ಹಾರೊಹಳ್ಳಿ ಶಿಲಾಶಾಸನ
ಈ ಶಿಲಾಶಾಸನವು ಬೆಂಗಳೂರಿನ ಯಲಹಂಕ ಪ್ರದೇಶದ ಹಾರೊಹಳ್ಳಿಯಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. ೧೫೩೦ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 5' X 2'11". ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಪ್ರಸ್ತುತ ಆಂಜನೇಯ ಗುಡಿಯ ಆವರಣದಲ್ಲಿದೆ.
ಶಾಸನ ಪಠ್ಯ
ಬದಲಾಯಿಸಿಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN28 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೧]
ಅದೇ ಹೋಬಳಿ ಹಾರೋಹಳ್ಳಿ ಗ್ರಾಮದ ಆಂಜುನೇಯ ದೇವಾಲಯದ ಬಳಿ ನೆಟ್ಟರುವ ಕಲ್ಲಿನಲ್ಲಿ
ಪ್ರಮಾಣ 5' X 2'11"
1. ಸ್ವಸ್ತಿಶ್ರೀಜಯಾಭ್ಯುದಯಶಾಲಿವಾಹಶಕ
2. ವರುಷ೧೪೫೨ ನೇ ವಿಕೃತಿಸಂವತ್ಸರ
3. ದಕಾರ್ತೀಕಶುದ್ಧ ೧೨ ಪುಣ್ಯ ಕಾಲದಲ್ಲಿ ಆ
4. ಚ್ಯುತರಾಯಮಹಾರಾಯರಿಗೆನಮ್ಮ ತಂದೆಬ
5. ಸವಪ್ಪನಾಯಕರಿಗೆಪುಣ್ಯವಾಗಿಅಚ್ಯುತರಾ
6. ಯರುಸೋಲೂರಬಸವಪ್ಪ ನಾಯಕರಮಕಳುಕ್ರಿ
7. ಸ್ವಪ್ಪನಾಯಕರಿಗೆನಾಯಕತನಕ್ಕೆ ಪಾಲಿಸಿದಸಿವನ
8. ಸಮುದ್ರ ದಸ್ತ ಲಕ್ಕೆ ಸಲುವಹಾರೋಹಳ್ಳಿ ಗ್ರಾಮವ
9. ಸುಸಿಂಗಾಪುರದತಿರುವೆಂಗಳನಾತಲಿಂಗರಂಗ
10. ವೈಭೋಗಾಮ್ರು ತಪಡಿನೈವೇದ್ದಕ್ಕೆ ರಾಮಾನುಜಕೂ
11. ಟಕೆಸಲಬೇಕೆಂದು ಕೊಟ್ಟಸಿಲಶಸನ
ಅರ್ಥವಿವರಣೆ
ಬದಲಾಯಿಸಿBe it well. (On the date specified), :- In order that merit might be to Achyuta-Raya-maharaya and to our father Basavappa- Nayaka, - Harohalli, belonging to the Sivanasamudra-sthala, which Achyuta-Raya favoured to Solur Basavappa-Nayaka’s son Krishnappa-Nayaka for his office of Nayaka, have we granted for the decorations, illuminations and offerings of the god Tiruvengalanatha of Singapura, to be held by the Ramanuja-kuta.
ಆಕರಗಳು/ಉಲ್ಲೇಖಗಳು
ಬದಲಾಯಿಸಿ- ↑ Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.
{{cite book}}
: CS1 maint: unrecognized language (link)
ಹೊರಸಂಪರ್ಕಕೊಂಡಿಗಳು
ಬದಲಾಯಿಸಿ- Inscription Stone of Bangalore, A physical verification project by Uday Kumar P L
- ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
- Inscription stones of city now on Google Maps, K.Sarumathi, The Hindu, 19May2018