ಅವಲಹಳ್ಳಿ ವೀರಗಲ್ಲು

ಈ ಶಿಲಾಶಾಸನವು ಬೆಂಗಳೂರಿನ ಯಲಹಂಕ ಪ್ರದೇಶದ ಅವಲಹಳ್ಳಿಯಲ್ಲಿರುವ ಒಂದು ವೀರಗಲ್ಲಿನ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. ೧೩೪೯ ನೇ ಇಸವಿ.

ಅವಲಹಳ್ಳಿಯಲ್ಲಿರುವ ಬರಹದ ಕಲ್ಲು

ಶಾಸನ ಪಠ್ಯ ಬದಲಾಯಿಸಿ

ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN29 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೧]


ಅದೇ ಹೋಬಳಿ ಅವಲಹಳ್ಳಿ ಗ್ರಾಮಕ್ಕೆ ದಕ್ಷಿಣ ತರಣಿಸಿ ಈರಂಣನ ಹೊಲದಲ್ಲಿ ಬಿದ್ದಿರುವ ವೀರಕಲ್ಲು.

1.   ಶ್ರೀಸ್ವಸ್ತಿ
2.   ಶ್ರೀಜಯಾಭ್ಯು
3.   ದಯ೧೨೬೯ಯ
4.   ವಿರೋದಿಸಂದವೈಶಾ
5.   ಖಶು೧ಬುಅಮೆ
6.   ಯನಾಯಕನಮಗ.
7.   ಬೆನಾಯಕನು....
8.   ಹೊಯಬಿದ್ದನು
9.   ........
10.  ಯನಾಯಕ
11.  ನಾಅಬೆಯರಾ
12.  ಚಯನಾಯಕನು
13.  ದಾ......
14.  ವೊಯ್ದುಸುರಲೋ
15.  ಕಪ್ರಾಪ್ತನಾದ
16. ನು

ಅರ್ಥವಿವರಣೆ ಬದಲಾಯಿಸಿ

Be it well. (On the date specified), Anneya-Nayaka's son..be-Nayaka... slew and fell. Apparently repeated

ಆಕರಗಳು/ಉಲ್ಲೇಖಗಳು ಬದಲಾಯಿಸಿ

  1. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)

ಹೊರಸಂಪರ್ಕಕೊಂಡಿಗಳು ಬದಲಾಯಿಸಿ