀ ವಿಜಯಾಭ್ಯುದಯಶಾ
2 ಲಿವಾಹನಶಕವರ್ಷಂಬುಲು
3 ೧೪೨೯ಪ್ರಭವಸಂವತ್ಸರಮಾ
4 ಫಶುದ೧ಲುಶ್ರೀಮಾನ್‍ಮಹಾ
5 ಮಂಡಳೇಶ್ವರರಾಜಾಧಿರಾಯರಾ
6 ಯರಾಯಪರಮೇಶ್ವರ . . ಸಾ
7 ಹಸ. . .ಶ್ರೀ ವೀರಪ್ರತಾಪ
8 ವೀರನರಸಿಂಗರಾಯಮಹಾ
9 ರಾಯ. . .
10 . . . . . .
11 ¬ೂಧರ್ಮಯವರು
12 ನಾಗನಿಯನಿದೊರ
13 ವೆದಕೊಡುಕುನು
14 ತಾನೆವಾರಣಾಶಿನಿ
15 ಚಂಪಿಆಮಾಂಸ
16 ತಿನವಾಡುಅನಿದೇ
17 ವತುಲುಋಪು
18 ಲುಬ್ರಾಹ್ಮಲುಶಾ
19 ಪಂಹರಿಹರಾ
20 ದುಲುಸಾಕ್ಷಿ

ಅರ್ಥವಿವರಣೆ

ಬದಲಾಯಿಸಿ

Be it well. (On the date specified), when the maha-mandalesvara rajadhiraja raya-paramesvara………….vira-Narasinga-Raya-maharaya [was ruling]:---……………….. [Imprecations]

ಆಕರಗಳು/ಉಲ್ಲೇಖಗಳು

ಬದಲಾಯಿಸಿ
  1. City losing memories etched in stone, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, 17th January 2018
  2. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)

ಹೊರಸಂಪರ್ಕಕೊಂಡಿಗಳು

ಬದಲಾಯಿಸಿ